ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದಿವಾಕರ ಶೆಟ್ಟಿ ಎಚ್
ದ

ದಿವಾಕರ ಶೆಟ್ಟಿ ಎಚ್

೯೪ ಲೇಖನಗಳು ೧೬,೮೮೫ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೀವ ವಿಜ್ಞಾನ ಹಾಗೂ ಭೌತ ವಿಜ್ಞಾನದ ವಿಷಯ

ಜೂನ್ ೨೬ ಲೇಖನ ೬೫ ವೀಕ್ಷಣೆ

ಸಸ್ಯಗಳು ಏಕೆ ಹಸುರಾಗಿವೆ...? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟವರು ನಾವು ಎಲ್ಲಿಯೋ ಅಲೆಯುತ್ತ ಅಲೆಯುತ್ತ ಹೊರಟಿದ್ದೀರಿ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಆದರೆ ನಾನು ಹಾಗೆ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ನಮ್ಮ ಜ್ಞಾನ ಸೀಮಿತವಾಗಿ...

ಭಾರತರತ್ನಕ್ಕೆ ನೊಬೆಲ್ ಒಲಿದದ್ದು ಯಾಕೆ?

ಜೂನ್ ೨೦ ಲೇಖನ ೬೧ ವೀಕ್ಷಣೆ

ನೀವು ಗೋಡೆಗೆ ಒಂದು ಚೆಂಡಿನಿಂದ ಹೊಡೆಯುತ್ತೀರಿ ಎಂದಿಟ್ಟುಕೊಳ್ಳೋಣ. ಆಗ ಚೆಂಡು ಅದೇ ವೇಗದಲ್ಲಿ ಹಿಂದಕ್ಕೆ ಬರುತ್ತದೆ ಅಲ್ಲವೇ? ಇಲ್ಲಿ ಗೋಡೆಗೆ ಸ್ವಲ್ಪ ಪ್ರಮಾಣದ ಶಕ್ತಿ ವರ್ಗಾವಣೆಯಾಗುವುದರಿಂದ ಚಂಡಿನ ವೇಗ ಕಡಿಮೆಯಾಗಬಹುದು. ಆದರೆ ಒಂದು ಆದರ್ಶ...

ಬದುಕಿನೊಂದಿಗೆ ವಿಜ್ಞಾನ ಕಲಿಸಿದ ನನ್ನಪ್ಪ

ಜೂನ್ ೧೫ ಲೇಖನ ೭೪ ವೀಕ್ಷಣೆ

ನನ್ನ ತಂದೆ ಓದಿದ್ದು ಎಂಟನೆಯ ತರಗತಿ. ಆಮೇಲೆ ಹತ್ತನೆಯ ತರಗತಿ ಪಾಸು ಮಾಡಿಕೊಂಡರು ಅದೂ ದನಗಳನ್ನು ಕಾಯುತ್ತಾ. ಆಮೇಲೆ HTC ತರಬೇತಿ ಮುಗಿಸಿ ತಾವೇ ಶಾಲೆ ತೆರೆದು ಶಿಕ್ಷಕರಾದರು. ಆದ್ದರಿಂದ ನನ್ನೂರಿಗೆ ಶಾಲೆ ಬಂದುದು ನಾನು ಹುಟ್ಟುವುದಕ್ಕಿಂತ ಎಷ್...

ಸಮುದ್ರವೇಕೆ ನೀಲಿ?

ಜೂನ್ ೧೦ ಲೇಖನ ೭೧ ವೀಕ್ಷಣೆ

ನಾವು ಊಟಕ್ಕೆ ಹೋದಾಗ ಎಲ್ಲ ಅಡುಗೆಗಳನ್ನೂ ಬಡಿಸುತ್ತಾರೆ. ಆದರೆ ನಾವು ತಿನ್ನುವುದು ನಾವು ಇಷ್ಟಪಡುವುದನ್ನು ಮತ್ತು ಅಗತ್ಯವಾದುದನ್ನು. ಉಳಿದವನ್ನು ಹಾಗೇ ಬಿಟ್ಟು ಬಿಡುತ್ತೇವೆ. ಸಸ್ಯಗಳು ಮಾಡುತ್ತಿರುವುದು ಕೂಡಾ ಅದನ್ನೇ. ಅವುಗಳ ಮೇಲೆ ಬೆಳಕು ತನ...

