ಪರಿಸರ ಪ್ರೇಮಿ ಸೀನ ಹಾಗೂ ಗಿಳಿ
" ಬ್ಯಾಡ ಅಂದ್ರೆ ಬ್ಯಾಡ" ಗಂಡ ಹೆಂಡತಿ ಯರ ಮಧ್ಯೆ ಏನೋ ಜಗಳ ಅಂತ ಕಾಣತ್ತ್"ಒಳಗೆ ಬರಲಕ್ಕಾ?" ಕೇಳಿದೆ."ಬನ್ನಿ ಬನ್ನಿ ಅಣ್ಣ " ಕರೆದಳು ಸೀನನ ಅರ್ಧಾಂಗಿ."ಏನಾ ಗಲಾಟೆ" ಕೇಳಿದೆ ಸೀನನ್ನ."ಎಂತದಿಲ್ಯಾ, ಮೊಬಾಯಿಲ್ ಬೇಕಂಬ್ರ್ .....ಈ ಹಳ್ಳಿಯಲ್ ನಮ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopinatha
" ಬ್ಯಾಡ ಅಂದ್ರೆ ಬ್ಯಾಡ" ಗಂಡ ಹೆಂಡತಿ ಯರ ಮಧ್ಯೆ ಏನೋ ಜಗಳ ಅಂತ ಕಾಣತ್ತ್"ಒಳಗೆ ಬರಲಕ್ಕಾ?" ಕೇಳಿದೆ."ಬನ್ನಿ ಬನ್ನಿ ಅಣ್ಣ " ಕರೆದಳು ಸೀನನ ಅರ್ಧಾಂಗಿ."ಏನಾ ಗಲಾಟೆ" ಕೇಳಿದೆ ಸೀನನ್ನ."ಎಂತದಿಲ್ಯಾ, ಮೊಬಾಯಿಲ್ ಬೇಕಂಬ್ರ್ .....ಈ ಹಳ್ಳಿಯಲ್ ನಮ್...
೧.ಮನೆ "ಅಮ್ಮ ನಂಗೆ ನಾಳೆ ಕೆಲಸಕ್ಕೆ ಬರಲು ಆಗುವುದಿಲ್ಲ, ಬಟ್ಟೆ ಎಲ್ಲ ಇವತ್ತೇ ಒಗೆದು , ಬೇಕಾದ್ರೆ ಸಂಜೆ ಒಂದೆರಡು ಗಂಟೆ ಕೆಲಸ ಜಾಸ್ತಿಯೇ ಮಾಡಿ ಹೋಗ್ತೇನೆ" ನಂಜಿ "ಯಾಕಮ್ಮ , ನಮ್ಮನೇಲೂ ನಾಳೆ ಅತಿಥಿಗಳು ಬರ್ತಾ ಇದ್ದಾರೆ, ನಿನು ಇಲ್ಲಂದ್ರೆ ನಂ...
ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ. ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕ...
"ಬಾಟ್ಲೀ" ಲಿ ಚಳಿಗಾಲದ ಒಂದು ಸಂಜೆ. ಎಣ್ಣೆ ಅಂಗಡಿಯ ತ್ಯಾಂಪ ಮತ್ತು ಬೆಲ್ಲದಂಗಡಿಯ ರಾಂಪ ಇಬ್ಬರೂ ಅಕ್ಕ ಪಕ್ಕದ ಅಂಗಡಿಯಲ್ಲಿ ಕುಳಿತು ತಮ್ಮ ತಮ್ಮ ಗಿರಾಕಿಗಳಿಗಾಗಿ ಕಾಯುತ್ತಿದ್ದರು.ಕಾದು ಬೇಸತ್ತ ತ್ಯಾಂಪ ರಾಂಪನಿಗೆಂದ "ರಾಂಪಣ್ಣ ಗಿರಾಕಿಗಳು ಬರು...
ಕಾಣದ ಪ್ರೀತಿಯ ಆಂತರ್ಯವರಿಯದೇಅರಸುತಲಿದ್ದೆ ಮನವೆಲ್ಲಾಹೃದಯದ ಒಳಗೂ ಕಾಣದೇ ಹೊರಗೂಹುಡುಕುತಲಿದ್ದೆ ದಿನವೆಲ್ಲಾಹೃದಯದ ಭಾವದೆ ಅರ್ಥವನರಿಯದೇಅಲೆಯುತಲಿದ್ದೆ ಹೊರಗೆಲ್ಲಾಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾಎಲ್ಲೋ ಹುಟ್ಟಿದೆ ಎಲ್ಲಿಯ...
ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ ನನಗಾಗಿಯೆ ಅವರೆಲ್ಲರೂ ಕಾಯುತ್ತಿದ್...
ಮನದ ತಿಮಿರದಲಿಸುತ್ತೆಲ್ಲ ಹುಡುಕುತಿರೆಮಿಂಚಿದ್ದೆ ನೀನುಸದಾಮಿಂಚಿ ಮಾಯವಾಗೋಈ ಬಯಕೆಯೇಕೆಸದಾ ಜತೆಯಾಗಲಾರೆ ಏಕೆಮತ್ತೊಮ್ಮೆ ನೀ ಬರುವ ತನಕ ಕಾಯಬೇಕೇ
ಬೆಳಿಗ್ಗೆ ನನಗೆ ನಾನೇ ಬಿಡುವು ಮಾಡಿಕೊಂಡು ಆಸ್ಪತ್ರೆ ತಲುಪಿದೆ. ೫ ನೇ ನಂಬರ್ ನಲ್ಲಿ ತ್ಯಾಂಪ !!! ಪಕ್ಕದಲ್ಲಿ ೨ ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ. ಅದರಲ್ಲಿ ಅರ್ಧ ಆಗಲೇ ಖಾಲಿಯಾಗಿದೆಆತನ ಎಲ್ಲಾ ಪಟಾಲಮ್ ಅಲ್ಲಿಯೇ ಇತ್ತು.ಯಾವುದೋ ಭಯಾನಕ...
ಟೈಮ್ ಪಾಸ್ 1ನಿಮಗೆ ಗೊತ್ತಾ? ಚೀನಿಯರು ಒಂದು ವಸ್ತುವನ್ನು ಮೂರು ಸ್ತರದಲ್ಲಿ ಮಾಡ್ತಾರಂತೆ. ಮೊದಲನೆಯ ಸ್ತರದ ವಸ್ತುಗಳು ಅಮೇರಿಕಕ್ಕಾಗಿ. ಎರಡನೆಯ ಸ್ತರದವು ಭಾರತಕ್ಕಾಗಿ.ಮೂರನೆಯ ಸ್ತರದವು?ಸ್ವಂತ ಉಪಯೋಗಿಸುವದಕ್ಕಾಗಿ. 2 ಅಲ್ಲಾ ಎಮ್ಮೆ ಹುಲ್ಲು ತ...
ಸುಮಾರು ದಿನಗಳಿಂದ ಕಾಯುತ್ತಿದ್ದ, ಸಂಪದದ ಸಂಮಿಲನದ ಆ ಸುದಿನದ ರಸ ಘಳಿಗೆ ಬಂದೇ ಬಿಟ್ಟಿತ್ತು. ಬೆಳಿಗ್ಗೆ ಎಲ್ಲರೂ ದೊಮ್ಮಲೂರಿನ ಸಿ ಐ ಎಸ್ ಭವನದಲ್ಲಿ ಒಟ್ಟು ಸೇರಿದೆವು. ನಾವೆಣಿಸಿದ್ದಕ್ಕಿಂತ ಜಾಸ್ತಿಯೇ ಜನರು ಸೇರಿದ್ದು, ಅತಿಥಿಗಳನ್ನೂ ಸೇರಿದಂತ...
ಅಯ್ಯೋ ಈ ತಾಪತ್ರಯಗಳ ಸಂತೆಸಾಕಪ್ಪಾ ನಮಗೆ ಮಾತ್ರ ಅಂತೆಎಂದೆಣಿಸೋ ಮೊದಲು ನೆನಪಿರಲಿಗೋಚರ ನಮಗೆ ನಮ್ಮ ಕಷ್ಟ ಮಾತ್ರಇವೆ, ಸಕಲರಿಗೂ ಕಷ್ಟ ಅವರವರದ್ದುಸಂತೋಷ ನಾವಿಲ್ಲದ ದಿನಗಳಲ್ಲಿಲ್ಲನಾವಿರದ ಕಾರ್ಯಗಳಲ್ಲೂ ಇಲ್ಲಅದಿರುವುದು ನಾವಿರುವಲ್ಲಿ ಮಾತ್ರಪ್ರ...