ಚಪ್ಪಾಳೆ ತಟ್ಟಿ ಹೇಳಿ "ವಿನಾಯಕ ಕುರುವೇರಿ ಭೇಷ್!!! "
ಸಂಪದಿಗ ಸಂಬಂಧಿಗಳೇ ಡಿಸೆಂಬರ್ ೨೬ ರ ರವಿವಾರದ ವಿಜಯ ಕರ್ನಾಟಕದ ಮಧ್ಯ ಪುಟ ಓದಿ ನಾನು ಆನಂದ ತುಂದಿಲನಾದೆ. ಅದೂ ಶ್ರೀವತ್ಸಜೋಷಿಯವರ "ಪರಾಗಸ್ಪರ್ಶ" ದ ಕೇಂದ್ರ ಬಿಂದುವಾಗಿದ್ದ ನನ್ನ ಗೆಳೆಯ ಅದನ್ನು ಅವರ ಭಾಷೆಯಲ್ಲಿಯೇ ಓದಿ ಅಮೇರಿಕದಲ್ಲಿ ಸಾಫ್ಟ್ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopinatha
ಸಂಪದಿಗ ಸಂಬಂಧಿಗಳೇ ಡಿಸೆಂಬರ್ ೨೬ ರ ರವಿವಾರದ ವಿಜಯ ಕರ್ನಾಟಕದ ಮಧ್ಯ ಪುಟ ಓದಿ ನಾನು ಆನಂದ ತುಂದಿಲನಾದೆ. ಅದೂ ಶ್ರೀವತ್ಸಜೋಷಿಯವರ "ಪರಾಗಸ್ಪರ್ಶ" ದ ಕೇಂದ್ರ ಬಿಂದುವಾಗಿದ್ದ ನನ್ನ ಗೆಳೆಯ ಅದನ್ನು ಅವರ ಭಾಷೆಯಲ್ಲಿಯೇ ಓದಿ ಅಮೇರಿಕದಲ್ಲಿ ಸಾಫ್ಟ್ವ...
ಹೊಸ ವರುಷ ೨೦೧೧ ಸನಿಹವೇ ಬರುತ್ತಾ ಇದೆ.ಮತ್ತು ಗಣರಾಜ್ಯೋತ್ಸವ ದಿನದಪ್ರೇಮಿಗಳ ದಿನದಸ್ವಾತಂತ್ರೋತ್ಸವ ದಿನದಸ್ನೇಹಿಗಳ ದಿನದಮಾತೃ ಶ್ರೀಯವರ ದಿನದಪಿತೃಶ್ರೀಯವರ ದಿನದಅಜ್ಜ ಅಜ್ಜಿ ಯವರ ದಿನದಮಕ್ಕಳಶಿಕ್ಷಕರ ದಿನದಓನಮ್ಈದ್ದೀಪಾವಳಿಕ್ರಿಸ್ ಮಸ್ಹುಟ್ಟು...
ಅಭ್ಯಾಸ ೭ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿ ಶ್ರೀಯುತ ಸ್ಕಂದರ ಮನೆಯಲ್ಲಿಈ ಸಾರಿಯ ಅಭ್ಯಾಸದ ನಲಿವು ಕುಮಾರವ್ಯಾಸ ಭಾರತ ಮಹಾ ಕಾವ್ಯಈ ಕಾವ್ಯವನ್ನು ಮೂರು ಅಭ್ಯಾಸದ ವೇಳೆಯಾಗಿ ಮೀಸಲಿಟ್ಟು ಮೂರು ಹಂತಗಳಲ್ಲಿ ನಮ್ಮ ಕಣ್ಣ ಮುಂದೆ ಈ ಮಹಾ ಕಾವ್ಯ...
ಊರೊಳಗಿನ ಬಸ್ ನಿಲ್ದಾಣದಲ್ಲಿ ಗಂಡ ಹೆಂಡತಿ ಮಗು ಮತ್ತೊಬ್ಬರು ವಯೋವೃದ್ಧರು, ಒಬ್ಬ ಯುವಕ ಮತ್ತು ಒಭ್ಭ ಕುರುಡು ಯುವಕ ಕುಳಿತಿದ್ದರು.ಮಗು ಜೋರಾಗಿ ಅರಚುತ್ತಿತ್ತು, ತಾಯಿ ಅದಕ್ಕೆ ಹಾಲು ಕುಡಿಸಲು ಪ್ರಯತ್ನಿಸುತ್ತಿದ್ದಳು. ಪಕ್ಕದಲ್ಲಿನ ಅವಳ ಪತಿ ಅವ...
ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ ಚಿಂತೆ ಬಿಡುಆಕಾಶದೆತ್ತರಕೆ ಏರುವ ಆಸೆಯ ಏಕೆ...
ಸಾರ್ಥಕ ವಾರಾಂತ್ಯ- ನಾಲ್ಕನೆಯ ಸಂಪದ ಸಮ್ಮಿಲನ ಸಂಪದವನ್ನು ನಾಡಿಗರು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಹುಟ್ಟು ಹಾಕಿದರು ಎಂಬುದು ಕೇಳಿ ಈ ಮೂವತ್ತರ ಹರೆಯದ ಯುವಕ ಹರಿಪ್ರಸಾದ ನಾಡಿಗರ ಮೇಲಿನ ನನ್ನ ಗೌರವ ಮತ್ತೂ ನೂರ್ಮಡಿಯಾಯ್ತು.ಐದು ವರುಷ ಹಿಂದಿ...
ನಿನ್ನೆ ನೋಡಿದ ಹಾಗೆ ಮತ್ತೆ ಕಾಡಿದೆ ನೆನಪುಮೈ ಮನವು ಭೋರ್ಗೆರೆವ ಕನಸ ಕಡಲುಚಿತ್ತ ಭಿತ್ತಿಯಲೆಲ್ಲ ನೀನೆ ಮುತ್ತಿದೆ ಮತ್ತೆಇಹದ ಪರಿಯನೆ ನಾನು ಮರೆತು ನಿಂತೆಏನು ಮಾಡಿದೆ ಮೋಡಿ ನನ್ನೇ ಕಾಡುವ ಗೆಳತಿಏಕಾಂತದಲ್ಲೆಲ್ಲಿ ಮಧುರ ಹೊನಲೇಬೆನ್ನತ್ತಿ ಬಾರದಿ...
ಸೋಲೇ ಗೆಲುವಿನ ಮೊದಲ ಮೆಟ್ಟಿಲು ದಾಟುವೆನೆಂದೂ ತುಂಬಿದ ನದಿಯ ತೀರದೆ ಕುಳಿತರೆ ದುರ್ಲಭವೇ ಅಲ್ಪ ಸ್ವಲ್ಪವೇ ದಿನವೂ ಕಲಿಯೇ ಈಜಿ ದಾಟಲು ಸುಲಭವೆ ಕಲಿಯುವ ಆಸೆ ನಿನ್ನಲಿ ಬಲಿತರೆ ಕಷ್ಟವೂ ಇಷ್ಟವೇ ಅನಿಸುವುದೂ ಆಸೆಯ ನಿಗೃಹ ಬೆಳೆಸುತ ಕಲಿತರೆ ಸಾರ್ಥಕ...
ತೊಂಬತ್ತು ವರುಷದ ಹಳೆ ದಂಪತಿಗಳು ಒಬ್ಬ ವೈದ್ಯರಲ್ಲಿ ಬಂದರು ತಮ್ಮ ಮರೆಗುಳಿತನದ ಬಗ್ಗೆ ಪ್ರಸ್ತಾಪಿಸಿ.ವೈದ್ಯರು ಅವರನ್ನು ಪರಿಶೀಲಿಸಿ ಏನಾದರು ಸಮಸ್ಯೆಗಳಿದ್ದರೆ ತಿಳಿಸಲಿ ಎಂದು.ವೈದ್ಯರು ಅವರನ್ನು ಪರಿಶೀಲಿಸಿ ಅವರ ಆರೋಗ್ಯ ಸರಿಯಾಗಿಯೇ ಇದೆಯೆಂದು...
ಬೆಳಗೋ ಬೆಳಗಿನ ಮುಸುಕೇ ಮಂಜೋ ಮುಸುಕೋ ಮಂಜಿನ ದಾರಿಯೇ ಬೆಡಗೋ ದಾರಿಯೋ ಬೆಡಗಿನ ಹೊಳೆಯೇ ಪಂಜೋಹೊಳೆಯೋ ಪಂಜಿನ ತರವೇ ಬೆಳಗೋತರವೋ ಬದುಕಿನ ದಾರಿಯ ಹರಿವೋದಾರಿಯೆ ಹರಿಯುವ ಬವಣೆಯ ಹರಹೋಬವಣೆಯೋ ಹರಹಿನ ಪರಿಯೇ ನಲಿವೋನಲಿವಲೆ ಬದುಕುವ ನವೆಯೇ ತರವೋ ನವೆಯೋ...
ಏನಾದರೂ ಮಾಡಿ ಈಗ ಬಂದ ಬಿಲ್ಲನ್ನು ವಾಪಾಸ್ಸು ಕಳುಹಿಸಿದರೆ ಬೀಸುವ ದೊಣ್ಣೆ ತಪ್ಪಿದ ಹಾಗೆ ಆಗತ್ತೆ.ಈಗ ಬಿಲ್ಲನ್ನು ನಾನು ಕೂಲಂಕುಶವಾಗಿ ಪರಿಶೀಲಿಸುವಾಗ ಕೆಲವೊಂದು ಮುಖ್ಯವಾದ ಕೆಲಸಗಳಿಗೆ ಬೇಕಾದ ಪರೀಕ್ಷಣಾಪತ್ರವನ್ನು ಜತೆಗಿರಿಸಲಿಲ್ಲ ಎನ್ನುವುದನ್...
ಸಂಪದಾ ನೀನು ನಮಗಾಗಿ ಸಾವಿರ ವರುಷ ಹಿತವಾಗಿ ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ //ಸಂಪದಾ ನೀನು ನಮಗಾಗಿ//1 ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು ಜತೆಯಲಿ ಎಂದೆಂದು ನೀನಿರಬೇಕು ನಿನ್ನಯ ಸಂಗವೇ ನಮಗೆಲ್ಲಾ ಸಾಕು //ಸಂಪದಾ ನೀನು ನಮ...