ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದಿವಾಕರ ಶೆಟ್ಟಿ ಎಚ್
ದ

ದಿವಾಕರ ಶೆಟ್ಟಿ ಎಚ್

೯೪ ಲೇಖನಗಳು ೧೬,೮೮೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೂಲ್ ಡ್ರಿಂಕ್ಸ್ ನಿಮ್ಮನ್ನು ಕೂಲ್ ಆಗಿಸಬಹುದು, ಜಗತ್ತನ್ನಲ್ಲ !

ನವೆಂ ೦೫ ಲೇಖನ ೬ ವೀಕ್ಷಣೆ

ಅಭಿವೃದ್ಧಿಯ ಸೂಚಕವಾದ ಸಿಮೆಂಟ್ ಉತ್ಪಾದನೆ ಹೇಗೆ ಜಗತ್ತಿನ ತಳ ಕಾಯಿಸುತ್ತದೆ ಎಂದು ನೋಡಿದೆವು. ಕೆಲವು ಸಮಯದ ಹಿಂದೆ ನಮ್ಮ ಜನರಿಗೆ ಎರಡು ಕರೆ ನೀಡಿದರು. 1. ಸಿರಿಧಾನ್ಯಗಳನ್ನು ಬಳಸಿ. 2. ಖಾದ್ಯ ತೈಲಗಳ ಬಳಕೆ ಕಡಿಮೆ ಮಾಡಿ. ಮೇಲ್ನೋಟಕ್ಕೆ ಇದರಲ್...

ಹಳೆಯ ತಂತ್ರಜ್ಞಾನಕ್ಕೆ ಗುಡ್ ಬೈ ಹೇಳಿ !

ಅಕ್ಟೋ ೨೯ ಲೇಖನ ೯ ವೀಕ್ಷಣೆ

'ಶರನ್ನವರಾತ್ರಿ' ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಸಂಕೇತ ಇದು. ಈ ದಿನ ಜನ ಬನ್ನಿ ಮರದ (ಶಮೀ ವೃಕ್ಷ) ಎಲೆಗಳನ್ನು ಹಂಚಿ "ಬನ್ನಿ ತಕ್ಕೊಂಡು ಬಂಗಾರದಾಂಗ ಇರೋಣ" ಎಂದು ಶುಭಾಶಯಗಳನ್ನು ಕೋರುತ್ತಾರೆ. ಈ ಬನ್ನಿ ಎಲೆಗಳು ಬಂಗಾರದ ಸಂಕೇತ. ನೋಡಿ ನಮ್ಮ...

ಶಕ್ತಿಯ ಅಧಿದೇವತೆ ಚಾಮುಂಡೇಶ್ವರಿ ದೇವಿ

ಅಕ್ಟೋ ೨೨ ಲೇಖನ ೨೪ ವೀಕ್ಷಣೆ

ಕೆಲವು ದಿನಗಳಿಂದ ಹಸಿರುಮನೆ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ಈ ವಾರವೂ ಲೇಖನ ಸಿದ್ಧಪಡಿಸುತ್ತಿರುವಾಗ ಓಹ್ ಇದು ನವರಾತ್ರಿ ದುರ್ಗೆಯ ಆರಾಧನಾ ದಿನಗಳು ಆ ಸಂಭ್ರಮವನ್ನು ಹಂಚಿಕೊಳ್ಳಬೇಕು ಅನ್ನಿಸಿತು. ನಮ್ಮ ಅವಿಭಜಿತ ದಕ್ಷಿಣ ಕನ್ನಡದಲ್ಲಿ ದ...

ಭೂಮಿಯ ತಾಪಮಾನ ಹೆಚ್ಚಿಸುವ ಸಿಮೆಂಟ್!

ಅಕ್ಟೋ ೧೫ ಲೇಖನ ೭ ವೀಕ್ಷಣೆ

ಹಸಿರುಮನೆ ಅನಿಲಗಳು ಹೆಚ್ಚು ಕಡಿಮೆ ಮಾನವ ನಿರ್ಮಿತವೇ... ಆದರೆ ಅವುಗಳ ಉತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಅಂದುಕೊಳ್ಳಬಹುದು. ಆದರೂ ಯಾಕೆ ಮಾಡುತ್ತಿಲ್ಲ ಎಂಬುದು ಪ್ರಶ್ನೆ. ಈ ಹಸಿರುಮನೆಯ ಅನಿಲಗಳಲ್ಲಿ ಹೆಚ್ಚಿನವು ಅಂದರೆ ಇಂಗಾಲದ ಡೈ...

