ಸ್ಟೇಟಸ್ ಕತೆಗಳು (ಭಾಗ ೧೧೭೪) - ಆದರ್ಶ
ಆದರ್ಶಗಳು ದಾರಿಯಲ್ಲಿ ಕಾಯುತ್ತಿವೆ. ಒಂಚೂರು ನಿರ್ಲಿಪ್ತವಾಗಿ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಯಾರ ಜೊತೆಗಾದರೂ ಹೊರಟು ಹೋಗಲು ಕಾಯುತ್ತಿವೆ. ಅವುಗಳಿಗೆ ಒಂದಿನಿತೂ ಶಕ್ತಿಯಿಲ್ಲ. ಬರಿಯ ಅಸ್ಥಿ ಪಂಜರವಾಗಿ ರಕ್ತ ಮಾಂಸಗಳಿಗೆ ಕಾಯುತ್ತಿವೆ. ನಮ್ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆದರ್ಶಗಳು ದಾರಿಯಲ್ಲಿ ಕಾಯುತ್ತಿವೆ. ಒಂಚೂರು ನಿರ್ಲಿಪ್ತವಾಗಿ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಯಾರ ಜೊತೆಗಾದರೂ ಹೊರಟು ಹೋಗಲು ಕಾಯುತ್ತಿವೆ. ಅವುಗಳಿಗೆ ಒಂದಿನಿತೂ ಶಕ್ತಿಯಿಲ್ಲ. ಬರಿಯ ಅಸ್ಥಿ ಪಂಜರವಾಗಿ ರಕ್ತ ಮಾಂಸಗಳಿಗೆ ಕಾಯುತ್ತಿವೆ. ನಮ್ಮ...
ಏ ತಳ್ಬೇಡ್ರಿ ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ, ನಾನು ಇವತ್ತು ಬಸ್ಸಲ್ಲಿ ಬಂದಿರೋದು ಇಲ್ಲಾ ಅಂತಂದ್ರೆ ನಾನು ಬಸ್ಸಲ್ಲಿ ಪ್ರಯಾಣಿಸುವವಳೇ ಅಲ್ಲ. ಇಂಥ ಬಸ್ಸುಗಳಲ್ಲಿ ಓಡಾಡದೆ ವರ್ಷ 40 ದಾಟಿದೆ. ಮಗಂದು ಕಾರಿದೆ ಅದೇ ಕಾರಲ್ಲಿ ಎಲ್ಲಾ ಕಡೆಗೂ ಓಡಾಡು...
ಬಾರೋ ಮಾರಾಯ ಪದಗಳು ವಾಕ್ಯಗಳಾಗಿ ಕಾಯುತ್ತಿವೆ. ನೀನು ಅದಕ್ಕೊಂದು ಒಪ್ಪುವ ರಾಗ ಹಾಕಿ ಹಾಡಿ ಬಿಡೋ ನಿನಗೇನು ಕಷ್ಟವಿಲ್ಲ ಪದಗಳನ್ನ ಜೋಡಿಸಿದ್ದಾರೆ ವಾಕ್ಯಗಳನ್ನ ರಚಿಸಿದ್ದಾರೆ ನೀನು ಅದರ ಭಾವಗಳಿಗೆ ಪೂರ್ಣವಾದ ವಾಕ್ಯಗಳನ್ನ ಸಂಯೋಜಿಸಿ ಹಾಡು ಹಾಡಬೇ...
ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ, ಕಾಡಿನಲ್ಲಿ ಬಿಳಿ ಹುಲಿಗಳು ಇನ್ನು ಕೇವಲ ಎರಡೇ ಉಳಿದಿವೆ. ನಾವು ಅವುಗಳನ್ನ ರಕ್ಷಿಸಬೇಕು, ಅದಕ್ಕಾಗಿ ಹೋರಾಟಗಳಾದವು, ಜಾಗೃತಿಯ ಸಂದೇಶದ ರಥಗಳನ್ನ ಎಳೆಯಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು....
ಅವನು ಹೇಗೆ ಸೆಳೆದುಕೊಂಡನೋ ಗೊತ್ತಿಲ್ಲ. ಆತ ನನ್ನನ್ನ ಅವನ ವಶ ಮಾಡಿಕೊಂಡದ್ದು ನನಗೆ ತಿಳಿಯಲೇ ಇಲ್ಲ. ಒಂದಷ್ಟು ಸಮಯ ಕೈಯಲ್ಲಿ ಪುಸ್ತಕಗಳು ಓಡಾಡ್ತಾ ಇದ್ದು ಅಕ್ಷರಗಳು ನನ್ನೊಂದಿಗೆ ಮಾತನಾಡುತ್ತಿದ್ದವು. ಹೊಸ ವಿಚಾರಗಳ ಅರಿವು ನನ್ನ ಯೋಚನೆಗಳ ಪರಿ...
