ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೦೫೪)- ಜ್ವರ

ಆಗಸ್ಟ್ ೨೦ ಲೇಖನ ೯೫ ವೀಕ್ಷಣೆ

ಅದೊಂದು ಮೀಟಿಂಗ್, ಶೀತ, ಕೆಮ್ಮು, ಜ್ವರ ಮೂರು ಜನ ಅಲ್ಲಿ ಸೇರಿದ್ದರು, ಅವರೊಂದು ಅಜೆಂಡಾದ ಕುರಿತು ಮಾತನಾಡುತ್ತಿದ್ದರು, ಯಾರ ದೇಹದಲ್ಲಿ ಹೋಗಬೇಕು?, ಯಾವಾಗ ಹೋಗಬೇಕು? ಯಾರು ಮೊದಲು ಹೋಗಬೇಕು? ಇವೆಲ್ಲವನ್ನು ವಿಮರ್ಶೆ ಮಾಡುತ್ತಿದ್ದರು, ಅವುಗಳು...

ಸ್ಟೇಟಸ್ ಕತೆಗಳು (ಭಾಗ ೧೦೫೩)- ಆಚರಣೆ

ಆಗಸ್ಟ್ ೧೯ ಲೇಖನ ೧೧೦ ವೀಕ್ಷಣೆ

ಸಂಭ್ರಮ ತುಂಬಾ ಜೋರಾಗಿದೆ. ನಾಳೆ ಶಾಲೆಗಳಲ್ಲಿ ಸ್ವಾತಂತ್ರ್ಯದ ಹಬ್ಬ ಜೋರಾಗುತ್ತದೆ. ತಯಾರಿ ವಾರದಿಂದಲೇ ಆರಂಭವಾಗಿದೆ. ಹಾಗೆ ದಾರಿಯಲ್ಲಿ ಸಾಗುತ್ತಿದ್ದಾಗ ಮಕ್ಕಳು ಮೈದಾನ ಗುಡಿಸುತ್ತಿದ್ದಾರೆ, ತಳಿರು ತೋರಣ ಕಟ್ಟುತ್ತಿದ್ದಾರೆ, ಇಡೀ ಶಾಲೆಯ ತುಂಬ...

ಸ್ಟೇಟಸ್ ಕತೆಗಳು (ಭಾಗ ೧೦೫೨)- ಹಾಡುಗಾರ

ಆಗಸ್ಟ್ ೧೭ ಲೇಖನ ೯೪ ವೀಕ್ಷಣೆ

ಆ ಮರದ ಕೆಳಗೆ ಕುಳಿತವನು ಹಾಡುತ್ತಾನೆ. ಆ ಹಾಡು ಕೇಳಿದ್ರೆ ದೂರ ಹೋಗಿರುವ ಹಕ್ಕಿಗಳೆಲ್ಲಾ ಹತ್ತಿರ ಬಂದು ಕುಳಿತುಕೊಳ್ಳುತ್ತವೆ. ಎಲ್ಲರೂ ಮತ್ತೆ ಮತ್ತೆ ಅದನ್ನ ಕೇಳಬೇಕು ಅಂತ ಬಯಸುತ್ತಾರೆ. ಆದರೆ ಇವತ್ತಿನವರೆಗೂ ಆತ ಯಾವುದೇ ವೇದಿಕೆ ಹತ್ತಿಲ್ಲ. ಆ...

ಸ್ಟೇಟಸ್ ಕತೆಗಳು (ಭಾಗ ೧೦೫೧)- ಹಕ್ಕಿ

ಆಗಸ್ಟ್ ೧೭ ಲೇಖನ ೮೩ ವೀಕ್ಷಣೆ

ಮಾತುಕತೆಗೆ ತುಂಬಾ ಹುಡುಕ್ತಾ ಇದ್ದೆ ಆ ಹಕ್ಕಿ ನನಗೆ ಇವತ್ತು ಸಿಗಲೇಬೇಕಿತ್ತು. ಅದರ ಬಳಿ ಮಾತನಾಡಬೇಕಿತ್ತು. ಅದು ಇವತ್ತು ಮಾಡಿದ ಕೆಲಸವನ್ನ ನೀವು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಎತ್ತರದಿಂದ ಹಾರಿ ಬರ್ತಾ ಇದ್ದ ಒಂದು ಹಕ್ಕಿ ಆಯತಪ್ಪಿ ಕೆ...

