ಅಪ್ಪಯ್ಯ
ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನುಶಾಖವನು ಜತೆಗೇ ಕೂಡಿಸಿದ ಬೇಸಗೆಯ ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನುಸಾಗರದ ವೈಶಾಲ್ಯ ಮತ್ತು ಶಾಂತತೆಯಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ ಮತ್ತೆ ಕದಡಿದ ಅದನು ಸೇರಿಸುತ ಅದನೂಗರುಡನಾ ಶಕ್ತಿಯನು, ವಯಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopinatha
ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನುಶಾಖವನು ಜತೆಗೇ ಕೂಡಿಸಿದ ಬೇಸಗೆಯ ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನುಸಾಗರದ ವೈಶಾಲ್ಯ ಮತ್ತು ಶಾಂತತೆಯಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ ಮತ್ತೆ ಕದಡಿದ ಅದನು ಸೇರಿಸುತ ಅದನೂಗರುಡನಾ ಶಕ್ತಿಯನು, ವಯಸ...
ಇದೊಂದು ಪದ್ಯದ ಪದಬಂಡಿಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲಿನ ಕೊನೆಯ ಎರಡು ಪದಗಳು ಅನುಕೃಮಣಿಸುತ್ತ ಮುಂದುವರಿಯುತ್ತವೆಶುರುವಾದ ಶಬ್ದವೇ ನಾಲ್ಕನೆಯ ಸಾಲಿನ ಕೊನೆಯ ಶಬ್ದವೂ ಆಗಿರಬೇಕುಮತ್ತು ನಾಲ್ಕನೆಯ ಸಾಲಿನ ಕೊನೆಯ...
1 ಧೀರ್ಘಾಯುವಾಗಲು ಯುವಕ: ವೈದ್ಯರೇ ಧೀರ್ಘಾಯುವಾಗಲು ಏನಾದರೂ ಉಪಾಯವಿದೆಯೇ?ವೈದ್ಯ: ನೀವು ಮದುವೆಯಾಗಿ ಬಿಡಿಯುವಕ: ನಿಜಕ್ಕೂ ಇದು ಒಳ್ಳೆಯ ಉಪಾಯವೇ?ವೈದ್ಯ: ಅಲ್ಲ,ಮದುವೆಯಾದರೆ ನೀವು ಇನ್ನು ಈ ಜನ್ಮದಲ್ಲಿ ಧೀರ್ಘಾಯುಷ್ಯದ ಬಗ್ಗೆ ಯೋಚಿಸಲಿಕ್ಕಿಲ್ಲ...
ನಿಮ್ಮ ಕೆಲಸ ಕಷ್ಟದ್ದೆನಿಸುತ್ತಿದೆಯೇ..?? ನಿಮಗೆ ಸಂತಸ ತರುತ್ತಿಲ್ಲವೇ.....???ಹಾಗಿದ್ದಲ್ಲಿ ಸಂತಸ ಪಡಿ...ಯಾಕೆಂದರೆ ನೀವು ಚೀನಾದ ಈ ವಿದ್ಯುತ್ ಕೆಲ್ಸಗಾರನಲ್ಲಹಂಗೇರಿಯ ಈ ಪ್ಲಂಬರ್ರೂ ಅಲ್ಲಜಾಪಾನ್ ನ ಈ ಪಿಜ್ಜಾ ಬಾಯ್ ಕೂಡಾ ಅಲ್ಲಜರ್ಮನಿಯ ಈ ಪ...
ಇದೊಂದು ದೊಡ್ಡ ಹಡಗಿನ ಚಲಿಸದ ಯಂತ್ರದ ಕಥೆ.ಹಡಗಿನ ಒಡೆಯರು ಹಡಗನ್ನು ನಡೆಸಲಾಗದೇ ಕೈಚೆಲ್ಲಿದ್ದರು.ಒಬ್ಬರಾದ ಮೇಲೆ ಒಬ್ಬ ಕುಶಲರು ಬಂದು ಪ್ರಯತ್ನಿಸಿ ಹಡಗನ್ನು ನಡೆಸಲಾಗದೇ ಸೋತು ಹೋದರು.ಆಮೇಲೆ ಅವರು ಒಬ್ಬ ವೃದ್ಧ ನಿಪುಣ ತಜ್ಞನನ್ನು ಕರೆತಂದರು.ಆತ...
ರಾಜ್ಯ ಸರಕಾರದ ಕಾರ್ಯವೈಖರಿ, ಹೆಚ್ಚಿನ ಅಧಿಕಾರ ನೀಡಲು ತೋರಿದ ನಿರಾಸಕ್ತಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಒತ್ತಾಯಕ್ಕೆ ಮಣಿದು ರಾಜೀನಾಮೆ ಹಿಂದಕ್ಕೆ ಪಡ...