ಬೇಡವಾದ ಹಸಿರು

ಜೂನ್ ೦೨ ಲೇಖನ ೭೧ ವೀಕ್ಷಣೆ

ದ್ಯುತಿಸಂಶ್ಲೇಷಣೆ ಕ್ರಿಯೆಯ ಬೆಳಕಿನ ಕ್ರಿಯೆಗೆ ಬೆಳಕಿನ ಶಕ್ತಿ ಅಂದರೆ ಬೆಳಕಿನ ಕಣಗಳನ್ನು (photon) ಬಂಧಿಸಿ ಅದರ ಶಕ್ತಿಯನ್ನು ಸೂರೆ ಮಾಡಬೇಕು. ಆ ಕೆಲಸವನ್ನು ಕ್ಲೋರೊಫಿಲ್ ಮಾಡುತ್ತದೆ ಎಂಬುದು ನಿಮಗೆ ಗೊತ್ತು. ಈ ಕ್ಲೋರೊಫಿಲ್ ನಲ್ಲಿ ಎರಡು ಸಂ...

ಬೆಳಕು ಮತ್ತು ಕತ್ತಲ ಕ್ರಿಯೆಗಳು

ಮೇ ೧೭ ಲೇಖನ ೮೫ ವೀಕ್ಷಣೆ

ಈ ಬಾರಿ ಗೊಂದಲವೇನೂ ಇರಲಿಲ್ಲ ನಿಜ. ಆದರೆ ನನಗೆ ಗುರುಗಳು ಹಲವರಿದ್ದಾರೆ. ನನ್ನ ಪಾಠ ಬೋಧನೆಗೆ ಸಂಬಂಧಿಸಿದಂತೆ ಬುದ್ಧ ನನ್ನ ಆದರ್ಶ. ನಿಮಗೆ ಗೊತ್ತಿರಬಹುದು ರಾಜಕುಮಾರನಾಗಿದ್ದ ಗೌತಮ ಬುದ್ಧನಾದ ಜನರಿಗೆ ಬೋಧನೆಯನ್ನು ಆರಂಭಿಸಿದ. ಆತ ಸುಮ್ಮನೆ ಬೋಧ...

ನಾನು ವಿಜ್ಞಾನದೊಂದಿಗೆ ಜೀವಶಾಸ್ತ್ರ ಓದುತ್ತೇನೆ !

ಮೇ ೦೯ ಲೇಖನ ೭೦ ವೀಕ್ಷಣೆ

ಹಿಂದಿನ ಸಂಚಿಕೆಯಲ್ಲಿ ದ್ಯುತಿಸಂಶ್ಲೇಷಣೆಯ ಬಗ್ಗೆ ಮಾತನಾಡುತ್ತಿದ್ದೆವು. ನನ್ನ ಉದ್ಧೇಶ ಸಸ್ಯಗಳು ಏಕೆ ಹಸಿರಾಗಿವೆ ಎಂಬುದನ್ನು ಚರ್ಚಿಸುವುದಾಗಿತ್ತೇ ಹೊರತು ದ್ಯುತಿಸಂಶ್ಲೇಷಣೆಯ ಬಗ್ಗೆ ವಿವರಿಸುವುದಾಗಿರಲಿಲ್ಲ. ಏಕೆಂದರೆ ಜೀವ ರಾಸಾಯನಿಕ ಕ್ರಿಯೆ...

ಪ್ರಕೃತಿಯ ವಸೂಲಿ ಮಾರ್ಗ !

ಮೇ ೦೨ ಲೇಖನ ೪೮ ವೀಕ್ಷಣೆ

ಎಲೆಗಳ ಬಣ್ಣ ಏಕಿದೆ ಎನ್ನುವುದು ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೀರಿ. ಹೌದು. ಎಲೆಯಲ್ಲಿರುವ ಪತ್ರ ಹರಿತ್ತು ಸೂರ್ಯನ ಬೆಳಕಿನಲ್ಲಿನ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಂಡು ಕೇವಲ ಹಸಿರು ತರಂಗಾಂತರವನ್ನು ಪ್ರತಿಫಲಿಸುತ್ತವೆ. ಹೀಗೆ ಸೂರ್ಯನ ವ...

