ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದಿವಾಕರ ಶೆಟ್ಟಿ ಎಚ್
ದ

ದಿವಾಕರ ಶೆಟ್ಟಿ ಎಚ್

೯೪ ಲೇಖನಗಳು ೧೬,೮೮೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೃಷ್ಟಿಯಲ್ಲಿ ವಿಧಗಳಿವೆ

ಮಾರ್ಚ್ ೩೧ ಲೇಖನ ೭೨ ವೀಕ್ಷಣೆ

ನಿಮ್ಮ ಎದುರಿನಲ್ಲಿ ಒಂದು ಮರವಿದೆಯಲ್ಲ. ಈ ಮರದಿಂದ ಪ್ರತಿಫಲಿಸಲ್ಪಟ್ಟ ಬೆಳಕು ನಿಮ್ಮ ಕಣ್ಣಿನ ಕಾರ್ನಿಯಾದ ಒಳ ಪ್ರವೇಶಿಸುತ್ತದೆ. ಕಾರ್ನಿಯಾ, ಕಣ್ಣಿನ ಒಳಗಿರುವ ಮಸೂರ (crystalline lens) ಮತ್ತು ಮಸೂರ ಮತ್ತು ರೆಟಿನಾಗಳ ನಡುವೆ ಇರುವ ಗಾಜಿನಂತ...

ಒಕ್ಕಣ್ಣಾದರೆ ರಕ್ಷಣೆ ಇಕ್ಕಣ್ಣಾದರೆ ಬೇಟೆ

ಮಾರ್ಚ್ ೨೫ ಲೇಖನ ೫೯ ವೀಕ್ಷಣೆ

ಎರಡು ಕಣ್ಣುಗಳಿರುವ ಕಾಗೆ ಒಕ್ಕಣ್ಣನಾಗುವುದಾದರೂ ಹೇಗೆ? ಕಾಗೆಗಳ ಕಣ್ಣು ಮತ್ತು ಮನುಷ್ಯರ ಕಣ್ಣಿನ ನಡುವಿರುವ ಮೂಲಭೂತ ವ್ಯತ್ಯಾಸವನ್ನು ಗಮನಿಸಿ. ಮನುಷ್ಯರ ಕಣ್ಣುಗಳು ಮುಖದ ಮುಂಭಾಗದಲ್ಲಿದ್ದರೆ ಕಾಗೆಯ ಕಣ್ಣುಗಳು ತಲೆ ಬುರುಡೆಯ ಇಕ್ಕೆಲಗಳಲ್ಲಿವೆ....

ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?

ಮಾರ್ಚ್ ೧೪ ಲೇಖನ ೫೪ ವೀಕ್ಷಣೆ

ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ ಸಾಕಾಗುವುದಿಲ್ಲ. ಏಕೆಂದ...

ಹೊಲಿದ ದೃಷ್ಟಿ

ಮಾರ್ಚ್ ೦೭ ಲೇಖನ ೫೨ ವೀಕ್ಷಣೆ

ಕಣ್ಣಿನಲ್ಲಿ ನೋಡುವ ಕ್ರಿಯೆ ಹೇಗೆ ಎಂದು ತಿಳಿದೆವು. ಇದು ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿಯಾಗಿ, ರಾಸಾಯನಿಕ ಶಕ್ತಿ ವಿದ್ಯುತ್ ಶಕ್ತಿಯಾಗಿ ಬದಲಾವಣೆಯಾಗುವ ಒಂದು ಸಂಕೀರ್ಣ ಕ್ರಿಯೆ. ಮತ್ತೆ ಆಲ್ಬಮ್‌ನಲ್ಲಿ ಫೋಟೋಗಳನ್ನು ಹುಡುಕಿ ತಾಳೆ ನೋಡಬೇಕು ಮ...

ಕಣ್ಣು ನೋಡುತ್ತದೆಂದರೆ ಎಷ್ಟು ಸರಿ?

