ಸ್ಟೇಟಸ್ ಕತೆಗಳು (ಭಾಗ ೧೦೩೦)- ಓಟ
ಅವಳು ಕುಳಿತಿದ್ದಾಳೆ. ಪಕ್ಕದಲ್ಲಿ ಒಂದು ದೊಡ್ಡ ಬ್ಯಾಗು, ಅದರೊಳಗಿರುವ ವಸ್ತುಗಳನ್ನ ಎಲ್ಲವನ್ನ ಮಾರಾಟ ಮಾಡಿ ಮತ್ತೆ ತನ್ನ ಉದ್ಯೋಗದ ಕಡೆಗೆ ಹೊರಡಬೇಕು. ಆಕೆಯ ಊರು ಅದಲ್ಲ. ತನ್ನ ಓದಿಗೆ ಸರಿಯಾದ ಕೆಲಸವನ್ನು ಹುಡುಕುವುದಕ್ಕೆ ಸಮಯವೂ ಇರಲಿಲ್ಲ. ಮನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅವಳು ಕುಳಿತಿದ್ದಾಳೆ. ಪಕ್ಕದಲ್ಲಿ ಒಂದು ದೊಡ್ಡ ಬ್ಯಾಗು, ಅದರೊಳಗಿರುವ ವಸ್ತುಗಳನ್ನ ಎಲ್ಲವನ್ನ ಮಾರಾಟ ಮಾಡಿ ಮತ್ತೆ ತನ್ನ ಉದ್ಯೋಗದ ಕಡೆಗೆ ಹೊರಡಬೇಕು. ಆಕೆಯ ಊರು ಅದಲ್ಲ. ತನ್ನ ಓದಿಗೆ ಸರಿಯಾದ ಕೆಲಸವನ್ನು ಹುಡುಕುವುದಕ್ಕೆ ಸಮಯವೂ ಇರಲಿಲ್ಲ. ಮನ...
ಊರು ತಲುಪಬೇಕಾದ ಕೊನೆಯ ಬಸ್ಸು ಪುತ್ತೂರು ನಿಲ್ದಾಣದಿಂದ ಸಿಗದೇ ಇರುವ ಕಾರಣಕ್ಕೆ ಊರಿಗೆ ಹತ್ತಿರದಲ್ಲಿರುವ ಕಾಣಿಯೂರು ಬಸ್ಸನ್ನೇರಿದೆ. ನಿಂತಿಕಲ್ಲಿನಲ್ಲಿ ಇಳಿದು ಊರಿನ ಕಡೆ ಹೋಗುವುದಕ್ಕೆ ಯೋಚಿಸ್ತಾ ಇರುವಾಗ, ಆ ನಿಲ್ದಾಣ ಹಳೆಯ ನೆನಪುಗಳನ್ನ ಮತ್...
ಅವನೊಬ್ಬ ಹುಚ್ಚ ದಾರಿಯಲ್ಲಿ ಏನೇನೋ ಮಾತನಾಡುತ್ತಿರುತ್ತಾನೆ, ಅದನ್ನೆಲ್ಲ ನೀನು ಕೇಳಿಸಿಕೊಳ್ಳೋದಕ್ಕೆ ಹೋಗಬೇಡ. ನಿನ್ನ ಕೆಲಸ ಏನಿದಿಯೋ ಅದನ್ನು ಮಾಡು. ಅಪ್ಪ ಪ್ರತಿದಿನವೂ ಹೇಳ್ತಾನೇ ಇದ್ದರೂ ನನಗೆ ಇಲ್ಲಿಯವರೆಗೂ ಹುಚ್ಚ ಎಲ್ಲಿಯೂ ಸಿಕ್ಕಿರಲಿಲ್ಲ....
ನಮ್ಮ ಮನೆ ಹಿಂದುಗಡೆ ಸಣ್ಣದೊಂದು ಮರ ಇದೆ, ಅದರಲ್ಲಿ ಹೂವು ಹಣ್ಣು ಆಗೋದನ್ನು ನಾನು ಈವರೆಗೂ ಕಂಡವನಲ್ಲ. ಅಲ್ಲಿ ಅಳಿಲುಗಳ ಓಡಾಟ ಹೆಚ್ಚಾಗಿದೆ. ಮೊನ್ನೆ ತಾನೆ ಆ ಮರದಲ್ಲಿ ಕುಳಿತ ದೊಡ್ಡ ಅಳಿಲೊಂದು ಸಣ್ಣ ಅಳಿಲಿಗೆ ಏನೋ ಪಾಠ ಮಾಡ್ತಾ ಇತ್ತು. ತರಗತಿ...
ರಸ್ತೆ ಬದಿಯ ಸಣ್ಣ ಅಂಗಡಿಯ ಮುಂದಿನ ಮರದ ಬೆಂಚಿನ ಮೇಲೆ ಕುಳಿತು ತನ್ನ ಮಗನಿಗೆ ತಿಂಡಿ ತಿನ್ನಿಸುತ್ತಿದ್ದ ಆತ ಆದರೆ ತಿನ್ನಿಸುವ ಕ್ಷಣದಲ್ಲಿ ಸಂಭ್ರಮವಿಲ್ಲ, ಒಂದಷ್ಟು ನೋವು ತುಂಬಿದೆ. ಕಣ್ಣೀರು ಹೊರಗೆ ಬರುವುದಕ್ಕೆ ಕಾಯ್ತಾ ಇದೆ. ಮಗುವಿಗೆ ಹೊಟ್ಟ...