ಗೋಬರ್ ಗ್ಯಾಸ್ ಹಸಿರು ಮನೆ ಅನಿಲಗಳಿಗೆ ಮಾರಕ

ಅಕ್ಟೋ ೦೮ ಲೇಖನ ೨೪ ವೀಕ್ಷಣೆ

ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ (ವಜ್ರದಷ್ಟು ಕಠಿಣವಾಗಿದ್ದರೂ ಹೂವಿನಷ್ಟು ಮೃದು). ಈ ಒಂದು ಮಾತನ್ನು ಕೇಳದವರೇ ವಿರಳ. ಇದರ ಅರ್ಥ ವಿವರಣೆಗೆ ನಾನು ಹೋಗುವುದಿಲ್ಲ. ಆದರೆ ಹೋಲಿಕೆ ಎಂದರೆ ಅಲ್ಲಿ ಎರಡು ವಸ್ತುಗಳಿರಲೇ ಬೇಕು. ಅವುಗಳ ಒಂದು ಗ...

ಹಸಿರು ಮನೆಯ ಅನಿಲದ ಜೀವಿತಾವಧಿ

ಸೆಪ್ಟೆಂ ೩೦ ಲೇಖನ ೩೮ ವೀಕ್ಷಣೆ

ಕಳೆದ ವಾರ ಹಸಿರುಮನೆ ಅನಿಲಗಳ ಬಗ್ಗೆ ಮಾತನಾಡುತ್ತಿದ್ದೆವು. ಆಗ ನೀರಾವಿಯಿಂದ ಉಂಟಾದ ಉಷ್ಣತೆಯ ಏರಿಕೆ ಕೇವಲ ಕೆಲವೇ ಗಂಟೆಗಳಿಂದ ಕೆಲವೇ ದಿನಗಳು ಎಂದಿದ್ದೆ. ಆಮೇಲೆ ಮಳೆ, ಇಬ್ಬನಿ ಅಥವಾ ಮಂಜಿನ ರೂಪದಲ್ಲಿ ವಾತಾವರಣದಿಂದ ಹೊರ ಬೀಳುತ್ತದೆ ಎಂದಿದ್ದೆ...

ಜಾಗತಿಕ ತಾಪಮಾನ ಏರಿಸುವ ಕಾರ್ ಏಸಿ

ಸೆಪ್ಟೆಂ ೨೪ Science ೨೯ ವೀಕ್ಷಣೆ

ಹಸಿರು ಮನೆಯ ಅನಿಲಗಳು ಯಾವುವು ಎಂಬುದು ನಮಗೆ ಗೊತ್ತು. ಇವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಾವು ತಿಳಿಯೋಣ. ಹಸಿರುಮನೆ ಅನಿಲಗಳ ಪೈಕಿ ಅತಿ ಹೆಚ್ಚು ಇರುವುದು ಇಂಗಾಲದ ಡೈಆಕ್ಸೈಡ್. ಇದು ಒಟ್ಟು ಅನಿಲಗಳ ಪೈಕಿ 82% ದಷ್ಟಿದೆ. ಇದು ಜೀವ ಜಾಲದ ಉಸಿ...

ಹಸಿರುಮನೆಯ ಅನಿಲಗಳು

ಸೆಪ್ಟೆಂ ೧೭ ಲೇಖನ ೩೪ ವೀಕ್ಷಣೆ

ಹಸಿರುಮನೆಯ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೇವೆ. ಒಂದು ಮೇಲ್ಮೈ ಮೇಲೆ ಬೀಳುವ ಬೆಳಕಿನ ಶಕ್ತಿಯ ಒಂದು ಭಾಗವನ್ನು ಆ ವಸ್ತುವಿನಲ್ಲಿರುವ ಎಲೆಕ್ಟ್ರಾನ್ ಗಳು ಹೀರಿಕೊಂಡು ಉದ್ದೀಪನಗೊಳ್ಳುತ್ತವೆ ಮತ್ತು ಅದನ್ನು ದೀರ್ಘಕಾಲ ಉಳಿಸಿಕೊಳ್ಳಲಾಗದೇ ಇರುವು...

