ಸ್ಟೇಟಸ್ ಕತೆಗಳು (ಭಾಗ ೧೦೬೬)- ಸಿಟ್ಟು
ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ ನನಗೆ ಕೋಪ , ಇದ್ಯಾವತ್ತೂ ಕಡಿಮೆ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು. ಅಲ್ಲಿ ಕೆಲಸಗಳ ಬಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ ನನಗೆ ಕೋಪ , ಇದ್ಯಾವತ್ತೂ ಕಡಿಮೆ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು. ಅಲ್ಲಿ ಕೆಲಸಗಳ ಬಗ...
ಸಂಪಾದನೆ ಮಾತ್ರ ಕೊನೆಯವರೆಗೆ ನಮ್ಮನ್ನು ಕಾಯುತ್ತದೆ. ಹಣ ಸಂಪಾದನೆ ಕಡೆಗೆ ಜಾಸ್ತಿ ಮನಸ್ಸು ಮಾಡಿದ್ದವನಿಗೆ ಕಾಲ ತುಂಬಾ ಚೆನ್ನಾಗಿ ಸಂದರ್ಭ ಸಹಿತ ಉತ್ತರವನ್ನ ನೀಡಿತ್ತು. ಶುಭಯೋಗವೊಂದು ಕೈಗೂಡಿದಾಗ ಕಾರ್ಯಕ್ರಮ ಸುಸೂತ್ರವಾಗಿ ಸಾಗಲು ಹಣದ ವ್ಯವಸ...
ನನ್ನರಸಿ, ಮನೆಯರಸಿ ಬಂದ ಮನದರಸಿ... ನನ್ನವಳು, ಮೌನದ ಒಳಗಿನ ಮಾತನ್ನಾಲಿಸುವವಳು, ಎದೆಯೊಳಗಿನ ಕದವ ಬಡಿದು ಪ್ರೀತಿ ಚಿಗುರಿಸಿ ಸಾಧನೆಗೆ ಮುನ್ನುಡಿ ಕೊಟ್ವವಳು. ಜೊತೆಗೆ ಕುಳಿತು ಕಂಡ ಕನಸುಗಳೆನ್ನವನ್ನ ನನಸಿನ ಹಾದಿಗೆ ಸಾಗಿಸುವ ಪಣ ತೊಟ್ಟವಳು....
ದಿನವು ನನ್ನ ಹುಡುಕಿತ್ತೋ ಅಥವಾ ದಿನವನ್ನ ನಾನು ಅರಸಿದೆನೋ ಗೊತ್ತಿಲ್ಲ. ಒಟ್ಟಿನಲ್ಲಿ ದಿನವೊಂದು ಎದುರಿಗೆ ಬಂದು ನಿಂತಿತ್ತು. ಕನಸು ಕಂಡ ಕಣ್ಣಗಳು ಇಂದು ನನಸಾಗಿ ಕಣ್ಣೆದುರು ನಿಂತು ಹಿರಿಯರ ಸಮ್ಮುಖದಲ್ಲಿ ಅಕ್ಷತೆಗಳ ಮೂಲಕ ಆಶೀರ್ವಾದ ಪಡೆದು ಬಾಳ...
ಸಂಭ್ರಮದ ಓಡಾಟ ಹೆಚ್ಚಾಗಿದೆ. ಎಲ್ಲವೂ ತಯಾರಿಗಳೇ, ಎಲ್ಲರಿಗೂ ಧಾವಂತ. ಇಲ್ಲಿ ಹಲವು ಕತೆಗಳು ಓಡಾಡುತ್ತವೆ. ಹಲವು ಮಾತುಗಳು ಒಳನುಗ್ಗಿ ತಮ್ಮ ಚಾತುರ್ಯ ತೋರಿ ಮಾಯವಾಗುತ್ತವೆ. ರಾಜಕೀಯ, ಊರ ಉಸಾಬರಿ, ಪ್ರೀತಿ, ಪ್ರೇಮ, ದೆವ್ವ ಭೂತ, ಕಾನೂನು, ಹೀಗೆ...
ದಿನಗಳು ಹೇಗೆ ದಾಟಿದವಲ್ಲಾ ತಿಳಿಲೇ ಇಲ್ಲ. ಕನಸು ಕಂಡು ವರ್ಷಗಳು ದಾಟಿತ್ತು. ನನಸು ಮಾಡುವ ಛಲವಿತ್ತು. ಎಲ್ಲವೂ ಕೂಡಿ ಬರಬೇಕಿತ್ತು. ಅಡತಡೆಗಳನ್ನ ದಾಟಿ ಒಪ್ಪಿಗೆ ಪಡೆದು ಗುರಿಯ ಕಡೆಗೆ ಸಾಗುವ ಕ್ಷಣಕ್ಕಾಗಿ ಕಾಯುತ್ತಿರುವ ರಸಿನಿಮಿಷಗಳಿಗೆ ತಲೆ ತಗ...
