ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿವೇಕಾನಂದ ಎಚ್. ಕೆ.
ವ

ವಿವೇಕಾನಂದ ಎಚ್. ಕೆ.

೧೧೯ ಲೇಖನಗಳು ೪೫,೦೮೪ ವೀಕ್ಷಣೆಗಳು ೬ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕ್ಯೂಸೆಕ್ ಗಳಲ್ಲಿ ಹರಿದಿರುವ ಇತಿಹಾಸದ ರಕ್ತ ನಮಗೊಂದು ಪಾಠವಾಗಬಾರದೆ ?

ಆಗಸ್ಟ್ ೦೯ ಲೇಖನ ೧೦ ವೀಕ್ಷಣೆ

ಅಹಿಂಸೆಯ ಅರ್ಥ ಶರಣಾಗತಿ ಅಥವಾ ಹೇಡಿತನವಲ್ಲ. ಅದು ಹಿಂಸೆಯ ವಿರೋಧಿ. ರಕ್ಷಣೆ ಮತ್ತು ಶಾಂತಿಯ ಅತ್ಯುತ್ತಮ ಮಾರ್ಗ. ಭಾರತದ ಹೆಮ್ಮೆ. ವಿಶ್ವಕ್ಕೆ ನಮ್ಮ ಬಹುದೊಡ್ಡ ಕೊಡುಗೆ. ನಿಧಾನವಾಗಿ ಇತಿಹಾಸದ ಕೆಲವು ದೇಶಗಳ ಜನಾಂಗೀಯ ಘರ್ಷಣೆಗಳನ್ನು ಗಮನಿಸುತ್ತ...

ಸತ್ಯಮೇವ ಜಯತೆ…!

ಆಗಸ್ಟ್ ೦೮ ಲೇಖನ ೩೪ ವೀಕ್ಷಣೆ

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳ ಮೊದಲ ವಾರ ಪ್ರವೇಶಿಸುತ್ತಿರುವ ಸಮಯದಲ್ಲಿ....ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ. ತುಂಬಾ ಸಂತೋಷ. ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತ...

ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಿದರೆ ಉತ್ತಮ ?

ಆಗಸ್ಟ್ ೦೭ ಲೇಖನ ೫೭ ವೀಕ್ಷಣೆ

ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಬಾರಿಯ ದಸರಾ ಮಹೋತ್ಸವವನ್ನು ಪೌರಕಾರ್ಮಿಕರು( ಹತ...

ಮಾಡಿದ್ದುಣ್ಣೋ ಮಹಾರಾಯ...

ಆಗಸ್ಟ್ ೦೫ ಲೇಖನ ೫೬ ವೀಕ್ಷಣೆ

ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ ! ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ. ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸು...

ಇದ್ದದ್ದು ಇದ್ದಹಾಗೆ...

ಆಗಸ್ಟ್ ೦೪ ಲೇಖನ ೧೬ ವೀಕ್ಷಣೆ

ಮೊನ್ನೆ ನಾನು ಘೋಷಿಸಿದ ಶ್ರಮದಾನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ನನ್ನ ಆತ್ಮೀಯ ಓದುಗ ಮಿತ್ರರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಒಳ್ಳೆಯ, ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದಾರೆ. ಕೆಲವರು ನೇರವಾಗಿ ಮೊಬೈಲ್ ಮುಖಾಂತರ ಸಂಪರ್ಕಿಸಿ ಅಭಿನಂ...

ಅರಿವಿನಾಳದ ವಿಸ್ತರಣೆ...

ಆಗಸ್ಟ್ ೦೨ ಲೇಖನ ೧೮ ವೀಕ್ಷಣೆ

ಬದುಕು ನಿಂತ ನೀರಾಗಬಾರದು. ಅದು ಚಲಿಸುತ್ತಲೇ ಇರಬೇಕು. ಹಾಗೆಯೇ ಬರಹಗಳೂ ಸಹ ಸದಾ ಜೀವಂತ ಇರಬೇಕಾದರೆ ಬದುಕನ್ನು ತೀವ್ರವಾಗಿ ಅನುಭವಿಸುತ್ತಾ ಸಾಗುತ್ತಿರಬೇಕು. ಬದುಕಿದಂತೆ ಬರವಣಿಗೆ ಇರಬೇಕು. ಅಕ್ಷರಗಳಿಗೆ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್...

