ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೧೦೨)- ಗೃಹ ಪ್ರವೇಶ

ಅಕ್ಟೋ ೦೬ ಲೇಖನ ೧೦೪ ವೀಕ್ಷಣೆ

ಗೃಹಪ್ರವೇಶದ ಪತ್ರಿಕೆಯನ್ನು ಹಿಡಿದು ರಮೇಶ ನಾಯಕರ ಮನೆಗೆ ಬಂದುಬಿಟ್ಟಿದ್ದ. ಆ ನಾಯಕರು ಎಲ್ಲಾ ಮನೆಗಳ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿ ತಾವು ತಿಳಿದಿರುವುದನ್ನ ಅವರಿಗೆ ಲೆಕ್ಕಕ್ಕಿಂತ ಹೆಚ್ಚು ಹೇಳಿ ಬರುವವರು. ಅವರ ಬಳಿ ಹೋಗಿ ಮಾತನಾಡೋದು ಅಂದ್ರೆ...

ಸ್ಟೇಟಸ್ ಕತೆಗಳು (ಭಾಗ ೧೧೦೧)- ಹೇಗೆ ಹೇಳಲಿ?

ಅಕ್ಟೋ ೦೫ ಲೇಖನ ೧೧೪ ವೀಕ್ಷಣೆ

ಉತ್ತರ ಹೇಗೆ ನೀಡಲಿ? ಆ ಮನೆಯವರು ತುಂಬಾ ಕನಸು ಕಟ್ಟಿಕೊಂಡವರು, ಬದುಕನ್ನ ಅವನಿಗಾಗಿ ಸವೆಸಿದವರು, ಅವನೇ ಬದುಕು ಅಂದುಕೊಂಡವರು. ಆತನಿಷ್ಟದಂತೆ ಶಾಲೆ, ಕಾಲೇಜಿಗೆ ಕಳುಹಿಸಿದವರು, ಎಲ್ಲಾ ಆಟ ಪಾಠಗಳಲ್ಲಿ ತಪ್ಪುಗಳನ್ನು ತಿದ್ದಿ ಹೇಳಿ ದೊಡ್ಡ ಕನಸಿಗೆ...

ಸ್ಟೇಟಸ್ ಕತೆಗಳು (ಭಾಗ ೧೧೦೦)- ಜೀವನ

ಅಕ್ಟೋ ೦೫ ಲೇಖನ ೧೧೫ ವೀಕ್ಷಣೆ

ಅಲ್ಲಿ ಕುಳಿತವರು ಮೂವರು. ಅವರ ಜೀವನದ ಎಲ್ಲಾ ಘಟನೆಗಳು ಒಂದೇ ಕಾಲಘಟ್ಟದಲ್ಲಿ ನಡೆದಿರುವಂಥದ್ದು ಓದುವಿಕೆ, ಸುತ್ತಮುತ್ತಲಿನ ಸಮಾಜ, ಶಿಕ್ಷಣ, ಒಳಿತು ಕೆಡುಕು ಎಲ್ಲವೂ ಏಕಸ್ವಾಮ್ಯವಾಗಿತ್ತು. ಯಾರಿಗೂ ಹೆಚ್ಚೆನೂ ವಿಶೇಷವಾದ ಮನ್ನಣೆಗಳು ಸಿಗಲಿಲ್ಲ....

ಸ್ಟೇಟಸ್ ಕತೆಗಳು (ಭಾಗ ೧೦೯೯)- ಸಂಬಂಧ

ಅಕ್ಟೋ ೦೪ ಲೇಖನ ೧೦೩ ವೀಕ್ಷಣೆ

ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಅದು ಮಾತ್ರ ನಮ್ಮನ್ನ ಹೆಚ್ಚು ದೂರದವರೆಗೆ ತಲುಪುವುದಕ್ಕೆ ಸಹಾಯ ಮಾಡುತ್ತದೆ, ಬದುಕಿನಲ್ಲಿ ಹೊಸತನವನ್ನು ತೋರಿಸುತ್ತದೆ. ನಾವೇನು ಅಂತ ಜಗತ್ತಿಗೆ ಪರಿಚಯವಾಗುವುದಕ್ಕೆ ಸಂಬಂದಗಳು ಮಾತ್ರ ಸಹಾಯ ಮಾಡುತ್ತವೆ. ಮತ್ತೇ...

ಸ್ಟೇಟಸ್ ಕತೆಗಳು (ಭಾಗ ೧೦೯೮)- ಮನಸ್ಸು

ಅಕ್ಟೋ ೦೩ ಲೇಖನ ೯೫ ವೀಕ್ಷಣೆ

ಅವನ ಮನಸ್ಸು ಒಂಥರಾ ಗೊಂದಲದ ಗೂಡು. ಅವನಿಗೆ ಅವನ ದೇಹಕ್ಕಾಗುವ ಯಾವುದಾದರೂ ಒಂದು ಸಮಸ್ಯೆಗೆ ಆತ ಸೇವಿಸಿದ ಆಹಾರವೇ ಕಾರಣ ಅಂತ ಅಂದುಕೊಳ್ಳುತ್ತಾನೆ, ಆತನ ದಿನಚರಿಯೋ ಆತನ ದೇಹದ ವೈರುಧ್ಯಗಳೋ, ಸುತ್ತಮುತ್ತಲಿನ ಸಮಸ್ಯೆಯನ್ನ ಸರಿಯಾಗಿ ಗಮನಿಸಿಕೊಳ್ಳದ...

ಸ್ಟೇಟಸ್ ಕತೆಗಳು (ಭಾಗ ೧೦೯೭)- ದುಷ್ಟ ಕೂಟ

ಅಕ್ಟೋ ೦೨ ಲೇಖನ ೧೦೭ ವೀಕ್ಷಣೆ

ಚರ್ಚೆ ತುಂಬಾ ಜೋರಾಗಿತ್ತು ಈಗ ಸಿಕ್ಕಿರುವ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಕೆಲಸ ನಮ್ಮಿಂದಾದರೆ ಇನ್ನು ಮುಂದೆ ರಾಜ್ಯದಲ್ಲಿ ರಾಷ್ಟ್ರದಲ್ಲಿ ನಮ್ಮ ಹೆಸರು ವ್ಯಾಪಿಸಿ ಹೆಚ್ಚು ಹೆಚ್ಚು ದುಡ್ಡು ಕಮಾಯಿಸುವ ಎಲ್ಲಾ ದಾರಿಗಳು ಇದರಿಂದ ತೆರ...

ಸ್ಟೇಟಸ್ ಕತೆಗಳು (ಭಾಗ ೧೦೯೬)- ವಾದ

ಅಕ್ಟೋ ೦೧ ಲೇಖನ ೧೦೧ ವೀಕ್ಷಣೆ

ಅಜ್ಜನಿಗೆ ಮೊಮ್ಮಗನಿಗೂ ಮಾತುಕತೆ ನಡೆದಿತ್ತು. ನಿಮ್ಮ ಕಾಲ ಚೆನ್ನಾಗಿತ್ತು. ಒಪ್ಪಿಕೊಳ್ಳುತ್ತೇನೆ ಆದರೆ ನಮ್ಮ ಈ ಕಾಲದಲ್ಲಿ ಈ ಮೀಡಿಯಾಗಳು ಬಂದಿರುವುದರಿಂದ ಜನರಿಗೆ ಸತ್ಯ ಅರಿವಾಗ್ತಾ ಇದೆ. ಎಲ್ಲ ವಿಷಯಗಳು ಬಹಳ ಬೇಗ ತಲುಪುತ್ತವೆ. ತಪ್ಪು ಮಾಡುವವ...

ಸ್ಟೇಟಸ್ ಕತೆಗಳು (ಭಾಗ ೧೦೯೫)- ನಾಯಿ ಪಾಠ

ಸೆಪ್ಟೆಂ ೩೦ ಲೇಖನ ೧೨೮ ವೀಕ್ಷಣೆ

ಮನೆಯ ನಾಯಿ ಸ್ವಲ್ಪ ಹೆಚ್ಚು ಬುದ್ಧಿವಂತನಾಗಿದ್ದಾನೆ. ಮೊದಮೊದಲು ಆತ ನಾವು ಹಾಕೋದನ್ನೇ ಕಾಯ್ತಾ ಇದ್ದ. ಇವನು ನಾವು ಸಾಕಿದವನಲ್ಲ. ಎಲ್ಲೋ ಇದ್ದಾವ. ನಮ್ಮ ಮನೆಯ ಅಂಗಳಕ್ಕೆ ಬಂದು ಹಾಕಿದ್ದನ್ನೆಲ್ಲಾ ತಿನ್ನುತ್ತಾ ಇದ್ದ. ನಾವು ವಿಧವಿಧವಾದ ಊಟ ತಿಂಡ...

ಸ್ಟೇಟಸ್ ಕತೆಗಳು (ಭಾಗ ೧೦೯೪)- ಚಿನ್ನ

ಸೆಪ್ಟೆಂ ೨೮ ಲೇಖನ ೧೪೮ ವೀಕ್ಷಣೆ

ಬದುಕೆಂಬ ಚಿನ್ನದ ಅಂಗಡಿಯ ಕಥೆಯನ್ನು ನಿಮ್ಮ ಮುಂದೆ ಹೇಳುತ್ತೇನೆ. ಆ ಅಂಗಡಿಗೆ ಜನ ಬರೋದಕ್ಕೆ ಅಲ್ಲಿ ಬರೀ ಚಿನ್ನವನ್ನು ಇಟ್ರೆ ಸಾಕಾಗುವುದಿಲ್ಲ .ಅದನ್ನು ಒಪ್ಪ ಓರಣವಾಗ ಜೋಡಿಸಬೇಕು. ಒಳಗೊಂದಷ್ಟು ಬೆಳಕಿನ ವಿನ್ಯಾಸ ಮಾಡಬೇಕು. ವಿವಿಧ ರೀತಿಯ ಆಕರ್...

ಸ್ಟೇಟಸ್ ಕತೆಗಳು (ಭಾಗ ೧೦೯೩)- ಕನಸವಳು

ಸೆಪ್ಟೆಂ ೨೮ ಲೇಖನ ೧೦೩ ವೀಕ್ಷಣೆ

ಅವಳ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಆಗಸದಲ್ಲಿರುವ ಬಿಳಿಯ ಮೋಡವನ್ನು ಐಸ್ ಕ್ರೀಮ್ ಅಂತ ಅಂದುಕೊಂಡು ಅದನ್ನು ಪುಟ್ಟ ಕೈಯಲ್ಲಿ ಹಿಡಿದು ಅದಕ್ಕೊಂದು ಕೋಲನ್ನು ಕಟ್ಟಿ ಹಾಗೆ ತಿನ್ನಬೇಕೆನ್ನುವ ಆಸೆ, ಮುಗಿಲೆತ್ತರದಲ್ಲಿ ಹಾರುತ್ತಿರುವ ಹಕ್ಕಿಗಳೆಲ್ಲವೂ...

ಸ್ಟೇಟಸ್ ಕತೆಗಳು (ಭಾಗ ೧೦೯೨)- ಗೋಡೆ

ಸೆಪ್ಟೆಂ ೨೭ ಲೇಖನ ೧೦೨ ವೀಕ್ಷಣೆ

ಆ ಮನೆಯ ಅಡಿಪಾಯ ಹಾಕುವುದಕ್ಕೆ ಊರವರು ಜೊತೆಯಾಗಿ ನಿಂತಿದ್ದರು, ಮನೆಯ ಪ್ರತೀ ಹಂತದ ಏಳಿಗೆಯಲ್ಲಿ ಊರವರ ಸಣ್ಣ ಸಣ್ಣ ಸಹಕಾರವು ಆ ಮನೆಯ ಗೋಡೆಗೆ ಅಂಗಳಕ್ಕೆ ಕಿಟಕಿ ಬಾಗಿಲುಗಳಿಗೆ ನೆನಪಿದೆ. ಮನೆಯ ಮಕ್ಕಳು ಊರು ಬಿಟ್ಟಿದ್ದಾರೆ. ಮನೆಯೊಳಗೆ ಬದುಕುತ್ತ...

ಸ್ಟೇಟಸ್ ಕತೆಗಳು (ಭಾಗ ೧೦೯೧)- ಹಣೆಬರಹ

ಸೆಪ್ಟೆಂ ೨೬ ಲೇಖನ ೧೧೯ ವೀಕ್ಷಣೆ

ಅವನು ವಿಪರೀತ ದೇಹ ಬಗ್ಗಿಸಿ ದುಡಿಯುತ್ತಾನೆ. ಆತನ ಶ್ರಮಕ್ಕೆ ಹಣೆಯಿಂದ ಬೆವರ ಹನಿಗಳು ನೆಲದ ಮೇಲೆ ತಟತಟನೆ ತೊಟ್ಟಿಕ್ಕುತ್ತಿದೆ. ಆತನಿಗೊಂದೇ ಆಸೆ ಮನೆಯಲ್ಲಿ ಹುಟ್ಟುವಾಗಲೇ ಕಷ್ಟ ಅನ್ನೋದು ಅವನ ಸಹೋದರನಾಗಿತ್ತು. ಮನೆಯವರೆಲ್ಲರ ನೆಂಟನಾಗಿತ್ತು. ಎ...