ಬೆಳನಿಂದ ಸೀನಂಗೇನೋ ಎಡ ಹುಬ್ಬು ಹಾರುತ್ತಿತ್ತು. ಏನೋ ತಾಪತ್ರಯ ಇತ್ತ ಕಣತ್ತ್ .ಸುಮಾರ್ ದಿವ್ಸದಿಂದ ಇವಳಿಗೆ ಕಂಡರೆ ಆಗದ ಮುತ್ತನ ಮಾವ ಬೇರೆ ಮನೆಯಲ್ಲಿಯೇ ಬಂದು ಝಾಂಡಾ ಹೂಡಿದ್ದ.ಮುದುಕ!!!... ಕಾಡು ಬಾ ಅನ್ತಿದೆ ನಾಡು ಹೋಗು ಅನ್ನೋ ಹಾಗೆ ಇದ್ದಾ...
ಸಂಪದಿಗ ಗೆಳೆಯರೇಇಂದು ನಮ್ಮ ಪ್ರೀತಿಯ ಹರೀಶ್ ಆತ್ರೇಯರವರ ಜನ್ಮದಿನಅವರ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಆ ದೇವರು ನೆರವೇರಿಸಲಿ,ಎಂದೂಅವರು ಸಾವಿರ ಸಾವಿರ ಸಂಪದ ಸಂಮಿಲನ ಯಶಸ್ವಿಯಾಗಿ ನಡೆಸುವಂತಾಗಲಿ ಎಂದು ಹಾರೈಸೋಣ ಸಂಪದಿಗ ಗೆಳೆಯರೇಇಂದು ನಮ್ಮ ಪ್ರ...
ಕೆಲವೊಮ್ಮೆ ಒಂದು ಚಿತ್ರ ಮಾತ್ರ ನಮ್ಮ ಗಮನ ಕೇಂದ್ರೀಕರಿಸಬಲ್ಲುದು!!! ಅವಳ ಕೊನೆಯ ಮಾತು ಆ ಹೊಸ ಮೊಬೈಲ್ನಿಂದಾಗಿತ್ತು!! ನಿಮಗೆ ಮೋಟರ್ ಸೈಕಲ್ ಕಾಣ್ತಾ ಇದೆಯಾ??? ಈಗ ನೀವು ಕಾಣಬಹುದಾ? ಹೊಂಡಾ ಕ್ರೋಚ್ ರೋಕೆಟ್ ಸವಾರ ಗಂಟೆಗೆ ಎಂಭತೈದು ಮೈಲು ವೇಗದ...
ಇರುಳಾವರಿಸಿತು ಇಳೆಯ ಮಿಲನದ ನಶೆ ನನ್ನ,ಕಣ್ಣಾಲಿಯೇ ಬಾ ಆಲಂಗಿಸು ನಿಶೆಯಿರುಳ ಅಪ್ಪಿದಂತೆ ನಮ್ಮ ಕನಸಿನ ಲೋಕಕ್ಕೆ ಆ ಬಿಗಿಯಲಿ ಮರೆಯುವ ಈ ಜಗವಈ ಸಮಾಗಮದ ಆಲಿಂಗನಬದುಕಿನ ನಾಳೆಯ ನಮ್ಮಹೊಸಮಜಲಿನಹರಹಿಗೆಹೊಸ ರಮ್ಯ ಬೆಳಕಿನ ಲೋಕದೆಡೆಗಿನಮಹಾ ಯಾನದಆರಂಭಕ...
ಈ ಇಂಜಿನೀಯರ್ ನುಡಿಯುವುದು ನಿಜವಾದಲ್ಲಿ ನಿಜವಾಗಿಯೂ ಇದೋದು ಅತೀ ಭಯಂಕರ ಮತ್ತು ದಾರುಣ ಕಲ್ಪನಾತೀತ ದೃಶ್ಯ!! ಇಲ್ಲಿದೆ ಅವನ ಹೇಳಿಕೆ!!!! ಮೆಕ್ಸಿಕೋದಲ್ಲಿ ನಡೆದ ತೈಲ ದುರಂತದ ಬಗ್ಗೆ ನೀವೆಲ್ಲಾ ತಿಳಿದೇ ಇದ್ದೀರಿ, ಆದರೆ ಅದು ನಿಜವಾಗಿಯೂ ಈ ದುರಂತ...
ನೀವು ಸಂತೋಷದಿಂದ ಇರಬೇಕೆಂದರೆ ನಿಮ್ಮನ್ಯಾರೂ ತಡೆಯಲಾರರುನೀವು ದುಃಖದಲ್ಲೇ ಇರಬೇಕೆಂದುಕೊಂಡರೆ ನಿಮಗಾರೂ ಸಹಾಯಮಾಡಲಾರರುಸದಾ ಸಂತೋಷದಿಂದಿರಿಧಾವಂತದ ಯುಗದ ಧಾವಂತದ ಕಥೆಯಿದುಒಂದು ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಅವರನ್ನು ದೇವರು ಏನನ್ನಾಗಿ ಮ...