ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೦೧೮)- ಪ್ರಶ್ನೆ

ಜುಲೈ ೧೫ ಲೇಖನ ೧೫೧ ವೀಕ್ಷಣೆ

ಅವಳು ಬದುಕನ್ನ ಪ್ರಶ್ನಿಸುತ್ತಿದ್ದಾಳೆ. ಹಲವು ಸಮಯದಿಂದ ಪ್ರಶ್ನಿಸುತ್ತಿದ್ದರೂ ಕೂಡ ಬದುಕು ಅದಕ್ಕೆ ಸಮಂಜಸವಾದ ಉತ್ತರವನ್ನು ನೀಡುತ್ತಿಲ್ಲ. ಅವಳ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾನೆ ಇದೆ. ಹುಟ್ಟಿನಿಂದ ಇವತ್ತಿನವರೆಗೂ ಕೂಡ ಬದುಕಲ್ಲೇನು ಬದಲಾವಣೆ...

ಸ್ಟೇಟಸ್ ಕತೆಗಳು (ಭಾಗ ೧೦೧೭)- ಗಾಳ

ಜುಲೈ ೧೪ ಲೇಖನ ೧೨೯ ವೀಕ್ಷಣೆ

ಈಗ ಈಗ ಗಾಳ ಹಾಕುವವರು ಹೆಚ್ಚಾಗಿದ್ದಾರೆ. ನೀನು ನದಿ ಬದಿಗೆ ಕೆರೆಗೆ ಅಂದುಕೊಂಡೆಯಾ? ಅಲ್ಲಪ್ಪ ವಿದ್ಯಾರ್ಥಿಗಳನ್ನು ತಮಗೆ ಉಪಯೋಗ ಆಗುವವರನ್ನ ಗಾಳ ಹಾಕಿ ಹಿಡಿದುಕೊಳ್ಳುತ್ತಾರೆ, ಇಲ್ಲಿ ಗಾಳ ಹಾಕುವವರು ತಮ್ಮ ಗಾಳದ ತುದಿಗೆ ವಿವಿಧ ರೀತಿಯ ಅದ್ಭುತಗ...

ಸ್ಟೇಟಸ್ ಕತೆಗಳು (ಭಾಗ ೧೦೧೬)- ನಿರ್ದೇಶನ

ಜುಲೈ ೧೩ ಲೇಖನ ೮೪ ವೀಕ್ಷಣೆ

ನೀನು ಅದ್ಭುತವಾಗಿ ನಿರ್ದೇಶನ ಮಾಡ್ತೀಯಾ, ಉತ್ತಮ ಚಿತ್ರಕಥೆ ಬರಿತಿಯ, ಸಂಭಾಷಣೆ ಬರಿತಿಯಾ, ನಟನೆಯನ್ನು ಮಾಡುತ್ತೀಯಾ. ಇವುಗಳೆಲ್ಲವನ್ನ ಸೇರಿಸಿಕೊಂಡು ಕಿರು ಚಿತ್ರಗಳನ್ನು ದೊಡ್ಡ ಚಿತ್ರಗಳನ್ನು ನಿರ್ದೇಶಿಸಿದರೆ ಹೆಸರು ಸಂಪಾದಿಸಬಹುದು. ಕಿಸೆಗೊಂದ...

ಸ್ಟೇಟಸ್ ಕತೆಗಳು (ಭಾಗ ೧೦೧೫)- ಪ್ರಶ್ನೆ

ಜುಲೈ ೧೨ ಲೇಖನ ೧೧೧ ವೀಕ್ಷಣೆ

ಬೆಳಗ್ಗೆ ಮುಂಜಾನೆ 3:00ಗೆ ಎದ್ದು ಧ್ಯಾನ ಮಾಡಿ ದೇವರಿಗೊಂದು ದೀಪ ಹಚ್ಚಿ ಯೋಗಾಸನ ಮಾಡ್ತಾನಲ್ಲ ಆ ಯೂಟ್ಯೂಬ್ ವಿಡಿಯೋ ನೋಡಬೇಕು ಇಷ್ಟು ಅದ್ಭುತವಾಗಿ ಮಾಡುತ್ತಾನೆ. ತುಂಬಾ ಸಪೂರ ಇದ್ದ ವ್ಯಕ್ತಿ ಪ್ರತಿದಿನ ಕಷ್ಟಪಟ್ಟು ದೇಹ ದಂಡಿಸಿ ಬೆವರು ಸುರಿಸಿ...

