ವಿವಾಹ ಮತ್ತು ಮರೀಚಿಕೆ
ವಿವಾಹ ಅಲ್ಲಿ ಇಲ್ಲಿಸ್ವಚ್ಚಂದವಾಗಿಈಸುತ್ತಿದ್ದಆ ಮೀನುಕೊನೆಗೂಸಿಕ್ಕೇ ಬಿಡ್ತುಆಗಾಳಕ್ಕೆ ಮರೀಚಿಕೆಇಲ್ಲಿಲ್ಲಚೇತೋಹಾರೀ ವನವಿಹಾರಓ ನನ್ನ ಸುಂದರಕನಸುಗಳೇನೀವೇ ಜತೆಯಾಗಿ ಹಸಿರಾಗಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gopinatha
ವಿವಾಹ ಅಲ್ಲಿ ಇಲ್ಲಿಸ್ವಚ್ಚಂದವಾಗಿಈಸುತ್ತಿದ್ದಆ ಮೀನುಕೊನೆಗೂಸಿಕ್ಕೇ ಬಿಡ್ತುಆಗಾಳಕ್ಕೆ ಮರೀಚಿಕೆಇಲ್ಲಿಲ್ಲಚೇತೋಹಾರೀ ವನವಿಹಾರಓ ನನ್ನ ಸುಂದರಕನಸುಗಳೇನೀವೇ ಜತೆಯಾಗಿ ಹಸಿರಾಗಿ
ಮರೆತೆ ನಾನು ನನ್ನ ಇರವ, ನಿನ್ನ ಮಧುರ ನೆನಪಲೀಹಗುರವಾದೆ ಹತ್ತಿಯಾದೆ, ಗಾಳಿಯಲ್ಲಿ ತೇಲಿದೆತೇಲಿ ತೇಲಿ ತೇಲಿ ತೇಲಿ ನಿನ್ನ ತಲುಪಿ ಮನದಲೇಆಟವಾಡಿ ರಮಿಸಿ ಸುಖಿಸಿ, ಹರುಷ ಪಟ್ಟೆ ಜತೆಯಲೇನಿನ್ನ ಸಂಗ ಸುಖವು ದೊರೆಯೆ ಧನ್ಯ ಭಾವ ಜತೆಯಲೇನೀನು ನಾನು ಒಂದ...
ನಮ್ಮ ದೇಶದಲ್ಲಿ ೪೦ ವರ್ಷದ ಕೆಳಗಿನವರು ೫೭%, ಆದರೆ ನಮ್ಮ ರಾಜಕೀಯ ಕಣದಲ್ಲಿ ೬೨ ವರ್ಷದ ಮೇಲಿನವರೇ ಹೀರೋಗಳು, ಈ ವಾನಪ್ರಸ್ಥ ಹೀರೋಗಳ ಆಳ್ವಿಕೆಯಲ್ಲಿ ನಾವು ಸಂತುಷ್ಟ ವಾಗಿರುವೆವೇ?ದೇಶದ ಚುಕ್ಕಾಣಿ ಹಿಡಿದಿರುವ ಇವರ ಕಾರ್ಯ ಕ್ಷಮತ್ವತೆ ನಮಗೆ ತಿಳಿದ...
ಕಾದಿದ್ದೆ ನಿದ್ದೆಯಿಲ್ಲದ ಹಲವು ರಾತ್ರೆಬೇಕಾದುದೆಲ್ಲವ ಜತೆಗಿಟ್ಟುಆದರೂ ಬರಲಿಲ್ಲನೀನುಶಿವನೇರಿ ಏರಿದ್ದೆ, ಹತ್ತಿದ್ದೆ ನಂದಿಕಳೆದಿದ್ದೆ ಹತ್ತು ದಿನಆದರು ಸುಳಿವೇ ಇಲ್ಲನಿನ್ನದುಬೀಸ ಬಯಲಲ್ಲೂತುಂಬು ಮಡುವಲ್ಲೂಹರಿವ ತೊರೆಯಲ್ಲುನಿಂತು ಕಾದೆಪತ್ತೆಯೇ...
ಭಾರತದ ಜನಸಂಖ್ಯೆ!!ನೂರಾ ಹದಿನೈದು ಕೋಟಿ!!! ಪ್ರಪಂಚದ ಜನಸಂಖ್ಯೆಯ ಸರಿ ಸುಮಾರು ಹದಿನೇಳನೇ ಒಂದಂಶ!!.ಚೀನಾದ ನಂತರ ಎರಡನೇ ಸ್ಥಾನ.೧೯೪೭ ರಲ್ಲಿ ಇದು ೩೫ ಕೋಟಿಯಷ್ಟಿತ್ತು.ಕಳೆದ ೬೦ ವರುಷಗಳಿಂದ ಇದು ಸುಮಾರು ಮೂರು ಪಟ್ಟಾಗಿದೆ.ಇದೇ ರೀತಿಯಲ್ಲಿ ಹೆಚ್...
