ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿವೇಕಾನಂದ ಎಚ್. ಕೆ.
ವ

ವಿವೇಕಾನಂದ ಎಚ್. ಕೆ.

೧೧೯ ಲೇಖನಗಳು ೪೫,೦೮೪ ವೀಕ್ಷಣೆಗಳು ೬ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ

ಸೆಪ್ಟೆಂ ೦೪ ಬ್ಲಾಗ್ ೨೦ ವೀಕ್ಷಣೆ

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು ಅಂಬೇಡ್ಕರ್. ಮಹಾಭಾರತದ ಸೂತ್ರದಾರ ಶ್ರೀ ಕೃಷ್ಣ, ರಾಮಾಯಣದ ಆದರ್ಶ ವ್ಯಕ್ತಿ ಶ್ರೀರಾಮ, ಪೌರಾಣಿಕ ಪಾತ್ರಗ...

ಎಚ್ಚರಿಕೆ, ಒಮ್ಮೆ ಯೋಚಿಸಿ ಮುಂದುವರಿಯಿರಿ

ಸೆಪ್ಟೆಂ ೦೩ ಲೇಖನ ೧೮ ವೀಕ್ಷಣೆ

ಬದುಕಿನ ಪಯಣದಲ್ಲಿ ಇದೇ ಕೊನೆಯ ನಿಲ್ಣಾಣವಲ್ಲ ಅಥವಾ ಇದೇ ಅಂತಿಮ ಸತ್ಯವಲ್ಲ. ಯೂಟ್ಯೂಬ್ ಮತ್ತು ಕೆಲವು ಸಾಮಾಜಿಕ ಜಾಲತಾಣಗಳು. ಮಾತು - ಅಭಿಪ್ರಾಯ - ಪ್ರಚೋದನೆ - ಪರಿಣಾಮ - ಸತ್ಯ - ವಾಸ್ತವ - ಭ್ರಮೆ - ಗೊಂದಲಗಳ ನಡುವೆ. ಸಮೂಹ ಸಂಪರ್ಕ ಮಾಧ್ಯಮಗಳ...

ಇದಕ್ಕೊಂದು ಪರಿಹಾರ ರೂಪಿಸಬಹುದೇ?

ಸೆಪ್ಟೆಂ ೦೨ ಲೇಖನ ೩೦ ವೀಕ್ಷಣೆ

ಅಪರೂಪದ ದುಬಾರಿ ಖಾಯಿಲೆಗಳು. ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ದುಬಾರಿ ಖಾಯಿಲೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರ...

ಸ್ವಲ್ಪ ಡ್ರಿಂಕ್ಸ್ ತಗೊಂಡಿದೀನಿ...

ಸೆಪ್ಟೆಂ ೦೧ ಲೇಖನ ೧೩ ವೀಕ್ಷಣೆ

ಸಾರಿ ಫ್ರೆಂಡ್ಸ್, ಸ್ವಲ್ಪ ಕುಡಿದಿದ್ದೇನೆ. ಕುಡಿದ ಮೇಲೆ ಸುಳ್ಳು ಹೇಳಬಾರದು. ನಾನು ಜಾಸ್ತಿನೇ ಕುಡಿದಿದ್ದೀನಿ. ಯಾಕೋ ಮನಸ್ಗೆ ಬಹಳ ಬೇಜಾರಾಯ್ತು. ನಮ್ಮಪ್ಪ, ಅಮ್ಮ, ಪಾಠ ಮಾಡಿದ ಮೇಷ್ಟ್ರುಗಳು, ಸುತ್ತಮುತ್ತ ಇದ್ದ ಹಿರಿಯರು, ಹಿತೈಷಿಗಳು, ಡಾಕ್ಟ...

ನೇಪಾಳದ ಪ್ರಾಕೃತಿಕ ದುರಂತ

ಆಗಸ್ಟ್ ೩೧ ಲೇಖನ ೩೦ ವೀಕ್ಷಣೆ

ನೇಪಾಳದಲ್ಲಿ ಪ್ರವಾಹದಿಂದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಲವು ಯಾತ್ರಿಗಳು ಪ್ರವಾಹದಿಂದ ಕೊಚ್ಚಿ ಹೋದ ಸಂದರ್ಭದಲ್ಲಿ ಕಾರ್ಪೊರೇಟ್ ಅಧ್ಯಾತ್ಮಿಕ ಗುರು ಶ್ರೀ ಜಗ್ಗಿ ವಾಸುದೇವ್ ಅವರು ಕಣ್ಣೀರು ಹಾಕಿದ್ದಾರೆ. ಅವರ...

ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು

ಆಗಸ್ಟ್ ೩೦ ಲೇಖನ ೭೪ ವೀಕ್ಷಣೆ

ಯುವ ಪಡೆಗೊಂದಿಷ್ಟು ಮಾರ್ಗದರ್ಶನ ಬೇಕಿದೆ. ಒಂದು ಕಡೆ ಕೆಲವು ಪ್ರಜ್ಞಾವಂತ, ವಿದ್ಯಾವಂತ, ಹೃದಯವಂತ ಝನ್ ಜೀ ಎಂಬ ಯುವಪಡೆ ದೇಶದ ಸಮಕಾಲೀನ ಸಮಸ್ಯೆಗಳ ಬಗ್ಗೆ, ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ಬಗ್ಗೆ ಜಾಗೃತಗೊಂಡು ದೇಶದಲ್ಲಿ ಬದ...

ಶಾಂತವೇರಿ ಗೋಪಾಲಗೌಡರು...

ಆಗಸ್ಟ್ ೨೯ ಬ್ಲಾಗ್ ೧೧ ವೀಕ್ಷಣೆ

ಸತ್ತವರ ಹೆಸರಿಗಾಗಿ ಬಡಿದಾಡುತ್ತಾ, ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕೀಯ - ಸಾಮಾಜಿಕ - ರೈತ ಹ...

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಆಗಸ್ಟ್ ೨೮ ಲೇಖನ ೩೨ ವೀಕ್ಷಣೆ

ಮದರ್‌ ತೆರೇಸಾ - ಆಗಸ್ಟ್ 26, 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ ಕೈಯ್ಯಾರ...

ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಒಂದು ದಿನ......(ಶ್ರಮದಾನ 3)

ಆಗಸ್ಟ್ ೨೭ ಲೇಖನ ೩೪ ವೀಕ್ಷಣೆ

ಮೊದಲೇ ನಿರ್ಧಾರವಾದಂತೆ ಶ್ರಮದಾನದ ಮೂರನೇ ಉದ್ಯೋಗವಾಗಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ನನ್ನ ಆತ್ಮೀಯ ಮಿತ್ರರಾದ ಶ್ರೀ ಯುವರಾಜ್ ಅವರ ಕಡೆಯಿಂದ ಬೆಂಗಳೂರಿನ ಲಾಲ್ ಭಾಗ್ ಬಳಿ ಇರುವ ಲಿಯಾಂಡ್ರೋ ಫ್ಯ...

ಯಶ್ ಯಶಸ್ಸು ಮತ್ತು ನಾನು....

ಆಗಸ್ಟ್ ೨೬ ಲೇಖನ ೩೩೧ ವೀಕ್ಷಣೆ

ನಾನು ಎಂದರೆ ನಾನಲ್ಲ, ಸಾಂಕೇತಿಕವಾಗಿ ಸಾಮಾನ್ಯ ವ್ಯಕ್ತಿ. ಕನ್ನಡದ ನಟ ಯಶ್ ಎಂಬ ವ್ಯಕ್ತಿಯ ಸಿನಿಮಾ ಪ್ರಚಾರದ ಅಬ್ಬರದಲ್ಲಿ ಅವರ ಸಾಧನೆಯನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಳವಾಗಿ ಪ್ರಶಂಸೆ ಮಾಡಲಾಗುತ್ತಿದೆ. ಕನ್ನಡ ನೆಲದ ವ್ಯಕ್ತ...

ಮಣ್ಣಿನ ಗುಣ ಚಿಗುರಲಿ, ಶಾಂತಿ, ಪ್ರೀತಿಯ ಮಳೆ ಸುರಿಯಲಿ

ಆಗಸ್ಟ್ ೨೫ ಲೇಖನ ೧೬ ವೀಕ್ಷಣೆ

ಗಾಂಧಿ ಎಂಬ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿದ್ದಾಂತಗಳಿಗೆ ಸಾಕಷ್ಟು ವಿರೋಧಗಳು, ದ್ವೇಷವಾಗಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಹಾಗೂ ಒಟ್ಟಾರೆಯಾಗಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವಾಗುತ್ತಿದ್ದ ಸಂದರ್ಭದಲ್...

ಸರ್ವರೊಳಗೊಂದೊಂದು ನುಡಿಯ ಕಲಿತು....

ಆಗಸ್ಟ್ ೨೪ ಲೇಖನ ೩೬ ವೀಕ್ಷಣೆ

ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ........ ಸರ್ವರೊಳಗೊಂದೊಂದು ನುಡಿಯ ಕಲಿತೆ ಎಂದು ಹೇಳಿದ ಸುಮಾರು 16ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತಮಾನದ...