ಯಕಶ್ಚಿತ್ ಕೋಶಪೊರೆಗೂ ಬುದ್ಧಿಮತ್ತೆಯೇ?
ಮೊನ್ನೆ ಕೋಶಭಿತ್ತಿಯ ಬಗ್ಗೆ ಮಾತನಾಡುವಾಗ ಅದೊಂದು ಸತ್ತ ಗೋಡೆ ಎಂದಿದ್ದೆವು. ಹಾಗಾದರೆ ಕೋಶಪೊರೆಗೆ ಜೀವ ಇದೆಯೇ? ಜೀವ ಇದ್ದರೆ ಬುದ್ದಿವಂತಿಕೆ ಇದೆಯೇ? ಮೆದುಳಿಲ್ಲದ ಈ ಒಂದು ಪೊರೆಗೆ ಬುದ್ದಿಯಾದರೂ ಎಲ್ಲಿಂದ? ಇತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮೊನ್ನೆ ಕೋಶಭಿತ್ತಿಯ ಬಗ್ಗೆ ಮಾತನಾಡುವಾಗ ಅದೊಂದು ಸತ್ತ ಗೋಡೆ ಎಂದಿದ್ದೆವು. ಹಾಗಾದರೆ ಕೋಶಪೊರೆಗೆ ಜೀವ ಇದೆಯೇ? ಜೀವ ಇದ್ದರೆ ಬುದ್ದಿವಂತಿಕೆ ಇದೆಯೇ? ಮೆದುಳಿಲ್ಲದ ಈ ಒಂದು ಪೊರೆಗೆ ಬುದ್ದಿಯಾದರೂ ಎಲ್ಲಿಂದ? ಇತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕ...
ಕೋಶ ಪೊರೆಯ ಬಗ್ಗೆ ಮಾತನಾಡುತ್ತಾ ಆ ವಿಷಯವನ್ನು ಮರೆತು ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾನಲ್ಲಾ ಎಂದು ಅನೇಕ ಬಾರಿ ಅಂದುಕೊಂಡಿರಬೇಕು ನೀವು. ಅದು ಹಾಗಲ್ಲ. ಒಂದು ವಿಷಯದ ಬಗ್ಗೆ ಅಮೂಲಾಗ್ರವಾಗಿ ತಿಳಿಯಬೇಕಲ್ಲವೇ? ಈಗ ಈ ಪೊರೆ ಎಲ್ಲಿ...
ಗಣಪತಿಯ ದೇಹ ಆನೆಯ ತಲೆಯನ್ನು ತಿರಸ್ಕರಿಸಬೇಕಾಗಿತ್ತು. ಆದರೆ ಹೇಗೆ ಸ್ವೀಕರಿಸಿದ ಎಂಬ ಪ್ರಶ್ನೆಯನ್ನು ಇಟ್ಟಿದ್ದೆ. ನಿಜ... ಒಂದು ಪರಕೀಯ ಜೀವಕೋಶ ನಮ್ಮ ದೇಹವನ್ನು ಪ್ರವೇಶಿತು ಎಂದಿಟ್ಟುಕೊಳ್ಳೋಣ. ತಕ್ಷಣ ನಮ್ಮ ರಕ್ಷಣಾ ಪಡೆಗೆ ಸುದ್ದಿ ಹೋಗುತ್ತದ...
1990ರ ವರೆಗೆ ಬೇಸಾಯಗಾರರ ಮನೆಯ ಮಕ್ಕಳು ಹೊಲ ಮತ್ತು ಮನೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯವಾಗಿತ್ತು. ಆದ್ದರಿಂದ ಬೇಸಾಯಗಾರರ ಮನೆಯಲ್ಲಿ ಹಿರಿಯ ಮಗನಾಗಿ ಹುಟ್ಟಬಾರದು, ವೈದಿಕರ ಮನೆಯಲ್ಲಿ ಹಿರಿಯ ಮಗಳಾಗಿ ಹುಟ್ಟಬಾ...
ಕಳೆದ ವಾರ ಎರಡು ರೀತಿಯ ಕೋಶಗಳನ್ನು ನೋಡಿದೆವು. ಒಂದು ಪ್ರೋಕ್ಯಾರಿಯೋಟಿಕ್ ಮತ್ತು ಇನ್ನೊಂದು ಯೂಕ್ಯಾರಿಯೋಟಿಕ್. ಪ್ರೋಕ್ಯಾರಿಯೋಟಿಕ್ ಕೋಶದಲ್ಲಿರುವುದು ಒಂದಷ್ಟು ಕೋಶದ್ರವ (cytoplasm/protoplasm) ಒಂದು ತುಂಡು ನ್ಯೂಕ್ಲಿಯಿಕ್ ಆಮ್ಲ, ಒಂದಷ್ಟ...