ಅಪ್ಪನ ಅಂಗಿಗಿಂತ ಅಮ್ಮನ ಸೀರೆಗಳೇ ವರ್ಣಮಯ…?

ಏಪ್ರಿಲ್ ೨೫ ಲೇಖನ ೬೫ ವೀಕ್ಷಣೆ

ಬಣ್ಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಬದುಕು ವರ್ಣಮಯವಾಗಿರಬೇಕೆಂದು ಬಯಸುತ್ತಾರೆ. ಅದನ್ನೇ ಮೊನ್ನೆ ಬಾಯಾರು ರಮೇಶ ಮಾಸ್ಟ್ರು ಬರೆದದ್ದು. ನಿಜ ಹೇಳಬೇಕೆಂದರೆ ನಮ್ಮ ಬದುಕು ನಿಮ್ಮ ಬದುಕಿನಷ್ಟು ವರ್ಣ...

ಬೆಳಕು ಕ್ಷೀಣಿಸುವುದು ಏಕೆ?

ಏಪ್ರಿಲ್ ೧೯ ಲೇಖನ ೪೮ ವೀಕ್ಷಣೆ

ಮನೆಯಲ್ಲಿ ನಾವು ಕತ್ತಲೆಯಲ್ಲಿ ದೀಪವನ್ನು ಬಳಸುತ್ತೇವಲ್ಲವೇ? ನಮ್ಮ ಕಾಲದಲ್ಲಿ ನಾವು ಸೀಮೆ ಎಣ್ಣೆ ದೀಪ, ಎಣ್ಣೆ ದೀಪ, ಲಾಟೀನನ್ನು ಬಳಸುತ್ತಿದ್ದೆವು. ಈ ಬೆಳಕು ಬಹಳ ದೂರ ಹೋಗುವುದಿಲ್ಲ. ಈಗ ವಿದ್ಯುತ್ ದೀಪಗಳು ಬಂದಿವೆ ಅವುಗಳು ಒಮ್ಮೆಲೇ ಇಡೀ ಕೊಣ...

ಬೆಳಕಿಗೇಕೆ ಬಣ್ಣ?

ಏಪ್ರಿಲ್ ೧೨ ಲೇಖನ ೫೦ ವೀಕ್ಷಣೆ

ನಾವು ಕಣ್ಣಿನ ಒಳಗಡೆ ಬಣ್ಣದ ಲೋಕದ ಬಗ್ಗೆ ಮಾತಾಡುತ್ತಿದ್ದೆವು. ಕೇವಲ ಮೂರು ರೀತಿಯ ಕೋನ್ ಗಳು ಸಂಶ್ಲೇಷಿಸುವ ದೃಷ್ಟಿಯನ್ನು ನಾವು ತ್ರಿವರ್ಣ ದೃಷ್ಟಿ ಅಂತ ಏನೋ ಕರೆಯುತ್ತೇವೆ. ಆದರೆ ನಾವು ನೋಡುವ ಬಣ್ಣಗಳು ಒಂದೂವರೆ ಲಕ್ಷಕ್ಕೂ ಅಧಿಕ ಎಂಬುದು ನಮಗ...

ಬಣ್ಣ ಕುರುಡುತನ - ಭಯ ಬೇಡ

ಏಪ್ರಿಲ್ ೦೭ ಲೇಖನ ೫೮ ವೀಕ್ಷಣೆ

ಕಳೆದ ವಾರ ಕೆಲವೊಂದು ಪ್ರಾಣಿಗಳು ಬಣ್ಣಗಳನ್ನು ಗುರುತಿಸಲಾರವು ಎನ್ನುವುದನ್ನು ತಿಳಿದೆವು. ಮನುಷ್ಯನಲ್ಲಿ ಹೀಗೇನಾದರೂ ಇದೆಯೇ ನೋಡೋಣ. ಆದರೆ ಮಾನವನಲ್ಲಿ ಹೀಗೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಮಾನವನ ಕಣ್ಣಿನಲ್ಲಿರುವ ಮೂರು ರೀತಿಯ ಶಂಕು ಕೋಶಗಳು...