ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪಯಣ ಹುಡುಕಾಟ ಮತ್ತು ಹೋರಾಟ

ಜುಲೈ ೧೮ ಬ್ಲಾಗ್ ೨,೧೦೩ ವೀಕ್ಷಣೆ

ಇನ್ನೂ ಮುಗಿಯಲಿಲ್ಲ ಹುಡುಕಾಟಸಂಭಂಧಗಳ ಜಟಿಲತೆಯಲ್ಲಿಸರಳತೆಯ ಶೋಧದಲ್ಲಿಅದರ ಸೋಗಿನಲ್ಲಿಮಿಥ್ಯ ವಿಷಾದಗಳ ಮೋಡದಲ್ಲಿಮನುಷ್ಯ ಮತ್ತು ಪ್ರಕೃತಿಯತೆರೆಮರೆಯಾಟದ ಮುಸುಕಿನ ಗುದ್ದಿನಲ್ಲಿಕೈ ಕೈ ಮಿಲಾಯಿಸಿದನಿರಂತರ ಸೆಣಸಾಟದಲ್ಲಿಮುಗಿಯಲಿಲ್ಲ ಈ ಯುದ್ಧನಮ್ಮ...

ವಿಷ ದಂಶನ ಮತ್ತು ಪ್ರತಿವಿಷ

ಜುಲೈ ೧೫ ಬ್ಲಾಗ್ ೧,೩೮೮ ವೀಕ್ಷಣೆ

ಎಲ್ಲೆಲ್ಲೂ ಅದೇ ಸುದ್ದಿಹಗಲು ರಾತ್ರೆಯೆನ್ನದೇಒಳಗೂ ಹೊರಗೂಹಾವೇ ಅಂತೆಸಣ್ಣ ದೊಡ್ದವರೆಂಬ ಪರಿವೆಯಿಲ್ಲದೇಹೆಂಗಸು ಮಕ್ಕಳೆಂಬ ಭೇಧವಿಲ್ಲದೇಊರು ಕೇರಿಪಟ್ಟಣ ಪ್ರಾಂತ್ಯಎಲ್ಲೆಡೆಯಲ್ಲೂವಿಷ ದಂಷನವಾರ್ತೆಯೇಹಳೆ ಹೊಸಕಲಿತ ಕಲಿಯದಸಣ್ಣ ದೊಡ್ಡ ವೈದ್ಯರೂತಲೆಕ...

ಪೆಟ್ರೋಲ್ ಬೆಲೆ............ ಈ ಮೂರು ರೂ ಪ್ರತಿ ಲೀಟರ್ ಗೆ ಯಾರಿಗೆ ಹೇಳಿ..????

ಜುಲೈ ೧೪ ಚರ್ಚಾವೇದಿಕೆ ೧,೫೫೮ ವೀಕ್ಷಣೆ

ಪೆಟ್ರೋಲ್ ಬೆಲೆಗಳ ವಿವರ ಪಾಕಿಸ್ತಾನ ರೂ ೨೬.೦೦ಬಂಗ್ಲಾದೇಶ್ ರೂ ೨೨.೦೦ಕ್ಯೂಬಾ ರೂ ೧೯.೦೦ನೇಪಾಲ ರೂ ೩೪.೦೦ಬರ್ಮಾ ರೂ ೩೦.೦೦ಅಫ್ಘಾನಿಸ್ತಾನ ರೂ ೩೬.೦೦ಕತಾರ್ ರೂ ೩೦.೦೦ಭಾರತ ರೂ ೫೩.೦೦ಮೂಲ ದರ ೧ ಲೀಟರಿಗೆ ರೂ ೧೬.೫೦ಕೇಂದ್ರದ ಕರ ೧೧.೮೦%ಎಕ್ಸೈಸ್ ೯...

ಸರಣಿ ಮಿಂಚಂಚೆಯಿಂದ ತಲೆ ಕೆಟ್ಟ ವ್ಯಕ್ತಿಯೋರ್ವನ ಕರುಣಾಜನಕ ಮಿಂಚಂಚೆ

ಜುಲೈ ೧೩ ಪುಟ ೪೧ ವೀಕ್ಷಣೆ

ನಾನು ನನ್ನಎಲ್ಲಾ ಗೆಳೆಯ ಮತ್ತು ಭಂಧು ಬಾಂಧವರಿಗೆ ಅವರು ೨೦೦೦ ನಿಂದ ನನಗೆ ಕಳುಹಿಸುತ್ತಿರುವ ಮಿಂಚಂಚೆಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆಅವರ ಆ ಮಿಂಚಂಚೆಗಳ ಕಾರಣದಿಂದಲೇ ೧.ಕೋಲಾದಲ್ಲಿ ಸ್ನಾನ ಗೃಹ ,ಪಾಯಿಖಾನೆ ಸ್ವಛ್ಚ ಮಾಡಬಹುದೆಂಬುದು...

