ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರಿಮೋಟ್ ಎಲ್ಲಿ?

ಅಕ್ಟೋ ೧೩ ಬ್ಲಾಗ್ ೩೮ ವೀಕ್ಷಣೆ

ರಿಮೋಟ್ ಎಲ್ಲಿ?ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲಒಳಗಡೆಯಿಂದ ತಿಳಿದ ದನಿಯೇಮೇಣದ ಬತ್ತಿ ಎಲ್ಲಿದೆಯೇ?ಅಮ್ಮ ಕ್ಯಾಂಡಲ್ ಎಲ್ಲಿ?ರಿಮೋಟ್ ಎಲ್ಲಿ?ಟಾರ್ಚ್ ಎಲ್ಲಿಟ್ಟಿದ್ದೀಯಾ?"ಈ ಮನೆಯಲ್ಲಿ ಒಂದೂ ಇಟ್ಟಜಾಗದಲ್...

ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳ

ಅಕ್ಟೋ ೧೧ ಬ್ಲಾಗ್ ೬೬ ವೀಕ್ಷಣೆ

ನಾನೂ ನನ್ನ ಬಾಸೂ ೭ ಸಿಕ್ಕಿ ಬಿದ್ದ ಕಳ್ಳಪಾಪ ಇವತ್ತಂತೂ ಯಾವನೋ ಕಳ್ಳನ ಗ್ರಹಚಾರ ಅಂತ ಕಾಣ್ಸತ್ತೆ. ಈ ರುದ್ರನ ಗೆಳೆಯ ಪೋಲೀಸನನ್ನು ನಾನೂ ಬಲ್ಲೆ. ಹೊರಗಡೆ ಜೋಗ ನಿಂತಿದ್ದ. ಅವನು ನನ್ನನ್ನು ನೋಡಿ ಮುಖ ಕೆಳಗೆ ಹಾಕಿದ, ಅಂದರೆ ರುದ್ರನಿಗೆ ನಿನ್ನೆಯ...

ಗ್ರೀಷ್ಮ ವಸಂತ

ಅಕ್ಟೋ ೦೬ ಪುಟ ೩೦ ವೀಕ್ಷಣೆ

ಗ್ರೀಷ್ಮ ವಸಂತಬಾಳ ಗ್ರೀಷ್ಮದ ಪಥದೆ, ಪ್ರೀತಿ ಬದುಕಿನ ಮರವೇನಲ್ಲೆಯೊಲವಿನ ಮತ್ತೇ ನೆರಳಿನಂತೆಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇಒಲವಿನುಯ್ಯಾಲೆಯನೇ ಜೀಕಿದಂತೆಎದೆಯ ಭಾವನೆ ಬಸಿರು ರಾಗ ತಾನದ ಉಸಿರುತನುವು ತನುವಲಿ ಬೆರೆತ ನೆನಪೆ ಹಸಿರುಕಾಲ ಕಾ...

ನಾನೂ ನನ್ನ ಬಾಸೂ ೬ ನೇರ ಗುರಿಯ ಬಾಣ

ಅಕ್ಟೋ ೦೪ ಬ್ಲಾಗ್ ೮೯ ವೀಕ್ಷಣೆ

ನಾನೂ ನನ್ನ ಬಾಸೂ ೬ ನೇರ ಗುರಿಯ ಬಾಣ " ಏನಯಾ ಜೋಗಾ ಯಾಕೆ ಹೀಗ್ಮಾಡ್ದೆ...? ನಮ್ ಸಾಹೇಬ್ರಿಗೇ ಬೈಸಿದ್ಯಂತಲ್ಲಾ, ಅಲ್ಲಯ್ಯಾ ಏನಾದ್ರೂ ತೊಂದರೆಯಿದ್ದರೆ ನಂಗೆ ಹೇಳ್ಬೇಕಾಗಿತ್ತೂ, ಅದನ್ನ ಬಿಟ್ಟೂ ದೊಡ್ಡ ಸಾಹೇಬ್ರಿಗೇ ಸೀದಾ ಹೇಳೋದಾ?" ನನ್ನ ಮಾತು ಅ...

ಈ ವರ್ಷ ಭವಿಷ್ಯ ಉಜ್ವಲವಾಗಿದೆಯಂತೆ

ಅಕ್ಟೋ ೦೪ ಪುಟ ೩೭ ವೀಕ್ಷಣೆ

ಹಣಕಾಸಿನ ಕೀರ್ತಿ ಯಶಸ್ಸಿನ ವಿಷಯದಲ್ಲಂತೂ ಸಂಶಯವೇ ಇಲ್ಲವಂತೆ ಮನೆ ಮನಸ್ಸೂ ಮತ್ತು ಆರೋಗ್ಯ, ಎಂದೆಂದಿಗಿಂತಲೂ ಉತ್ತಮವಂತೆ ಮನೆಯವರು ಮಕ್ಕಳೂ ತುಂಬಾನೇ ಖುಷ್ ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ ಅಮ್ಮ ಹೇಳ್ತಾ ಇದ್ದಳು ಮೊನ್ನೆ ಎರಡು ತಿಂಗಳಿ...

ನಡಿ ಕುಂಬಳವೇ ಟರ್ರಾ ಪುರ್ರಾ.. ಗೌಡರ ಪಟಾಲಮ್ಮೂ ಕೆರೆತಾವ ದಾರಿಯೂ

ಅಕ್ಟೋ ೦೨ ಪುಟ ೭೬ ವೀಕ್ಷಣೆ

" ( ಸ್ವಗತ : "ಸುಮ್ನೆ ಕೂತ್ಕೊಂಡ್...... ಮಗೀನ್ ಕುಂಡಿ ಕೆತ್ದ""ನಮ್ಕಡೀ ಗಾದಿ ನಿಂಗೆ ಸರಿಯಾಯ್ತು.ಅಲ್ಲ ಗಣೇಶರ ಲೇಖನದ ಪ್ರತಿಕ್ರೀಯೆಯಲ್ಲಿ ನೀನ್ ಯಾಕೆ ಹಾಗೆ ಬರ್ದೆ? ನಿಂಗೇನ್ ಬೇಕಿತ್ತಾ ಇದ್?ಸರಿ ಅನ್ಬವ್ಸ್!! ಎಲ್ಲಿಯದೀ ಸದ್ದು..? " ಮುಗಿದ...

ಈ ಜಗವೇ ಒಂದು ಕೋಕಿಯ ಮಂದಿರ

ಅಕ್ಟೋ ೦೧ ಬ್ಲಾಗ್ ೪೦ ವೀಕ್ಷಣೆ

(ಪೂರ್ವಾರ್ಧ) "ಈ ಜಗವೇ ಒಂದು ಕೋಕಿಯ ಮಂದಿರನಾವೆಲ್ಲಾ ಬರೇ ಕೋತಿಗಳಯ್ಯಾ..."ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ ಅಂತಾನೇ ಅರ...

ಹೆಂಗಸರು ಹೆಚ್ಚು ಬುದ್ದಿವಂತರೋ ಅಥವಾ ಗಂಡಸರು...?

ಸೆಪ್ಟೆಂ ೨೯ ಬ್ಲಾಗ್ ೧೨೩ ವೀಕ್ಷಣೆ

ತ್ಯಾಂಪಿಗೊಮ್ಮೆ ಇರುಕಲಿನಲ್ಲಿ ಸಿಕ್ಕ ಕಪ್ಪೆಯೊಂದು ಗೋಚರಿಸಿತು."ನನ್ನನ್ನು ಬಿಡಿಸು, ನಿನಗೆ ಮೂರು ವರಕೊಡ್ತೇನೆ" ಎಂದಿತು.ವರ ಎಂದು ಕೇಳುತ್ತಲೇ ತ್ಯಾಂಪಿ ಅದನ್ನು ಬಿಡಿಸಿದಳು. ಕಪ್ಪೆ ಹೇಳಿತು, "ನೋಡಮ್ಮ ಒಂದು ಮಾತು, ಅದರಲ್ಲೊಂದು ಕಂಡೀಶನ್ ಇದೆ...

ಗ್ರೀಷ್ಮದ ಮೆ(ಮು)ಲುಕಾಟ

ಸೆಪ್ಟೆಂ ೨೭ ಪುಟ ೪೭ ವೀಕ್ಷಣೆ

ಮತ್ತೆ ಗತಿಸಿತು ಇನ್ನೊಂದು ಸಂವತ್ಸರವುಮತ್ತು ಸ್ವಲ್ಪ ಜಾಸ್ತಿ ಹಳಬರಾದೆವು ನಾವುಈ ಸಾರಿ ಬೇಸಗೆ ಸ್ವಲ್ಪ ಜಾಸ್ತಿ ಬಿಸಿಯಾಯ್ತು ಚಳಿಗಾಲ ಸ್ವಲ್ಪ ಜಾಸ್ತಿಯೇ ಚಳಿಯಾಯ್ತುಅಷ್ಟೇನೂ ಅತೀ ಹಿಂದಿನ ಅನುಭವ ಅಲ್ಲ ಇದುಭರ್ತಿ ಹುರುಪಿದ್ದ ಕಾಲವಿತ್ತು ಆಗ ಅದ...

ನಾನೂ ನನ್ನ ಬಾಸೂ ೫ ರುದ್ರನ ಕಿತಾಪತಿ

ಸೆಪ್ಟೆಂ ೨೭ ಬ್ಲಾಗ್ ೬೫ ವೀಕ್ಷಣೆ

" ಅಲ್ಲರೀ ನಿಮ್ಗೆ ನಿಮ್ಮ ಕೆಲ್ಸದೋರನ್ನೂ ಕಂಟ್ರೋಲ್ ಮಾಡಲೂ ಬರಲ್ಲವಲ್ಲ . ಹೀಗಾ ನೀವು ಎಡ್ಮಿನಿಸ್ಟ್ರೇಷನ್ ಮಾಡೋದು..?" ಚೆನ್ನಾಯ್ತು, ಭಿನ್ನಮತೀಯರನ್ನು ಕಂಟ್ರೋಲ್ ಮಾಡಲು ಮುಖ್ಯ ಮಂತ್ರಿಗೆ ಹೇಳಿದ ಹಾಗೆ ಆಯ್ತು!!, ಅಲ್ಲ ಆಫೀಸು ಇರೋದು ಇವ್ರ ಕ...

ಸಂಪದಿಗ ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"

ಸೆಪ್ಟೆಂ ೨೫ ಪುಟ ೪೪ ವೀಕ್ಷಣೆ

ಮಿತ್ರರೇ ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ ಮನಸ್ಸು ತವಕಿಸುತ್ತಿದೆ. ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" , ಸಂಪದಿಗರಾದ ಡಿ ಎಸ್ ರಾಮಸ್ವಾಮಿಯವ...

ನಾನೂ ನನ್ನ ಬಾಸೂ ೪ ತಲೆಯ ಮೇಲಿನ ಬಂಡೆ

ಸೆಪ್ಟೆಂ ೨೦ ಬ್ಲಾಗ್ ೬೩ ವೀಕ್ಷಣೆ

ನಾನೂ ನನ್ನ ಬಾಸೂ ೪ ಬೆಳಿಗ್ಗೆ ಎಂದಿನಂತೆ ಸೂರ್ಯತಡವಾಗಿ ಬಾನಿಗೇರಿದ್ದರಿಂದ ನಾನು ಕಣ್ಣು ತೆರೆಯುವುದು ತಡವಾಯ್ತು. ಅದರಿಂದಾಗಿ ನನ್ನೆಲ್ಲಾ ದೈನಂದಿನ ಕೆಲಸಗಳೂ ತಡವಾಗಿ ನಾನು ಆಫೀಸಿಗೆ ಬರೇ ಒಂದೂವರೆ ಗಂಟೆ ತಡವಾಗಿಯೇ ಹೊರಟೆ. ಎರಡನೇ ಕಿಲೋಮೀಟರಿನ...