ಸ್ಟೇಟಸ್ ಕತೆಗಳು (ಭಾಗ ೧೦೫೦)- ಮಾಧ್ಯಮ

ಆಗಸ್ಟ್ ೧೬ ಲೇಖನ ೯೩ ವೀಕ್ಷಣೆ

ಅಪ್ಪ ಎಷ್ಟು ಅಂತ ನೀನು ಓದಲಿಕ್ಕೆ ಹೇಳ್ತೀಯಾ ? ಅದನ್ನು ಬಿಟ್ಟು ಇನ್ನೊಂದಷ್ಟು ಬೇರೇನಾದರೂ ಹೇಳಿಕೊಡು. ನನಗೆ ಹಾಡಬೇಕು, ಕುಣೀಬೇಕು, ಅದನ್ನೆಲ್ಲ ಮಾಡಿ ನಾನು ಟಿವಿಗೆ ಹೋಗಬೇಕು ಅಲ್ಲಿ ಒಂದಷ್ಟು ಜನ ನನ್ನ ಗುರುತಿಸಬೇಕು.. ಅದು ನಿಜವಾದ ಸಾಧನೆ. ಅ...

ಸ್ಟೇಟಸ್ ಕತೆಗಳು (ಭಾಗ ೧೦೪೯)- ಎಚ್ಚರ

ಆಗಸ್ಟ್ ೧೫ ಲೇಖನ ೧೨೦ ವೀಕ್ಷಣೆ

ಅವನು ಆಗಾಗ ಸುಮ್ನೆ ನಗುತ್ತಾನೆ, ಕೆಲವೊಂದು ನಮ್ಮ ಹುಚ್ಚಾಟಗಳನ್ನ ಕಂಡು ತಲೆತಲೆ ಚಚ್ಚಿಕೊಂಡು ಮುಂದುವರಿತಾನೆ. ಆತ ದಾರಿ ನಡೆಯುತ್ತಾ ಬರುತ್ತಿರುವಾಗ ದೊಡ್ಡ ದೊಡ್ಡ ಫಲಕಗಳನ್ನು ಕಂಡ. ಇಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗ್ತದೆ, ಇವರು ಎಲ್ಲಿ...

ಸ್ಟೇಟಸ್ ಕತೆಗಳು (ಭಾಗ ೧೦೪೮)- ಕಿವಿ

ಆಗಸ್ಟ್ ೧೪ ಲೇಖನ ೧೧೨ ವೀಕ್ಷಣೆ

ನೀನು ಸುಮ್ಮನೆ ಸಾಗ್ತಾ ಇದ್ದೀಯ. ಸುತ್ತಮುತ್ತ ಗಮನಿಸುವ ಸಣ್ಣ ವಿವೇಚನೆಯೂ ನಿನ್ನಲ್ಲಿಲ್ಲ. ನೀನು ಸರಿಯಾಗಿ ನೋಡಿದ್ದೀಯಾ? ನಿನ್ನ ಸುತ್ತಮುತ್ತ ಸೇರಿರುವ ಹಲವು ಜನ ನಿನ್ನ ಸಾವಿಗೆ ನಿನ್ನ ನಾಶಕ್ಕೆ ವಿವಿಧ ರೀತಿಯಲ್ಲಿ ಹೊಂಚು ಹಾಕ್ತಾ ಇದ್ದಾರೆ? ಅ...

ಸ್ಟೇಟಸ್ ಕತೆಗಳು (ಭಾಗ ೧೦೪೭)- ಡೋಲು

ಆಗಸ್ಟ್ ೧೩ ಲೇಖನ ೧೩೭ ವೀಕ್ಷಣೆ

ಡೋಲಿನ ಶಬ್ದ ಹೆಚ್ಚಾಗ್ತಾ ಇದೆ. ಮೊನ್ನೆವರೆಗೂ ಮಾತಿನ ಶಬ್ದ ಆಗಾಗ ಕೇಳಿ ಬರ್ತಾ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ಆಚರಣೆಗಳಲ್ಲಿ ಕೇಳುತ್ತಿದ್ದದ್ದು ಇವತ್ತು ಗೇಟಿನ ಮುಂದಕ್ಕೆ ಬಂದಿದೆ. ಇಲ್ಲಿಗೆ ಬರುವುದಕ್ಕೂ ಒಳಗಿರುವವರು ಕಾರಣ. ಈ ಭೂಮಿಯಲ್ಲಿ...

