ಸ್ಟೇಟಸ್ ಕತೆಗಳು (ಭಾಗ ೧೦೯೦)- ಒಳಿತು ಕೆಡುಕು
ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಮನೆಯಲ್ಲಿ ಆ ಕಾರಣಕ್ಕೆ ಒಂದಷ್ಟು ಮಾತುಗಳನ್ನು ಕೇಳಬೇಕಾಗಿತ್ತು. ಮನೆಯ ಎಲ್ಲಾ ಮಾತುಗಳನ್ನ ಕೇಳಿ ರೋಸಿ ಹೋಗಿ ಅಂಗಳದಲ್ಲಿ ಬಂದು ನಿಂತು ಬಿಟ್ಟ. ಒಳಗೆ ಮನೆಯವರೆಲ್ಲ ಕೇಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ನಿಂತು ಜ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಮನೆಯಲ್ಲಿ ಆ ಕಾರಣಕ್ಕೆ ಒಂದಷ್ಟು ಮಾತುಗಳನ್ನು ಕೇಳಬೇಕಾಗಿತ್ತು. ಮನೆಯ ಎಲ್ಲಾ ಮಾತುಗಳನ್ನ ಕೇಳಿ ರೋಸಿ ಹೋಗಿ ಅಂಗಳದಲ್ಲಿ ಬಂದು ನಿಂತು ಬಿಟ್ಟ. ಒಳಗೆ ಮನೆಯವರೆಲ್ಲ ಕೇಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ನಿಂತು ಜ...
ನಾನು ಅನ್ನುವವನು ನಮ್ಮ ಜೊತೆಗೆ ನೆರಳಿನಂತೆ ಸದಾ ಇರ್ತಾನೆ. ಅವನು ಕೈ ಹಿಡಿದು ನಮ್ಮ ಪಕ್ಕದಲ್ಲಿ ನಡೆಯುತ್ತಾ ಇರಬೇಕು. ಯಾವತ್ತಾದರೂ ನಮ್ಮ ಹೆಗಲೇರಿ ಬದುಕೋಕೆ ಆರಂಭ ಮಾಡಿದರೆ ಅವನ ಭಾರಕ್ಕೆ ನಾವು ಮುಳುಗುವುದ್ದಕ್ಕೆ ಆರಂಭ ಮಾಡ್ತೇವೆ. ಅವನೋ ಕಾಯ್...
ಮಣ್ಣಿನ ಮೂರ್ತಿಯೊಂದು ತಯಾರಾಗಿತ್ತು. ಅದಕ್ಕೆ ಜೀವ ನೀಡಬೇಕಾಗಿತ್ತು. ಹಾಗಾಗಿ ಎಲ್ಲರೂ ಸೇರಿ ಅದಕ್ಕೆ ಜೀವವನ್ನು ನೀಡಿ, ಲಿಂಗವನ್ನು ನಿರ್ಧಾರ ಮಾಡಿದರು. ಅದಾದ ನಂತರ ಆ ಮೂರ್ತಿಗೆ ಹೇಗೆ ಬದುಕಬೇಕು ಅನ್ನೋದು ಗೊತ್ತಿರ್ಲಿಲ್ಲ. ಸುತ್ತಮುತ್ತ ನೋಡಿ...
ಜನರ ಹಕ್ಕಿನ ಸಂರಕ್ಷಣೆಯ ಪ್ರಜಾಪ್ರಭುತ್ವದ ಉಳಿಸುವಿಕೆಗೆ ದೊಡ್ಡ ಕಾರ್ಯಕ್ರಮದ ಆಯೋಜನೆಯಾಗಿತ್ತು. ದೊಡ್ಡವರ ಮುಂದೆ ನಮ್ಮ ಜಿಲ್ಲೆ ಅದ್ಭುತ ಅಂತಾ ಬಿಂಬಿಸಿಕೊಳ್ಳಬೇಕಿತ್ತು. ಆ ಕಾರಣಕ್ಕೆ ಹಲವು ಸಾವಿರ ಜನರ ಮಾನವ ಸರಪಣಿ ಕಾರ್ಯಕ್ರಮ ಯೋಜನೆಯೂ ಆಗಿತ...
ಬಿಳಿ ದೇವರು, ಕೇಸರಿ ದೇವರು, ಹಸಿರು ದೇವರು ಒಂದು ಕಡೆ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದರು. ಅಲ್ಲಾ ಈ ಜನಕ್ಕೆ ಏನು ಹೇಳೋದು? ನಾವು ಈ ಜನರ ಒಳಿತಿಗಾಗಿ ಮೂರು ರೂಪಗಳಲ್ಲಿ ಅವರಿಗೆ ಕಾಣಿಸಿಕೊಂಡರೆ ಅವರು ನಾವು ಕಾಣಿಸಿಕೊಂಡ ರೂಪವೇ ದೊಡ್ಡದು ಅಂತ...