ತ್ಯಾಂಪನ ಬಾಸಾಯಣ ೨ (ಉತ್ತರಾರ್ಧ)

ಜುಲೈ ೧೩ ಬ್ಲಾಗ್ ೧,೧೬೪ ವೀಕ್ಷಣೆ

ಸೇರಿಗೆ ಸವ್ವಾ ಸೇರುಟೈಗ್ರಿಸ್ ಪ್ರಕೃತಿಯ ಕರೆಗೆ ಓಗೊಟ್ಟು ಬೇರೆ ಎಲ್ಲಿಯೂ ಜಾಗ ಕಾಣದೇ ತ್ಯಾಂಪನ ಹೊಸ ಕಾಶ್ಮೀರಿ ಕಾರ್ಪೆಟ್ ನ ಸತ್ಯಾನಾಶ್ ಮಾಡಿದ್ದಳು.ಅಯ್ಯಯ್ಯೋ ಎಂದು ಕೂಗಿಕೊಂಡ ತ್ಯಾಂಪಿಯ ಅಬ್ಬರಕ್ಕೆ ಕಾಲ್ಲೂರಾಮಿ ಸಾಂತ್ವನ ಹೇಗಿದೆ ನೋಡಿ "ಅಲ...

ಆ ಭಾವದುಂಬಿ ನಾನು ನೀನೊಂದು ನಗುವ ಹೂವು

ಜುಲೈ ೧೨ ಬ್ಲಾಗ್ ೨,೩೫೪ ವೀಕ್ಷಣೆ

ನಿನ್ನಿಂದ ಅರಿತೆ ನಾನು ಒಲವಿನಾ ಅರ್ಥವನ್ನೂಆ ಭಾವದುಂಬಿ ನಾನು ನಿನಗೆಂದೆ ನಗುವ ಹೂವುಕಣ್ಣಲ್ಲೇ ಇಟ್ಟು ನಿನ್ನ ಕಣ್ಮುಚ್ಚಿ ಕುಳಿತೆ ಚಿನ್ನಮನದಲ್ಲಿ ತುಂಬಿ ನಿನ್ನ ಮರೆತೆಲ್ಲ ಬಾಹ್ಯವನ್ನಬಿಡಲೊಲ್ಲೆ ನಿನ್ನ ನಾನು, ಕಣ್ತೆರೆದು ನೋಡಿ ಜಗವಉಸಿರಂತೆ ನ...

ಆಶಾತುರಾಣಾಂ.................

ಜುಲೈ ೧೨ ಬ್ಲಾಗ್ ೧,೬೪೫ ವೀಕ್ಷಣೆ

ಪಾಕೀಟ ಚೀಲದಲ್ಲಿ ಮಲಗಿದ್ದ ಕರೆವಾಣಿ ಕಿರ್ರ್ ಎಂದಿತು.ನೋಡಿದೆ ಜಗದೀಶ್!!"ಏನಪ್ಪಾ? ಈಗಲಾದರೂ ಈ ಬಡಪಾಯಿಯ ನೆನಪಾಯಿತಲ್ಲಾ?""ಮತ್ತೆ ಏನು ವಿಶೇಷ? " ತಾನೇನಾದರೂ ವಿಷಯ ತಿಳಿಸಬೇಕಿದ್ದರೆ ಇವನ ಆರಂಭ ಹಾಗೆಯೇ."ಏನಿಲ್ಲಪ್ಪಾ!! ಅದೇ ಕೆಲ್ಸ, ದಿನ, ರಾತ...

ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦

ಜುಲೈ ೧೧ ಪುಟ ೪೫ ವೀಕ್ಷಣೆ

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ ಆರಂಭವಾಯ್ತು ಈ ಸಾರಿ ಗುರುಗಳು ನಮಗೆ ಕಲಿಸಲು ಆಯ್ದು ಕೊಂಡಿದ್ದು ಕ್...