ಸ್ಟೇಟಸ್ ಕತೆಗಳು (ಭಾಗ ೧೦೧೪)- ವೈದ್ಯ

ಜುಲೈ ೧೧ ಲೇಖನ ೧೦೦ ವೀಕ್ಷಣೆ

ರಾಜಶೇಖರ ಊರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುವವ. ಹಲವಾರು ಸಮಯದಿಂದ ಊರಿಗೆ ದೇವರ ತರಹ ಇರುವವ. ಇವತ್ತು ಬೆಳಗ್ಗೆ ಅವನ ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತಿದೆ. ತನ್ನ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯಕ್ಕಾಗಿ ಕರೆ ಬಂದಿದೆ. ಆತ ಅವರ ಆರೋಗ್ಯ...

ಸ್ಟೇಟಸ್ ಕತೆಗಳು (ಭಾಗ ೧೦೧೩)- ಪಂದ್ಯಾಟ

ಜುಲೈ ೧೦ ಲೇಖನ ೧೦೮ ವೀಕ್ಷಣೆ

ಜೀವನ ನಾವು ಯೋಚಿಸಿದ ಹಾಗೆ ನಡೆಯೋಲ್ಲ. ಕ್ಷಣಕ್ಷಣವು ತಿರುವುಗಳನ್ನ ಕೊಡ್ತಾ ಇರುತ್ತೆ. ಅದ್ಭುತಗಳನ್ನು ಸೃಷ್ಟಿಸುತ್ತದೆ. ಆತಂಕಗಳನ್ನು ಹುಟ್ಟಿಸುತ್ತೆ, ನಂಬಿಕೆಯನ್ನು ಬಲಪಡಿಸುತ್ತೆ. ಎಲ್ಲದಕ್ಕೂ ಪ್ರತಿ ಕ್ಷಣವೂ ನೀನು ಹೊರಾಡಬೇಕು. ಇದೇ ಮಾತನ್ನು...

ಸ್ಟೇಟಸ್ ಕತೆಗಳು (ಭಾಗ ೧೦೧೨)- ಅಮ್ಮ

ಜುಲೈ ೦೯ ಲೇಖನ ೧೦೭ ವೀಕ್ಷಣೆ

ಅವರು ಪ್ರತಿ ದಿನ ಸಂಜೆಯಾದರೆ ಸಾಕು ಮನೆಯಲ್ಲಿ ಹೊಸ ಕೆಲಸವನ್ನು ಶುರು ಮಾಡಿಕೊಳ್ಳುತ್ತಾರೆ. ಅವರ ಮನೆಯಲ್ಲಿರೋದು ಇಬ್ಬರೇ ಆದರೂ ಕೂಡ ಎಂಟು ಹತ್ತು ಮಂದಿಗೆ ಸಂಜೆ ಹೊತ್ತಿನ ವಿವಿಧ ಬಗೆಯ ತಿಂಡಿಗಳನ್ನು ತಯಾರು ಮಾಡುತ್ತಾರೆ. ಯಾವುದೋ ಒಂದು ಹೋಟೆಲ್...

ಸ್ಟೇಟಸ್ ಕತೆಗಳು (ಭಾಗ ೧೦೧೧)- ಯಾವಾಗ?

ಜುಲೈ ೦೮ ಲೇಖನ ೯೭ ವೀಕ್ಷಣೆ

ಇನ್ನು ಯಾಕೆ ಶುರುವಾಗಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ? ಯಾಕೆಂದರೆ ನಮ್ಮಲ್ಲಿ ಯಾವುದೂ ಕೂಡ ಸಮಸ್ಯೆಯಾಗುವ ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಸೂಚಿಸುವುದಲ್ಲ, ಸಮಸ್ಯೆ ಆದ ಮೇಲೆ ಯಾವ ತರಹದ ಪರಿಹಾರ ಸೂಕ್ತ ಅಂತ ನಿರ್ಧರಿಸುವುದು. ಮೊನ್ನೆ ತಾನೆ...

ಸ್ಟೇಟಸ್ ಕತೆಗಳು (ಭಾಗ ೧೦೧೦)- ತೃಪ್ತಿ

ಜುಲೈ ೦೭ ಲೇಖನ ೯೫ ವೀಕ್ಷಣೆ

ತೃಪ್ತಿಯಾಗ ಬೇಡವೋ ಅದು ನಿನ್ನನ್ನು ಇನ್ನೊಂದಷ್ಟು ಎತ್ತರಕ್ಕೆ ಹೋಗುವುದನ್ನ ತಡೆಹಿಡಿಯುತ್ತೆ. ಅಮ್ಮ ಏನಮ್ಮ ನೀನು ಕೆಲವೊಂದು ವಿಷಯಕ್ಕೆ ತೃಪ್ತಿ ಪಡಬೇಕೂ ಅಂತೀಯಾ? ಈಗ ಕೇಳಿದರೆ ತೃಪ್ತಿ ಪಡಬೇಡ ಅಂತೀಯಾ? ನಿನ್ನ ಮಾತು ಅರ್ಥನೇ ಆಗ್ತಾ ಇಲ್ಲ? "ನೋಡ...

ಸ್ಟೇಟಸ್ ಕತೆಗಳು (ಭಾಗ ೧೦೦೯)- ಆಶಾ ಕಾರ್ಯಕರ್ತೆ

ಜುಲೈ ೦೬ ಲೇಖನ ೮೯ ವೀಕ್ಷಣೆ

ಇನ್ನೂ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಅವಸರ ಯಾಕೆ? ಎಷ್ಟು ಹೇಳಿದರೂ ಲಲಿತಕ್ಕ ಹೊರಡುವುದ್ದಕ್ಕೆ ತಯಾರಾದರು. ಅವರದ್ದು ಆಶಾ ಕಾರ್ಯಕರ್ತೆ ಕೆಲಸ. ತನ್ನೂರಿನ ಆಗು ಹೋಗುಗಳ ಜೊತೆ ಆರೋಗ್ಯ ವಿಚಾರಿಸಲೇ ಬೇಕು. ಮಳೆ ಬಿಸಿಲು ಅಂತ ಸುಮ್ಮನೆ ಕೂರುವ ಹಾಗ...

ಸ್ಟೇಟಸ್ ಕತೆಗಳು (ಭಾಗ ೧೦೦೮)- ಪ್ರಶ್ನೆ

ಜುಲೈ ೦೫ ಲೇಖನ ೯೫ ವೀಕ್ಷಣೆ

ಅಮ್ಮ ನನಗೆ ಯಾಕೆ ಬೈಯ್ಯುತ್ತಾ ಇದ್ದೀಯ ನಾನೇನ್ ತಪ್ಪು ಮಾಡಿದ್ದೇನೆ? ನಿನ್ನೆ ತಾನೆ ನೀನು ಟಿವಿಯಲ್ಲಿ ನೋಡಬೇಕಿತ್ತು, ಅದು ಯಾವುದೋ ಕಾರ್ಯಕ್ರಮದಲ್ಲಿ ಒಬ್ಬಳು ಹುಡುಗಿ ವೇದಿಕೆ ಮೇಲೆ ತನ್ನ ದೇಹದಲ್ಲಿದ್ದ ಬಟ್ಟೆ ಬಿಚ್ಚಿದಾಗ ಅಲ್ಲಿದ್ದವರೆಲ್ಲ ನಿ...

ಸ್ಟೇಟಸ್ ಕತೆಗಳು (ಭಾಗ ೧೦೦೭)- ನೆನಪು

ಜುಲೈ ೦೪ ಲೇಖನ ೧೨೧ ವೀಕ್ಷಣೆ

ಹೋ ಮಾರಾಯಾ ನಿನ್ನ ಹತ್ರನೇ ಮಾರಾಯ...ಯಾವಾಗ ತಿರುಗಿ ನೋಡ್ತೀಯಾ... ಹೆಜ್ಜೆಗಳನ್ನ ಇಟ್ಟು ತುಂಬಾ ದೂರ ಬಂದಿದ್ದೀಯಾ ಪ್ರತೀ ಸಲನಾ ಒಂದಷ್ಟು ದೂರ ಬಂದ ಮೇಲೆ ತಿರುಗಿ ನೋಡಬೇಕು. ಹಾಗೇ ಸುಮ್ಮನೇ ಸಾಗೋದಲ್ಲ.ಅರ್ಥವಾಯಿತಾ..?. ಅದಕ್ಕೆ ಒಂದು ದಿನ ನಿಗದ...