ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿವೇಕಾನಂದ ಎಚ್. ಕೆ.
ವ

ವಿವೇಕಾನಂದ ಎಚ್. ಕೆ.

೧೧೯ ಲೇಖನಗಳು ೪೫,೦೮೪ ವೀಕ್ಷಣೆಗಳು ೬ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವಿಡಿಯೋ ಗೇಮ್ ಚಟ ಬಿಡಿಸಲು…(ಭಾಗ 1)

ಜುಲೈ ೦೯ ಲೇಖನ ೬೯ ವೀಕ್ಷಣೆ

ಒಂದು ಕಿರು ಚಿತ್ರ ದೃಶ್ಯ ಒಂದು ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬೇಡ್ಕರ್, ನೆಲ್ಸನ್ ಮ...

ಡೇ ಕೇರ್...

ಜುಲೈ ೦೮ ಲೇಖನ ೮೨ ವೀಕ್ಷಣೆ

ಮುದ್ದು ಕಂದಮ್ಮಗಳ ಹೊಣೆ ಕೆಲಸಗಾರರದ್ದೋ, ನಮ್ಮದೋ? ಬೆಂಗಳೂರಿನಲ್ಲಿ ಪುಟ್ಟ ಮಕ್ಕಳನ್ನು ಆರೈಕೆ ಮಾಡುವ ಡೇಕೇರ್ ಎಂಬ ಪರಿಕಲ್ಪನೆಯ ಕೆಲವು ಕೇಂದ್ರಗಳಲ್ಲಿ ಮಕ್ಕಳನ್ನು ಅತ್ಯಂತ ನಿಕೃಷ್ಟವಾಗಿ, ಕ್ರೂರವಾಗಿ, ಹಿಂಸಾತ್ಮಕವಾಗಿ, ಹೆದರಿಸುವುದು, ಬೆದರಿ...

ಚಲಿಸುವ ಜಂಗಮನಾಗಿ...

ಜುಲೈ ೦೭ ಲೇಖನ ೬೨ ವೀಕ್ಷಣೆ

ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು....... ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು...... ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗ...

ಪೋಷಕರ ಹೃದಯವಿದ್ರಾವಕ ಮನವಿ, ದಯವಿಟ್ಟು ಕೇಳಿಸಿಕೊಳ್ಳಿ…

ಜುಲೈ ೦೬ ಲೇಖನ ೧೧೧ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅತ್ಯಂತ ಭೀಕರ ಚಾಕು ಇರಿತದ ಅಪರಾಧ ಪ್ರಕರಣಗಳನ್ನು ನೋಡಿದ ಮೂವರು ಮಕ್ಕಳ ತಂದೆ ತಾಯಿಯು ತೀರ ಆತಂಕಗೊಳ್ಳುತ್ತಾರೆ, ಭಯಪಡುತ್ತಾರೆ. ಮೊಬೈಲ್ ಉಪಯೋಗಿಸಲು ಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನೇ ಕೊಲ್ಲುತ್ತಾನೆ...

ಗೂಡಂಗಡಿಯ ಜನರ ಕರುಳ ಬಳ್ಳಿಯ ಕರೆ....

ಜುಲೈ ೦೫ ಲೇಖನ ೮೬ ವೀಕ್ಷಣೆ

ಫುಟ್ ಪಾತ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಪಾದಾಚಾರಿ ರಸ್ತೆಯನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳನ್ನು ಬೆಂಗಳೂರು ನಗರದಲ್ಲಿ ಜಿಸಿಬಿ ಉಪಯೋಗಿಸಿ ಬುಲ್ಡೋಜ್ ಮಾಡಲಾಗುತ್ತಿದೆ. ಹಲವು, ಕೆಲವು ವಿವಿಧ ಕಾರಣಗಳಿಗಾಗಿ...

ಜನಪ್ರತಿನಿಧಿಯೊಂದಿಗೊಂದು ಸಂವಾದ

ಜುಲೈ ೦೪ ಲೇಖನ ೬೩ ವೀಕ್ಷಣೆ

ಸುಮಾರು ಎರಡು ವರ್ಷಗಳ ಹಿಂದೆ ಶ್ರೀ ಬಿ.ಎಸ್. ಶಿವಣ್ಣ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ. ಕಾರಣ ಅವರು ನಿನ್ನೆಯಷ್ಟೇ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ಪ್...

