ಮತ್ತೊಂದು ದಿವ್ಯ ಸಮ್-ದರ್ಶನ
ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ. ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ ಬಳಿಸಾಗಿದರೆ,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopinatha
ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ. ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ ಬಳಿಸಾಗಿದರೆ,...
ಭಾಗವಹಿಸಿದ ಎಲ್ಲರಿಗೂ ನನ್ನ ನಮನಗಳುಎಲ್ಲರೂ ಪ್ರಯತ್ನಿಸಿದರಾದರೂ ಈ ಸಾರಿ ಪುನಃ ನೀರ್ಕಜೆಯವರು ಗೆದ್ದಿದ್ದಾರೆಉತ್ತರ ಅವರು ಬರೆದ ಹಾಗೇ :೧. ಈಂದು (ತುಳು), ಬೈನೆ (ಕನ್ನಡ). ೨. ಗಾಂಧಾರಿ ಮೆಣಸು, ಸೂಜಿ ಮೆಣಸು (ಬಿಳಿ ಬಣ್ಣದ್ದು) ೩. ಮೆಹಂದಿ/ಗೋರ...
ನಿಮ್ಮ ಆಸಕ್ತಿದಾಯಕ ಪ್ರತಿಕ್ರೀಯೆಗಳಿಗೆ ನನ್ನ ನಮನಗಳುಉತ್ತರ ಎಲ್ಲರೂ ಕೊಟ್ಟರಾದರೂ ಮೂರಕ್ಕೂ ಸರಿಯುತ್ತರ ಕಳುಹಿಸಿದವರಲ್ಲಿ ನೀರ್ಕಜೆಯವರು ಮೊದಲಿಗರುಉತ್ತರ ಹೀಗಿದೆ೧. ದೀವ ಹಲಸು /ಜೀ ಗುಜ್ಜೆ೨. ಕಾಸರ್ಕನ ಮರ ಇದರ ಎಲೆ ತೊಗಟೆ ಬೀಜ ಹಣ್ಣು ಎಲ್ಲವೂ...
ನೀನಿಲ್ಲದೆ.....ನಾವಿಲ್ಲ!!!ನೀನಿಲ್ಲದೇ ನಾವಿಲ್ಲವೋ / ನಂದಿಲ್ಲವೋ ಎಲ್ಲಾ ನಿಂದೆಲ್ಲವೋನೀನಿಲ್ಲದೇ ಈ ಬದುಕಿಲ್ಲವೋ / ನಿನ್ನಿಂದಲೇ ನಮ್ಮ ಬದುಕೆಲ್ಲವೋ // ಸಖನಾದೆ ಹಿತವಾದೆ / ಹಿತೈಷಿಯೂ ಆದೆಗುರುವಾಗಿ ಪಿತನಂತೆ / ಮಾರ್ಗದರ್ಶಕನಾದೆಬಾಳಾಂಧಕಾರದಲ...
ಶಿಥಿಲತೆ ನೆನಪುಗಳ ಕೊಂಡಿಯೇ ನಾನುಶಿಥಿಲ ತಳಪಾಯದ ಮೇಲಿನ ಅಪಾರ ಬೆಳವಣಿಗೆಯಲ್ಲಿನಿರಂಕುಶ ಮಾನವತ್ವದನಿರ್ವಾತನಗಣ್ಯ ಸಂಕುಲದ ವ್ಯರ್ಥ ಪ್ರಯತ್ನದಲ್ಲಿನಿಂತಲ್ಲಿಯೇ ಹಳತಾಗುವ ಕಟ್ಟೋಣಗಳುನಿರ್ಜೀವ ಸಂಬಂಧಗಳ ಶಿಥಿಲತೆ ಭೂರ್ಜ್ವ ಪತ್ರದಿಂದ ಮಿಂಚು ಪತ್ರದ...
ವಾಕ್ಪಥದಲ್ಲಿ ಮೊದಲ ಗುರುತು ಹೆಜ್ಜೆ ೧ ದಿನಾಂಕ ೬.೦೩.೨೦೧೧ ರಂದು ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿಎಣಿಸಿದ ದಿನ ಬಂದೇ ಬಿಟ್ಟಿತು. ಕಾತರದ ಕ್ಷಣಗಳವು.ಎಣಿಸಿದಂತೆಯೆ ಪ್ರಭುಗಳು ಸರಿಯಾಗಿ ೯ಕ್ಕೇ ಮನೆಯಲ್ಲಿ ಹಾಜರ್.ಕಳೆದವಾರವಿಡೀ ನನ್ನ...