84 ವರ್ಷಗಳ ಹಿಂದೆ...

ಜುಲೈ ೩೧ ಲೇಖನ ೨೬ ವೀಕ್ಷಣೆ

1942 - ಬ್ರಿಟೀಷರೇ ಭಾರತ ಬಿಟ್ಟು ತೊಲಗಿ..... ಕ್ವಿಟ್ ಇಂಡಿಯಾ...... 2026.... ಭ್ರಷ್ಟಾಚಾರಿಗಳೇ - ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ, ಸಂವಿಧಾನ ವಿರೋಧಿಗಳೇ..‌ ನೀವು ಬದಲಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ. ದಯವಿಟ್ಟು ಯಾವುದೇ ಕಾರಣಕ್...

ಚಂದ್ರ (ಗ್ರಹ) ಲೋಕದಲ್ಲಿ ನಾವು...

ಜುಲೈ ೩೦ ಲೇಖನ ೧೦ ವೀಕ್ಷಣೆ

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು. ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು ಅಮೆರಿ...

ಆಕ್ರೋಶ, ಅರಾಜಕತೆ ಮತ್ತು ಮಾಧ್ಯಮಗಳು

ಜುಲೈ ೨೯ ಲೇಖನ ೧೩ ವೀಕ್ಷಣೆ

ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಕಳೆದ ಕೆಲವು ದಿನಗಳ ಘಟನೆಗಳನ್ನು ನೋಡುತ್ತಿದ್ದರೆ ನಮ್ಮ ದೇಶದ ಸುತ್ತಮುತ್ತ ನಡೆದ ಬಾಂಗ್ಲಾ, ಶ್ರೀಲಂಕಾ, ನೇಪಾಳದ ದಂಗೆಗಳನ್ನು ಸ್ವಲ್ಪ ಮಟ್ಟಿಗೆ ಹೋಲುವಂತಿದ್ದರು, ಇನ್ನೂ ಆ ಮಟ್ಟಕ್ಕೆ ಹೋಗಿಲ್ಲ. ಮುಂದೆ ಯಾ...

ರೊಟ್ಟಿಯ ರುಚಿ

ಜುಲೈ ೨೮ ಲೇಖನ ೭ ವೀಕ್ಷಣೆ

"ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ, ಮಿತ್ರರಿಂದ ಸಹ. ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ" -ಪಾಬ್ಲೋ ನೆರೂಡಾ (Pablo Neruda) ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ರಾಜಕಾರಣಿ. ಈ ಅನುಭವ ಸಾಮಾನ್ಯವಾಗಿ ಬ...

ದೇಶ ಸೇವೆ - ದೇಶಭಕ್ತಿ

ಜುಲೈ ೨೫ ಲೇಖನ ೧೪ ವೀಕ್ಷಣೆ

ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು " ದೇಶ ಸೇವೆ - ದೇಶಭಕ್ತಿ " ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇಳಿದ ವಿಷಯಗಳ...

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ಜುಲೈ ೨೪ ಲೇಖನ ೧೧ ವೀಕ್ಷಣೆ

ಸರಳವಾಗಿ ಬಹು ಆಯಾಮಗಳ ಒಂದು ಚಿಂತನ ಮಂಥನ. ಕರ್ನಾಟಕದ ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿಯ ಅವಶ್ಯಕತೆ. ಇದಕ್ಕೆ ಬಹುತೇಕ ಕನ್ನಡಿಗರು ಬೆಂಬಲಿಸಿದರೆ, ಅನ್ಯ ಭಾಷಿಕರು ಮತ್ತು ಇಲ್ಲಿಯ ಕೆಲವು ಉದ್ಯಮಪತಿಗಳು ಬಲವಾದ ವಿರೋಧ ವ್ಯಕ...