ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೧೩೮)- ಉತ್ತರವಿಲ್ಲದ ಪ್ರಶ್ನೆ !

ನವೆಂ ೧೨ ಲೇಖನ ೧೦೨ ವೀಕ್ಷಣೆ

ಇದು ನಮ್ಮೂರಿನ ಕಥೆಯಲ್ಲ. ನಮಗೆ ಯಾರಿಗೂ ಪರಿಚಯ ಇರದೇ ಇರುವ ಯಾವುದೋ ಒಂದು ಊರಿನ ಕಥೆ. ಆತ ಪರೀಕ್ಷೆ ಬರೆದಿದ್ದ, ಉತ್ತಮ ಅಂಕಗಳು ಲಭಿಸುವ ನಿರೀಕ್ಷೆಯಲ್ಲಿ ಇದ್ಧ. ಯಾಕಂದ್ರೆ ಆ ವಿಷಯ ಆತನಿಗೆ ತುಂಬಾ ಆಸಕ್ತಿ ಹುಟ್ಟಿಸುವಂತದ್ದು. ಅದಲ್ಲದೆ ಹಿಂದಿನ...

ಸ್ಟೇಟಸ್ ಕತೆಗಳು (ಭಾಗ ೧೧೩೭)- ಹಕ್ಕಿ ಪಾಠ

ನವೆಂ ೧೧ ಲೇಖನ ೧೨೨ ವೀಕ್ಷಣೆ

ಆ ಎರಡು ಪುಟ್ಟ ಹಕ್ಕಿಗಳು ತುಂಬಾ ಗಟ್ಟಿಯಾಗಿ ನಂಬಿಕೊಂಡಿದ್ದವು, ನಮ್ಮಪ್ಪ ಅಮ್ಮ ನಮ್ಮನ್ನ ಇಲ್ಲೇ ಇರೋದಕ್ಕೆ ಹೇಳಿ ಹೋಗಿದ್ದಾರೆ ನಾವು ಅವರ ಮಾತನ್ನು ಮೀರಬಾರದು. ಹಾಗಾಗಿಯೇ ಜೋರು ಗಾಳಿ ಬೀಸ್ತಾ ಇತ್ತು, ಮಳೆಯ ಹನಿ ಬಿರುಸಾಯಿತು ಆದರೂ ಆ ಎರಡು ಹಕ...

ಸ್ಟೇಟಸ್ ಕತೆಗಳು (ಭಾಗ ೧೧೩೬)- ಬಾಂಧವ್ಯ

ನವೆಂ ೧೦ ಲೇಖನ ೧೦೨ ವೀಕ್ಷಣೆ

ಬಾಡಿಗೆ ಮನೆಯಲ್ಲಿ ಬದುಕುತ್ತಿರುವವರ ಬಳಿಗೆ ಪುಟ್ಟ ನಾಯಿಮರಿಯೊಂದು ಬದುಕುವುದಕ್ಕೆ ಜೊತೆಯಾಯಿತು. ಅದು ಬಾಡಿಗೆ ಮನೆಯಂತೆ ಆಗಾಗ ಬಂದು ಹೋಗ್ತಾ ಇತ್ತು. ಅವರು ನಾಯಿಯ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡಿದ್ದರು ಮನೆಯೊಡತಿ ಅಂದರೆ ನಾಯಿಗೆ ವ...

ಸ್ಟೇಟಸ್ ಕತೆಗಳು (ಭಾಗ ೧೧೩೫)- ಕಾರಣ

ನವೆಂ ೦೯ ಲೇಖನ ೯೦ ವೀಕ್ಷಣೆ

ಅವತ್ತು ಮನೆಗೆ ದೇವರು ಬಂದಿದ್ದರು. ಬಂದ ದೇವರಲ್ಲಿ ನನಗೆ ಬೇಕಾಗಿರುವ ವರ ಕೇಳೋದು ಬಿಟ್ಟು ಒಂದಷ್ಟು ಪ್ರಶ್ನೆಗಳನ್ನ ಅವರ ಮುಂದೆ ಇಟ್ಟೆ. ಭಗವಂತಾ ಬೇರೆ ಬೇರೆ ರೀತಿಯ ಮರಗಳನ್ನು ಹಣ್ಣುಗಳನ್ನು ಹೂಗಳನ್ನು ಭೂಮಿ‌ ಮೇಲೆ‌ ಬೆಳೆಸಿದ್ದೀಯಾ ಇದು ನಿನ್ನ...

