ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೧೬೨)- ಒಳ ಹೊರಗೆ

ಡಿಸೆಂ ೦೬ ಲೇಖನ ೧೦೦ ವೀಕ್ಷಣೆ

ಸುತ್ತ ನೋಡುವ ಕಣ್ಣುಗಳು ಹೆಚ್ಚಾಗಿವೆ, ನೋಡುವ ಕಣ್ಣುಗಳೆಲ್ಲವೂ ಕೂಡ ಒಂದೊಂದು ಕಥೆಯನ್ನ ಸೃಷ್ಟಿಸಿಕೊಳ್ಳುತ್ತವೆ. ನೀನು ಭಯಪಡುವುದು ಬೇಡ ಆದರೆ ಹೊರಗೆ ನಿಂತ ಕಣ್ಣುಗಳು ಮಾತನಾಡುವುದಕ್ಕೆ ಆರಂಭವಾದಾಗ ದೊಡ್ಡ ಮಾತುಗಳನ್ನೇ ಹೇಳುತ್ತಾರೆ. ನಿನ್ನಿಂದ...

ಸ್ಟೇಟಸ್ ಕತೆಗಳು (ಭಾಗ ೧೧೬೧)- ಪಿಳಿ ಪಿಳಿ

ಡಿಸೆಂ ೦೫ ಲೇಖನ ೧೦೮ ವೀಕ್ಷಣೆ

ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ.‌ ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ ಇರಬ...

ಸ್ಟೇಟಸ್ ಕತೆಗಳು (ಭಾಗ ೧೧೬೦)- ಕರ್ಮ

ಡಿಸೆಂ ೦೪ ಲೇಖನ ೧೦೨ ವೀಕ್ಷಣೆ

ಭಗವಂತ ನಗುತ್ತಿದ್ದಾನೆ ಈ ಮನುಜನ ಕಂಡು. ಆತನ ಆಲೋಚನೆ ನಾನು ತುಂಬಾ ತೊಂದರೆ ಮೋಸ ಅನ್ಯಾಯ ಮಾಡಿದರೂ ನನಗೇನೂ ಸಮಸ್ಯೆ ಆಗಿಲ್ಲ, ಆಗೋದಿಲ್ಲ. ಕರ್ಮ ಅನ್ನೋದು ಸುಳ್ಳು, ಅದ್ಯಾವುದೂ ತಿರುಗಿ ಬರೋದಿಲ್ಲ. ಈಗ ಬದುಕಬೇಕು. ಅಷ್ಟೇ ಬದುಕು. ಇದೇ ಯೋಚನೆಯಲ್...

ಸ್ಟೇಟಸ್ ಕತೆಗಳು (ಭಾಗ ೧೧೫೯)- ಸರಿ ತಪ್ಪು

ಡಿಸೆಂ ೦೩ ಲೇಖನ ೧೦೬ ವೀಕ್ಷಣೆ

ತಪ್ಪುಗಳ‌ ಮೂಟೆಗಳನ್ನ ಹೊತ್ತುಕೊಂಡವ ನೀನು. ಬೇರೆಯವರ ಭಾರದ ಬಗ್ಗೆ ಯೋಚನೆ ಯಾಕೆ? ನಿನ್ನ ಕಾರ್ಯಕ್ಕೆ ಸಮಯ ಮಾಡಿಕೊಂಡು ಜೊತೆಯಾದವರು ಹಲವರು, ಅವರ ನಿಜದ ಸ್ಥಿತಿ ನಿನಗೆ ಗೊತ್ತಿಲ್ಲ. ನಿನಗೆ ಅವರಿಂದ ಉಪಯೋಗವೂ ಆಗಿದೆ ಆದರೆ ಅವರಿಗೆ ನಿನ್ನಿಂದ ದೊರ...