ಆ ಮಗುವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಷ್ಟು ಹೊತ್ತಿನವರೆಗೆ ಅಮ್ಮ ತುಂಬಾ ಕಷ್ಟಪಟ್ಟರು. ಎಲ್ಲರ ಬಳಿ ಹೋಗಿ ಕೈಯೊಡ್ಡಿ ಬೇಡಿದರೂ ಯಾರೂ ಏನೂ ನೀಡ್ತಾ ಇಲ್ಲ. ಅಮ್ಮನಿಗೆ ಮಾಡುವುದಕ್ಕೆ ಇದೇ ಕೆಲಸ ಅಂತಲ್ಲ. ಆದರೆ ಇದ್ದ ಕೆಲಸದ ಕಡೆಗಳಿಂದ ಏ...
ಅವನು ಒಬ್ಬ ದಾರಿಯಲ್ಲಿ ಸಿಕ್ತಾನೆ, ಅವನಿಗೆ ಅನ್ನಿಸಿದನ್ನು ಮಾತನಾಡುತ್ತಾನೆ. ಎಲ್ಲದಕ್ಕೂ ಅರ್ಥಗಳನ್ನು ಹುಡುಕೋಕೆ ಆಗೋದಿಲ್ಲ. ಕೆಲವೊಂದು ಅರ್ಥಗಳನ್ನು ಹುಡುಕಿದರೆ ಬದುಕು ಅದ್ಭುತವಾಗಿರುತ್ತೆ. ಹಾಗೆ ಅವನನ್ನ ಕಾಡಿಸಬೇಕು ಅಂತ ಅನ್ನಿಸ್ತು. ಆ ಮತ...
ಶಿಕ್ಷಣವನ್ನ ಮುಗಿಸಿದ್ದರೆಷ್ಟೇ. ಇಬ್ಬರಿಗೂ ಅವರವರ ಕನಸಿನ ಬಗ್ಗೆ ಅದ್ಭುತವಾದ ಆಲೋಚನೆಗಳಿದ್ದವು. ಜೊತೆಗೆ ಸೇರಿ ಏನಾದರೂ ಹೊಸತನ ಮಾಡುವ ಉತ್ಸಾಹವೂ ಅವರಲ್ಲಿತ್ತು. ಆತನ ಪರಿಶ್ರಮಕ್ಕೆ ತಕ್ಕ ಹಾಗೆ ದೇಶ ಸೇವೆ ಮಾಡುವ ಕೆಲಸ ಸಿಕ್ಕಿತು. ಆಕೆಯೂ ಕೂಡ...
ಸ್ವಲ್ಪವಾದರೂ ವಿಶ್ರಾಂತಿ ನೀಡೋ ಮಾರಾಯ? ಅದೆಷ್ಟು ಅಂತ ಸತತವಾಗಿ ಸುರೀತಿಯಾ? ನಿನಗೂ ಒಂದಿಷ್ಟು ವಿರಾಮ ಬೇಡ್ವೇನೋ? ನಿನ್ನೆ ರಾತ್ರಿಯಿಂದ ಶುರುವಾದದ್ದು ಇಂದು ಸಂಜೆಯಾದರೂ ನಿಲ್ಲುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಹೀಗೆ ಮಳೆ ಸುರಿತಾ ಹೋದ್ರೆ ನೀನು...
ಅವಳ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ. ತುಂಬಾ ಸಣ್ಣದು, ಹಲವು ಸಮಯದಿಂದ ಕಾದುಕೊಂಡಿರುವಂತದ್ದು. ಮನಸ್ಸಿನೊಳಗೆ ಗಟ್ಟಿಯಾಗಿ ಅದುಮಿಟ್ಟು ಹೇಳಿಕೊಳ್ಳಲಾಗದ ಮಾತುಗಳೆಲ್ಲವನ್ನು ಅವಳಿಂದು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಮಾತನಾಡುತ್ತಿದ್ದಾಳೆ. ಸರ್...
ನನಗೆ ಆಗಾಗ ತುಂಬಾ ಬೇಜಾರಾಗುತ್ತೆ? ಅದನ್ನು ತಡೆಯೋಕ್ಕಾಗೋದಿಲ್ಲ. ನನಗೆ ಯಾಕೆ ಮತ್ತೆ ಮತ್ತೆ ಬೇಜಾರಾಗುತ್ತೆ ಅಂತ ಮನಸ್ಸಿನೊಳಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾನೆ ಇರುತ್ತವೆ. ಅದನ್ನ ಎಲ್ಲರ ಬಳಿ ಹೇಳುತ್ತಾ ಹೋಗ್ತೇನೆ. ಒಬ್ಬೊಬ್ಬರು ಒಂದೊಂದು...
ದಿನವೂ ನಡೆಯುವ ದಾರಿ. ಹೋಗಿ ಬರುವ ದಾರಿಯಲ್ಲಿ ಅಷ್ಟೊಂದು ದೊಡ್ಡ ಬದಲಾವಣೆ ಅವರಿಗೆ ಕಾಣುತ್ತಾನೂ ಇರಲಿಲ್ಲ. ಪ್ರತಿದಿನ ಶಾಲೆಗೆ ಹೋಗುವ ದಾರಿ ಅಣ್ಣ ತಂಗಿ ಇಬ್ಬರ ಜೊತೆಯಾಗಿ ಊರಕೆರೆಯನ್ನ ದಾಟಿಕೊಂಡು ಶಾಲೆಗೆ ತಲುಪಬೇಕು. ಅವರಲ್ಲಿ ಹಲವು ಕನಸುಗಳಿದ...