ಮಾರ್ಚ್ ೦೨ ಲೇಖನ ೫೯ ವೀಕ್ಷಣೆ

ಎಲ್ಲಾ ವಿದ್ಯುತ್ಕಾಂತೀಯ ತರಂಗಗಳ ಬಗ್ಗೆ ಚರ್ಚಿಸಿದ್ದೇವೆ. ಅತ್ಯಂತ ಶಕ್ತಿಶಾಲಿಯಾದ ಗಾಮಾಕಿರಣಗಳು ತೆಳುವಾದ ಸೀಸದ ಹಾಳೆ (led sheets) ಮತ್ತು ಕಾಂಕ್ರೀಟ್ ನ ಮೂಲಕ ಹಾಯ ಬಲ್ಲವು. ಇವು ಅಯಾನೀಕರಣವನ್ನುಂಟು ಮಾಡುವುದರಿಂದ ಜೀವ ಕೋಶಗಳನ್ನು ಸಾಯಿಸು...

ದೃಗ್ಗೋಚರ ಬೆಳಕು

ಫೆಬ್ರ ೨೫ ಲೇಖನ ೬೬ ವೀಕ್ಷಣೆ

ಮೊನ್ನೆ ವಿದ್ಯುತ್ಕಾಂತೀಯ ವಿಕಿರಣದ ಕೊನೆಯ ಮತ್ತು ದುರ್ಬಲ ಸದಸ್ಯನಾದ ರೇಡಿಯೋ ಅಲೆಗಳನ್ನು ಮುಗಿಸುತ್ತಾ ಒಂದು ಪ್ರಶ್ನೆ ಕೇಳಿದ್ದೆ. ಇನ್ನು ಯಾರಾದರೂ ಬಿಟ್ಟು ಹೋಗಿದ್ದಾರೆಯೇ ಎಂದು. ನಮ್ಮ ನಡುವೆ ಗುಂಪಿನಲ್ಲಿ ಸಂವಹನಕ್ಕೆ ಅವಕಾಶ ಇಲ್ಲದೇ ಇರುವುದ...

ಸಂಪರ್ಕ ಸ್ನೇಹಿತ ರೇಡಿಯೋ ಅಲೆಗಳು

ಫೆಬ್ರ ೧೮ ಲೇಖನ ೫೩ ವೀಕ್ಷಣೆ

ಸಂಶೋಧನೆಗಳು ಹೇಗೆ ಘಟಿಸುತ್ತವೆ ಎಂಬುದೇ ಕೌತುಕ. ಅನೇಕ ಬಾರಿ ಅವಶ್ಯಕತೆಗಳು ಅನ್ವೇಷಣೆಗೆ ಅನಿವಾರ್ಯವಾಗುತ್ತವೆ. ಅಮೋನಿಯಂ ತಯಾರಿಕೆಯನ್ನು ಹೇಬರ್ ಕಂಡುಹಿಡಿಯಲು ಅದೇ ಕಾರಣ. ಇನ್ನೊಮ್ಮೆ ಕುತೂಹಲಗಳೇ ಅನ್ವೇಷಣೆಗೆ ಕಾರಣವಾಗುತ್ತವೆ. ಜೇಮ್ಸ್ ಕ್ಲಾರ...

ಕರಗಿದ ಚಾಕ್ಲೇಟ್ ತೆರೆಯಿತು ಅದೃಷ್ಟದ ಬಾಗಿಲು !

ಫೆಬ್ರ ೦೭ ಲೇಖನ ೭೭ ವೀಕ್ಷಣೆ

ವಿಜ್ಞಾನ ಶೋಧಗಳು ಸಾಮಾನ್ಯವಾಗಿ ಆಕಸ್ಮಿಕಗಳೇ. ಆದರೆ ಅಲ್ಲಿನ ಸನ್ನಿವೇಶ ಸಂಶೋಧನೆಯಲ್ಲಿ ಪಾತ್ರ ವಹಿಸುತ್ತದೆ. ಆಗ ಎರಡನೆಯ ಮಹಾಯುದ್ಧದ ಸಮಯ. ಶತ್ರು ವಿಮಾನಗಳ ಪತ್ತೆಗೆ ರಡಾರ್ ತುಂಬಾ ಸಹಕಾರಿಯಾಗಿದ್ದುದರಿಂದ ಅದರ ಮೇಲಿನ ಸಂಶೋಧನೆ ತ್ವರಿತವಾಗಿ ನ...