ಮುಖ್ಯ ರಸ್ತೆಗಿಂತ ಸ್ವಲ್ಪ ದೂರ ನಡೆದು ಹೋಗಬೇಕು ಆ ಮನೆಗೆ. ಆ ಮನೆಯಲ್ಲಿ ಈಗ ಬದುಕ್ತಾ ಇರೋದು ಒಬ್ಬರೇ, ಮೊದಲು ಆ ಮನೆ ಮಗನನ್ನು ನಂಬಿದ್ದು ಈಗ ಅವನ ಫೋಟೋ ಗೋಡೆಯಲ್ಲಿ ನೇತು ಬಿದ್ದ ನಂತರ ಅವರೊಬ್ಬರೇ ದಿನ ದೂಡ್ತಾ ಇದ್ದಾರೆ. ಮಗನಿಗೆ ಸಮಾಜದಲ್ಲಿ...
ಸಮಯವಾಯಿತೆಂದು ದೊಡ್ಡ ಮೈದಾನದ ಕಡೆಗೆ ಓಡುತ್ತಿವೆ ಪುಟ್ಟ ಕಾಲುಗಳು. ಮೈತುಂಬ ಬಣ್ಣ ಬಣ್ಣದ ಆಭರಣಗಳನ್ನ ಧರಿಸಿ, ಕಿವಿಯೋಲೆಗಳನ್ನ ನೇತುಹಾಕಿ, ಕೈಯೆಲ್ಲೊಂದು ಪುಟ್ಟ ಬಾವುಟವನ್ನು ಹಿಡಿದು ಮುಖದಲ್ಲಿ ನಗುವ ತುಂಬಿ ಮೈದಾನದ ಕಡೆಗೆ ಧಾವಿಸುತ್ತಿದ್ದಾವ...
ಹೇಗೆ ಒಪ್ಪಿಕೊಳ್ಳಬೇಕು. ಎರಡೂ ಸಮಾನವೆಂದು. ಆತ ಆಕೆಯನ್ನು ಹಿಂಸಿಸಿ ಅತ್ಯಾಚಾರ ಮಾಡಿಕೊಂದಿದ್ದಾನೆ, ಆಕೆಯು ಕೊನೆಯ ಕ್ಷಣದವರೆಗೂ ನರಳಿದ್ದಾಳೆ, ಅರಚಿದ್ದಾಳೆ, ಬೇಡಿದ್ದಾಳೆ ಆದರೆ ಆತನಿಗೆ ಕನಿಕರವಿಲ್ಲ. ಇನ್ನಷ್ಟು ವಿಜೃಂಭಿಸಿ ಕೊಂದಿದ್ದಾನೆ....
ಮೊಂಬತ್ತಿಗಳು ಉರಿಯುವುದ್ದಕ್ಕೆ ಬೇಸರಿಸಿಕೊಳ್ಳುತ್ತಿವೆ. ಮನೆಯ ಬೆಳಗುವುದ್ದಕ್ಕೆ ಅವುಗಳಿಗೆ ಒಂದಿನಿತೂ ಬೇಸರವಿಲ್ಲವಂತೆ. ಮನೆಯ ಒಳಗೆ ಕತ್ತಲಿರುವವರಿಗೆ ಬೆಳಕು ಬೇಕಾದಾಗ ಮೊಂಬತ್ತಿಗಳು ಎಲ್ಲಿದ್ದರೂ ಧಾವಿಸಿ ಬರುತ್ತವೆ ಬೆಳಕು ಚೆಲ್ಲುತ್ತವೆ. ಆದ...
ಆ ಮನೆಯ ಅಂಗಳದಲ್ಲಿ ನಾಯಿ ಒಂದು ಆಗಾಗ ಓಡಾಡುತ್ತಿರುತ್ತದೆ. ಆದರೆ ಅದು ಆ ಮನೆಯವರು ಸಾಕಿದ ನಾಯಿಯಲ್ಲ. ಪಕ್ಕದ ಮನೆಯ ನಾಯಿ. ಅವರ ಮನೆಗಿಂತ ಈ ಮನೆಯಲ್ಲಿ ತನ್ನ ಇರುವನ್ನು ಹೆಚ್ಚಿಸಿಕೊಳ್ಳುತ್ತಾ ಇದೆ. ಈಗ ವಿಷಯ ಏನು ಅಂತ ಅಂದ್ರೆ ಆ ಮನೆಯಲ್ಲಿ ಈಗ...
ಅಲ್ಲೊಂದು ಚಕ್ರ ನೇತು ಹಾಕಿದ್ದಾರೆ. ಅದು ಒಂದು ಸುತ್ತು ತಿರುಗಿ ಮತ್ತದೇ ಸ್ಥಳಕ್ಕೆ ಬಂದು ಮುಂದುವರೆಯುತ್ತದೆ. ಇದು ಹಿಂದಿನಿಂದಲೂ ಹಾಗೆ ತಿರುಗುತ್ತಿದೆ ಎಂದಲ್ಲ. ಇತ್ತೀಚಿನ ಕೆಲವು ಸಮಯದಿಂದ ಹಾಗೆ ತಿರುಗುವುದಕ್ಕೆ ಆರಂಭ ಆಗಿದೆ. ಅದರ ಬುಡದಲ್ಲಿ...