ಸ್ಟೇಟಸ್ ಕತೆಗಳು (ಭಾಗ ೧೦೭೮)- ಅರ್ಥ
ಒಬ್ಬನೇ ಕುಳಿತಿದ್ದಾಗ ಗಣೇಶ ಮಾತನಾಡಿದ. ನೋಡು ಬದುಕೇ ಹೀಗೆ. ಸಂಭ್ರಮ ಕೆಲವು ದಿನ. ನಿನ್ನ ಜೀವನದ ಅದ್ಭುತ ಕ್ಷಣಗಳನ್ನು ಆ ಕ್ಷಣ ಇದ್ದು ಅನುಭವಿಸಿ ಹೊರಟು ಹೋಗಬೇಕು, ಅಂದರೆ ನಾನು ನೀಡಿರುವ ಈ ಬದುಕನ್ನ ನೀನು ಸಂಭ್ರಮದಿಂದ ಮಹೋತ್ಸವದ ಥರ ಆಚರಿಸಬೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಒಬ್ಬನೇ ಕುಳಿತಿದ್ದಾಗ ಗಣೇಶ ಮಾತನಾಡಿದ. ನೋಡು ಬದುಕೇ ಹೀಗೆ. ಸಂಭ್ರಮ ಕೆಲವು ದಿನ. ನಿನ್ನ ಜೀವನದ ಅದ್ಭುತ ಕ್ಷಣಗಳನ್ನು ಆ ಕ್ಷಣ ಇದ್ದು ಅನುಭವಿಸಿ ಹೊರಟು ಹೋಗಬೇಕು, ಅಂದರೆ ನಾನು ನೀಡಿರುವ ಈ ಬದುಕನ್ನ ನೀನು ಸಂಭ್ರಮದಿಂದ ಮಹೋತ್ಸವದ ಥರ ಆಚರಿಸಬೇ...
ಅವನ ಉದ್ದೇಶ ಸಫಲವಾಗಿತ್ತು. ಹಾಗೆಯೇ ದೇವರ ಲೋಕದಲ್ಲಿ ಓಡಾಡುತ್ತಿದದವನು ವರ್ಷಕ್ಕೊಂದು ಸಲ ಜನ ಸಂಭ್ರಮದಿಂದ ಮೆರೆಸೋಕೆ ಅಂತ ಕರೆತ್ತಾರೆ. ಒಬ್ಬೊಬ್ಬರು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆತನನ್ನು ಕರೆಸುತ್ತಾರೆ, ಆರಾಧಿಸುತ್ತಾರೆ. ಆತನು ಒಬ್ಬೊಬ...
ಪ್ರೀತಿ ಇದ್ದರೆ ಅಷ್ಟೇ ಬದುಕು ಮುಂದೆ ಸಾಗುವುದಕ್ಕೆ ಸಾಧ್ಯ. ಪ್ರತಿಯೊಂದು ಕೆಲಸದಲ್ಲೂ ಮನಃಸ್ಪೂರ್ತಿಯಾಗಿ ಪ್ರೀತಿ ಇದ್ರೆ ಆ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮುತುವರ್ಜಿಯಿಂದ ಎಲ್ಲರೂ ಒಪ್ಪುವ ಹಾಗೆ ಮಾಡುವುದಕ್ಕೆ ಸಾಧ್ಯ ಇದೆ. ಮೊದಲು ನಾವು ಕ...
ಗಣಪತಿ ಹೊರಡುವುದಕ್ಕೆ ತಯಾರಾಗಿದ್ದಾನೆ. ಆತನಿಗೆ ವಿಪರೀತ ಸಂಭ್ರಮ. ಏಕೆಂದರೆ ಅಲ್ಲೊಂದು ಕಡೆ ವಿದ್ಯಾರ್ಥಿಗಳು ಸೇರಿಕೊಂಡು ಆತನನ್ನು ಸಂಭ್ರಮದಿಂದ ಮೆರೆಸುತ್ತಾರೆ. ಅದಕ್ಕೆ ತಯಾರಿಗಳು ತಿಂಗಳ ಹಿಂದೆಯೇ ಆರಂಭವಾಗಿರುತ್ತೆ. ಪ್ರತಿ ತರಗತಿಯ ವಿದ್ಯಾರ...
ಹಣ್ಣುಗಳೆಲ್ಲ ಪೇಟೆಯ ಕಡೆಗೆ ಮಾರಾಟವಾಗುತ್ತಿದ್ದಾವೆ. ಎಲ್ಲಾ ಹಣ್ಣುಗಳಿಗೂ ಪೇಟೆಯ ವ್ಯಾಮೋಹ ಜಾಸ್ತಿ. ಊರಲ್ಲಿದ್ದರೆ ಬಿದ್ದು ಕೊಳೆತು ವ್ಯರ್ಥವಾಗುತ್ತೇವೆ ಪೇಟೆಯ ಬೀದಿಗಳಲ್ಲೆಲ್ಲ ಮಿನುಗಿ, ಊರೂರು ತಿರುಗಿ ದೊಡ್ಡವರ ಹೊಟ್ಟೆ ತುಂಬಿಸುವ ತವಕದಿಂದ...