ಪಾರದರ್ಶಕತೆಯನ್ನು ಹೀಗೂ ಅರ್ಥೈಸಬಹುದೇ?

ಜನ ೨೮ ಲೇಖನ ೭೫ ವೀಕ್ಷಣೆ

ಒಂದು ಪ್ರಶ್ನೆಯೊಂದಿಗೆ ಹಿಂದಿನ ವಾರದ ಸಂಚಿಕೆ ಮುಗಿಸಿದ್ದೆ. ಆದರೆ ಅದು ನಾನು ನಿಮಗೆ ಕೇಳಿದ ಪ್ರಶ್ನೆ ಅಲ್ಲ. ಬದಲಾಗಿ ನೀವು ಕೇಳಬೇಕಾದ ಪ್ರಶ್ನೆ. ವಿಜ್ಞಾನ ಕಲಿಕೆಯ ಮತ್ತು ಸಂಶೋಧನೆಯ ಮೂಲಾಕ್ಷರವೇ ಪ್ರಶ್ನೆ. ಪ್ರಶ್ನೆಯೊಂದಿಗೆ ವಿಜ್ಞಾನದ ಪ್ರಕ್...

ತರಂಗಾಂತರ ಹೆಚ್ಚಾದರೂ ಬಿಸಿ ಮಾಡಬಲ್ಲ ಅವಗೆಂಪು

ಜನ ೨೧ ಲೇಖನ ೫೭ ವೀಕ್ಷಣೆ

ನೇರಳಾತೀತ ಕಿರಣಗಳ ಬಗ್ಗೆ ಹಿಂದೆ ತಿಳಿದೆವು. ಬೆಳಕು ಒಂದು ಗಾಜಿನ ಪಟ್ಟಕದ (glass prism) ಮೂಲಕ ಹಾಯಿಸಿದಾಗ ಅದು ಏಳು ಬಣ್ಣಗಳಾಗಿ ಒಡೆಯುತ್ತದೆ. ಇದು ಬೆಳಕಿನ ವರ್ಣ ವಿಭಜನೆ (dispersion of light). ನಾವು ಇದನ್ನು ಬಾಯಿ ಪಾಠ ಮಾಡಿ ಪರೀಕ್ಷೆ...

ಜ್ಞಾನಕ್ಕೆ ಜಲಬಂಧೀ ಗೋಡೆಗಳಿರಬಾರದು !

ಜನ ೧೪ ಲೇಖನ ೪೮ ವೀಕ್ಷಣೆ

ಕಳೆದ ವಾರದ ಲೇಖನವನ್ನು ಓದಿದ ಮೇಲೆ ನೀವು ಜೀವಶಾಸ್ತ್ರದ ವಿಷಯ ಆರಂಭಿಸಿದವರು ಈಗ ಭೌತಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಆದರೆ ನಾನು ವಿಷಯಾಂತರ ಮಾಡಿಲ್ಲ ಎಂದೆ. ಹಿಂದೆ ಜ್ಞಾನದ ಎಲ್ಲಾ ಶಾಖೆಗಳನ್ನು ಒಟ್ಟಾಗಿ...

ಓಝೋನ್ ಪದರ ಮತ್ತು ನೇರಳಾತೀತ ಕಿರಣ

ಜನ ೦೭ ಲೇಖನ ೭೭ ವೀಕ್ಷಣೆ

ಒಬ್ಬ ರಕ್ಕಸನಿದ್ದಾನೆ. ಬಹಳ ಬಲಶಾಲಿ ಅಲ್ಲ ಎನ್ನಬಹುದಾದರೂ ರಕ್ಕಸ ಕುಲವಲ್ಲವೇ? ಹಾನಿ ಉಂಟುಮಾಡದೇ ಬಿಡುವವನಲ್ಲ. ಆದರೆ ಇವನ ವಿರೋಧಿಯನ್ನು ಇವನೇ ಹುಟ್ಟಿಸುತ್ತಾನೆ. ಆ ವಿರೋಧಿಯಿಂದ ತಾನೇ ಬಂಧಿಯಾಗುತ್ತಾನೆ. ವೈರಿಯ ವೈರಿಗೂ ತಾನೇ ಜನ್ಮ ನೀಡುತ್ತಾ...