ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೧೫೦)- ವಾಸ್ತವ

ನವೆಂ ೨೩ ಲೇಖನ ೧೧೯ ವೀಕ್ಷಣೆ

ಕಳೆದುಕೊಳ್ಳುವ ಭಯ ಕಾಡುವುದ್ದಕ್ಕೆ ಪ್ರಾರಂಭವಾದಾಗ ನಿನ್ನ ಜೊತೆಗಿದ್ದ ಜೀವವನ್ನ ಹೆಚ್ಚು ಪ್ರೀತಿಸುವುದಕ್ಕ ಆರಂಭ ಮಾಡುತ್ತೀಯಾ? ನನಗೆ ಈ ಮಾತು ಅಷ್ಟು ಸುಲಭಕ್ಕೆ ಅರ್ಥ ಆಗ್ತಾ ಇರ್ಲಿಲ್ಲ. ಎಲ್ಲಿಂದಲೋ ದಾರಿ ಕಾಣದ ಬೆಕ್ಕೊಂದು ಮನೆಗೆ ಬಂದು ನಮ್ಮ...

ಸ್ಟೇಟಸ್ ಕತೆಗಳು (ಭಾಗ ೧೧೪೯)- ಚಲನಚಿತ್ರ

ನವೆಂ ೨೩ ಲೇಖನ ೧೨೦ ವೀಕ್ಷಣೆ

ನಿನ್ನ ಮೇಲೆ ಚಲನಚಿತ್ರಗಳೇ ತಯಾರಾಗ್ತಾ ಇವೆ. ನಿನಗದು ಅರ್ಥವಾಗ್ತಾ ಇಲ್ಲ. ನೀನು ಇದೊಂದು ಜೀವನ ಯಾತ್ರೆ, ನನ್ನ ಜೀವನವನ್ನು ನಾನು ಸಾಗಿಸಿದರೆ ಸಾಕು. ಹೀಗಂದುಕೊಂಡು ಬದುಕಬಹುದು, ಆದರೆ ನಿನ್ನ ಸುತ್ತ ಮುತ್ತ ಇರುವವರೆಲ್ಲ ಅವರ ಜೀವನದ ಚಲನಚಿತ್ರದಲ...

ಸ್ಟೇಟಸ್ ಕತೆಗಳು (ಭಾಗ ೧೧೪೮)- ನಾಯಿಮಾತು

ನವೆಂ ೨೨ ಲೇಖನ ೧೦೦ ವೀಕ್ಷಣೆ

ನನ್ನ ನೋವು ನಿಮಗೆ ಯಾರಿಗೂ ಕೇಳ್ತಾ ಇಲ್ಲ. ನಾನು ನಿಮ್ಮ ಮನೆಯಲ್ಲಿ ಸಾಕುತ್ತಿರುವ ನಾಯಿ ಇರಬಹುದು, ಆದರೆ ನನಗೂ ಮನಸ್ಸಿದೆ ಭಾವನೆಗಳಿದೆ ಅದನ್ನ ಅರ್ಥ ಮಾಡಿಕೋಬೇಕಲ್ವಾ ನೀವು? ಆದರೆ ನೀವು ನಿಮ್ಮ ಸ್ವಾರ್ಥಕ್ಕೆ ನನ್ನ ಬಳಸಿಕೊಳ್ಳುತ್ತಿದ್ದೀರಾ? ಸು...

ಸ್ಟೇಟಸ್ ಕತೆಗಳು (ಭಾಗ ೧೧೪೭)- ಅವರಾಗಬೇಕು

ನವೆಂ ೨೧ ಲೇಖನ ೧೦೧ ವೀಕ್ಷಣೆ

ಅಪ್ಪ ಹೇಳಿದ್ರು ಇನ್ನೊಬ್ಬರ ಜಾಗದಲ್ಲಿ ನಿಂತು ಯೋಚಿಸು ಆಗ ಮಾತ್ರ ನಿನಗೆ‌ ನಿಜವಾದ ಸ್ಥಿತಿ ಅರ್ಥವಾಗುತ್ತೆ. ಇಲ್ಲಪ್ಪ ಹಾಗೇನಿಲ್ಲ ನಾವು ನಮ್ಮ ನೆಲೆಯಲ್ಲಿ ಯೋಚಿಸಿದ್ರು ಪರಿಹಾರ ಸಿಗುತ್ತೆ. ನಾವು ಅವರಾಗಬೇಕೆಂದೇನಿಲ್ಲ.. ಹೀಗೆ ವಾದ ಮುಂದುವರೆದಿ...