ನಿನ್ನ ಆಲೋಚನೆಯನ್ನು ಬದಲಿಸು ಎಲ್ಲವೂ ಒಳ್ಳೆಯದಾಗುತ್ತೆ. ನಿಮ್ಮ ಮನೆಯ ದನಕ್ಕೆ ತಿನ್ನೋದಕ್ಕೆ ತಂದುಕೊಡುವ ಹುಲ್ಲು ನಿಮ್ಮೂರಿನದ್ದೆ, ಹಾಲು ಕರೆಯುವವನು ನೀನು, ಹಾಲು ನಿಮ್ಮದೇ, ಆದರೆ ಹಾಲಿನಿಂದ ಬೆಣ್ಣೆಯಾಗುವುದಕ್ಕೆ ಮೊಸರು ಕಡೆಯುವ ಪ್ರಕ್ರಿಯೆಯ...
ಅವನು ಸಿಟ್ಟುಗೊಳ್ಳುತ್ತಾನೆ, ವೇದಿಕೆಯ ಮೇಲೇರಿ ನಕ್ಕವರು ಕಾರ್ಯಕ್ರಮ ಮುಗಿದ ಮೇಲೆ ಏನೊಂದು ಕೆಲಸಕ್ಕೆ ಕೈ ಜೊಡಿಸದೇ ಹಾಗೇ ಹೊರಟು ಹೋಗುವವರನ್ನ ಕಂಡಾಗ ಸಿಟ್ಟುಗೊಳ್ಳುತ್ತಾನೆ. ಮಾತಿನಲ್ಲಿ ಬದುಕಿನ ದಾರಿ ಹೇಳುವವರು ಅದನ್ನು ಪಾಲಿಸದೇ ಇದ್ದಾ...
ವೇದಿಕೆಯಲ್ಲಿ ಭಾಷಣ ಜೋರಾಗಿದೆ. ಮುಂದೆ ಕುಳಿತವರನ್ನು ಉದ್ರೇಕಿಸುತ್ತಾ ಅವರೊಳಗೆ ಅಡಗಿರುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಅವರೆಲ್ಲರನ್ನ ಹೋರಾಟಕ್ಕೆ ಹಚ್ಚುವಂತಹ ಭಾಷಣ ವೇದಿಕೆಯಲ್ಲಿ ನಡೆಯುತ್ತಿದೆ. ಶತ್ರುವನ್ನ ಸದೆಬಡಿಯಬೇಕು, ನಾವೇ ಶ್ರೇಷ್...
ಹೆಗಲಿಂದ ಶವವನ್ನು ಇಳಿಸಿ ಬಿಡು ಮಾರಾಯ. ಹೊತ್ತಿರುವ ಶವವನ್ನಾದರೂ ಮಸಣದವರಗಷ್ಟೇ ಹೊತ್ತು ಅಲ್ಲೇ ಮಣ್ಣು ಮಾಡುತ್ತಾರೆ ಅಥವಾ ದಹನ ಮಾಡುತ್ತಾರೆ. ಆದರೆ ಹಲವು ಸಮಯ ದಾಟಿದರೂ ನೀನು ಇಳಿಸುವ ಲಕ್ಷಣವೇ ಕಾಣುತ್ತಿಲ್ಲ. ಶವವು ಕೊಳೆತು ವಾಸನೆ ಬರುತ್ತಿದೆ...
ಯಾವುದನ್ನ ಅನುಸರಿಸಬೇಕು. ಮನೆಗೊಂದು ಬೆಕ್ಕು ಬಂದಿತ್ತು. ಬೆಕ್ಕಿಗೆ ಆಗಾಗ ಹೊರಗೆ ಹೋಗೋಕೆ ಆಸೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇತ್ತು. ಇಲ್ಲಿರುವುದ್ದಕ್ಕೆ ಇಷ್ಟವಿಲ್ಲವಾದರೆ ಹೊರಟು ಬಿಡಬಹುದು. ಆದರೆ ಬೆಕ್ಕು ಹಾಗೆ ಮಾಡಿಲ್ಲ....
ಅವನಿಗೆ ಪ್ರೇಯಸಿ ಬೇಕಾಗಿದೆ. ಅದಕ್ಕಾಗಿ ವಿವಿಧ ರೀತಿಯ ಹುಡುಕಾಟವು ಆರಂಭ ಆಗಿದೆ. ಆ ಮನೆಗೆ ಆತ ಬಂದದ್ದು ಆಕಸ್ಮಿಕವಾಗಿ. ತಿನ್ನೋದಕ್ಕೆ ಓಡಾಡೋದಕ್ಕೆ ಅಲ್ಲೇನು ಸಮಸ್ಯೆ ಇಲ್ಲ. ಅದ್ಭುತವಾದ ಬದುಕು ಅವನದು. ಆದರೆ ದಿನ ಕಳೆದಂತೆ ಏಕಾಂಗಿಯಾಗಿದ್ದವನಿ...
ಇಲ್ಲಿ ಸಾಲು ಸಾಲು ಕೊಲೆಗಳಾಗುತ್ತಿವೆ. ಭೀಕರ ಹತ್ಯೆಗಳಾಗುತ್ತಿವೆ. ಅಲ್ಲಲ್ಲಿ ಕಣ್ಣೀರು ಕೂಡಾ ಇಳಿಯುತ್ತಿದೆ. ಆದರೆ ಎಲ್ಲೂ ಕೂಡಾ ಕೇಸು ದಾಖಲಾಗುತ್ತಿಲ್ಲ. ಇದರ ಬಗ್ಗೆ ಯಾರಿಗೂ ಗಮನವೂ ಇಲ್ಲ. ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಹಾ...