ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅವಿಸ್ಮರಣೀಯ ಧಾರವಾಡ ಪ್ರವಾಸದ ಅಭ್ಯಾಸ ೨೦

ಫೆಬ್ರ ೧೬ ಲೇಖನ ೬೩೩ ವೀಕ್ಷಣೆ

ಗೆಳೆಯರ ಗುಂಪು ಮತ್ತು ಅಭ್ಯಾಸ ತಂಡದ ಜಂಟಿ ಕಾರ್ಯಕ್ರಮ ___LINK_OPEN_target="_self" href="http://api.ning.com/files/ax8OeFJ8jFct2DqixVgymbIpqmsy9ow47M31e5-0U6iD9uyA17OsERGsHyg0GhG6Kr8wdtYCWluPbOy6BojkWzb0P2uhsG...

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ

ಫೆಬ್ರ ೧೨ ಲೇಖನ ೧,೬೫೯ ವೀಕ್ಷಣೆ

ವರುಷ ಮುಗಿದ ಸಂಭ್ರಮದಲ್ಲಿ: ವಾಕ್ಪಥ ಹೆಜ್ಜೆ ೧೨ ವಾಕ್ಪಥ ತನ್ನ ಮೊದನೆಯ ವರುಷ ಸಂಭ್ರಮದಿಂದ ಪೂರೈಸಿದ ಸಂದರ್ಭ ಪುಳಿಯೊಗೆರೆ ಪಾಯಿಂಟ್ ಮೇಲೆ ಸೃಷ್ಟಿ ವೆಂಚರ್ಸ್ ನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ ಪರಿ ಹೀಗಿತ್ತು ___LINK_OPEN_target="_sel...

ಬಾಲ್ಯದ ಮೆಲುಕು

ಜನ ೨೧ ಬ್ಲಾಗ್ ೫೧ ವೀಕ್ಷಣೆ

ಬಾಲ್ಯದ ಮೆಲುಕು ೧. ಸೀನನ ಗುಟ್ಟು ಈ ದಿನಕ್ಕೆ ಒಂದು ವರ್ಷದಿಂದ ಕಾಯುತ್ತಿದ್ದೆ. ಓದಾಟ ಒದ್ದಾಟ, ಪರೀಕ್ಷೆಗಳ ಒತ್ತೊತ್ತಡದ ಸಮಯ ಮುಗಿದು ನಾವೆಲ್ಲಾ ಸ್ವಚ್ಚಂದವಾಗಿ ಹಕ್ಕಿಗಳ ಹಾಗೆ ವಿಹರಿಸುವ ಕಾಲಕ್ಕೆ. ಅದೋ ನಮ್ಮ ಹಳ್ಳಿಯ ಜೀವನದ ಹೊಸ ಹೊಸ ಅನ್ವೇ...

ಅಭ್ಯಾಸ - ೧೯ : ಅಂಬಿಕಾತನಯದತ್ತ

ಜನ ೧೭ ಲೇಖನ ೪೮೫ ವೀಕ್ಷಣೆ

ಅಭ್ಯಾಸ - ೧೯ : ಅಂಬಿಕಾತನಯದತ್ತ ಸ್ನೇಹಿತರೆ, ಜನವರಿ ತಿಂಗಳಿನಲ್ಲಿ ತಮಗೀಗಾಗಲೇ ತಿಳಿದಿರುವಂತೆ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯದ ಅಭ್ಯಾಸ ಮುಂದುವರಿಯಲಿದೆ. ಈ ಅಭ್ಯಾಸವು ಜನವರಿ ೨೨ ಭಾನುವಾರದಂದು ಬೆಳಗ್ಗೆ ೧೦.೪೫ಕ್ಕೆ ಪ್ರಾರಂಭವಾಗ...