ಸ್ಟೇಟಸ್ ಕತೆಗಳು (ಭಾಗ ೧೦೪೬)- ಕಾಯುವಿಕೆ

ಆಗಸ್ಟ್ ೧೨ ಲೇಖನ ೧೦೬ ವೀಕ್ಷಣೆ

ಅವನು ಕಾಯುತ್ತಿದ್ದ ತನ್ನವರಿಗಾಗಿ ಆತನಿಗೆ ತುಂಬ ನಂಬಿಕೆಯಿತ್ತು. ಖಂಡಿತವಾಗಿಯೂ ನನ್ನವರಿನ್ನೂ ಬದುಕಿದ್ದಾರೆ. ನನ್ನ ಹುಡುಕಿ ಬರುತ್ತಾರೆ. ಆತ ಅಲ್ಲೇ ಓಡಾಡ್ತಾ ಇದ್ದ. ಆ ಮಣ್ಣಿನ ರಾಶಿಯ ಕೆಳಗಡೆ ತನ್ನವರು ಅವಿತು ಕುಳಿತಿದ್ದಾರೋ? ತನ್ನೊಂದಿಗೆ ಆ...

ಸ್ಟೇಟಸ್ ಕತೆಗಳು (ಭಾಗ ೧೦೪೫) - ಕೋಪ

ಆಗಸ್ಟ್ ೧೧ ಲೇಖನ ೮೯ ವೀಕ್ಷಣೆ

ಅಲ್ಲ ತಪ್ಪುಗಳನ್ನು ನನ್ನ ಮೇಲೆ ಯಾಕೆ ಹಾಕ್ತಾ ಇದ್ದೀಯಾ? ಮುನಿದ ಪ್ರಕೃತಿ, ಪ್ರಕೃತಿ ವಿಕೋಪ. ಹೀಗೆ ದೊಡ್ಡ ದೊಡ್ಡ ಪದಗಳನ್ನು ಸೇರಿಸಿ ಪ್ರಕೃತಿಯಿಂದಾಗಿ ಮನುಷ್ಯ ಸಾವನ್ನಪ್ಪುತ್ತಿದ್ದಾನೆ ಎನ್ನುವ ದೊಡ್ಡ ಮಾತುಗಳನ್ನ ಅಲ್ಲಿ ಅಲ್ಲಿ ಹೇಳ್ತಾ ಇದ್ದ...

ಸ್ಟೇಟಸ್ ಕತೆಗಳು (ಭಾಗ ೧೦೪೪)- ಸರಖಾರ

ಆಗಸ್ಟ್ ೧೦ ಲೇಖನ ೯೩ ವೀಕ್ಷಣೆ

ಅಲ್ಲಾ‌ ನನಗೆ ಅರ್ಥವಾಗ್ತಾ ಇಲ್ಲ... ಈ ಸರ್ಕಾರದವರು ಮೊನ್ನೆ ತಾನೆ ಜೋರು ಮಾತಿನಲ್ಲಿ ಹೇಳಿ ಹೋದರು... ಸ್ವಲ್ಪ ದಿನ ಕಷ್ಟ ಅನುಭವಿಸಿ ಆಮೇಲೆ ಎಲ್ಲವೂ ಅದ್ಭುತವಾಗಿರುತ್ತೆ. ಆಮೇಲೆ ಯಾವ ಕಷ್ಟವೂ ಇರೋದಿಲ್ಲ. ಬದುಕು ಸುಂದರವಾಗಿರುತ್ತೆ. ಹೀಗೆ ಹೇಳಿ...

ಸ್ಟೇಟಸ್ ಕತೆಗಳು (ಭಾಗ ೧೦೪೩)- ಚಹಾ ಮಾತು

ಆಗಸ್ಟ್ ೦೯ ಲೇಖನ ೧೦೩ ವೀಕ್ಷಣೆ

ಆತ ಚಲಿಸುತ್ತಲೇ ಇದ್ದಾನೆ ಎಲ್ಲಿಯೂ ನಿಲ್ಲುತ್ತಿಲ್ಲ.‌ ನಿಂತರೆ ಮುಂದಿನ‌ ಜೀವನ‌ ಹೇಗೆ? ಕೆಲವೊಮ್ಮೆ‌ ನೀರು, ಆಮೇಲೆ ಚಹಾ ಮತ್ತೊಮ್ಮೆ‌ ಇಡ್ಲಿ, ಹೀಗೆ ನಿರಂತರವಾಗಿ ರೈಲಿನಲ್ಲಿ ಚಲಿಸುತ್ತಾನೆ‌ ಇರುತ್ತಾನೆ. ಅಲ್ಲಿ‌ ವಿಶ್ರಾಂತಿ ಇದೆ. ಆದರೆ ಆತ ತೆ...