ಬೆಳ್ಳಾಲ ಗೋಪೀನಾಥ ರಾವ್
gopinatha
ಕನಸ ಬೆಸೆಯುವ ಮನವ ತಟ್ಟುವ ಸಾವಿರ ದೀಪವ ಹಚ್ಚುವಾಸೆಯೂ
ಕಾಡಿನಾಚೆಯಾ ಊರ ಹೊರಗಿನಾಆಸೆ ಹೊತ್ತ ಹಿರಿದಾದ ಕನಸಿನಾಮರುಕು ಬಿದ್ದ ಹಳೆ ಗುಡಿಯ ಬದಿಗಿನಾಪುಟ್ಟದಾದ ಒಂದು ಮಿಣುಕು ದೀಪ ನಾಅರಿವಿದೆ ಮನಸ್ಸಿಗೆ ಸತ್ಯದತ್ತಲೂಹರಡಿದೆ ಕತ್ತಲು ನನ್ನ ಸುತ್ತಲೂಬೀಸುವ ಗಾಳಿಯು ಭರದೆ ಮುತ್ತಲೂಸನಿಹದೆ ಬದುಕಿನ ಸಂಜೆಗತ್...
ಯಾರು ಇವರು?
ಇವರು ಯಾರು ಊಹಿಸಿ ನೋಡೋಣಭಾರತದ ಅತ್ಯಂತ ಶ್ರೀಮಂತರಾದ ಇವರಿಗೆ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆಯಾರು ಇವರು?ಕೃಪೆ : ಇಂಟರನೆಟ್
ನನ್ನ ಇತಿಹಾಸದ ಕ್ಲಾಸ್............ಮರ.. ಕೆಸುವಿನ ಪತ್ರೊಡೆ ಮತ್ತು ಸೀನ
ಹ್ಞಾ ಎಲ್ಲಿಯವರೆಗೆ ಓದಿದ್ದೆವು...?" ಕಾರಂತರ ಕ್ಲಾಸ್ ನಲ್ಲಿ ಈ ಒಂದು ಪ್ರಶ್ನೆ ಬಾರದ ದಿನವೇ ಇಲ್ಲ ಎನ್ನಬಹುದು.ಎರಡನೇ ಕ್ಲಾಸ್ ಫೈಲ್ ಸಾರ್........................!!!ಮೊದಲನೇ ಪದವಿ ಪೂರ್ವ ರಸಾಯನ ಶಾಸ್ತ್ರದ ತರಗತಿ ಅದು. ಈ ಉತ್ತರ ಬಂದರೆ...
ಬರೆಯದೇ ಉಳಿದ ಸಾಲುಗಳು
ಸಾವಿರ ಸಾವಿರ ಕನಸನು ಹೊತ್ತಸಾವಿರಮುಖಗಳ ಚೆಹರೆಯ ಒತ್ತುಇದಿರಿನ ಚೆಹರೆಯ ಹಿಂದಿನ ನೋವು ನೋವಿನ ಮುಂದೆ ನಗುವನು ಹೊತ್ತುಬರೆಯದೇ ಉಳಿದ ಸಾಲಿನ ನಡುವೆಯೂಬರೆಯುವ ಇಂದಿನ ಕಲ್ಪನೆ ಗೊತ್ತುನೀರೊಳಗದ್ದಿದ ಮುಷ್ಟಿಯ ಹಾಗೇನಮ್ಮಯ ಬದುಕಿದು ಇಹದಲಿ ಸಾಗೇಹೊರತ...
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"ಅಭ್ಯಾಸ ೨ ೩೦.೦೫.೧೦ ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ "ಸ್ವಸ್ತಿಶ್ರೀ" ಯಲ್ಲಿ ಹಾಜರ್. ಭರ್ಜರಿ ಉಪಹಾರ ಸ್ವೀಕರಿಸಿ ಮತ್...
ನೀ ಕಲಿಸಿದ ಪಾಠ
ಹೌದಲ್ಲಪ್ಪಾ ಕಾಲ ಮಿಂಚಿದೆ ನೀನೇ ತಾನೇ ಕಲಿಸಿದೋನು ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ ನೀ ಕಲಿಸಿದ ಪಾಠ ಇದೇ ತಾನೆ ಪ್ರಕೃತಿಯಲ್ಲೇ...
