ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜತೆಯಲಿ.. ಜತೆಜತೆಯಲಿ

ಮೇ ೨೧ ಬ್ಲಾಗ್ ೧,೦೩೨ ವೀಕ್ಷಣೆ

"ಕಾಫಿ ಕುಡಿಯೋಣ ಅನ್ನಿಸುತ್ತೆ" ಅಲ್ವಾ ನಾನೆಂದೆ."ಸರಿ ನಾನು ಮಾಡಿತರ್ಲಾ"? ಏಯ್ ಬೇಡ ಬೇಡ ನಾನೇ ತರ್ತೇನೆ, ಡಾಕ್ಟ್ರ್ ನಿನಗೆ ಒಂದು ತಿಂಗಳು ರೆಷ್ಟ್ ಕೊಟ್ಟಿದ್ದಾರಲ್ಲಾ ?ಅಡುಗೆ ಮನೆಗೆ ಬಂದೆ.ಯಾಕೋ ಜೋಲಿ ಹೊಡೆಯುತ್ತಿದ್ದೇನಾ ಅನ್ನಿಸಿತು.ಇಲ್ಲ.....

ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ

ಮೇ ೨೦ ಬ್ಲಾಗ್ ೨,೦೧೬ ವೀಕ್ಷಣೆ

ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವನಂಗೆ ದೊರಕಿತೊಂದು ಮರ್ಮ ನನ್ನ ಬದುಕಿಗೊಂದು ಗಮ್ಯ ನನ್ನರಿಯರಾರು ಚಿನ್ನ, ನಿನ್ನೊಲವಿಗಿಂತ ಮುನ್ನನಿನ್ನ ಸ್ನೇಹದಿಂದ ನನ್ನ, ಬದುಕಾಯ್ತು ಚೊಕ್ಕ ಚಿನ್ನನನ್ನ ಹ್ರದಯ ದೀಪವೆಂದೂ, ನಿನ್ನ ಮೂರ್ತರೂಪವೊಂದೂನಾ...

ಸೀನನ ಅಕ್ಕಿ ಮುಡಿ ತಿರಿ ಮತ್ತು ಹರಿ ಪ್ರಸಾದ ನಾಡಿಗರು

ಮೇ ೧೯ ಬ್ಲಾಗ್ ೨,೬೪೫ ವೀಕ್ಷಣೆ

ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್. " ಹಿಲ್ಲೋ" ಸ್ವರ ಕೇಳುತ್ತಲೇ ಗೊತ್ತಾಯಿತು!!! "ಸೀನ!!!""ಎನಪ್ಪಾ ಅಪರೂಪ" ಅಂದೆ"ನಿನ್ಮನೆ ಕಡೆನೇ ಬರ್ತಾ ಇದ...

ಬಲು ವಿಚಿತ್ರ ಈ ಬದುಕಿನ ದಾರಿ

ಮೇ ೧೮ ಬ್ಲಾಗ್ ೨,೪೫೩ ವೀಕ್ಷಣೆ

ಬದುಕಿನ ದಾರಿಯಲಿನಾ ನಡೆದ ಹಾದಿಯಲಿಜರಗಿದ್ದೆಲ್ಲವುಬಲು ವಿಚಿತ್ರ ಸತ್ಯನಾನು ಎದೆ ಉಬ್ಬಿಸಿ ತಲೆ ಎತ್ತಿವಿಶ್ವಾಸದೆ ಬೀಗಿ ನಡೆವಾಗಕಾಲು ಜಾರಿ ಮುಖವಡಿ ಬಿದ್ದಿದ್ದೆ ದಾರಿ ಕಾಣದೇ ಗಮ್ಯ ಸಿಗದೇತಡವರಿಸುವಾಗ ಗಮ್ಯವೇ ದೊರಕಿತ್ತು ಅನಾಯಾಸವಾಗಿನನ್ನವರು,...

ಕನಸಿನಾಳದ ಮಾತು

ಮೇ ೧೪ ಬ್ಲಾಗ್ ೧,೧೨೦ ವೀಕ್ಷಣೆ

ದೃಷ್ಟಿಯೆತ್ತಿದರೆಆಕಾಶದೆತ್ತರಕೆ ತಲೆಯೆತ್ತಿನಿಂತ ಪರ್ವತಪಂಕ್ತಿಅದರಲ್ಲೊಂದು ಕೆಂಪು ಕೋಟೆದೃಷ್ಟಿಯುದ್ದಕ್ಕೂ ಹರಿಯುತಿಹ ಶಾಂತಿಇಕ್ಕೆಲಗಳಲ್ಲಿ ಹುಟ್ಟಿ ಆವರಿಸುತಿಹಬಂದಳಿಕೆಗಳ ನಿರಂತರತೆನೇರ ಮಾತಿನ ದಿಟ್ಟ ಶಾಸನಅದರ ಕೆಳಗೇ ಧಿಕ್ಕರಿಸಿದ ತ್ಯಾಜ್ಯಗ...

ಒಲವಿನ ಪ್ರಿಯತಮೆ ನಿನಗಾಗೀ

ಮೇ ೧೩ ಬ್ಲಾಗ್ ೨,೦೪೨ ವೀಕ್ಷಣೆ

ನಿನ್ನವನೇ ಪಿಯ ಎನಿಸಿದ ಮೇಲೆಈ ನಾಚಿಕೆಯ ತೆರೆಯೇಕೆನಿನ್ನನೆ ಪ್ರಿಯಗೆ ನೀಡಿದ ಮೇಲೆಇಹದ ಪರದೆಯ ಮರೆಯೇಕೆನಿನಗೆನಿತೋ ಪ್ರೇಮವು ಎನ್ನಲಿಅದಕೇ ನೀ ನನ್ನರಿತಿರುವೆನಾನೂ ನಿನ್ನನೆ ನೆನೆಸೀ ನೆನೆಸೀ ನನ್ನಿರವನ್ನೇ ಮರೆತಿರುವೆಕಠಿಣ ಸಮಸ್ಯೆಯ ಹೊತ್ತಿನಲೂನ...

ಸಂಪದದ ಬಳಗದವರೆಲ್ಲಾ ಒಮ್ಮೆ ಭೇಟಿಯಾಗೋಣವೇ?

ಮೇ ೧೨ ಚರ್ಚಾವೇದಿಕೆ ೩,೧೯೮ ವೀಕ್ಷಣೆ

ಯಾಕೋ ಇವತ್ತು ಬೆಳಿಗ್ಗೇನೇ ಎಲ್ಲರ ನೆನಪೂ ಧುತ್ ಅಂತ ಬಂತು.ಒಮ್ಮೆ ಎಲ್ಲರೂ ಭೇಟಿಯಾಗೋಣವೇ? ಅಂತಇಷ್ಟು ದಿನಗಳ ಈ ಬದುಕಿನಲ್ಲಿ ಯಾಕೋ ಸಂಪದದ ಬಳಗದವರೆಲ್ಲಾ ಸೇರಿ ಮುಖಃತ ಬಾವನೆಗಳ ವಿನಿಮಯ ಮಾಡಿಕೊಳ್ಳೋಣ ಅಂತ.ಇಷ್ಟು ಚೆನ್ನಾದ ಒಂದು ವೇದಿಕೆಯನ್ನು ನ...

ಸೈಕಲ್ ಯಕ್ಷಗಾನ ಮತ್ತು ಸೀನನ ಭೂಮಿ ಗೀತ

ಮೇ ೧೨ ಬ್ಲಾಗ್ ೨,೨೭೯ ವೀಕ್ಷಣೆ

ಮೊನ್ನೆ ಮೊನ್ನೆ ಊರ ಕಡೆ ಹೋಗಿದ್ದೆ. ರಸ್ತೆಯಲ್ಲಿ ಸೀನನ ಧರ್ಮಪತ್ನಿ ಸಿಕ್ಕಿದಳು. "ಏನಮ್ಮಾ ಎಲ್ಲಿ ರಾಯ?" "ಏನ್ ಕೇಳ್ತೀರಾ? ನಿಮ್ಮ ಚೇತೂರವರ( ಗೊತ್ತಾಗ್ಲಿಲ್ವಾ ಚೇತನ್ ಕೋಡುವಳ್ಳಿ ಯವರು) ಸೈಕಲ್ ಪುರಾಣ ಕೇಳಿದಾಗ್ಲಿಂದ ಪರಿಸರ ಪ್ರೇಮಿಯಾಗಿ ಹೊಸ...