ಸ್ಟೇಟಸ್ ಕತೆಗಳು (ಭಾಗ ೧೧೩೪)- ಬಂದಿ

ನವೆಂ ೦೮ ಲೇಖನ ೯೦ ವೀಕ್ಷಣೆ

ಅವನೊಬ್ಬನಿದ್ದ, ಕಿಟಕಿಯ ಸರಳ ಹಿಡಿದುಕೊಂಡು ಹೊರಬರಲಾಗದೆ ಚಡಪಡಿಸುತ್ತಿದ್ದ ಈ ಕಿಟಕಿಯ ಸರಳುಗಳನ್ನ ಹಿಡಿದುಕೊಂಡು ಗೋಗರೆಯುತ್ತಿದ್ದ. ಇವು ನನ್ನನ್ನು ಬಂಧಿಸಿವೆ, ಜೀವ ಹಿಂಡುತ್ತಿವೆ ನನ್ನೊಳಗೆ ಅವಕಾಶವಿದೆ, ಸಾಮರ್ಥ್ಯವಿದೆ, ಅದ್ಭುತವಾದ ಚಿಂತನೆಯ...

ಸ್ಟೇಟಸ್ ಕತೆಗಳು (ಭಾಗ ೧೧೩೩)- ಪ್ರೀತಿ

ನವೆಂ ೦೭ ಲೇಖನ ೮೯ ವೀಕ್ಷಣೆ

ಆಗಾಗ ಕದ್ದು ನೋಡ್ತಾರೆ ಅವಳ ಕಣ್ಣನ್ನ ಪ್ರೀತಿಯಿಂದ ಗಮನಿಸ್ತಾರೆ, ತುಂಟಾಟವಾಡುತ್ತಾರೆ ಪ್ರತಿಯೊಂದು ಪುಟ್ಟ ಕೆಲಸದಲ್ಲಿ ಸಹಾಯ ಮಾಡುತ್ತಾರೆ, ಇಬ್ಬರೇ ಕುಳಿತು ಲೋಕಭಿರಾಮವಾಗಿ ಹರಡುತ್ತಾರೆ, ಕೈಯಲ್ಲಿ ಒಂದು ಚಹಾ ಹಿಡಿದು ಹಳೆಯ ನೆನಪುಗಳನ್ನು ನೆಲಕ...

ಸ್ಟೇಟಸ್ ಕತೆಗಳು (ಭಾಗ ೧೧೩೨)- ದ್ರಾಕ್ಷಿ

ನವೆಂ ೦೬ ಲೇಖನ ೧೦೩ ವೀಕ್ಷಣೆ

ಅಡುಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಒಂದು ದ್ರಾಕ್ಷಿ ತುಂಬ ನೋವಿನಿಂದ ಅಳ್ತಾ ಇತ್ತು. ಹೇಗೋ ತಿನ್ನಬೇಕು ಅಂತ ಬಾಯಿಗೆ ಇಟ್ಟವನಿಗೆ ಅಳುವಿನ ಶಬ್ದ ಕೇಳಿ ಅದನ್ನ ಮಾತನಾಡಿಸುವುದಕ್ಕೆ ಆರಂಭ ಮಾಡಿದೆ... "ಅಣ್ಣ ನನ್ನ ಬದುಕು ತುಂಬಾ ಚೆನ್ನಾಗಿತ್ತು ಆ...