ವೈದ್ಯರ ನಿಯಂತ್ರಣ ಮೀರಿ ಹೋಗುತ್ತಿರುವ ಆರೋಗ್ಯ ಕ್ಷೇತ್ರ

ಜುಲೈ ೦೩ ಲೇಖನ ೭೭ ವೀಕ್ಷಣೆ

ವೈದ್ಯರ ದಿನದ ಸಂದರ್ಭದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಯ ಬಗ್ಗೆ ನಾವು ಯೋಚಿಸಬೇಕಿದೆ. ಸಾಮಾನ್ಯವಾಗಿ ಅತ್ಯಂತ ಹೆಚ್ಚಿನ ಶ್ರಮದ ಓದು ಎಂದರೆ ಅದು ಡಾಕ್ಟರ್ ಆಗುವ ಪ್ರಕ್ರಿಯೆಯ ಓದು ಮತ್ತು ಅಧ್ಯಯನ. ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳ ಮತ್...

ಈಶ ಸೇವೆ, ದೇಶ ಸೇವೆ

ಜುಲೈ ೦೨ ಲೇಖನ ೫೯ ವೀಕ್ಷಣೆ

ಅಯೋಧ್ಯೆ ಕರ್ಮಕಾಂಡ. ದರಿದ್ರ ದೇವೋಭವ, ದರಿದ್ರ ನಾರಾಯಣೋ ಹರಿ, ಬಡವರಲ್ಲಿ ದೇವರನ್ನು ಕಾಣಿ. ಹೀಗೆ ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರೂ ಸೇರಿ ಅನೇಕ ದಾರ್ಶನಿಕರು, ಚಿಂತಕರು, ಮಹರ್ಷಿಗಳು, ಧರ್ಮ ಗ್ರಂಥಗಳು ದೇವರ ಸೇವೆ ಎಂದರೆ ಅ...

ಮಿತ್ರತ್ವ ಅಥವಾ ಸಹಜತೆಗೆ ದ್ರೋಹ

ಜುಲೈ ೦೧ ಲೇಖನ ೬೯ ವೀಕ್ಷಣೆ

ಒಂದು ಸಲಹೆ ಮತ್ತು ಮನವಿ. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ ಪುನರ್ ಸ್ಥಾಪನೆಯ ಪ್ರಯತ್ನ. ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ? ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗ...

ಜ್ಞಾನ ನಿಂತ ನೀರಲ್ಲ, ಹರಿಯುವ ಪ್ರವಾಹ

ಜೂನ್ ೨೮ ಲೇಖನ ೧೧೮ ವೀಕ್ಷಣೆ

ಸ್ವತಂತ್ರ ಮತ್ತು ವಿಶಾಲ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಿ. ನೀವು, ಪ್ರತಿದಿನ ಯೋಗ ಮಾಡಬೇಕೆ ? ಮಾಡಿ ಒಳ್ಳೆಯದು, ಆದರೆ ಯಾರ ಮೇಲೂ ಒತ್ತಾಯ ಹೇರಬೇಡಿ, ಅದನ್ನು ವ್ಯಾಪಾರ ಮಾಡಬೇಡಿ, ಯೋಗವೋ, ಧ್ಯಾನವೋ, ವ್ಯಾಯಾಮವೋ, ವಾಕಿಂಗೋ, ಜಿಮ್ಮೋ, ಓಟವೋ,...

ದುಡ್ಡು ಇದ್ರೇ ಜಗವೆಲ್ಲಾ - ದುಡ್ಡು ಇಲ್ದೇ ಜಗವಿಲ್ಲ

ಜೂನ್ ೨೩ ಲೇಖನ ೩೫,೪೧೨ ವೀಕ್ಷಣೆ

ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ, ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ. ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀವವನ್ನೇ ತೆಗೆದು ಬಿಡುವ...

ಶೀರ್ಷಿಕೆ ಏನು ಕೊಡಲಿ....?

ಮೇ ೨೨ ಕವನ ೬೮ ವೀಕ್ಷಣೆ

ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸು ಎಂದು. ನೆನಪಿಸುತ್ತಿದೆ ನನ್ನ ಮೂಗು, ವಾಸನೆ ಕಳೆದುಕೊಳ್ಳುವ ಮು...