ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೧೧೪)- ತೋಟ

ಅಕ್ಟೋ ೧೯ ಲೇಖನ ೭೯ ವೀಕ್ಷಣೆ

ಬೆನ್ನಿನ ಮೇಲೆ ಬಿದ್ದ ಬಾಸುಂಡೆ ಏಟಿಗೆ ಇಡೀ ದೇಹ ಒಂದು ಕ್ಷಣ ಅದುರಿ ಬಿಡ್ತು. ಕಣ್ಣಲ್ಲಿ ಆ ಕ್ಷಣದಲ್ಲಿ ನೀರು ಚಿಟಕ್ಕನೆ ನೆಲಕ್ಕೆ ಇಳಿದು ಏನಾಯಿತು ಎಂದು ತಿರುಗಿ ನೋಡುವಷ್ಟರಲ್ಲಿ ಮತ್ತೆ ಇನ್ನೆರಡು ಬಲವಾದ ಹೊಡೆತ. ಮಾಡಿದ ತಪ್ಪೇನು ಅಂತ ಕೇಳುವು...

ಸ್ಟೇಟಸ್ ಕತೆಗಳು (ಭಾಗ ೧೧೧೩)- ಅಡುಗೆ ಮನೆ

ಅಕ್ಟೋ ೧೮ ಲೇಖನ ೧೨೭ ವೀಕ್ಷಣೆ

ಅಮ್ಮನ ಪಾಠಗಳು ನನಗೆ ಯಾವತ್ತು ನೇರವಾಗಿ ಅರ್ಥವಾಗುತ್ತಾ ಇರಲಿಲ್ಲ. ಅವರ ಅಡುಗೆ ಮನೆಯ ಒಂದಷ್ಟು ಚಟುವಟಿಕೆಗಳು ನನಗೆ ಬದುಕಿನ ಎಲ್ಲ ಪಾಠವನ್ನು ತುಂಬಾ ಸರಳವಾಗಿ ವಿವರಿಸಿ ಕೊಡುತ್ತಿದ್ದರು ಮನೆಯಲ್ಲಿ ಮೀನು ಸಾರು ತಯಾರಾಗಬೇಕಿತ್ತು. ಅಮ್ಮ ಇನ್ಯಾವು...

ಸ್ಟೇಟಸ್ ಕತೆಗಳು (ಭಾಗ ೧೧೧೨)- ಪಯಣ

ಅಕ್ಟೋ ೧೭ ಲೇಖನ ೧೦೫ ವೀಕ್ಷಣೆ

ದೇವರು ಶಹರ ತೊರೆದಿದ್ದಾನೆ, ಇಲ್ಲಾ ಇಲ್ಲಿ ಬದುಕೋಕೆ ಸಾಧ್ಯವಿಲ್ಲವೆಂದು ಹಳ್ಳಿಯ ಕಡೆ ಮುಖ ಮಾಡಿದ್ದಾನೆ. ಪೇಟೆಯ ನಡುವೆ ಜನರ ಒಳಿತಿಗಾಗಿ ಬಂದು ಹಾರೈಸುತಿದ್ದವನೆಂದು ಬಂದವ ಇಲ್ಲಿಯ ಕಲ್ಮಶಗಳ ಕಂಡು ಅಡವಿಗೆ ಹೆಜ್ಜೆಇರಿಸಿದ್ದಾನೆ, ಜನರೇ ಉಸಿರಾಟಕ್...

ಸ್ಟೇಟಸ್ ಕತೆಗಳು (ಭಾಗ ೧೧೧೧)- ಅವಳ ಪಾಠ

ಅಕ್ಟೋ ೧೬ ಲೇಖನ ೯೯ ವೀಕ್ಷಣೆ

ಕೆಲವೊಂದು ಪಾಠಗಳನ್ನು ಎಲ್ಲರೂ ಹೇಳಿಕೊಡುತ್ತಾರೆ, ಆದರೆ ನಮ್ಮವರು ಹೇಳಿದಾಗ ಅದಕ್ಕೊಂದು ಹೆಚ್ಚಿನ ಮೌಲ್ಯ ಸಿಕ್ತದೆ. ಎಲ್ಲರೂ ಹೇಳುತ್ತಾನೆ ಇದ್ದರು ಆ ದಿನದ ಕೆಲಸವನ್ನ ಅವತ್ತೇ ಮುಗಿಸು, ಆಗ ಹೆಚ್ಚು ಹೆಚ್ಚು ಮುಂದೆ ಹೋಗುವುದಕ್ಕೆ ಸಾಧ್ಯ ಇರುತ್ತೆ...