ಸ್ಟೇಟಸ್ ಕತೆಗಳು (ಭಾಗ ೧೧೪೬)- ನಗುತ್ತಿದ್ದಾಳೆ

ನವೆಂ ೨೦ ಲೇಖನ ೬೯ ವೀಕ್ಷಣೆ

ಅವಳು ನಗುತ್ತಾಳೆ, ನಗುವಿನಲ್ಲಿ ಸಂಭ್ರಮವಿಲ್ಲ, ಕಳೆದುಕೊಳ್ಳುವ ಭಯವಿದ್ದವಳು ಉಳಿಸಿಕೊಂಡಿದ್ದಾಳೆ. ಈಗ ಪ್ರತೀ ದಿನವೂ ನೋವಿದ್ದರೂ ನಗುತ್ತಿದ್ದಾಳೆ. ಜೊತೆಗಿದ್ದ ಜೀವಕ್ಕೆ ದೈರ್ಯ ತುಂಬಲು, ತನ್ನೊಳಗೆ ಚೈತನ್ಯ ಮರುಕಳಿಸಲು, ಬದುಕಿನ ಜೊತೆಗಾರರ ಸ್ಥ...

ಸ್ಟೇಟಸ್ ಕತೆಗಳು (ಭಾಗ ೧೧೪೫)- ಪ್ರೀತಿ

ನವೆಂ ೧೯ ಲೇಖನ ೮೬ ವೀಕ್ಷಣೆ

ಮನೆ ಅಂಗಳದಲ್ಲಿ ಪರಿಚಿತವಲ್ಲದ ನಾಯಿಯೊಂದು ಮನೆಯವರಿಗೆ ಜೊತೆಯಾಗಿತ್ತು. ಗುರುತು ಪರಿಚಯವಿಲ್ಲದವನು ಆತ್ಮೀಯನಾಗಿದ್ದ. ಅವರೊಂದಿಗೆ ಒಡನಾಡಿಯಾಗಿದ್ದ ದಿನಕಳೆದಂತೆ ಮನೆಯ ಸದಸ್ಯನೂ ಆಗಿಬಿಟ್ಟ. ಮನೆಯವರ ಮತ್ತು ನಾಯಿಯ ಬಾಂಧವ್ಯ ಗಟ್ಟಿಯಾಗಿತ್ತು. ಆದರ...

ಸ್ಟೇಟಸ್ ಕತೆಗಳು (ಭಾಗ ೧೧೪೪)- ಚಟ

ನವೆಂ ೧೮ ಲೇಖನ ೯೦ ವೀಕ್ಷಣೆ

ಬೆಳಗಿನ ಮುಂಜಾವಿನ ಸೂರ್ಯ ಮೂಡುವ ಹೊತ್ತಿಗೆ ಮನೆಯ ರೇಡಿಯೋ ಹಾಡುತ್ತಿತ್ತು. ದಾಸನ ಮಾಡಿಕೋ ಎನ್ನಾ ದಾಸನ ಮಾಡಿಕೋ ಎನ್ನಾ...ಎಂದು. ಮಂದವಾಗಿ ಕೇಳುತ್ತಿರುವ ದೇವರ ವಾಣಿ ಮನೆಯಲ್ಲಿ ಹಚ್ಚಿರುವ ದೇವರ ಮುಂದಿನ ದೀಪ, ಸುವಾಸನೆ ಬೀರುತ್ತಿರುವ ಗಂಧದಕಡ್ಡ...

ಸ್ಟೇಟಸ್ ಕತೆಗಳು (ಭಾಗ ೧೧೪೩)- ಚಿವುಟೋದ್ಯಾಕೆ?

ನವೆಂ ೧೬ ಲೇಖನ ೧೧೮ ವೀಕ್ಷಣೆ

ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ. ಎತ್ತರವಾದ ಸೇತುವೆ ಮೇಲೆ ನನ್ನನ್ನು ಅಪ್ಪಿ ಹಿಡಿದುಕೊಂಡು ನಮ್ಮ ಬದುಕಿನ ಕೊನೆಯ ಕ್ಷಣವಿದು ಇನ್ಮುಂದೆ ಈ ಭೂಮಿಯಲ್ಲಿ ನಿನಗೆ ಬದುಕುವ...