ಸ್ಟೇಟಸ್ ಕತೆಗಳು (ಭಾಗ ೧೧೩೧)- ಬೆಳಕು

ನವೆಂ ೦೫ ಲೇಖನ ೮೭ ವೀಕ್ಷಣೆ

ರಸ್ತೆ ಬದಿಯಲ್ಲಿ ನಿಂತ ಹೂವಿನಂತ ಮನಸುಗಳು ಕೈಯಲ್ಲಿ ಹೂವನ್ನು ಹಿಡಿದು ಬದುಕನ್ನು ಅರಳಿಸುವುದಕ್ಕೆ ಕಾಯುತ್ತಿದ್ದರು. ಗಿಡದಲ್ಲಿ ಅರಳಿದ ಹೂವು ಯಾವ ದೇವರ ಗುಡಿಗೋ, ಯಾವು ದೇವತೆಯ ಮುಡಿಗೋ ಅರಿವಾಗದೆ ಅವರ ಕೈಯನ್ನ ಬಿಸಿ ಮಾಡ್ತಾನೆ ಸಮಯ ತಳ್ಳುತ್ತಿ...

ಸ್ಟೇಟಸ್ ಕತೆಗಳು (ಭಾಗ ೧೧೩೦)- ಬಿಂದು

ನವೆಂ ೦೪ ಲೇಖನ ೧೧೮ ವೀಕ್ಷಣೆ

ಬಿಂದುಗಳನ್ನು ಜೋಡಿಸುವುದಕ್ಕೆ ಒಂದಷ್ಟು ಸಮಯ ಕಾಯಬೇಕು. ಕೆಲವೊಂದು ಸಲ ಸಂಬಂಧದ ಬಿಂದುಗಳನ್ನು ನಾವೇ ನಮಗನ್ನಿಸಿದ ಹಾಗೆ ಜೋಡಿಸಿ ಬಿಡುತ್ತೇವೆ. ಆನಂತರ ನಮಗೆ ಬೇಕಾದ ರೇಖಾಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದರೆ ಆ ಚಿತ್ರ ನಿಜವೋ ಸುಳ್ಳೋ ಅ...

ಸ್ಟೇಟಸ್ ಕತೆಗಳು (ಭಾಗ ೧೧೨೯)- ಹಣತೆ

ನವೆಂ ೦೨ ಲೇಖನ ೧೧೧ ವೀಕ್ಷಣೆ

ಹಣತೆಗಳೆಲ್ಲ ಮನೆಯಿಂದ ಹೊರ ಬಂದವು. ಇಷ್ಟು ದಿನದವರೆಗೆ ತಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದ ದಿನ ಬಂದಿರಲಿಲ್ಲ. ವರ್ಷವಾಯಿತೋ ಏನು ಮನೆಯಿಂದ ಹೊರ ಬರದೆ. ಬರಿಯ ಕತ್ತಲೆಯೊಳಗೆ ಕುಳಿತಿದ್ದವರಿಗೆ ಬೆಳಕನ್ನು ಬೀರುವ ಸಂತಸದ ಗಳಿಗೆ ಕೂಡಿ ಬಂತು. ಹ...

ಸ್ಟೇಟಸ್ ಕತೆಗಳು (ಭಾಗ ೧೧೨೮)- ಪಾಠ

ನವೆಂ ೦೨ ಲೇಖನ ೧೩೩ ವೀಕ್ಷಣೆ

ಮೋಡ ಮತ್ತು ಗಾಳಿಗೆ ಮಾತುಕತೆ ಶುರುವಾಗಿತ್ತು. ಸರಸದ ಮಾತುಕತೆ ವಿರಸದ ಕಡೆಗೆ ತಿರುಗಿತ್ತು. ಈ ಇಬ್ಬರಿಗೂ ಒಂದಷ್ಟು ಅಹಂ ತುಂಬಿಕೊಂಡಿತ್ತು. ಜನ ನೆಮ್ಮದಿಯಲ್ಲಿದ್ದಾರೆ ಊರು ಬದುಕಿದೆ ಭೂಮಿ‌ ಉಸಿರಾಡುತ್ತಿದೆ ಇದಕ್ಕೆಲ್ಲಾ ನಾನೇ ಕಾರಣ ಅನ್ನೋದು ಗಾ...

ಸ್ಟೇಟಸ್ ಕತೆಗಳು (ಭಾಗ ೧೧೨೭)- ಪೊರಕೆ

ಅಕ್ಟೋ ೩೧ ಲೇಖನ ೧೨೯ ವೀಕ್ಷಣೆ

ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕಾದ ಪೊರಕೆಯನ್ನು ಎಷ್ಟು...