ಸ್ಟೇಟಸ್ ಕತೆಗಳು (ಭಾಗ ೧೧೧೦)- ಪ್ರಶ್ನೋತ್ತರ

ಅಕ್ಟೋ ೧೫ ಲೇಖನ ೯೩ ವೀಕ್ಷಣೆ

ಬದುಕು ಹೀಗೆ ಉಳಿದು ಬಿಟ್ರೆ ಅನ್ನುವ ಭಯ ಕಾಡುತ್ತಿದೆ. ಪ್ರತಿ ದಿನದ ಸಂಜೆ ಆ ದಿನದ ಒಟ್ಟು ಪಡೆಯುವಿಕೆಯನ್ನು ಯೋಚಿಸಿದರೆ ಏನೂ ಇಲ್ಲ ಅನ್ನೋದು ಮತ್ತೆ ಮತ್ತೆ ಕಾಡುತ್ತಿದೆ. ದಿನಂಪ್ರತಿಯಂತೆ ಈ ದಿನವೂ ಮುಗಿದು ಹೋಗಿಬಿಟ್ಟರೆ ಆ ದಿನದ ಸೂರ್ಯ ಕೆಳಗೆ...

ಸ್ಟೇಟಸ್ ಕತೆಗಳು (ಭಾಗ ೧೧೦೯)- ಕಾಲ

ಅಕ್ಟೋ ೧೪ ಲೇಖನ ೬೯ ವೀಕ್ಷಣೆ

ಅಪ್ಪ ನಾವಿರುವಲ್ಲಿಗೆ ಅಗತ್ಯವಿರುವವರು ಹುಡುಕಿಕೊಂಡು ಬರಬೇಕು ಅದು ನಮ್ಮ ನಿಜವಾದ ವ್ಯಾಪಾರ, ಹಾಗಿದ್ದಾಗ ನಾವು ಬೆಳೆಯುತ್ತೇವೆ, " ಇಲ್ಲ ಮಗಾ ನಾನು ಇದನ್ನು ನಂಬೋದಿಲ್ಲ, ನಾವು ಜನರಿದ್ದಲ್ಲಿಗೆ ಅವರ ಅಗತ್ಯವನ್ನು ತಿಳಿದು ಹೋಗಿ ನೀಡಬೇಕು. ತಂದೆ...

ಸ್ಟೇಟಸ್ ಕತೆಗಳು (ಭಾಗ ೧೧೦೮)- ವಸ್ತು ಸ್ಥಿತಿ

ಅಕ್ಟೋ ೧೨ ಲೇಖನ ೮೮ ವೀಕ್ಷಣೆ

ಅವನು ಆಗಾಗ ನೋವಿಗೆ ಜಾರುತ್ತಾನೆ. ಆ ನೋವಿನ ಯಾತನೆ ಅವನೊಬ್ಬನಿಗಷ್ಟೇ ಗೊತ್ತು ನೀವು ಕೇಳೋದಿದ್ರೆ ನಿಮಗೂ ಅವನ ನೋವಿನ ಪರಿಸ್ಥಿತಿ ಅರ್ಥ ಆಗುತ್ತೆ. ಆತನ ಹುದ್ದೆ ದೊಡ್ಡದು ಸಂಬಳದ ಮುಂದಿರುವ ಸೊನ್ನೆಗಳು ದೊಡ್ಡದು. ಹಾಗಾಗಿ ಹೆಚ್ಚಿನವರ ಬಾಯಲ್ಲಿ ಆ...

ಸ್ಟೇಟಸ್ ಕತೆಗಳು (ಭಾಗ ೧೧೦೭)- ಜಾತ್ರೆ

ಅಕ್ಟೋ ೧೧ ಲೇಖನ ೧೨೪ ವೀಕ್ಷಣೆ

ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ್ಳಬೇಕು ಅನ್ನುವ ಆಸಕ್ತಿ...

ಸ್ಟೇಟಸ್ ಕತೆಗಳು (ಭಾಗ ೧೧೦೬)- ಬದುಕು

ಅಕ್ಟೋ ೧೧ ಲೇಖನ ೮೩ ವೀಕ್ಷಣೆ

ಬೇಗ ಬೇಗ ಬಸ್ಸು ಹತ್ತಿ ,ಏನು ನಮ್ಮ ಬಸ್ ಮಾತ್ರ ಇರೋದಾ? ಇದರ ನಂತರ ತುಂಬಾ ಬಸ್ಸುಗಳಿದ್ದಾವೆ. ಇದರ ನಂತರ ಬಸುಗಳಿದ್ದಾವೆ ಎಲ್ಲಿ ಮುಂದೆ ಹೋಗ್ರಿ ಅಲ್ಲೇ ಇಷ್ಟು ಹೊತ್ತು ಅಂತ ನಿಂತಿರಿ. ಮನೆಯಲ್ಲಿ ಕೆಲಸ ಇಲ್ಲ ಅಂತ ಬಸ್ಸಲ್ಲಿ ಬರ್ತಾರೆ" "ಸರ್ ನಿಧ...

ಸ್ಟೇಟಸ್ ಕತೆಗಳು (ಭಾಗ ೧೧೦೫)- ಆಲಾಪ

ಅಕ್ಟೋ ೧೦ ಲೇಖನ ೧೦೦ ವೀಕ್ಷಣೆ

ನಾವು ಇಲ್ಲೇಕೆ ಬಂದಿದ್ದೇವೆ ಅನ್ನೋದು ಗೊತ್ತಿಲ್ಲ. ನಮ್ಮನ್ನ ಇವರು ಏನು ಮಾಡಬೇಕಂತ ಇದ್ದಾರೆ ಅನ್ನೋದು ಗೊತ್ತಿಲ್ಲ . ನಮ್ಮ ಬದುಕಿಗೆ ಯಾವ ರೀತಿ ಅರ್ಥವೂ ಸಿಕ್ತಾ ಇಲ್ಲ. ತಿನ್ನುವುದಕ್ಕೆ ಕುಡಿಯುವುದಕ್ಕೆ ಅಲ್ಲೇ ಇಡುತ್ತಾರೆ. ಹೆಚ್ಚು ದೂರ ಚಲಿಸು...

ಸ್ಟೇಟಸ್ ಕತೆಗಳು (ಭಾಗ ೧೧೦೪)- ಕಟ್ಟಡ

ಅಕ್ಟೋ ೦೯ ಲೇಖನ ೧೨೦ ವೀಕ್ಷಣೆ

ಜೀವವಿಲ್ಲದ ಕಟ್ಟಡವೊಂದು ತಲೆ ಎತ್ತಿ ನಿಂತಿದೆ. ಇನ್ನೂ ಜೀವ ತುಂಬುವವರನ್ನ ನಿರೀಕ್ಷಿಸುತ್ತಿದೆ. ಆ ಮಗುವಂತಹ ಕಟ್ಟಡವೊಂದು ಇನ್ನೂ ಜೀವವಿಲ್ಲದೆ ಎಲ್ಲಾ ಶಕ್ತಿಯನ್ನ ತನ್ನೊಳಗೆ ತುಂಬಿಕೊಂಡು ಆತ್ಮ ಶಕ್ತಿ ನೀಡುವವರನ್ನ ಕಾಯುತ್ತಿದೆ. ಬಣ್ಣಗಳನ್ನು ಜ...

ಸ್ಟೇಟಸ್ ಕತೆಗಳು (ಭಾಗ ೧೧೦೩)- ಉಡುಗೊರೆ

ಅಕ್ಟೋ ೦೮ ಲೇಖನ ೧೧೨ ವೀಕ್ಷಣೆ

ಉಡುಗೊರೆಗಳ ರಾಶಿಗಳನ್ನು ನೋಡಿಕೊಂಡು ಹಾಗೆಯೇ ಸುಮ್ಮನೆ ಕುಳಿತುಕೊಂಡು ಶಾಮರಾಯರು ತನ್ನ ಗೆಳೆಯನ ಬಳಿ ಮಾತನಾಡುತ್ತಿದ್ದರು ಅಲ್ಲಯ್ಯ, ಈ ಉಡುಗೊರೆಗಳಿಂದ ಉಪಯೋಗವೇನು? ಯಾರೋ ಒಬ್ಬರು ಕೊಡಬೇಕು ಅನ್ನುವ ಕಾರಣಕ್ಕೆ ಕೊಡುವುದು ಉಡುಗೊರೆಯಲ್ಲ. ಆ ಉಡುಗೊ...