ತ್ಯಾಂಪ ಸೀನನ ಕಂಪೂಟರ್ ಕಲಿಕೆ ೨

ಜನ ೧೪ ಬ್ಲಾಗ್ ೬೩ ವೀಕ್ಷಣೆ

ತ್ಯಾಂಪ ಸೀನನ ಕಂಪೂಟರ್ ಕಲಿಕೆ ೨ಅಯ್ಯೋ ದೇವರೇ.......ಏನು ಮಾಡಿ ಬಿಟ್ಟಿರಿ ಅನ್ನೋ ಜ್ಞಾನ ಇದೆಯಾ ನಿಮಗೆ ನನ್ನ ಸ್ವರ ಜೋರಾಗಿತ್ತಾ...?"ಎಂತ ಆಯಿಲ್ಲ್ಯಾ... ತ್ಯಾಂಪ ಈಗ ಸರಿ ಮಾಡ್ತ ಕಾಣ್ ಬೇಕಾದ್ರೆ..." ಇದು ಸೀನನ ಸ್ವರ.ಬೇಡ ಬೇಡವೇ ಬೇಡ, ನೀವಿ...

ತ್ಯಾಂಪ ಸೀನನ ಕಂಪೂಟರ್ ಕಲಿಕೆ ೧

ಜನ ೧೨ ಬ್ಲಾಗ್ ೪೮ ವೀಕ್ಷಣೆ

ತ್ಯಾಂಪ ಸೀನನ ಕಂಪೂಟರ್ ಕಲಿಕೆ ೧ಹದಿನಾ.......ರು ಪೇಜಿನ ರಿಪೋರ್ಟ್ ಅದು.ಎಲ್ಲಾ ಲೆಕ್ಕಾಚಾರ ಮಾಡಿ ಸರಿಯಾಗಿ ಕ್ರಾಸ್ ಚೆಕ್ ಮಾಡಿಟ್ಟಿದ್ದೆ. ತ್ಯಾಂಪ ಮತ್ತು ಶೀನ ಇಬ್ಬರೂ ವಕ್ಕರಿಸಿದರು... ಛೇ ಅಲ್ಲಲ್ಲಪ್ಪಾ ನನ್ನ ಆಪ್ತ ಸ್ನೇಹಿತರಲ್ಲವ್ರಾ ಇವ್ರ...

ಯಾವ ಹಾಡು ಹಾಡಲಿ..?

ಜನ ೧೨ ಬ್ಲಾಗ್ ೭೩ ವೀಕ್ಷಣೆ

ಯಾವ ಹಾಡು ಹಾಡಲಿ..?ಯಾವ ಧಾಟಿಯ ರಾಗದ ಯಾವ ಹಾಡನು ಹಾಡಲಿಯಾವ ಸಮಯದೇ ಹಾಡುತ ನಿನ್ನ ಪ್ರೀತಿಯ ಗೆಲ್ಲಲಿಹಾಡಿ ಯಾವದೋ ನಡುವಿನಕಾಡು ಹೂವನು ಅರಳಿಸಿಮುಡಿಗೆ ಏರಿಸ ಬಯಸಿದೆ ಬದುಕಿನರ್ಥವ ಕಲ್ಪಿಸಿ ಭ್ರಮಿಪ ಮನಸ್ಸಿನ ಕುದುರೆಯಸಮಯ ಸಮಯದೇ ಪಳಗಿಸಿನ್ಯಾಯದ...

ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ

ಡಿಸೆಂ ೩೧ ಲೇಖನ ೭೪೮ ವೀಕ್ಷಣೆ

ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ ಸ್ಪಂದನ ತಾ ೨೫.೧೨.೨೦೧೧ ರಂದು ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ "ವಸ್ತಾರೆ" ಯಲ್ಲಿ ಅದೊಂದು ನವ ಚೈತನ್ಯದ ಅನುಭವದ ಸ್ಪಂದನ ಗೋಷ್ಠಿ . ಸದ್ದಿಲ್ಲದೇ ತಮ್ಮ ಹೊಸ ಪುಸ್ತಕಗಳನ್...

