ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿವೇಕಾನಂದ ಎಚ್. ಕೆ.
ವ

ವಿವೇಕಾನಂದ ಎಚ್. ಕೆ.

೧೧೯ ಲೇಖನಗಳು ೪೫,೦೮೪ ವೀಕ್ಷಣೆಗಳು ೬ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಪಟಾಕಿ ದುರಂತಕ್ಕೆ ಯಾರು ಹೊಣೆ?

ಏಪ್ರಿಲ್ ೨೭ ಲೇಖನ ೬೬ ವೀಕ್ಷಣೆ

ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ? ಲೇಸರ್ ಗಳ ಯುಗದಲ್ಲಿ ಪಟಾಕಿಗಳಿಗಾಗಿ ಜೀವ ತೆರುತ್ತಿರುವ ಸಮಾಜದಲ್ಲಿ ನಾವಿದ್ದೇವೆ ಎಂದರೆ ಎಷ್ಟು ಅನಾಗರಿಕ ಸಮಾಜ ನಮ್ಮದು ಎಂದು ಊಹಿಸಿ. ಒಂದರ ಹಿಂದೆ ಒಂದು ಪಟಾಕಿ...

ಬಸವ ಜಯಂತಿಯೋ, ಅಕ್ಷಯ ತೃತೀಯವೋ ? ಅದೃಷ್ಟವಂತರಲ್ಲವೇ ನಾವು…

ಏಪ್ರಿಲ್ ೨೫ ಬ್ಲಾಗ್ ೮೦ ವೀಕ್ಷಣೆ

ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿಕೊಂಡರೆ ಎಷ್ಟೊಂದು ಅದೃಷ್ಟವಂತರು ನಾವು. ಎಲ್ಲ ವಿಷಯದಲ್ಲೂ ಎಷ್ಟೊಂದು ಆಯ್ಕೆಗಳಿವೆ ನಮಗೆ. ಹಿಂದೆ ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ಈಗ ಒಂದು ಸಣ್ಣ ಹೋಟೆಲಿನಲ್ಲಿ ಸಹ ಹಲವಾರು ರೀತಿಯ ಭಕ್ಷ್ಯ ಭೋಜನಗಳ...

ಅಗೋಚರ ಶಕ್ತಿಗೆ…

ಏಪ್ರಿಲ್ ೦೩ ಲೇಖನ ೧೦೯ ವೀಕ್ಷಣೆ

ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ್ರೇಲ್ ನಡುವೆ ಯುದ್ಧ ಮಾ...

ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ

ಮಾರ್ಚ್ ೨೮ ಲೇಖನ ೧೧೨ ವೀಕ್ಷಣೆ

ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ಇದೇ ಮಾರ್ಚ್ 28 ರಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್, ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ...

ಟಗರು ಮತ್ತು ಬಂಡೆ : ಒಂದು ರಾಜಕೀಯ ಪ್ರಹಸನ

ಡಿಸೆಂ ೦೬ ಲೇಖನ ೧೦೮ ವೀಕ್ಷಣೆ

ಟಗರು ಮತ್ತು ಬಂಡೆ ಎಂಬ ಎರಡು ಪಾತ್ರಗಳ ನಡುವಿನ ಸಂಭಾಷಣೆ. ಟಗರಿನ ಮನೆಗೆ ಬಂಡೆ ಬರುತ್ತದೆ. ಟಗರು : ( ಸ್ವಾಗತಿಸುತ್ತಾ ) ಹೇ ಶಿವಕುಮಾರ್ ಬಾರಪ್ಪ ಬಾ ನಿನಗೆ ಸುಸ್ವಾಗತ ಕಣಯ್ಯ. ಬಂಡೆ : ಥ್ಯಾಂಕ್ಯು ಸಾರ್, ಗುಡ್ ಮಾರ್ನಿಂಗ್ ಟಗರು : ಹೂಂ, ಬಾ ಮ...

ಸಾವಿನ ಜೊತೆ ಸುನೀತಾ ವಿಲಿಯಮ್ಸ್ ಹೋರಾಟ

ಆಗಸ್ಟ್ ೧೮ ಲೇಖನ ೮೩ ವೀಕ್ಷಣೆ

ಬಾಹ್ಯಾಕಾಶದಲ್ಲಿ ಸಾವಿನ ಗುಹೆಯೊಳಗೆ ತನ್ನ ಸಹಯಾತ್ರಿಯೊಂದಿಗೆ ಧೈರ್ಯದಿಂದ ಸೆಣೆಸುತ್ತಿರುವ ಸುನಿತಾ ವಿಲಿಯಮ್ಸ್. ಬಾಹ್ಯಾಕಾಶ ಯಾತ್ರೆಯೇ ಒಂದು ರೀತಿಯಲ್ಲಿ ಬದುಕಿನ ಅಂತಿಮ ಯಾತ್ರೆಯಂತೆ ನನಗನಿಸುತ್ತದೆ. ಈಗಲೂ ಸಹ ನಮ್ಮಂತ ಸಾಮಾನ್ಯ ಜನ ಬಸ್ಸಿನಲ್...