ಆ ಎರಡು ಪುಟ್ಟ ಮರಿಗಳಿಗೆ ಬದುಕಿನ ವಾಸನೆ ಗೊತ್ತಿಲ್ಲ. ಯಾವುದೋ ಎರಡು ಹಕ್ಕಿಗಳಿಗೆ ಜನನವಾದ ಹಕ್ಕಿಗಳಿಗೆ ತಮ್ಮ ಗಮ್ಯ ತಿಳಿದಿಲ್ಲ. ಅವುಗಳಿಗೆ ಹಾರಿ ಗೊತ್ತಿಲ್ಲ, ಬೇಟೆಯಾಡುವುದಿಲ್ಲ, ಕಷ್ಟವನ್ನು ಎದುರಿಸಲು ತಿಳಿದಿಲ್ಲ. ಒಂದೇ ಕಡೆ ಕುಳಿತು ಅಲ್ಲ...
ನಿರ್ಧಾರ ಅವನದು. ನಾವು ಬರಿಯ ಪಾಲಕರಷ್ಟೇ. ಅವನ ದಿನಚರಿಯ ಪಟ್ಟಿಯಲ್ಲಿ ಆ ನಿರಾಕಾರ ಹೀಗಿರಬೇಕು ಅನ್ನೋದನ್ನ ನಿರ್ಧಾರ ಮಾಡಿರುತ್ತಾನೆ. ನಾವದನ್ನ ಅನುಸರಿಸ್ತಾ ಹೋಗ್ತಾ ಇರ್ತವೇ. ಕೆಲವೊಂದು ಸಲ ನಾವು ಅಂದುಕೊಂಡದ್ದೇ ಒಂದು, ಆಗುವುದೇ ಇನ್ನೊಂದು. ಅ...
ನೀನು ಒಂದು ಕೆಲಸ ಮಾಡುವಾಗ ತುಂಬಾ ಬೇಜಾರಲ್ಲಿ ಇದ್ದರೆ, ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಬೇಡ. ಅದು ಹಾಳಾಗುತ್ತೆ." ಇಲ್ಲಪ್ಪ ಹಾಗೇನು ಆಗುವುದಿಲ್ಲ ನಾವು ಮನುಷ್ಯರು ಸಾಧಿಸಿದರೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯ ಇದೆ. ನಮ್ಮ ಮನಸ್ಸು ಅದಕ್ಕೆ...
ತಾಸೆಯ ಪೆಟ್ಟಿಗೆ ಹೆಜ್ಜೆಗಳು ನಿಲ್ಲುತ್ತಿಲ್ಲ. ಮತ್ತೆ ಮತ್ತೆ ಕುಣಿಯಬೇಕು ಅಂತ ಬಯಸ್ತಾ ಇದೆ. ದೇಹದಲ್ಲಿ ಬಳಿದುಕೊಂಡಿರುವ ಕೆಂಪು ಹಳದಿ ಕಪ್ಪು ಬಣ್ಣಗಳು ನೋಡುವವರಿಗೆ ರಂಜಿಸುವ ಹಾಗೆ ಇಡೀ ದೇಹವನ್ನು ಕುಣಿಸುತ್ತಾ ನರ್ತನವನ್ನು ಮಾಡ್ತಾ ಎಲ್ಲರ ಎದ...
ಇತ್ತೀಚೆಗೆ ಮುಗಿಲು ಆಗಾಗ ಬೇಸರಿಸಿಕೊಳ್ಳುತ್ತಿದೆ ಕಾರಣ ಗೊತ್ತಿದೆಯಾ ನಿಮಗೆ. ನನಗೂ ನಿಖರವಾದ ಕಾರಣ ಗೊತ್ತಿಲ್ಲ. ಇತ್ತೀಚಿಗೆ ಸ್ಥಳವೆಲ್ಲಿ ಅಂತಾನೂ ಗೊತ್ತಿಲ್ಲದೆ ಆಗಾಗ ಬಂದು ಕಣ್ಞೀರು ಸುರಿಸಿ ಆದೇನನ್ನೋ ಹೇಳಿ ಮಾಯವಾಗುತ್ತದೆ. ಅದರ ಮಾತನ್ನ ಅರ...
ಅಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಬಂದವರೆಲ್ಲರೂ ಕಾರ್ಯಕ್ರಮದ ಬಗ್ಗೆ ಮಾತನಾಡಲೇಬೇಕು. ಅದಕ್ಕೆ ಹಲವು ತಯಾರಿಗಳು ನಡೆದಿದ್ದು ಪೂರ್ವಭಾವಿ ಸಭೆಯೂ ನಡೆದಿತ್ತು. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಅದ್ಭುತವಾದ ವೇದಿಕೆ ವಿನ್ಯಾಸ, ಉತ್ತಮ ಮಾತು...
ಬಿಲವೊಂದು ತುಂಬಾ ಸಣ್ಣದು. ಒಳಗೆ ನುಸುಳಿ ಹೊರಗೆ ಬರುವುದ್ದಕ್ಕೆ ಸಾದ್ಯವಿಲ್ಲದ್ದಷ್ಟು. ನಮ್ಮ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಬಿರುಕು ಬಿಟ್ಟ ಜಾಗವದು. ಆ ದಿನ ಸಣ್ಣ ಹಾವಿನ ಮರಿಯೊಂದು ಅಲ್ಲೇ ಸುಳಿದಾಡುತ್ತಿತ್ತು. ಅದನ್ನ ಹೊರಗೆ ಕಳುಹಿಸುವುದ್ದ...