ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದಿವಾಕರ ಶೆಟ್ಟಿ ಎಚ್
ದ

ದಿವಾಕರ ಶೆಟ್ಟಿ ಎಚ್

೯೪ ಲೇಖನಗಳು ೧೬,೮೮೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗೋಸುಂಬೆತನವೂ ಜೀವ ಉಳಿಸುತ್ತದೆ !

ಜನ ೦೫ ಲೇಖನ ೬೩ ವೀಕ್ಷಣೆ

ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು ಅಲ್ಲವೇ? ವಿಕಿರಣ ಶೀಲ ಮೂಲವಸ್ತುಗಳು ಆಲ್ಫಾ ಅಥವಾ ಬೀಟಾ ಕೊಳೆಯುವಿಕೆಯಿಂದಾಗಿ (alpha or beta decay) ತಮ್ಮ ಪರಮಾಣುಗಳ ಸಂಖ್ಯೆಯಲ್ಲಿ ಅರ್ಧಕ್ಕಿಳಿಯುತ್ತದೆ. ಆದರೆ ಕೀಟನಾಶಕಗಳು, ಕಳೆನಾಶಕಗಳು...

ಭತ್ತಕ್ಕೂ, ತರಕಾರಿಗೂ ಒಂದೇ ಕೀಟನಾಶಕ ಬಳಸಬಹುದೇ?

ಡಿಸೆಂ ೨೬ ಲೇಖನ ೭೬ ವೀಕ್ಷಣೆ

ಕಳೆದ ವಾರ ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು. ಅರ್ಧಾಯುಷ್ಯವನ್ನು ಮೊದಲು ಸಾಮಾನ್ಯವಾಗಿ ಮೊದಲು ವಿಕಿರಣಶೀಲ ವಸ್ತುಗಳಿಗೆ ಬಳಸುತ್ತಿದ್ದರು. ಮೇರಿ ಕ್ಯೂರಿ ತನ್ನ ಗಂಡ ಪಿಯರ್ ಕ್ಯೂರಿಯವರೊಂದಿಗೆ 1898 ರಲ್ಲಿ ಕಂಡುಹಿಡಿದ ರೇಡಿಯಂ ಮೊ...

ಕಾಫಿ ಕುಡಿದು ಸತ್ತವರಿದ್ದಾರೆಯೇ?

ಡಿಸೆಂ ೧೯ ಲೇಖನ ೭೨ ವೀಕ್ಷಣೆ

ಇಂಗಾಲದ ಮಾನಾಕ್ಸೈಡ್ ಅನ್ನು ಹೀರಿಕೊಂಡು ಉಂಟಾಗುವ ಕಾರ್ಬಾಕ್ಸಿ ಹೀಮೋಗ್ಲೋಬಿನ್ (COHb) (ಇನ್ನು ಮುಂದೆ ಹೀಗೇ ಕರೆಯುತ್ತೇನೆ) ಒಂದು ಸ್ಥಿರ ಮತ್ತು ನಿರುಪಯಕ್ತ ಸಂಯುಕ್ತ ಎಂದು ತಿಳಿದುಕೊಂಡಾಗ ಇದರ ಪರಿಣಾಮಗಳೇನು ಎಂದು ಕೇಳಿದ್ದಾರೆ. ಹೀಗೆ ನಿರರ್...

ಹಿಮೋಗ್ಲೋಬಿನ್ ಖೇಲ್ ಖತಂ, ನಾಟಕ ಬಂದ್ !

ಡಿಸೆಂ ೧೨ ಲೇಖನ ೫೨ ವೀಕ್ಷಣೆ

ಆಮ್ಲಜನಕ ಮತ್ತು ಹೀಮೋಗ್ಲೋಬಿನ್ ನಡುವಿನ ಬಂಧ ಅಸ್ಥಿರವಾದದ್ದು ಎಂದು ನೋಡಿದೆವು. ಒಂದು ವೇಳೆ ಸ್ಥಿರ ಬಂಧ ಸ್ಥಾಪಿಸುವುದು ಸಾಧ್ಯವಾದರೆ ಪರಿಣಾಮ ಹೇಗಾಗಬಹುದು ನೋಡೋಣ. ಇದು ಆಮ್ಲಜನಕ ಹೀಮೋಗ್ಲೋಬಿನ್ ನ ಕಬ್ಬಿಣದ ನಡುವೆ ಸಾಧ್ಯವಿಲ್ಲ. ಹಾಗಾದರೆ ಇನ್...