ಹುಟ್ಟು ಹಬ್ಬವೊಂದು ಅರಿವಿನ ಸಂಭ್ರಮವಾಗಬಹುದಲ್ಲವೇ?

ಜನ ೦೮ ಲೇಖನ ೫೩ ವೀಕ್ಷಣೆ

ಇತ್ತೀಚೆಗೆ ಆತ್ಮೀಯ ಗೆಳೆಯರಾದ, ಮಂತ್ರ ಮಾಂಗಲ್ಯದ ರೀತಿ ಮದುವೆಯಾಗಿದ್ದ ಶ್ರೀ ಯುವರಾಜ್ ಅವರ ಮಗಳು ಮಯೂರಿಯ ಒಂದನೇ ವರ್ಷದ ಜನುಮ ದಿನಾಚರಣೆಯನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದರು. ಎಲ್ಲ ಸಾಂಪ್ರದಾಯಿಕ ಸಂಭ್ರಮಗಳನ್ನು ಒಳಗೊಂಡ ಆದರೆ ಸರಳ ಮತ್ತ...

ಈ ಬಗ್ಗೆ ಎಚ್ಚರವಿರಲಿ, ಪ್ರಾಮಾಣಿಕತೆಯಿರಲಿ…!

ನವೆಂ ೦೮ ಲೇಖನ ೪೮ ವೀಕ್ಷಣೆ

ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ....

ಗ್ರೀಕ್ ನ‌ ಅಥೆನ್ಸ್ ನಿಂದ ಭಾರತದ ದೆಹಲಿಯವರೆಗೆ ಪ್ರಜಾಪ್ರಭುತ್ವ ನಡೆದ ಹಾದಿ...

ಸೆಪ್ಟೆಂ ೧೫ ಲೇಖನ ೬೦ ವೀಕ್ಷಣೆ

ಭಾರತೀಯರಾದ ನಾವು, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಪ್ರಜೆಗಳೇ ನಡೆಸುವ ಆಡಳಿತ ಪ್ರಜಾಪ್ರಭುತ್ವ. ಅದಕ್ಕೆ ಸಂವಿಧಾನವೆಂಬ ನೀತಿ ನಿಯಮಗಳ ಪುಸ್ತಕ ಮಾರ್ಗದರ್ಶನ ಮಾಡುತ್ತದೆ. ಅನಾಗರಿಕ ವ್ಯವಸ್ಥೆಯ...

ದೇವರೆಂಬ ಕಲ್ಪನೆಯ ಸುತ್ತಾ...

ಜುಲೈ ೧೬ ಲೇಖನ ೩೯ ವೀಕ್ಷಣೆ

ಇಸ್ರೋ ಚಂದ್ರಯಾನ - ತಿರುಪತಿ ವೆಂಕಟೇಶ್ವರ - ನಂಬಿಕೆ - ವಾಸ್ತವ ಮತ್ತು ಅಭಿಪ್ರಾಯ ಸ್ವಾತಂತ್ರ್ಯ. ಯಾರು ವೆಂಕಟೇಶ್ವರ - ಚಂದ್ರಯಾನಕ್ಕೂ ಅವರಿಗೂ ‌‌ಏನು‌ ಸಂಬಂಧ, ಭಾರತೀಯ ಜನತೆಗೆ ಅವರಿಂದಾದ ಸಹಾಯ ಏನು, ಪ್ರಜಾಪ್ರಭುತ್ವದಲ್ಲಿ ಅವರ ಪಾತ್ರವೇನು?...

ಪ್ರಾಕೃತಿಕ ಸೌಂದರ್ಯ…!

ಜನ ೦೫ ಲೇಖನ ೩೫ ವೀಕ್ಷಣೆ

ಭೂ ಮಂಡಲದಲ್ಲಿ ಭೇದಿಸಲಾಗದ ಅತ್ಯಂತ ಸುಂದರ ನಿಗೂಢ ಪ್ರದೇಶಗಳು ಈಗಲೂ ಎಷ್ಟೋ ಇವೆ. ಆದರೆ ಆಧುನಿಕ ಕಾಲದ ನಗರಗಳು ನಿರ್ಮಾಣವಾದ ನಂತರವೂ ಯಾವ ದೇಶದ ಯಾವ ನಗರ ಈಗಲೂ ಅತ್ಯಂತ ಸುಂದರವಾಗಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಜಗತ್ತಿನ ಅತ್ಯಂತ ಸುಂದ...