ಇಂದಿನ ಕುಮಾರ ವ್ಯಾಸ ಭಾರತದ ಮೂರನೆಯ ಹಾಗೂ ಕೊನೆಯ ಕಂತಿನ "೯ ನೆಯ ಅಭ್ಯಾಸ " ಸಂಪದಿಗರೇ ಆದ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿಯಾಗಿತ್ತು. ತಾಯಿ ಅಜ್ಜಿ ಹಾಗೂ ಮಗಳು ಪಾವನಿ ನಾಲ್ಕು ತಲೆಮಾರು ನೋಡುವ ಭಾಗ್ಯ ನಮ್ಮದಾಗಿತ್ತು ಈ ಸಾರಿ ಎಂದಿನಂತೆ ಬೆಳ...
ಸಾಹಿತ್ಯ "ಅಭ್ಯಾಸ" ದಲ್ಲಿ ನ ಸಂಪದಿಗರಿಗೆ ಒಂದು ಸದವಕಾಶ ಇದೇ ಭಾನುವಾರ ( ೨೭.೦೨.೨೦೧೧) ರಂದು ನಮ್ಮ ಸಂಪದಿಗ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ ಸನ್ಮಾನ್ಯ ಡಾ ಎಚ್ ಎಸ ವಿ ಯವರಿಂದ ಕುಮಾರವ್ಯಾಸ ಭಾರತ ಬಗೆಗೆ ಉಪನ್ಯಾಸ/ವ್ಯಾಖ್ಯಾನ. ಸಾಮಾನ ರುಚಿ...
ಈ ಕೆಳಗಿನ ಸಸ್ಯಗಳನ್ನು ಹೆಸರಿಸಬಲ್ಲಿರಾ? 1 2 3 ನಿಮ್ಮ ಆಸಕ್ತಿಗೆ ನನ್ನ ನಮನಗಳುಸರಿಯಾದ ಉತ್ತರ ಕೆಲವರು ಕೊಟ್ಟೇ ಇದ್ದಾರೆ.ಮೊದಲನೆಯದು ಉಮ್ಮತ್ತೀ ಕಾಯಿಎರಡನೆಯದು ಮರಗೆಣಸುಮೂರನೆಯದ್ದು ಆಡುಸೋಗೆಪ್ರತಿಕ್ರೀಯೆ ಕೊಟ್ಟ ಎಲ್ಲರಿಗೂ ನನ್ನ ಧನ್ಯವಾದಗಳ...
ಈ ಚಿತ್ರದಲ್ಲಿರುವವುಗಳನ್ನು ಹೆಸರಿಸಬಲ್ಲಿರಾ? ೧ ೨ ೩ ಸರಿಯಾದ ಉತ್ತರಗಳು:೧. ಬಸಳೆಬಳ್ಳಿ ಮತ್ತು ಅದರ ಹಣ್ಣು೨. ಪಾರಿಜಾತ ಗಿಡ ಹಾಗೂ ಅದರ ಕಾಯಿ/ಬೀಜ೩. ಹಾಗಲಕಾಯಿ ಬೀಜ ತೆಗೆದು ಕತ್ತರಿಸಿ ಇಟ್ಟದ್ದುಹಲಕೆಲವು ಸರಿಯಾದ ಉತ್ತರ ಕೊಟ್ಟರಾದರೂ ಎಲ್ಲದಕ್...
ಗಾಳಿಯಲ್ಲಿ ಬರೆದ ಬರಹ ಗುಳೆ ಹೊರಟಿದ್ದೆವಂದುತಿಂಗಳಬೆಳಕಿನ ಹೊನಲಲ್ಲಿಮಣ್ಣಿನ ರಸ್ತೆಯಲ್ಲಿಹಸು ಕರು ಬೆಕ್ಕು ನಾಯ ಕಟ್ಟಿಕೊಂಡುಮನೆಯ ಪರಿಕರವೆಲ್ಲ ಎತ್ತಿನ ಗಾಡಿಯಲ್ಲಿ ತುಂಬಿಕೊಂಡುನಡೆಯಲು ಆಡಲು ಬೆಳೆಯಲು ಕಲಿಸಿದ್ದಹಳ್ಳಿಯ ಪರಿಸರ ಹಿಂದೆ ಬಿಟ್ಟುತ...
ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ? ಯಾವುದೇ ಸಿಪ್ಪೆಯ ರಾಶಿಯಲ್ಲ..!!ಅಥವಾ ಯಾವುದೇ ನೆಲ ಹಾಸಿನ ಡಿಸೈನ್ ಅಲ್ಲ!!! ಸಾಮಾನ್ಯವಾಗಿ ಮುರಮ್, ಲ್ಯಾಟ್ರೈಟ್ ಎಂದು ಕರೆಯಲ್ಪಡುವ ಈ ಕಲ್ಲಿನ ಹಾಸು ದಕ್ಷಿಣ ಕನ್ನಡ, ಕಾಸರಗೋಡು ಕಡೆ ಸಿಗುತ್ತದೆ,ಇದನ್ನ...