ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿವೇಕಾನಂದ ಎಚ್. ಕೆ.
ವ

ವಿವೇಕಾನಂದ ಎಚ್. ಕೆ.

೧೧೯ ಲೇಖನಗಳು ೪೫,೦೮೪ ವೀಕ್ಷಣೆಗಳು ೬ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜ್ಞಾನ ಮತ್ತು ಅಹಂಕಾರ

ಆಗಸ್ಟ್ ೨೩ ಲೇಖನ ೪೬ ವೀಕ್ಷಣೆ

ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ - ಆಲ್ಬರ್ಟ್ ಐನ್ ಸ್ಟೈನ್. ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಜನರ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ. ಸಾಮಾಜಿ...

ಮತ್ತೊಮ್ಮೆ ಅದೇ ಸಂಕಲ್ಪ ನೆನಪಿಸುತ್ತಾ....

ಆಗಸ್ಟ್ ೨೨ ಲೇಖನ ೧೪ ವೀಕ್ಷಣೆ

ಸ್ವಾತಂತ್ರ್ಯ ಯೋಧರ ಸ್ಮರಿಸುತ್ತಾ, ಓದುವ ತಾಳ್ಮೆ ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ, ಮಾನವೀಯತೆ ಮತ್ತು ಭಾರತೀಯತೆ.. " ಒಳ್ಳೆಯವರಾಗೋಣ ", ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ, ದೇಶ ಭಕ್ತಿಯ ಶುದ್ದತೆಗೆ ಮನಸ್ಸುಗಳ ಅಂತ...

ವರಮಹಾಲಕ್ಷ್ಮಿ ಹಬ್ಬ

ಆಗಸ್ಟ್ ೨೧ ಲೇಖನ ೬೨ ವೀಕ್ಷಣೆ

ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,.... ನಿನ್ನೆ ರಸ್ತೆಯಲ್ಲಿ ಓಡಾಡುತ್ತಿದ್ದರೆ ಮಾರುಕಟ್ಟೆ ಪ್ರದೇಶಗಳು ಕಿಕ್ಕಿರಿದು ಜನರಿಂದ ತುಂಬಿತ್ತು. ಹೂವು,...

ಓದು, ಪ್ರವಾಸ ಮತ್ತು ಧ್ಯಾನಸ್ಥ ಮನಸ್ಥಿತಿ

ಆಗಸ್ಟ್ ೨೦ ಲೇಖನ ೧೪ ವೀಕ್ಷಣೆ

ಪ್ರವಾಸ ಕಥನಗಳ ಬಗ್ಗೆ ಬಹಳ ಹಿಂದಿನಿಂದಲೂ ಸಾಕಷ್ಟು ಲೇಖನಗಳನ್ನು ಓದುತ್ತಲೇ ಇರುತ್ತೇನೆ. ಅದು ಪ್ರವಾಸೋದ್ಯಮಕ್ಕಾಗಿಯಲ್ಲ. ಏಕೆಂದರೆ ಪ್ರವಾಸ ವ್ಯಾಪಾರಿಗಳಿಗೆ ಒಂದು ಉದ್ಯಮ. ಆದರೆ ಪ್ರವಾಸಿಗರಿಗೆ ಅದು ಅದ್ಬುತ ಅನುಭವ. ಆ ಪ್ರವಾಸಿಗರು ಕಂಡ ಅನುಭವ...

ಶ್ರಮದಾನ ಪರಿಕಲ್ಪನೆಯ ಪ್ರಯೋಗ (ವಾರ - 1)

ಆಗಸ್ಟ್ ೨೦ ಲೇಖನ ೮ ವೀಕ್ಷಣೆ

ಶ್ರಮದಾನ ಪರಿಕಲ್ಪನೆಯ ಪ್ರಯೋಗ ನಿಗದಿಯಾದ ದಿನಕ್ಕಿಂತ ಒಂದು ದಿನ ಮೊದಲೇ ಪ್ರಾರಂಭವಾಯಿತು. ಅಂದರೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನ ಬೆಂಗಳೂರಿನ ಜ್ಞಾನ ಭಾರತಿ ನಿವಾಸಿಗಳ ಸಂಘದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಸಣ್ಣ ಭಾಷಣ ಮಾಡಿ, ಅಲ...

ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ

ಆಗಸ್ಟ್ ೧೮ ಲೇಖನ ೨೧೭ ವೀಕ್ಷಣೆ

ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 80 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ ವಿವಾದ ಇನ್ನೂ ಬಗೆಹರಿಸಲು‌ ಸಾಧ್ಯವಾಗದೇ ಇರುವುದರ ವಿ...

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ....

ಆಗಸ್ಟ್ ೧೭ ಲೇಖನ ೨೨ ವೀಕ್ಷಣೆ

ಸ್ವಾತಂತ್ರ್ಯ ಎಂಬುದು, ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ, ಪ್ರಾದೇಶಿಕವೇ, ಪ್ರಾಕೃತಿಕವೇ, ಸಹಜವೇ.... ಜೊತೆಗ...

80ರ ಹೊಸ್ತಿಲಲ್ಲಿ ಭಾರತ...

ಆಗಸ್ಟ್ ೧೫ ಲೇಖನ ೭೦ ವೀಕ್ಷಣೆ

ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ ಪೀಳಿಗೆ ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅವಕಾಶ ಸೃಷ್ಟಿಯಾಗಿದೆ. ಈ 80 ವರ್ಷಗಳಲ್ಲಿ, 80 ವರ್ಷದ ಆಸುಪ...

ವಿದ್ಯೆಗೆ ವಿನಯವೇ ಭೂಷಣ

ಆಗಸ್ಟ್ ೧೪ ಲೇಖನ ೮೫ ವೀಕ್ಷಣೆ

ಅದು ನಿಜ ಕೂಡ. ಏಕೆಂದರೆ ಅರಿವು, ಜ್ಞಾನ, ತಿಳಿವಳಿಕೆಗಳಿಗೆ ಮಿತಿಯೇ ಇಲ್ಲ. ಅದು ಬದಲಾಗುತ್ತಿರುವ, ಅಂತ್ಯವಿಲ್ಲದ ಅನಂತ. ನಮ್ಮಲ್ಲಿ ಕೆಲವರು ತಮ್ಮ ಲೇಖನ, ಬರಹಗಳಲ್ಲಿ ತಮಗೆ ತಿಳಿದಿರುವುದೇ ಸತ್ಯ ಮತ್ತು ಖಚಿತ ಎಂಬಂತೆ ಬರೆಯುತ್ತಾರೆ. ವಿಷಯದ ಹಿನ...

ಪ್ರೀತಿಯ ಬಗೆಗೆ ಒಂದಷ್ಟು...

ಆಗಸ್ಟ್ ೧೩ ಲೇಖನ ೩೩ ವೀಕ್ಷಣೆ

ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು. ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬ...

" ಕ್ಷಮೆ" ಎಂಬ ಭಾವದ ಸುತ್ತ...

ಆಗಸ್ಟ್ ೧೧ ಲೇಖನ ೨೩ ವೀಕ್ಷಣೆ

ಪಾಶ್ಚಾತ್ಯ ಸಂಸ್ಕೃತಿ ಬಹುತೇಕ ಸಾರಿ, ಥ್ಯಾಂಕ್ಸ್, ಇಟ್ಸ್ ಓಕೆ ( Sorry, Thanks, it's okay )ಎಂಬ ಪದಗಳು, ಭಾವಗಳು, ಸಂಪ್ರದಾಯಗಳ ಮೇಲೆಯೇ ತನ್ನ ಇಡೀ ಚಟುವಟಿಕೆಗಳನ್ನು ವ್ಯವಹಾರಗಳನ್ನು, ಬದುಕನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಅವರ ನಾ...

ಹೊಸ ಸವಾಲುಗಳು ನಮ್ಮ ಮುಂದಿವೆ !

ಆಗಸ್ಟ್ ೧೦ ಲೇಖನ ೯ ವೀಕ್ಷಣೆ

ಬದುಕಿರುವುದೇ ಒಂದು ಸಾಧನೆಯಾಗಿರುವ ಇಂದಿನ ದಿನಗಳಲ್ಲಿ.... ದುಗುಡ ತುಂಬಿದ ಮನಸ್ಸುಗಳೇ ಎಲ್ಲೆಲ್ಲೂ ಹರಿದಾಡುತ್ತಿರುವ ಸನ್ನಿವೇಶದಲ್ಲಿ.... ಭವಿಷ್ಯದ ಕನಸುಗಳೇ ಮಸುಕಾಗುತ್ತಿರು ಭಾವನೆಗಳ ಸಂದರ್ಭದಲ್ಲಿ.... ಹೊಸ ಸವಾಲುಗಳು ನಮ್ಮ ಮುಂದಿವೆ. ಇದೀ...