ಸ್ಟೇಟಸ್ ಕತೆಗಳು (ಭಾಗ ೧೧೫೮)- ಬದುಕು

ಡಿಸೆಂ ೦೨ ಲೇಖನ ೧೧೬ ವೀಕ್ಷಣೆ

ಅಪ್ಪ ಈ ಬದುಕು ಹೇಗಿರಬೇಕು? ಅಪ್ಪನ ಉತ್ತರ ತುಂಬಾ ಸುಲಭವಾಗಿತ್ತು, ನೀನು ಹೆಚ್ಚು ದಿನ ಬದುಕೋದಿಲ್ಲ ಇನ್ನೊಂದೆರಡು ದಿನದಲ್ಲಿ ಸಾಯಬಹುದು ಅಂದುಕೊಂಡು ಈ ಕ್ಷಣವನ್ನು ಅದ್ಭುತವಾಗಿ ಅನುಭವಿಸಿ ಬದುಕಿ ಬಿಡು. ಸಾಯುವ ಕೊನೆ ಕ್ಷಣದಲ್ಲಿ ನನ್ನಿಂದ ಹೀಗೆ...

ಸ್ಟೇಟಸ್ ಕತೆಗಳು (ಭಾಗ ೧೧೫೭)- ದನ

ಡಿಸೆಂ ೦೧ ಲೇಖನ ೧೧೦ ವೀಕ್ಷಣೆ

ಮನೆ ಕಟ್ಟುವಾಗ ರಾಮರಾಯರು ತುಂಬಾ ಯೋಚನೆ ಮಾಡಿ ಆಯಪಾಯ ನೋಡಿ ವಾಸ್ತು ಪ್ರಕಾರವೇ ಗಟ್ಟಿಯಾಗಿ ಕಟ್ಟಿದ್ದರು. ಮನೆ ಮುಂದೆ ಒಂದಿಷ್ಟು ಜಾಗ ಮಕ್ಕಳಿಗೆ ಆಡುವುದಕ್ಕೆ ಅಂತಲೇ ವಿಶಾಲವಾದ ಅಂಗಳ, ಮನೆಯ ಪಕ್ಕದಲ್ಲಿ ಒಂದು ಕೊಟ್ಟಿಗೆ, ಅದರಲ್ಲಿ ಒಂದಷ್ಟು ದನ...

ಸ್ಟೇಟಸ್ ಕತೆಗಳು (ಭಾಗ ೧೧೫೬)- ರಥ

ನವೆಂ ೩೦ ಲೇಖನ ೧೩೬ ವೀಕ್ಷಣೆ

ಅದ್ಭುತವಾದ ರಥ ನಮ್ಮನ್ನ ದಾಟಿಕೊಂಡು ಮುಂದೆ ಹೋಗಿಬಿಟ್ಟಿದೆ. ಆ ರಥ ನಮ್ಮ ಬಳಿಗೆ ಬರುವವರೆಗೆ ನಾವು ಕಾಯಬೇಕಿತ್ತು. ಅದ್ಬುತವಾಗಿ ಸಿಂಗಾರಗೊಂಡ ರಥದ ಹಿಂದೆ ಹಲವು ಜನರ ಪರಿಶ್ರಮವಿದೆ. ರಥ ಅಷ್ಟು ಸಾಮರ್ಥ್ಯವನ್ನು ತಾಳಿಕೊಂಡ ಕಾರಣ ಎಲ್ಲರ ಮುಂದೆ ವೈ...

ಸ್ಟೇಟಸ್ ಕತೆಗಳು (ಭಾಗ ೧೧೫೫)- ಇಂದು ನಾಳೆ

ನವೆಂ ೨೯ ಲೇಖನ ೧೫೯ ವೀಕ್ಷಣೆ

ಅವನ ನಗು ತುಂಬಾ ಜೋರಾಗಿದೆ. ಅಲ್ಲೋ ಮಾರಾಯ ನಿನಗೆ ನಿನ್ನಲ್ಲಿ ಎಷ್ಟು ಸಮಯ ಉಳಿದಿದೆ ಅನ್ನೋದೇ ಗೊತ್ತಿಲ್ಲ... ಉಳಿದವರಿಗೆ ಜೀವನದ ಸಮಯವನ್ನ ಹೇಗೆ ಸಾಗಿಸುವುದು ಪ್ರತಿಯೊಂದು ಕ್ಷಣವನ್ನು ಹೇಗೆ ಅನುಭವಿಸುವುದು ಹೀಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ...