ಹಿಂದಿನ ವಾರ ಜೀವಕೋಶ ಸಿದ್ದಾಂತದ ಬಗ್ಗೆ ಚರ್ಚಿಸುವಾಗ ಎರಡು ವಿಷಯಗಳು ನಮಗೆ ತಿಳಿದವು. ಮೊದಲನೆಯದು ಎಲ್ಲಾ ಜೀವಿಗಳು ಕೋಶಗಳಿಂದ ಮಾಡಲ್ಪಟ್ಟಿವೆ. ಎರಡನೆಯದು ಜೀವಕೋಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕೋಶಗಳಿಂದ ಅವತರಿಸುತ್ತವೆ. ಅಂದರೆ ಜೀವಕೋಶಗಳು...
ಈ ಜೀವ ಪ್ರಪಂಚ ಎಂಬುದು ಒಂದು ಅದ್ಭುತ. ಆದರೆ ಎಲ್ಲರೂ ಹೇಳುವ ಅದೊಂದು ಅಂತಹ ಸಂಕೀರ್ಣ ಅಲ್ಲ ಎಂದವರು ಮೆಥಾಯಸ್ ಸ್ಲೀಡೆನ್ ಮತ್ತು ಥಿಯೋಡೋರ್ ಶ್ವಾನ್ ಎನ್ನುವ ಇಬ್ಬರು ಜೀವ ವಿಜ್ಞಾನಿಗಳು. ಇವರು ಜೀವಕೋಶ ಸಿದ್ದಾಂತವನ್ನು (cell theory) ಮಂಡಿಸಿದ...
ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖೆಯನ್ನು ಜಲ ನಿರೋಧಕ (wa...
ಕಳೆದ ವಾರದ ವಿವರಣೆ ತಿಳಿಯಾಗಲಿಲ್ಲ ಎಂದು ಅನ್ನಿಸುತ್ತಿದೆ. ಸೂರ್ಯನ ಬಿಸಿಲಿನಲ್ಲಿ ಹಸಿರು ಬಣ್ಣದಿಂದ ಅತಿ ಹೆಚ್ಚು ವಿದ್ಯುತ್ ದೊರೆಯುತ್ತದೆ ಎಂಬುದು ನ್ಯಾನೋ ವಿದ್ಯುತ್ ಫಲಕಗಳ ಪ್ರಯೋಗದಿಂದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ ಸಸ್ಯಗಳು ಯಾ...
ಕಳೆದ ಲೇಖನದಲ್ಲಿ ಒಂದು ಮರ ತನ್ನ ಆಹಾರ ತಯಾರಿಸಲು ಎಷ್ಟೊಂದು ಒತ್ತಡವನ್ನನುಭವಿಸುತ್ತವೆ ಎಂದು ನೋಡಿದೆವು. ಸಣ್ಣ ತಂಗಾಳಿ, ಒಂದು ಮೋಡ, ಹಕ್ಕಿ ಬಂದು ಕುಳಿತಾಗ ಉಂಟಾಗುವ ಕದಲಿಕೆ, ತುದಿಯ ಟೊಂಗೆಯ ಮೇಲೆ ಇಣಚಿಯ ಸಣ್ಣ ಓಡಾಟ, ಮರದಿಂದ ಸ್ವಲ್ಪ ಮೇಲ್ಗ...
ಒಂದು ವಿಶಾಲವಾದ ಹುಲ್ಲುಗಾವಲಿನ ಮಧ್ಯೆ ಬೃಹತ್ತಾದ ಒಂದು ಒಂಟಿ ಮರವನ್ನು ಊಹಿಸಿಕೊಳ್ಳಿ. ಸೊಂಪಾದ ಎಲೆಗಳು, ಅದರ ನೆರಳಲ್ಲಿ ಆಶ್ರಯ ಪಡೆಯುತ್ತಿರುವ ಖಗ ಮೃಗಗಳು. ಒಳಗಿರುವ, ಮರದ ಕೆಳಗಿರುವವರಿಗೆ ಒಂದಿನಿತೂ ಬಿಸಿಲು ಸೋಕುವುದಿಲ್ಲ. ಕಾರಣ ಸುಸ್ಪಷ್ಟ...
ನಾವು ಮತ್ತೆ ಮತ್ತೆ ಹೊರಟ ಬಿಂದುವಿಗೇ ಮರಳುತ್ತಿದ್ದೇವೆ ಅಂತನ್ನಿಸುತ್ತಿದೆ ಅಲ್ಲವೇ. ವಿಷಯಗಳೇ ಹಾಗೆ ಒಂದೊರೊಳಗೊಂದು ತಳುಕು ಹಾಕಿಕೊಂಡಿರುವುದರಿಂದ ಈ ತಳುಕನ್ನು ಬಿಡಿಸಲು ನಾವು ಪುನಃ ಪುನಃ ಹೊರಟ ಬಿಂದುವಿಗೆ ಬರಲೇಬೇಕಾಗುತ್ತದೆ. ನಾವು ದ್ಯುತಿ...