ಸ್ಥಿರತೆ ಒದಗಿಸುವ ಅಸ್ಥಿರ ಬಂಧ

ಡಿಸೆಂ ೦೫ ಲೇಖನ ೭೨ ವೀಕ್ಷಣೆ

ಹೀಮೋಗ್ಲೋಬಿನ್ ನಲ್ಲಿ ಒಂದು ಕಬ್ಬಿಣದ ಅಯಾನಿಗೆ ನಾಲ್ಕು ಪ್ರೋಟೀನ್ ಸರಪಣಿ ಜೋಡಿಸಲ್ಪಟ್ಟಿರುತ್ತವೆ. ಇವುಗಳಲ್ಲಿ ಎರಡು ಆಲ್ಫಾ ಸರಪಣಿಗಳು ಎರಡು ಬೀಟಾ ಸರಪಣಿಗಳು. ಆಲ್ಪಾ ಸರಪಣಿಯಲ್ಲಿ 141 ಅಮೈನೋ ಆಮ್ಲಗಳಿದ್ದರೆ ಬೀಟಾ ಸಪಣಿಯಲ್ಲಿರುವುದು ತಲಾ 14...

ಅಲ್ಪಾಯುಷಿಗೆ ಏಕಿಂತಹ ಬೆರಗು?

ನವೆಂ ೨೮ ಲೇಖನ ೧೦೦ ವೀಕ್ಷಣೆ

ಇವತ್ತೊಂದು ಸುದ್ದಿಯನ್ನು ನೀವೆಲ್ಲರೂ ಓದಿದ್ದೀರಿ ಅಂದುಕೊಳ್ಳುತ್ತೇನೆ. ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂರು ಜನ ಸದಸ್ಯರು ಉಸಿರುಗಟ್ಟುವಿಕೆಯಿಂದ ಸತ್ತರಂತೆ. ಚಳಿಯಿಂದ ರಕ್ಷಿಸಿಕೊಳ್ಳಲು ಒಂದು ಕೋಣೆಯ ಒಳಗೆ ಇದ್ದಲಿನ ಬೆಂಕಿ ಹಾಕಿಕೊಂಡು ಮಲಗಿದವ...

ಕೋಶಪೊರೆಗೂ ಬಾಂಡ್ ಕಲ್ಲಿನ ಭದ್ರತೆ

ನವೆಂ ೧೪ ಲೇಖನ ೪೫ ವೀಕ್ಷಣೆ

ಕೃಷಿ ಕೆಲಸಗಳ ನಡುವೆ ನನ್ನ ಬರವಣಿಗೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಆಗಲಿಲ್ಲ ಎನ್ನುವುದಕ್ಕಿಂತ ನನಗೆ ಈ ಜೀವ ಮಂಡಲದ ವಿಚಿತ್ರವೇ ಅರ್ಥವಾಗಲಿಲ್ಲ ಎಂಬುದು ಹೆಚ್ಚುವರಿ. ನನ್ನ ಕಲಿಕೆ ಎಂದರೆ ಮಗುವಿನ ಬೆಲ್ಲ ತಿನ್ನುವುದನ್ನು ಬಿಡಿಸುವ ಚಟದ...

ಹಣೆಬರಹ ನಿರ್ಧರಿಸುವುದು ಯಾರು?

ನವೆಂ ೦೭ ಲೇಖನ ೪೬ ವೀಕ್ಷಣೆ

ಸಾಬೂನಿನ ಅಣುವಿನ ಎರಡು ತುದಿಗಿರುವ ಪರಸ್ಪರ ವಿರುದ್ಧ ಗುಣಗಳು ಸಾಬೂನು ಒಂದು ಬಹುಪಯೋಗಿ ವಸ್ತುವಾಗುವಂತೆ ಮಾಡಿದೆ ಎಂಬುದು ನಿಮಗೆ ಅರ್ಥವಾಗಿದೆಯಲ್ಲವೇ? ಜೀವನದಲ್ಲಿ ಇದೊಂದು ಅತಿದೊಡ್ಡ ಪಾಠ. ನಿಮ್ಮ ಗುಣಕ್ಕೆ ಒಲ್ಲದ ಗುಣ ಹೊಂದಿರುವ ಇನ್ನೊಬ್ಬ ವ್...