ಸ್ಟೇಟಸ್ ಕತೆಗಳು (ಭಾಗ ೧೧೪೨)- ಕುರುಡನಾದ

ನವೆಂ ೧೬ ಲೇಖನ ೧೩೩ ವೀಕ್ಷಣೆ

ಅಪ್ಪ ದಾರಿ ತೋರಿಸುವಾಗ ಹೇಳಿದ ಬುದ್ಧಿ ಮಾತು ಇಂದಿನವರೆಗೂ ಆತನ ಕಿವಿಯನ್ನು ದಾಟಿ ಹೃದಯವನ್ನು ತಲುಪಲೇ ಇಲ್ಲ. ಅಪ್ಪ ತುಂಬಾ ಗಟ್ಟಿಯಾಗಿ ಮೃದುವಾಗಿ ಅರ್ಥವಾಗುವ ಹಾಗೆ ಹೇಳಿದರು. ನೋಡು ಮಗು ನಿನ್ನ ಮುಂದಿನ ದಾರಿಗೆ ಬೆಳಕು ತೋರಿಸೋದಕ್ಕೆ ತುಂಬಾ ಜನ...

ಸ್ಟೇಟಸ್ ಕತೆಗಳು (ಭಾಗ ೧೧೪೧)- ಭಕ್ತಿ ಅಭಿನಯ

ನವೆಂ ೧೫ ಲೇಖನ ೧೦೧ ವೀಕ್ಷಣೆ

ಭಗವಂತನಿಗೆ ಒಮ್ಮೆ ಕಸಿವಿಸಿ ಆಯಿತು, ತನ್ನ ಸೃಷ್ಟಿ ಹೀಗಿಲ್ವಲ್ಲ ಅಂತ. ಯಾಕಂದ್ರೆ ಅಂಗಳದಲ್ಲಿ ಕುಳಿತು ತೊದಲು ನುಡಿಯಾಡುತ್ತಿದ್ದ ಮಗು ತನ್ನ ಬಾಲ್ಯದ ಚೇಷ್ಟೆಗಳನ್ನ ಹಾಗೆ ಮುಂದುವರಿಸಿ ಹೋಗ್ತಾ ಇತ್ತು. ಯಾರಿಗೂ ಅದೇನು ವಿಶೇಷ ಅಂತ ಅನ್ನಿಸಲೇ ಇಲ್...

ಸ್ಟೇಟಸ್ ಕತೆಗಳು (ಭಾಗ ೧೧೪೦)- ಹಸಿರುಳಿಸಬೇಕು

ನವೆಂ ೧೪ ಲೇಖನ ೮೬ ವೀಕ್ಷಣೆ

ಆ ತಂಡದ ಉದ್ದೇಶ ತುಂಬಾ ದೊಡ್ಡದಿತ್ತು. ಭಕ್ತಿಯಿಂದ ಕೈ ಮುಗಿಯುವ ನಾಗನಿಗೆ ಹಸಿರಿನ ಚಪ್ಪರ ಹಾಸಿ ಸುತ್ತಲೂ ಕಂಗೊಳಿಸುವ ಹಸಿರೆಲೆಗಳ ನಡುವೆ ನಾಗ ನೆಮ್ಮದಿಯಿಂದ ಉಸಿರಾಡುವಂತೆ ಮಾಡಬೇಕೆಂಬುದು ಅವರ ಮಹದಾಸೆ. ಈಗ ತುಂಬಿರುವ ಕಾಂಕ್ರೀಟ್ ಕಾಡುಗಳ ನಡುವ...

ಸ್ಟೇಟಸ್ ಕತೆಗಳು (ಭಾಗ ೧೧೩೯)- ಅನ್ನ

ನವೆಂ ೧೩ ಲೇಖನ ೮೨ ವೀಕ್ಷಣೆ

ಆತ ತುಂಬಾ ಸಿಟ್ಟುಗೊಳ್ಳುತ್ತಾನೆ, ಎದುರಿಗೆ ಯಾವುದೇ ವ್ಯಕ್ತಿ ಇದ್ದರೂ ಆ ಕ್ಷಣ ಆತ ಹಿಂದೆ ಮುಂದೆ ನೋಡೋದಿಲ್ಲ, ಎದುರಿನವನ‌ ಜನ್ಮ‌ ಜಾಲಾಡುತ್ತಾನೆ. ಆತನ ಸಿಟ್ಟಿಗೂ ಒಂದು ಕಾರಣವಿದೆ, ಅನ್ನದ ತಟ್ಟೆಯಲ್ಲಿ ಒಂದಗುಳನ್ನ ಒಂದಷ್ಟು ತರಕಾರಿ ತುಂಡುಗಳನ...