ಫೋಕರಿ ಗಣಪನ ಲೀಲೆಗಳು

ಡಿಸೆಂ ೨೦ ಲೇಖನ ೧,೨೦೦ ವೀಕ್ಷಣೆ

ಫೋಕರಿ ಗಣಪನ ಲೀಲೆಗಳು ಬರಲಿ ಬರಲಿ ಇನ್ನು ಬರಲಿ ತೆಂಗಿನ ಮರದ ಗುಳಿಯಲ್ಲಿ ಬೀಳಲಿ ೧. ಬರಲಿ ಬರಲಿ ಇನ್ನು ಹುಂ ಇನ್ನು ಸರಿಯಾಗಿ ನೋಡಿಕೊಳ್ಳಪ್ಪಾ, ಸರಿ ನೋಡೂ ಆಯ್ತಾ ಹೊಸ ಮಾಸ್ತರು ಹೇಳ್ತಾನೆ ಇದ್ರೂ ಅವನಾದ್ದು ಅದೇ ರಾಗ , ಬರಲಿ ಇನ್ನು ಬರಲಿ , ಇನ...

ಸೋತು ಗೆದ್ದ ಕಥೆ

ಡಿಸೆಂ ೧೯ ಕವನ ೧,೨೬೫ ವೀಕ್ಷಣೆ

ಸೋತು ಗೆದ್ದ ಕಥೆಯಾಕೋ ಕದನ ಮೂರನೆಯಮಹಾಯುದ್ಧವೇ ಅನ್ನಿಸಿ ಬಿಟ್ಟಿತುಕಾರಣವಂತು ನೆನಪೇಇಲ್ಲ ಈಗ ಬಿಡಿಆದರೆ ಅರುತ್ತಾರು ಕೂಡಾಬದಲಾಯ್ತು ಮುವತ್ತಾರಾಗಿಬೆಳಿಗ್ಗೆ ಎಂದಿನಂತೆಮೌನ ಗೌರಿದೇ ತಿಂಡಿ ಕಾಫಿನನಗೂ ಮನಸ್ಸಿತ್ತಾದರೂಇಷ್ಟು ಬಿಗುಮಾನ ಇರದಿದ್ದರೆ...

ಸೈನಿಕನ ದಿನಚರಿ ಅಂಚೆ ಕಚೇರಿಯಲ್ಲಿ ಬಾಂಬ್:

ನವೆಂ ೧೦ ಲೇಖನ ೧,೧೧೨ ವೀಕ್ಷಣೆ

ಸೈನಿಕನ ದಿನಚರಿ ಅಂಚೆ ಕಚೇರಿಯಲ್ಲಿ ಬಾಂಬ್: ಅಂಚೆ ಕಚೇರಿಯಲ್ಲಿ ಬಾಂಬ್: ಒಂದು ದಿನ ಬೆಳಿಗ್ಗೆ ಆರುವರೆಗೇ ಒಂದು ಕರೆ. ಅದು ನಮ್ಮ ಅಂಚೆ ಕಚೇರಿಯಿಂದ , ನಮ್ಮ ಅಂಚೆ ಚೀಲ ದಲ್ಲಿ ಬಾಂಬಿದೆ. ಬೇಗ ಬನ್ನಿ ಸಾರ್ ಅಂತ. ಹತ್ತಿರದಲ್ಲೆಲ್ಲೂ ಬಾಂಬ್ವರ್ ಯುನ...

ಬಸವನ ಗುಡಿಯಲ್ಲಿ ನಡೆದ ೩೦.೧೦.೨೦೧೧ ರ ನಾಲ್ಕನೆಯ ಪುಸ್ತಕ ಪರಿಷೆಯ ಚಿತ್ರಗಳು ಸೃಷ್ಟಿ ವೆಂಚರ್ಸ್ ಹಾಗು ವಾಕ್ಪಥ

ಅಕ್ಟೋ ೩೦ ಲೇಖನ ೨,೧೩೧ ವೀಕ್ಷಣೆ

ಬಸವನ ಗುಡಿಯಲ್ಲಿ ನಡೆದ ೩೦.೧೦.೨೦೧೧ ರ ನಾಲ್ಕನೆಯ ಪುಸ್ತಕ ಪರಿಷೆಯ ಚಿತ್ರಗಳು ಸೃಷ್ಟಿ ವೆಂಚರ್ಸ್ ಹಾಗು ವಾಕ್ಪಥ ___LINK_OPEN_ target="_blank" rel="nofollow" href="https://lh5.googleusercontent.com/-RxcAUYBL7w4/Tq1hfSoyS...