ಜ್ಯೋತಿಷಿಯ ಜ್ಯೋತಿಷ್ಯ
ಒಂದು ಸಣ್ಣ ಬದಲಾವಣೆತುಂಬಾ ಸಮಯದ ನಂತರ ಗೆಳತಿಯರು ಭೇಟಿಯಾದರು.ವಿಮಲ: ಸರಳಾ ನಿನ್ನ ಯಜಮಾನರು ಚಿತ್ರಕಾರರೆಂದು ಕೇಳಿದ್ದೆ. ನೀನು ಸೆಲೆಬ್ರಿಟಿಯಾದೆ ಬಿಡು. ಹೇಗನ್ನಿಸುತ್ತೆ.ಸರಳ: ಮೊದ ಮೊದಲು ಚೆನ್ನಾಗಿಯೇ ಇತ್ತು. ಆಗ ಅವರು ನನ್ನನ್ನೇ ಮೋಡೆಲ್ ಮಾ...
ಸೀನನ ಬಜನೆ ರಾಮ ಮತ್ತು ತೊರ್ಕಿ ಸಪ್ಪು
ಕಳೆದ ಸಾರಿ ಬೆಂಗಳೂರಿಗೆ ಬಂದ ಸೀನ ನಿಂತ್ ಮೆಟ್ಟಿಗೇ*** ವಾಪಾಸ್ಸು ಹೋದದ್ದು ನಿಮಗೆ ಗೊತ್ತೇ ಇದೆಯಲ್ಲ,ಅದಾದ ಒಂದೇ ವಾರದಲ್ಲಿ ನನಗೆ ಊರಿಗೆ ಹೋಗಬೇಕಾಯ್ತು.ನನ್ನ ಕೆಲ್ಸ ಮುಗಿಸಿ ಸೀನನಲ್ಲಿಗೆ ಹೊರಟೆ. ಯಾಕೋ ಸೀನನ ಮನೆಯಲ್ಲಿ ನನಗೆ ಎಡವಟ್ಟೇ ಕಾಣಿಸ...
ರಿಸೆಷನ್
ಇಲ್ಲ, ಅನ್ನುವ ಹಾಗೇ ಇಲ್ಲಅವರಿಂದಲೇ ತಾನೆ ದೀಪ ಉರಿಯುವುದು,ನಮ್ಮ ಅರೆ ಹೊಟ್ಟೆ ತುಂಬುವುದು,ಅದೇ ರಿಷೆಷನ್ ನಮ್ಮ ಗಳಿಕೆ ಅರ್ಧವಾದರೇನು ಬಂತಲ್ಲ ಬಿ ಎಮ್ ಡಬ್ಲ್ಯು ಕಾರುಹೊಸ ಬಂಗ್ಲೆ ಅವರಿಗೆನಮ್ಗೆನ್ ಸರ್ ಒಂದೊತ್ತು ಉಂಡರೆ ಕಮ್ಮಿಏನಾಗಲ್ಲ,ಉಪವಾಸ...
ಜತೆಯಲಿ.. ಜತೆಜತೆಯಲಿ 2
ನಮ್ಮ ಕಟ್ಟಡ ಪ್ರಾಯಶಃ ಭೂಕಂಪದ ಕಂಪನದ ಮಿತಿಯನ್ನು ಸಹಿಸುವ ಗುಣಹೊಂದಿದಂತೆ ಪ್ರತಿ ಮನೆಯೂ ಮೂರು ಮೂರು ಕಾಂಕ್ರೀಟಿನ ಚೌಕಟ್ಟು ಹೊಂದಿದ್ದವು. ನಮ್ಮ ಈ ಮಲಗುವ ಕೋಣೆಯೂ ಅಡಿಪಾಯದಿಂದ ಟೆರೇಸಿನವರೆಗೆ ಅಭಿನ್ನವಾಗಿ ಎರೆದ ಕಾಂಕ್ರೀಟಿನದ್ದಾದ ಲಿಫ್ಟ್ ನ...
ಆಗಬೇಕಿದೆ....ನನ್ನ.. ರೂಪಾಂತರ
ಬೆಳೆಯಬೇಕಿದೆ ನಾನುಪ್ರತಿ ಕಣದ ಅವಸ್ಥೆಯ ಮೀರಿಸಂಭಂಧಗಳ ಕ್ಷಿತಿಜವ ಹಾರಿಸಾಗಬೇಕಿದೆ ಬಹು ದೂರದ ದಾರಿಯಾರದೋ ಕಾಳಜಿಯ ಕಕ್ಕುಲತೆಯ ಭಾವದಸನಿಹದಲ್ಲಿಯೇ ತಾಕುವ ಸುಗಂಧಹಸೀ ಅವಸ್ಥೆಗೆ ಬಸಿವ ಅನುಭವನಿರ್ಲಿಪ್ತತೆಯ ತಲ್ಲಣದ ಪ್ರತಿ ಕ್ಷಣ, ನಾಳೆಯ ನಿನ್ನೆಯ...