ತ್ಯಾಂಪನ ಬಾಸಾಯಣ

ಜುಲೈ ೧೦ ಬ್ಲಾಗ್ ೧,೬೫೮ ವೀಕ್ಷಣೆ

"ನಮಸ್ಕಾರ ಸಾರ್ ವೆಲ್ಮ್ ಕಮ್ಮು...೨....." ಬಾಯಿ ಸಾದ್ಯವಿದ್ದಷ್ಟೂ ದೊಡ್ಡದಾಯಿತು,ಹಲ್ಲು ಕಿರಿಯುತ್ತ, ಆದರೆ ಅಷ್ಟೇ ವೇಗದಲ್ಲಿ ತೆರೆದ ಬಾಯಿ ಮುಚ್ಚಿಕೊಂಡವು ತ್ಯಾಂಪನವು.ಕಾರಣ.."ರೀ ಮುಚ್ರೀ ಬಾಯಿ ಸಾಕಿನ್ನು, ನೊಣ ಗಿಣ ಎಲ್ಲವೂ ನಿಮ್ಮ್ ಬಾಯಿ ಒ...

ನಿಮಗೆ ೫೫ ಮಹಡಿಗಳಷ್ಟು ಎತ್ತರದಲ್ಲಿ ನೀರಿಗೆ ಧುಮುಕುವ ಕನಸಿದೆಯೇ.

ಜುಲೈ ೦೮ ಪುಟ ೪೩ ವೀಕ್ಷಣೆ

ಅದಿನ್ನು ನೆನಸಾಗುವ ಹೊತ್ತು ದೂರವಿಲ್ಲ. ಸಿಂಗಾಪುರದಲ್ಲಿ ಮಿನುಗುವ ಈ ಈಜುಕೊಳ ಒಲಿಂಪಿಕ್ ಈಜುಕೊಳದ ಮೂರು ಪಟ್ಟು ಉದ್ದವಾಗಿದ್ದು ೬೫೦ಅಡಿಗಳಷ್ಟು ಎತ್ತರದಲ್ಲಿದೆ.ಈ ಕೊಳ ಪ್ರಪಂಚದ ಈ ಎತ್ತರದಲ್ಲಿನ ಮೊದಲನೆಯ ಹೊರಾಂಗಣ ಈಜು ಕೊಳವಾಗಿದೆ. ಅನಂತತೆಯ ಕ...

ಅಂದು-ಇಂದು

ಜುಲೈ ೦೮ ಬ್ಲಾಗ್ ೨,೪೩೭ ವೀಕ್ಷಣೆ

ಮತ್ತೆ ಮತ್ತೆ ಕಾಡುವ ಅದೇ ಬೆಳಗುನೀರಸ ಇಬ್ಬಂದಿಯ ಪಾಠ ಶಾಲೆತುಂಟ ತುಂತುರ ರಸಾಭಾಸಪಾಠ ಮನೆಕೆಲದ ಅತಿಸಾರಬಿಡಲೊಲ್ಲದ ಗುಂಗುಗಳುಅಳಿವ ಕಾಲಕ್ಕಿಂತ ಬೆಳೆವ ದಿನಗಳಕಲ್ಪನೆಯಲ್ಲಿ ನಿರಂತರಕ್ರಿಯಾಶೀಲ ಚೇತೋಹಾರೀಬದುಕುಅದೇ ಹಿನ್ನೆಲೆಯತರಾತುರಿಯ ಬೆಳಗುಕೆಲ...

ಕತ್ತೆಯ ಕೊಂಬು

ಜುಲೈ ೦೭ ಪುಟ ೪೨ ವೀಕ್ಷಣೆ

ಮಾದನೆಂಬ ರೈತನೊಬ್ಬಹಸಿರು ಬಯಲ ಅಂಚಿನಲ್ಲಿಕುಳಿತು ಮಂದೆ ಕಾಯುತ್ತಿದ್ದಎಂದಿನಂತೆಯೇದಿನದ ಬೆಳ್ಳಂಬೆಳಕಿನಲ್ಲಿಮಂದೆ ಕಾಯುತ್ತಿದ್ದ ಆತದೊಡ್ಡದೊಂದು ಕಪ್ಪು ಕಾರುಬರುವುದ ಕಂಡನುದೊಡ್ಡದಾದ ಕಪ್ಪು ಕಾರುಬಯಲ ಅಂಚಿನಲ್ಲಿ ಬಂದುರೈತನೆದುರು ನಿಧಾನವಾಗಿನಿಂ...