ಸಿಪಾಯಿ ಸದಾ ಸಿದ್ಧ!!! ಅದರೆ...... ಇಲ್ಲಿ ಯುದ್ಧ ನಿಶಿದ್ಧ!!
೧. ಅನುಕರಣ ಸದಾ ಸಿದ್ಧ ಯುದ್ಧ ಸನ್ನದ್ಧ ಬಿಸಿಲಲ್ಲಿ, ಮಳೆಯಲ್ಲಿ ಚುಮುಚುಮು ಬೆಳಕಲ್ಲಿ, ಕಟಗುಡುವಚಳಿಯಲ್ಲಿ,ಶಿಸ್ತಿನ ನಡಿಗೆ ಗೈರತ್ತಿನ ದರ್ಪ ಶಿಷ್ಟಾಚಾರನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟುಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆಕೃಮಬದ್ದ ಅ...