ಕಾರನ್ನು ಬಿಸಿಲಲ್ಲಿ ನಿಲ್ಲಿಸುವಾಗ…

ಸೆಪ್ಟೆಂ ೧೦ ಲೇಖನ ೮೪ ವೀಕ್ಷಣೆ

ಹಾಗೆ ಬಿಸಿಲೇರುತ್ತಿದೆ. ಬಿಸಿಲಲ್ಲಿಟ್ಟ ಕಾರುಗಳು ಬಿಸಿಯಾಗುತ್ತಿವೆ. ಇದಕ್ಕೆ ಕಾರಣ ಮುಚ್ಚಿಟ್ಟ ಕಾರಿನ ಗಾಜುಗಳು ಎಂಬುದು ಎಲ್ಲರಿಗೂ ಗೊತ್ತು. ಕಾಸರಗೋಡಿನಿಂದ ಮಂಗಳೂರು ಪ್ರಯಾಣದ ವೇಳೆ ಅಂತರ್ ರಾಜ್ಯ ಬಸ್ಸುಗಳನ್ನು ನಾವು ಬಳಸುತ್ತೇವೆ. ಅಲ್ಲಿ ಕ...

ವಿಜ್ಞಾನದ ತಿಳುವಳಿಕೆ ಮೌಢ್ಯವನ್ನು ಬೆಳೆಸಬಹುದೇ?

ಸೆಪ್ಟೆಂ ೦೨ ಲೇಖನ ೩೮ ವೀಕ್ಷಣೆ

ವಿಜ್ಞಾನ ಸತ್ಯವನ್ನು ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ ಎಂದು ನೀವು ತಿಳಿದುಕೊಂಡಿರಬಹುದು. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಪೂರ್ವಾಗ್ರಹಪೀಡಿತ ಮನೋಭಾವಗಳನ್ನೂ ಬೆಳೆಸುತ್ತದೆ. ಅಂತಹದ್ದರಲ್ಲಿ ಈ ಹಸಿರುಮನೆಯ ಪರಿಣಾಮವೂ ಒಂದು. ಈ ಹ...

ಹಸಿರು ಮನೆಯ ಪರಿಣಾಮ

ಆಗಸ್ಟ್ ೨೭ ಬ್ಲಾಗ್ ೩೫ ವೀಕ್ಷಣೆ

ಕಳೆದ ವಾರ ಹಸಿರು ಮನೆಯ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ನಾವು ಓದಿ ಓದಿ, ಕೇಳಿ ಕೇಳಿ ಹಸಿರು ಮನೆಯ ಪರಿಣಾಮ ನಮಗೆ ಮಾರಕ ಎಂದೇ ಭಾವಿಸಿದ್ದೇವೆ. ಆದರೆ ಹಸಿರುಮನೆಯ ಪರಿಣಾಮ ಇಲ್ಲದೇ ಇದ್ದಿದ್ದರೆ ಭೂಮಂಡಲದ ಸರಾಸರಿ ಉಷ್ಣತೆ -18°C ಇರುತ್ತಿತ...

ವಾಹನದ ವೈಪರ್ ಎತ್ತಿ ಇಡುವುದು ಏಕೆ?

ಆಗಸ್ಟ್ ೨೦ ಬ್ಲಾಗ್ ೩೭ ವೀಕ್ಷಣೆ

ಆಷಾಢ ಮುಗಿದು ಶ್ರಾವಣ ತಣ್ಣಗೆ ಕಾಲಿಡುತ್ತಿದೆ. ಹಾರುವ ಮೋಡಗಳು ಜಡಿಮಳೆ ಸುರಿಸಿ ಹಗುರಾಗಿ ನಿಮಗೆಲ್ಲ ರಜೆ ಕೊಟ್ಟು ಖುಷಿಪಡಿಸಿದ್ದಾವೆ. ಇಲ್ಲಿಯವರೆಗೆ ಮೋಡದ ಮರೆಯಲ್ಲಿ ಅಡಗಿದ್ದ ಸೂರ್ಯ ಒಂದಷ್ಟು ದಿನ ಮೋಡಗಳೊಂದಿಗೆ ಕಣ್ಣು ಮುಚ್ಚಾಲೆಯಾಡಿ ಶ್ರಾವ...