ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.

ಆಗಸ್ಟ್ ೨೯ ಚರ್ಚಾವೇದಿಕೆ ೨,೦೪೪ ವೀಕ್ಷಣೆ

ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದು ಶ್ರೀನಗರದಲ್ಲಿ ನಮ್ಮ ತ್ರಿವರ್ಣ ಧ್ವಜದ ಗತಿ ನಮ್ಮ ಭಾರತ ಸರಕಾರ ಮತ್ತು ಮೀಡಿಯಗಳ ನಾಚಿಕೆ ಗೇಡು ದ್ವಂದ್ವ ನೀತಿಇಡೀ ಪ್ರಪಂಚದಲ್ಲಿ ನಮ...

ಬಿನ್ ಲಾಡೇನ್ ಹೇಳಿದ್ದು: ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾ

ಆಗಸ್ಟ್ ೨೬ ಬ್ಲಾಗ್ ೭೧ ವೀಕ್ಷಣೆ

ಬಿನ್ ಲಾಡೇನ್ ಹೇಳಿದ್ದು: ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾಕಾರಣಕ್ಕೆ ಇದನ್ನು ಓದಿಅಲ್ ಖೈದಾ ಉಗೃವಾದಿಗಳು ಚೀನಾದ ಮೇಲೆ ೮ ಬಾರಿ ಆಕೃಮಣ ಮಾಡಿದ್ದರಂತೆ ಅದರ ಫಲಿತಾಂಶವೇ..೧. ಒಬ್ಬ ಉಗೃವಾದಿಗೆ ಬೀಜಿಂಗನ ಕ್ಶಿಮೇನ್ ಗೇಟ್ ನಲ್ಲೊಂ...

ರಹದಾರಿ

ಆಗಸ್ಟ್ ೨೫ ಬ್ಲಾಗ್ ೧೦೭ ವೀಕ್ಷಣೆ

ಯಾರೂ ಕೇಳರು ನಿನ್ನಸಾವಿರ ಚಿಂತನೆಗಳಆಕ್ರೋಶ ಕೂಗಾಟಕ್ರಮಿಸಲು ದಾರಿ ತೋರರುಬದಲಾದ ಸಂಕೇತದ ಹಸಿರಿಗೆ ತಾನವೇ ವೇಗಎಲ್ಲಿಯೂ ನಿಲ್ಲದೇಕ್ರಮಿಸುವ ನಿಲ್ಲದ ಪಯಣಕಿತ್ತಳೆಯಲಿ ಎಚ್ಚರವಿರಲಿಸರಿಯುವ ಸಂಭಂಧಗಳ ಕಾದು ನೋಡುವ ಯಾಂತ್ರಿಕ ಸಂಕೇತನಿಂತಿತೇ ಆಸೆಗಳ...

ಅದನ್ನು ಕೆಳಗೆ ಬಿಡಿ

ಆಗಸ್ಟ್ ೨೫ ಪುಟ ೪೮ ವೀಕ್ಷಣೆ

ಒಬ್ಬ ಅಧ್ಯಾಪಕರು ತನ್ನ ಕೈಯ್ಯಲ್ಲೊಂದು ನೀರು ತುಂಬಿದ ಗಾಜಿನ ಲೋಟವೊಂದನ್ನು ಹಿಡಿದು ತನ್ನ ಪಾಠ ಆರಂಭಿಸಿದ್ದರು.ಈ ಗಾಜಿನ ಲೋಟ ಎಷ್ಟು ಭಾರ ಇರಬಹುದು?ನೂರು ಗ್ರಾಂ , ನೂರೈವತ್ತು..? ಅಲ್ಲ ಇನ್ನೂರು..!!" ವಿದ್ಯಾರ್ಥಿಗಳಿಂದ ತರಹೇ ವಾರೀ ಉತ್ತರ. "...

ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನ

ಆಗಸ್ಟ್ ೨೧ ಪುಟ ೬೦ ವೀಕ್ಷಣೆ

ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನಎಚ್ ಎಸ್ ವಿಯರಿಂದ "ಮೇಘ ದೂತ" ಸ್ಮರಣೆ ಶನಿವಾರ ರಾಜಶೇಖರರು ಸುಚಿತ್ರ ಫಿಲಂ ಸೊಸೈಟಿಗೆ ಕರೆದಿದ್ದರು. ಗುರುಗಳು ಬೇಂದ್ರೆಯವರ " ಮೇಘದೂತ" ದ ಬಗ್ಗೆ ಹೇಳುವರಿದ್ದಾರೆ ಅಂತ. ಮಳೆಯಲ್ಲಿಯೇ ಹೊರಟೆ . ಅವರ ಈ...

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ ವಿ ಯವರ " ಅಭ್ಯಾಸ 5" 15.08.2010

ಆಗಸ್ಟ್ ೧೫ ಪುಟ ೬೯ ವೀಕ್ಷಣೆ

ಈ ಸಾರಿ ಗುರುಗಳು ಆರಿಸಿದ್ದು ಜೈನ ಕವಿ ಜನ್ನನ ಯಶೋಧರ ಚರಿತೆಪ್ರಸಿದ್ಧ ಜೈನ ಕವಿಯಾದ ಜನ್ನನು ಹೊಯ್ಸಳ ಅರಸ ವೀರ ಬಲ್ಲಾಳನ ಅಸ್ಥಾನ ಕವಿಯಾಗಿದ್ದ. ಅವನಿಂದ ಕವಿಚಕ್ರವರ್ತಿ ಎಂಬ ಬಿರುದು ಪಡೆದಿದ್ದ. ಬಲ್ಲಾಳನ ಮಗ ನರಸಿಂಹನ ಕಾಲದಲ್ಲಿ ಕವಿಯೂ ದಂಡಾಧಿ...

ಆತ್ಮೀಯ ಸಂಪದಿಗರೇ ಹೆಸರಿಡಿ ಈ ಕವಿತೆಗೆ .........? ಗತಿ

ಆಗಸ್ಟ್ ೧೦ ಬ್ಲಾಗ್ ೯೨ ವೀಕ್ಷಣೆ

ದಾರಿಯೇ ಸದಾ ಬಾ ನನ್ನ ಕ್ರಮಿಸು ಎನ್ನುತ್ತಿರುವ, ಈ ಪಯಣದನಿರಂತರತೆಯ ಕೊಂಡಿಯನಡುವೆ ಏರಲು ಇಳಿಯಲುಯಾವ ನಿಲ್ದಾಣವೂ ಇಲ್ಲ ಏನನ್ನೂ ಕ್ರಮಿಸದೇ ಎಲ್ಲವ ತಲುಪುವ ಗುಣಹಳತಾಗದ ನಿರಂತರತೆಯಹಿಂದಿನಿಂದ ಇಂದಿನ ಮುಂದಕ್ಕೋಮುಂದಿನ ಹಿಂದಕ್ಕೋವಿಧಿಯಿಲ್ಲದ ಕ್ರ...

ಅನುಭವ

ಆಗಸ್ಟ್ ೦೮ ಬ್ಲಾಗ್ ೨,೭೩೩ ವೀಕ್ಷಣೆ

ಇಲ್ಲ ಬದಲಾಗಿಲ್ಲ ದಾರಿ ಗಮ್ಯವೂ ಬದಲಾಗಿಲ್ಲ ಇಕ್ಕೆಲಗಳು ಪಕ್ಕದ ಜನರು ಸುತ್ತಲಿನ ಪರಿಸರ ಇಲ್ಲವೇ ಇಲ್ಲ ಆದರೂ ಬದಲಾಗಿದ್ದು ನಿಜ ದೃಷ್ಟಿ ಮತ್ತು ....