ಕಳೆದುದು ಹೊಸದಾಗಿ ಸಿಕ್ಕಲು

ಮೇ ೧೨ ಬ್ಲಾಗ್ ೨,೬೪೬ ವೀಕ್ಷಣೆ

ವಾಹನ ಚಾಲನೆಯ ಹೊಸಾ ಚಿಹ್ನೆ ಮಿಟುಕಲಾಂಡಿ ನಳಿನಿ ತಾನು ಇತ್ತೀಚೆಗೆ ಕೊಂಡು ಕೊಂಡ ಕಾರು ಓಡಿಸುತ್ತಿದ್ದಳು. ಹೋಗಹೋಗುತ್ತ ತನ್ನ ಕೈ ಬಲಕ್ಕೆ ತೋರಿಸಿ ಕಾರನ್ನು ಎಡಕ್ಕೆ ತಿರುಗಿಸಿದಳು, ಹಿಂದಿನ ಸವಾರ ಗುಂಡ ಕಷ್ಟ ಪಟ್ಟು ಸಾವರಿಸಿಕೊಂಡ. ಮುಂದಿನ ತಿರ...

ಇನ್ನೊಮ್ಮೆ ಅಪ್ಪಿ ಕೊಳ್ಳೋ ಮನಸ್ಸು

ಮೇ ೧೧ ಬ್ಲಾಗ್ ೧,೨೦೭ ವೀಕ್ಷಣೆ

ಫೈಲ್ ಮಾತ್ರ ಆಗ್ಬಾರ್ದುಪೊಫೆಸರ್ ತಮ್ಮ ಮಗನಿಗೆ ಹೇಳಿದ್ರಂತೆ "ನೋಡು ಮರೀ, ನೀನು ಒಂದು ಕ್ಲಾಸಿಂದ ಇನ್ನೊಂದು ಕ್ಲಾಸಿಗೆ ಹೋಗಲು ಮೂರು ವರ್ಷ ತಕೋ ಅಡ್ಡಿಯಿಲ್ಲ ಆದರೆ ಫೈಲ್ ಮಾತ್ರ ಆಗಬೇಡ, ನಮ್ಮ ಮನೆತನದಲ್ಲೇ ಯಾರೂ ಫೈಲ್ ಆಗಿಲ್ಲ ಇದುವರೆಗೂ.ಮದುವೆ...

ಬೇಲಿ

ಮೇ ೧೧ ಬ್ಲಾಗ್ ೮೬೮ ವೀಕ್ಷಣೆ

ಎಂದೂ ಯಾರೂ ಬಾರದ ಹಾಂಗೆಬೇಲಿಯ ಕಟ್ಟಿ ಬೆಳೆಸಿದೆವಂದೂನಮ್ಮವರಾರೂ ಬಾರರು ಎಂದುಸಮಾಜ ಸಂಸ್ಕೃತಿ ಹಳಿಯುವೆವಿಂದೂನಾವೇ ಕಲಿಸಿದ ಸ್ವಾರ್ಥದ ಪಾಠಬಲಿಯುತ ಬೆಳೆಯುತ ಈ ಪರಿ ಬಂದೂನಾನೂ ನನ್ನದು ಮಾತ್ರವೇ ಕಲಿತುನೆಲಜಲ ಸಂಸ್ಕೃತಿ ಮರೆತಿಹೆವಿಂದೂ

ದಂಪತಿ

ಮೇ ೧೧ ಬ್ಲಾಗ್ ೧,೫೯೫ ವೀಕ್ಷಣೆ

ದಂಪತಿ ಒಲವಿನ ಸತಿಯಾದರದಲ್ಲೇ ಪತಿ ಮರೆವನು ಅನ್ಯತಾಭಾವ ಪ್ರೇಮದ ಪತಿಯಾಸರೆಯಲ್ಲೇ ಸತಿ ಮೆರೆವಳು ಧನ್ಯತಾಭಾವಸತಿಯನ್ನೇ ಪತಿ ಪತಿಯನ್ನೇ ಸತಿ ಅರಿತರೆ ಎಲ್ಲಿ ಅಭಾವ ಸರಿಸಮ ಸತಿಪತಿ ಎಂದೇ ದಂಪತಿ ಅರಿವರು ಎಲ್ಲ ಅಭಾವ