ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೨೩೬) - ಮರವಾಗಬೇಕು

ಫೆಬ್ರ ೧೮ ಲೇಖನ ೯೦ ವೀಕ್ಷಣೆ

ನಮ್ಮ ಮನೆಯ ಮುಂದೆ ಬೆಳೆದ ಮರಕ್ಕೆ ಅದರ ನಾಳಿನ ಬಗ್ಗೆ ಏನೂ ಯೋಚನೆಯಿರಲಿಲ್ಲ. ಸಣ್ಣ ಬೀಜವನ್ನು ನೆಲದೊಳಗೆ ಇಟ್ಟಾಗ ತನಗೆ ಸಿಕ್ಕ ನೀರು, ಗಾಳಿಯನ್ನು ಪಡೆದುಕೊಂಡು ಬೇರುಗಳನ್ನು ಬಿಡುವುದಕ್ಕೆ ಆರಂಭ ಮಾಡಿತು. ಅದರೊಳಗೆ ಚಿಗುರು ಮೂಡಿತು. ಹಾಗೆ ಅನಂತ...

ಸ್ಟೇಟಸ್ ಕತೆಗಳು (ಭಾಗ ೧೨೩೫) - ಬದಲಾಗಬೇಕು

ಫೆಬ್ರ ೧೭ ಲೇಖನ ೯೫ ವೀಕ್ಷಣೆ

ನೀನ್ಯಾಕೆ ನನ್ನ ಮುಂದೆ ಬಂದು ನಿಂತಿದ್ದೀಯಾ? ಪ್ರತಿದಿನವೂ ನಾನು ನಿನಗೆ ಹೂವನ್ನ ನೀಡಬೇಕು? ನೀನು ಅದನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದಲ್ಲಿ ಅಲಂಕಾರವನ್ನು ಮಾಡಬೇಕು. ಅದರಿಂದ ನೀನು ಸಂಭ್ರಮ ಪಡಬೇಕು. ಒಂದು ದಿನವೂ ನೀನು ನೀರು ಹಾಕುವ ಯೋಚನ...

ಸ್ಟೇಟಸ್ ಕತೆಗಳು (ಭಾಗ ೧೨೩೪) - ಭಗವಂತ

ಫೆಬ್ರ ೧೫ ಲೇಖನ ೯೫ ವೀಕ್ಷಣೆ

ಬೆಕ್ಕೊಂದು ದಾರಿ ಕಾಣದೆ ಅತ್ತಿಂದಿತ್ತ ಓಡಾಡ್ತಾ ಇತ್ತು. ಎಲ್ಲರನ್ನೂ ಕಂಡರೆ ಭಯ, ಮನೆಯಿಂದ ಹೊರಗೆ ಬಂದಾಗಿತ್ತು. ಭಯದಲ್ಲಿ ಕಣ್ಣು ಮುಚ್ಚಿ ದಿಕ್ಕು ಕಾಣದೆ ಓಡುತ್ತಾ ಅಪರಿಚಿತ ಸ್ಥಳಕ್ಕೆ ಬಂದು ನಿಂತುಬಿಟ್ಟಿತ್ತು. ಯಾರನ್ನು ನಂಬೋದು, ಯಾರ ಹತ್ತಿ...

ಸ್ಟೇಟಸ್ ಕತೆಗಳು (ಭಾಗ ೧೨೩೩) - ಮದ್ದು

ಫೆಬ್ರ ೧೫ ಲೇಖನ ೯೯ ವೀಕ್ಷಣೆ

ಮದ್ದು ಬೇಕಾಗಿದೆ ಆದರೆ ಆ‌‌‌ ಮದ್ದಿಗಾಗಿ ನಾನು‌ ಆಸ್ಪತ್ರೆ ಅಲೆಯೋದಿಲ್ಲ. ಅದಕ್ಕಾಗಿ ಖರ್ಚು ಮಾಡುವ ಸಮಯವೂ ನನ್ನಲ್ಲಿಲ್ಲ. ಆ ಮದ್ದಿಗೆ ದೊಡ್ಡ ದೊಡ್ಡ ಆಸ್ಪತ್ರೆ ಅಲೆದಾಡುವ ವ್ಯವದಾನವಿಲ್ಲ. ನನಗೆ ಮದ್ದು ‌ಬೇಕಾಗಿದೆ. ಒಂದಷ್ಟು ಒಂಟಿತನಕ್ಕೆ, ನೋ...