ಪಟಾಕಿಯ ಕಥೆ

ಅಕ್ಟೋ ೩೧ ಲೇಖನ ೧೨೪ ವೀಕ್ಷಣೆ

ಬಹಳಷ್ಟು ಓದುಗರಿಗೆ ಪಟಾಕಿಗಳ ಬಗ್ಗೆ ತಿಳಿಯುವ ಆಸೆ, ಅಲ್ಲಲ್ಲ ನನ್ನ ಮೂಲಕ ನಿಮಗೆಲ್ಲಾ ತಿಳಿಸುವ ಆಸೆ. ನಾವೆಲ್ಲ ಪಟಾಕಿಗೆ ಬಣ್ಣ ಹಚ್ಚುತ್ತೇವೆ ಅವು ಬೆಳಕು ಮತ್ತು ಶಬ್ಧ ಕೊಡುತ್ತವೆ. ರಾಕೆಟ್ ಸುಂಯ್ಯನೆ ಮುಗಿಲಿಗೇರುತ್ತವೆ, ಅಲ್ಲಿ ಬಣ್ಣ ಬಣ್ಣಗಳ...

ಆಕಾಶಬುಟ್ಟಿಯ ಪಯಣ

ಅಕ್ಟೋ ೨೪ ಲೇಖನ ೫೧ ವೀಕ್ಷಣೆ

ಕರಾವಳಿಯ ಕೃಷಿಕರಿಗೆ ಯುಗಾದಿ ಮತ್ತು ದೀಪಾವಳಿಗಳು ಕೃಷಿ ಸಂಬಂಧಿ ಹಬ್ಬಗಳು. ನಾನು ಈ ವರ್ಷ ನನ್ನ 62 ದೀಪಾವಳಿ ಹಬ್ಬಗಳನ್ನು ನನ್ನ ಅಮ್ಮನೊಂದಿಗೆ ಆಚರಿಸಿದ್ದೇನೆ. ನನ್ನ ಶಿಕ್ಷಣ, ವೃತ್ತಿ ಜವಾಬ್ದಾರಿ, ಸಂಸಾರ ಜಂಜಡಗಳು ನನ್ನ ಅಮ್ಮನೊಂದಿಗೆ ದೀಪಾವ...

ಎತ್ತು ಏರಿಗೆ ಎಳೆದು ಕೋಣ ನೀರಿಗೆ ಎಳೆದರೆ…

ಅಕ್ಟೋ ೧೭ ಲೇಖನ ೬೪ ವೀಕ್ಷಣೆ

1997 ರ ನಂತರ 2024ರಲ್ಲಿ ನಾನು ಬೋಧನೆ ಮಾಡಿದೆ. ಸಿ ಬಿ ಎಸ್ ಸಿ ಯ ಗ್ರೇಡ್ 10 ನನ್ನ ಒಬ್ಬಳು ವಿದ್ಯಾರ್ಥಿನಿ ನನ್ನ ವಿಷಯದಲ್ಲಿ 100 ಕ್ಕೆ 100 ಪಡೆದರೆ 50% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದರು. ಆದ್ದರಿಂದ ನನ ತಲುಪುವಿಕೆಯ ಬಗ್ಗೆ ನನಗ...

ಕೋಶಪೊರೆ ಯಕಶ್ಚಿತ್ ಅಲ್ಲ !

ಅಕ್ಟೋ ೧೦ ಲೇಖನ ೩೯ ವೀಕ್ಷಣೆ

2025 ಭೌತಶಾಸ್ತ್ರಕ್ಕಾಗಿ ಇರುವ ನೊಬೆಲ್ ಪಾರಿತೋಷಕ ಪ್ರಕಟವಾಗಿದೆ. ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರಿಗೆ ಕ್ವಾಂಟಮ್ ಟನಲಿಂಗ್ ಎಂಬ ವಿಷಯದಲ್ಲಿ ನೊಬೆಲ್ ಪಾರಿತೋಷಕ ಘೋಷಿಸಲಾಗಿದೆ. ವಿಜ್ಞಾನದಲ್ಲಿ ನೊಬೆಲ್ ಪಾರಿ...