ಸ್ಟೇಟಸ್ ಕತೆಗಳು (ಭಾಗ ೧೧೫೪)- ಕಮಲ

ನವೆಂ ೨೮ ಲೇಖನ ೧೪೦ ವೀಕ್ಷಣೆ

ಅಲ್ಲೊಂದು ಕಲ್ಲಿನ ಪಕ್ಕದಲ್ಲಿ ಕಮಲ ಒಂದರಳಿದೆ. ತುಂಬಾ ಜನ ಬಂದು ಅದನ್ನೇ ನೋಡುತ್ತಿದ್ದಾರೆ, ಎಲ್ಲರಿಗೂ ಆಶ್ಚರ್ಯ ಕೆಸರಲ್ಲರಳಿ ನಗಬೇಕಾದ ಕಮಲವಿಂದು ಎರಡು ಕಲ್ಲುಗಳ ಮಧ್ಯದ ಪುಟ್ಟ ಜಾಗದಲ್ಲಿ ಅದು ಹೇಗೆ ನಿಂತುಬಿಟ್ಟಿದೆ? ಇಲ್ಲೇನೋ ತಪ್ಪಿದೆ ಅನ್ನ...

ಸ್ಟೇಟಸ್ ಕತೆಗಳು (ಭಾಗ ೧೧೫೩)- ವೇದಿಕೆ

ನವೆಂ ೨೭ ಲೇಖನ ೧೨೧ ವೀಕ್ಷಣೆ

ವೇದಿಕೆ ಅಳುತ್ತಿದೆ. ಇಷ್ಟು ದಿನದವರೆಗೆ ಎಲ್ಲಾ ಕಾರ್ಯಕ್ರಮವೂ ತುಂಬಾ ಮುತುವರ್ಜಿಯಿಂದ ಸಮಯ ಪಾಲನೆ ಸಾಧಿಸಿಕೊಂಡು ಒಂದು ಚೂರು ತಪ್ಪಿಲ್ಲದಂತೆ ಜನರ ಮನಸ್ಸಿಗೆ ನೋವಾಗದಂತೆ ರೂಪಿತವಾದ ಕಾರ್ಯಕ್ರಮವನ್ನು ನಡೆಸುತ್ತಲೇ ಇತ್ತು. ಆದರೆ ಆ ದಿನ ಆಯೋಜಿಸಿ...

ಸ್ಟೇಟಸ್ ಕತೆಗಳು (ಭಾಗ ೧೧೫೨)- ಬದುಕು

ನವೆಂ ೨೬ ಲೇಖನ ೧೦೮ ವೀಕ್ಷಣೆ

ಆಗ ನಾನು ಕೈ ಮುಗಿದು ನಿಲ್ಲುತ್ತಿದ್ದೆ. ಅವರು ನಮ್ಮೂರಿನ ಕಾಯುವ ದೈವವಾಗಿ ಆಶೀರ್ವಾದ ಮಾಡ್ತಾರೆ. ಭಕ್ತಿಯಲ್ಲಿ ನಾವೆಲ್ಲ ಪರವಶರಾಗ್ತೇವೆ. ತುಂಬಾ ಶುದ್ಧಾಚಾರದಿಂದ ದೈವಕ್ಕೆ ವೇಷ ಹಾಕಿ ನರ್ತನ ಸೇವೆ ನೀಡುವುದು ಅವರ ಕುಲದ ಆಚಾರ. ಊರು ಆ ದಿನ ಅವರಿ...

ಸ್ಟೇಟಸ್ ಕತೆಗಳು (ಭಾಗ ೧೧೫೧)- ಪರಿಸ್ಥಿತಿ

ನವೆಂ ೨೫ ಲೇಖನ ೧೧೦ ವೀಕ್ಷಣೆ

ಕನಸು ಕಂಡದ್ದು ಅಪ್ಪ ಆ ಕನಸಿಗಾಗಿ ತನ್ನೂರನ್ನು ಬಿಟ್ಟು ಪರಿಚಯವಿಲ್ಲದ ಊರಿನಲ್ಲಿ ಹೊಸತರಹದ ಶಿಕ್ಷಣವನ್ನು ಪಡೆಯುತ್ತಿದ್ದಳಾಕೆ. ಆಕೆಯ ಪರಿಶ್ರಮ ಅಭ್ಯಾಸಕ್ಕೆ ಖಂಡಿತಾ ಶಿಕ್ಷಣದ ಮುಂದಿನ ದಾರಿಗಳ ಬಗ್ಗೆ ಯೋಚಿಸುತ್ತಿರುವಾಗಲೇ ಮನೆಯಲ್ಲಿ ತಂದೆಯ ಆರ...