ಅಭ್ಯಾಸ 10 ಅಭ್ಯಾಸದ ವಾರ್ಷಿಕೋತ್ಸವ ಅಭ್ಯಾಸದ ಗುರುವರ್ಯ ಡಾ ಎಚೆಸ್ವೀಯವರ ಮನೆಯಲ್ಲಿ "ಸಖಿ" ತಾರೀಖು ೨೪.೦೪.೨೦೧೧
ಮೊನ್ನೆ ಮೊನ್ನೆ ನಡೆದಂತಿದೆ!!! ಆದರೂ ಅಭ್ಯಾಸ ಶುರುವಾಗಿ ಒಂದು ವರುಷ ವಾಯ್ತು. ಈ ಸಾರಿಯ ಅಭ್ಯಾಸ ಗುರುಗಳು ತಾವು ನಡೆಸದೇ ತಮ್ಮ ಶಿಷ್ಯಂದಿರ ಮೂಲಕ ತಾವು ಆರಂಭಿಸಿದ ಅಭ್ಯಾಸದ ಹಾದಿಯನ್ನು ಸಿಂಹಾವಲೋಕನ ಮಾಡ ಬಯಸಿದ್ದರು.ಅದು ತುಂಬಾನೇ ಅಭೂತಪೂರ್ವವ...