ಸ್ಟೇಟಸ್ ಕತೆಗಳು (ಭಾಗ ೧೨೩೨) - ಕುಡಿತ

ಫೆಬ್ರ ೧೪ ಲೇಖನ ೧೦೪ ವೀಕ್ಷಣೆ

ಮನೆ ಗಟ್ಟಿಯಾಗುತ್ತಿಲ್ಲ. ಮನಸ್ಸುಗಳು ಒಡೆದು ಹೋಗುತ್ತಿವೆ, ಕನಸುಗಳೆಲ್ಲವೂ ಹಾಗೆ ಉಳಿದುಕೊಂಡು ಬಿಟ್ಟಿದೆ. ಮನೆಗೊಂದು ಆಧಾರ ಸ್ಥಂಬವಾಗಿದ್ದವರು ಮನೆಯೊಳಗೆ ಸರಿಯಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಕೆಲಸ ಮುಗಿಸಿ ಮನೆಯ ಕಡೆಗೆ ಹೆಜ್ಜೆಯನ್ನಿಡುತ್ತ...

ಸ್ಟೇಟಸ್ ಕತೆಗಳು (ಭಾಗ ೧೨೩೧) - ನೋವು ಕೇಳಿ

ಫೆಬ್ರ ೧೩ ಲೇಖನ ೧೪೬ ವೀಕ್ಷಣೆ

ನನಗೆ ಬೇರೆ ಅಪ್ಪ ಬೇಕು. ನನ್ನ ಅಪ್ಪ ಒಳ್ಳೆಯವರಲ್ಲ. ಅವರಿಗೂ ನಮ್ಮೂರಲ್ಲಿ ಯಾರೂ ಗೌರವ ಕೊಡೋದಿಲ್ಲ. ಎಲ್ಲರೂ ಹಿಯಾಳಿಸುವವರೇ, ನನಗೆ ಬೇರೆ ಅಪ್ಪ ಬೇಕು. ನನ್ನೆಲ್ಲಾ ಗೆಳೆಯರಂತೆ ನನ್ನ ಅಪ್ಪನೂ ಕೂಡಾ ನನ್ನ ಪ್ರೀತಿಸಬೇಕು, ಹೆಗಲ ಮೇಲೆ ಹೊತ್ತು ಊರು...

ಸ್ಟೇಟಸ್ ಕತೆಗಳು (ಭಾಗ ೧೨೩೦) - ಕಾಯುವಿಕೆ

ಫೆಬ್ರ ೧೨ ಲೇಖನ ೯೯ ವೀಕ್ಷಣೆ

ಮಣ್ಣನ್ನ ಸಾಲು ಮಾಡಿ ತರಕಾರಿ ಗಿಡವನ್ನು ಬೆಳೆಸಬೇಕು ಅನ್ನುವ ಯೋಚನೆ ಇಟ್ಟುಕೊಂಡು ಬೇರೆ ಬೇರೆ ತರಕಾರಿ ಬೀಜಗಳನ್ನ ಹಾಕಿದ್ದೆ. ಬೀಜಗಳು ಮೇಲೆ ಬಂದು ದೊಡ್ಡ ಗಿಡಗಳಾಗಿ ಬೆಳೆದು ವಿವಿಧ ತರಕಾರಿಗಳನ್ನ ನೋಡುವ ಖುಷಿಯನ್ನ ಅನುಭವಿಸಬೇಕು ಅನ್ನೋದು ನನ್ನ...

ಸ್ಟೇಟಸ್ ಕತೆಗಳು (ಭಾಗ ೧೨೨೯) - ನಡತೆ-ನಡಿಗೆ

ಫೆಬ್ರ ೧೧ ಲೇಖನ ೧೧೪ ವೀಕ್ಷಣೆ

ಮರಳಿನ ಮೇಲೆ ಮತ್ತೆ ಮತ್ತೆ ನಡೆಯುತ್ತಿದ್ದ. ಆತನಿಗೆ ಅದೊಂದು ತುಂಬಾ ಆಸೆ. ತನ್ನ ಹೆಜ್ಜೆಗಳನ್ನ ನೋಡುಗರೆಲ್ಲರಿಗೆ ಕಾಣುವ ಹಾಗೆ ಉಳಿಸಿ ಹೋಗಬೇಕು ಅಂತ. ಆತ ಬೆಳಗಿನಿಂದ ಸಂಜೆಯವರೆಗೆ ದಿನವೂ ನಡೆದು ನಡೆದು ಸುಸ್ತಾದನೇ ವಿನಃ ಆತನ ಹೆಜ್ಜೆಗಳ ಗುರುತು...