ನಾವು, ಮಕ್ಕಳು, ನಮ್ಮ ಸಮಾಜ ಮತ್ತು ಭವಿಷ್ಯ

ಆಗಸ್ಟ್ ೦೭ ಚರ್ಚಾವೇದಿಕೆ ೬,೭೯೧ ವೀಕ್ಷಣೆ

ನಾವು, ಮಕ್ಕಳು, ನಮ್ಮ ಸಮಾಜ, ಮತ್ತು ಭವಿಷ್ಯನಮ್ಮ ಈಗಿನ ಯುವ ಜನಾಂಗದ ಎಲ್ಲಾ ರೀತಿಯ ಸಮಸ್ಯೆಗಳಲ್ಲಿ ನಾವೂ ಬಾಗಿ. ಅವರ ಸೋಲು ಗೆಲುವುಗಳಲ್ಲಿ , ನಮ್ಮ ಕೊಡುಗೆ ಅಪಾರ. ಅವರ ದೊಡ್ಡಮಟ್ಟದ ಯಶಸ್ಸು ನಮ್ಮ ಜೀವನದ ಗುರಿ ಮತ್ತು ಉದ್ದೇಶ. ಆದರೆ ಎಲ್ಲೋ ಒ...

ಸ್ವರ ಕೇಳ್ತಾ ಇಲ್ಲ

ಆಗಸ್ಟ್ ೦೫ ಬ್ಲಾಗ್ ೨,೬೫೨ ವೀಕ್ಷಣೆ

೧. ಸ್ಮಾರ್ಟ್ ವಿದ್ಯಾರ್ಥಿಮಾಸ್ತರ್: ದೊಡ್ದವನಾಗಿ ಏನು ಮಾಡ್ಕೋತೀಯಾ?ಸ್ಮಾರ್ಟ್ ವಿದ್ಯಾರ್ಥಿ:ಮದುವೆ ಮಾಡ್ಕೋತೀನಿ ಮಾಸ್ತರ್: ಹಾಗಲ್ಲ ನೀನು ದೊಡ್ದವನಾದ್ಮೇಲೆ ಏನು ಆಗ್ತೀಯಾ?ಸ್ಮಾರ್ಟ್ ವಿದ್ಯಾರ್ಥಿ: ಮದು ಮಗ ಆಗ್ತೀನಿ.ಮಾಸ್ತರ್: ಅಲ್ಲ , ನೀನು ದ...

"ತ್ಯಾಂಪನ ರಾಮಾಯಣ "

ಆಗಸ್ಟ್ ೦೪ ಬ್ಲಾಗ್ ೨,೧೦೭ ವೀಕ್ಷಣೆ

ಕಾರು ತುಂಬಾ ಹಸಿರಾದ ವಾತಾವರಣದಲ್ಲಿ ಹೊಕ್ಕ ಹಾಗಿತ್ತು, ವಿಶಾಲವಾದ ಜಾಗ ಆವರಣದಲ್ಲಿ ಕಾರು ನಿಂತಿತು. ಕಾರಿನಿಂದ ಕೆಳಗಿಳಿಯುತ್ತಲೇ ದೂರದಲ್ಲಿ ದೊಡ್ಡದಾಗಿ ಬರೆದ " ನಿಮಾನ್ಸ್ ಮಾನಸ ಚಿಕಿತ್ಸಾಲಯ" ಕಂಡಿತು.ಪಕ್ಕಕ್ಕೆ, ತಿರುಗಿದೆ ದೊಡ್ಡ ದೊಡ್ಡ ಸರ...

ಭವಿಷ್ಯ

ಆಗಸ್ಟ್ ೦೨ ಬ್ಲಾಗ್ ೨,೬೧೭ ವೀಕ್ಷಣೆ

ಕೇಳಿದೆ ಮೊದಲಿನವವ"ಏನು ಮಾಡುತ್ತಿದ್ದೀರಿ?""ಕಾಣುತ್ತಿಲ್ಲವೇ ಕಾಯಕ"ಕೂಲಿಗೆ, ಕೂಳಿಗೆಬಸವಣ್ಣನವರು ಹೇಳಿದ್ದರು"ಕಾಯಕವೇ ಕೈಲಾಸ"ಇನ್ನೊಬ್ಬನ್ನ ಕೇಳಿದೆ ಅದನ್ನೇ"ಯಾಕೆ ಗೊತ್ತಾಗುತ್ತಿಲ್ಲವೇ?""ತಳಪಾಯಭವ್ಯ ಮಹಲಿಗೆ ಬೇರು"ಹಿಂದಿನಿಂದೊಂದು ಚಿಕ್ಕ ದನಿ...