ಕಣ್ಣೀರು ಸುರಿಸಿಕೊಂಡು ಬೇಡುತ್ತಿದ್ದಾರೆ. ಎಲ್ಲರ ಮುಂದೆ ಕೈ ಚಾಚುತ್ತಿದ್ಧಾರೆ. ಅವರ ಕಣ್ಣುಗಳು ಬಯಸುತ್ತಿದೆ. ಇನ್ನಷ್ಟು ಸಹಾಯವನ್ನ. ನಿಲ್ಲುವುದ್ದಕ್ಕೆ ದೇಹ ಒಪ್ಪದಿದ್ದರೂ ಕುಳಿತರೆ ಎಲ್ಲಿ ಸಹಾಯ ಕಡಿಮೆಯಾಗಬಹುದು ಅನ್ನುವ ಕಾರಣಕ್ಕೆ ನಿಂತು ಬೇ...
ರಾಮರಾಯರು ತುಂಬಾ ಯೋಚನೆಯಲ್ಲಿ ಹಾಗೆ ಗೋಡೆಗೊರಗಿ ಕುಳಿತುಬಿಟ್ಟಿದ್ದರು. ಅವರನ್ನು ಯಾವತ್ತೂ ಹಾಗೆ ನೋಡಿದವರಲ್ಲ ಅವರ ಜೀವದ ಗೆಳೆಯ ಭೀಮರಾಯರು. "ನನ್ನ ಮಕ್ಕಳು ಹೀಗೆ ಆಗ್ತಾರೆ ಅಂತ ಅಂದುಕೊಂಡಿರಲೇ ಇಲ್ಲ. ಊರಲ್ಲೇ ಬೆಳೆದು ಓದಿ ಒಳ್ಳೆಯ ವಿದ್ಯೆ ಪಡ...
ಇವತ್ತು ಸಮುದ್ರ ರಾಜ ಮಾತಾಡಿದ. ಅವನಲ್ಲಿ ಮಾತನಾಡದೆ ತುಂಬಾ ದಿನವಾಗಿತ್ತು. ಇತ್ತೀಚಿಗೆ ನನ್ನ ಅವನ ಭೇಟಿ ಆಗಿರಲೇ ಇಲ್ಲದಿದ್ದರೆ. ಆಗಾಗ ಹೋಗಿ ಕುಶಲೊಪರಿ ವಿಚಾರಿಸಿಕೊಂಡು ಅಲ್ಲಿಂದ ಹೊರಟು ಬರ್ತಾ ಇದ್ವಿ. ಇವತ್ತು ಅವನನ್ನ ಭೇಟಿಯಾದಾಗ ನನ್ನ ಮುಂದ...
ಅವನು ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡಿದ್ದಾನೆ. ಅದರಲ್ಲಿ ಅವನು ಪರಿಹಾರ ಮಾಡಬೇಕಾಗಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ತಯಾರು ಮಾಡ್ತಾ ಇದ್ದಾನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹುಡುಕಿ ತಾನು ನೆಮ್ಮದಿಯಾಗಿರಬೇಕು ಅಂತ ಬಯಸ್ತಾ ಇದ್ದಾನೆ....
ಸ್ಪರ್ಧೆಗಳಲ್ಲಿ ಬಹುಮಾನ ವಿತರಣೆ ನಡಿತಾ ಇತ್ತು. ದೊಡ್ಡ ಮಕ್ಕಳ ಸ್ಪರ್ಧೆಯ ಬಹುಮಾನ ವಿತರಣೆ ಮಾಡುವಾಗ ಪ್ರಥಮ ಬಹುಮಾನ ತೆಗೆದುಕೊಂಡ ವಿದ್ಯಾರ್ಥಿಗೆ ಜೋರು ಚಪ್ಪಾಳೆ, ದ್ವಿತೀಯ ಪಡೆದುಕೊಂಡ ವಿದ್ಯಾರ್ಥಿ ಒಂದಷ್ಟು ಮುಖ ಸಪ್ಪೆ ಮಾಡಿಕೊಂಡರೆ, ಅವರ ಶಾ...
ಅವರೆಲ್ಲ ಊರು ಬಿಟ್ಟಿದ್ದಾರೆ. ಇತ್ತೀಚಿನವರೆಗೂ ನಮ್ಮ ನಡುವೆ ಇದ್ದವರು, ಇತ್ತೀಚಿಗೆ ಕಾಣದಾಗಿದ್ದಾರೆ. ರಾತ್ರಿ ಆದಷ್ಟು ಬೇಗ ಮಲಗಿ ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಎಷ್ಟೋ ಮೊದಲೇ ಎದ್ದು ತಮ್ಮ ಕೆಲಸಗಳನ್ನು ಮಾಡುವವರು ಊರು ಬಿಟ್ಟಿದ್ದಾರೆ, ಕ...
ಅವನು ಬಂದ ಕಾರ್ಯ ಸಫಲವಾಗಿತ್ತು. ಸಮಯ ನೋಡಿಕೊಂಡು ದಿನ ನಿಗದಿ ಮಾಡಿ ಕೈಲಾಸದಿಂದ ಇಳಿದು ಜನರನ್ನ ನೋಡುವುದಕ್ಕೆ ಅಂತ ಬಂದಿದ್ದ. ಬಂದದ್ದೇನೊ ಅವನಿಗೆ ಖುಷಿ ನೀಡಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವನನ್ನು ಸ್ವಾಗತಿಸಿ ವಾಪಸು ಕಳುಹಿಸಿ ಕೊ...