ಸ್ಟೇಟಸ್ ಕತೆಗಳು (ಭಾಗ ೧೨೨೮) - ಅಸೂಯೆ

ಫೆಬ್ರ ೧೦ ಲೇಖನ ೮೮ ವೀಕ್ಷಣೆ

ದಾರಿ ತಪ್ಪಿ ಬಂದ ಬೆಕ್ಕೊಂದು ನಮ್ಮ ಮನೆಯಲ್ಲಿ ಬದುಕುವುದಕ್ಕೆ ಆರಂಭ ಮಾಡಿತು. ದಿನ ಕಳೆದಂತೆ ನಮ್ಮ ಮನೆಯಲ್ಲಿ ಒಬ್ಬನಾಗಿ ಬಿಟ್ಟಿತು. ಈ ಮನೆಯಲ್ಲಿ ಅವನದು ಒಂದು ಸ್ಥಾನ ಗಟ್ಟಿಯಾಗಿ ಸ್ಥಾಪಿತವಾಗಿತ್ತು. ಹಾಗೆ ದಿನಗಳು ಕಳಿತಾ ಇದ್ದ ಹಾಗೆ ಒಂದು ದಿ...

ಸ್ಟೇಟಸ್ ಕತೆಗಳು (ಭಾಗ ೧೨೨೭) - ಕಂಡ ಬದುಕು

ಫೆಬ್ರ ೦೮ ಲೇಖನ ೮೮ ವೀಕ್ಷಣೆ

ಸೈಕಲ್ ನ ಚಕ್ರ ತಿರುಗುತ್ತಾ ಇದೆ, ಆತನ ದೇಹದಲ್ಲಿ ಬೆವರು ಎದ್ದುನಿಂತು ನೆಲವನ್ನ ಸ್ಪರ್ಶಿಸ್ತಾ ಇದೆ, ಆತನ ಮುಖದಲ್ಲಿ ಆಯಾಸ ಕಾಣುತ್ತಿಲ್ಲ, ಕಣ್ಣುಗಳು ಮಿನುಗುತ್ತಿವೆ, ತುಟಿ ನಗುವನ್ನು ಕಳೆದುಕೊಂಡಿಲ್ಲ, ಯಾವುದೋ ಸಂಭ್ರಮದ ಹಾಡನ್ನು ಗುನುಗುತ್ತಾ...

ಸ್ಟೇಟಸ್ ಕತೆಗಳು (ಭಾಗ ೧೨೨೬) - ಮಾರಾಟ

ಫೆಬ್ರ ೦೮ ಲೇಖನ ೯೮ ವೀಕ್ಷಣೆ

ಆಸೆಗಳು ಮಾರಾಟವಾಗಲೇಬೇಕು. ಕಣ್ಣು ಬಯಸುತ್ತಿದೆ. ಹೊಸ ಹೊಸ ವಸ್ತುಗಳನ್ನ, ಸಿಹಿಗಳನ್ನ, ವಿಷಯಗಳನ್ನ, ಆದರೆ ಕಿಸೆಯೊಳಗೆ ಕೈ ಹಾಕಿದಾಗ ಕೈಗೆ ಮೌನವೊಂದೇ ಉತ್ತರ ಸಿಗುತ್ತಿದೆ. ಇಲ್ಲಿ ಆಸೆಗಳನ್ನ ಮಾರಾಟ ಮಾಡಿ ಮುಂದೆ ಹೆಜ್ಜೆ ಇಡ್ಲೇಬೇಕು. ಇಲ್ಲವಾದರೆ...

ಸ್ಟೇಟಸ್ ಕತೆಗಳು (ಭಾಗ ೧೨೨೫) - ಆಕೆ

ಫೆಬ್ರ ೦೭ ಲೇಖನ ೯೧ ವೀಕ್ಷಣೆ

ಅವಳು ಮರೆತಿದ್ದಾಳೆ.‌ಅಲ್ಲಾ ಮರೆತಂತೆ ನಟಿಸುತ್ತಿದ್ದಾಳೆ. ಅವಳ ಹವ್ಯಾಸವದು, ಅಕ್ಷರಗಳು ಹಾಡಿನ‌ ಸಾಲುಗಳಾಗುತ್ತಿದ್ದವು, ಮಾತುಗಳು ರಾಗಗಳನ್ನ ನುಡಿಸುತ್ತಿದ್ದವು, ಹೆಜ್ಜೆಗಳು ತಾಳಗಳನ್ನ ಅಪ್ಪಿಕೊಳ್ಳುತ್ತಿದ್ದವು, ಅವಳು ಇವೆಲ್ಲವನ್ನು ಜೀವಿಸಿದ್...