ಮತ್ತೆ ಮತ್ತೆ ಮತ್ತೆ ಮತ್ತೆ, ನಮ್ಮ ಮನಸ್ಸಿನ ಮೇಲೂ, ಕಳೆದ ಹತ್ತು ವರುಷಗಳಿಂದ ಸುಮಾರು ೬೫೦ ಜನ ಸತ್ತು ಗಾಯಗೊಂಡವರು ಅದೆಷ್ಟೋ, ಆಘಾತಕ್ಕೊಳಗಾದವರು ಇನ್ನೆಷ್ಟೋಎಲ್ಲಿಯವರೆಗೆ..ಇದು ಹೀಗೇ...?.ನಾವೇನು ಮಾಡಿದೆವು, ಏನು ಮಾಡಬೇಕಿತ್ತು..? ನಮ್ಮ ದೇಶ...
ಅದೊಂದು ದೊಡ್ಡ ಪ್ರೊಜೆಕ್ಟ್. ಸುಮಾರು ೭೦ ಜನ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ, ಹಗಲೂ ರಾತ್ರಿ, ತುಂಬಾನೆ ವಿಶೇಷ, ಮತ್ತು ಗೌಪ್ಯದ ಕಾರ್ಯವಾದುದರಿಂದ, ಅವರೆಲ್ಲರ ಮೇಲೆ ಕೆಲಸದ ಮತ್ತು ಅವರ ಬಾಸ್ನ ಮಾನಸಿಕ ಒತ್ತಡವೂ ಜಾಸ್ತಿಯೆ ಇದೆ. ಆದರ...
ಮೊದಲೊಮ್ಮೆ ಹೀಗಾಗಿತ್ತು... ಓನರ್ ಸಂಸಾರ ಪಿಕ್ನಿಕ್ ಗೆಂತ ಹೊರಗಡೆ ಹೋಗಿತ್ತು.ನಿಶಾ ಆ ದಿನವನ್ನು ಜ್ಞಾಪಿಸಿಕೊಂಡಳುಕೃಷ್ಣ ಹೀಗೇ ಸಂಭ್ರಮ ಪಟ್ಟಿದ್ದ, ಆ ದಿನ ಹನ್ನೆರಡು ಗಂಟೆಗೇ ಆಫೀಸಿನಿಂದ ಹೊರಡ ಬೇಕಿದ್ದವ ಬಾಲ್ಕನಿ ನೋಡಿದಾಗ ರೆಡ್ ಸಿಗ್ನಲ್ ಕಂ...
"ಡಾರ್ಲಿಂಗ್ ನಾಳೆ ಓನರ್ ಇರಲ್ಲ, ಬೆಳಗ್ಗೇನೇ ಹೊರಗಡೆ ತಿರುಗಾಡಲು ಹೋಗ್ತಾರಂತೆ,ಸಂಜೆವರೆಗೆ ನಾವಿಬ್ಬರೇ ಆರಾಂ ಆಗಿ ರಾಜ ರಾಣಿ ಹಾಗೆ ಮೆರೀಬಹುದು" ಕೃಷ್ಣ ಕಣ್ಣು ಮಿಟುಕಿಸಿದ. " ಸ್ಸರಿ.... ನೀವು ಮನೆಗೆ ಬಂದ ಮೇಲೇ ನೋಡಬೇಕಷ್ಟೇ, ಈ ಮಧ್ಯೆ ನಿಮ್ಮ...
ಅರೇ ಇದೆಲ್ಲಾ ಯಾಕೆ ನೆನಪಿಗೆ ಬರುತ್ತಾ ಇದೆ ಇವತ್ತು ಅರ್ಥವಾಗಲಿಲ್ಲ. ನಾನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬೋನ್ಸಾಯ್ ಆಲ ಇನ್ನಿಲ್ಲವಾಗಿತ್ತು.ಎಷ್ಟುದಿನದಿಂದ ಅದರ ಬೇರು ಒಳಗೊಳಗೇ ಕೊಳೆಯುತ್ತಿತ್ತೋ ಗೊತ್ತಾಗಲೇ ಇಲ್ಲ.ನಲುವೂ ನೀರೂ ಸರ...
ಹೊಗೆನಕಲ್ಲಿನ ಬಿಸಿ ಆರಿಲ್ಲಾ, ಆಗಲೇ ಇನ್ನೊಂದು ಬಾಂಬ್ ಸಿಡಿಸಿದೆ ತಮಿಳ್ನಾಡು,ಇವತ್ತಿನ ವಿಜಯಕರ್ನಾಟಕದಲ್ಲಿ ಬಂದಂತೆತಮಿಳ್ನಾಡಲ್ಲಿ ಕನ್ನಡಕ್ಕೆ ಕೇಡು ಕನ್ನಡ ಭಾಷಾ ಕಲಿಕೆಗೆ ಸರಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆಯಂತೆ.ಪಠ್ಯ ಪುಸ್ತಕ ಇರುವುದಿಲ್...
ಮೊದಲು, ತುಂಬಾನೇ ಮೊದಲು, ಹಳ್ಳಿಗಳಲ್ಲಿ ಈಗಿನ ಹಾಗೆ ಇರಲಿಲ್ಲವಂತೆ, ಎಲ್ಲರ ವಾತಾವರಣ ಕಲುಶಿತವಾಗಿರಲಿಲ್ಲವಂತೆ, ಅದಕ್ಕೇ ಆರೋಗ್ಯವೂ ಸರಿಯಾಗಿರುತ್ತಿತ್ತು. ಒಂದು ಕಡೆಯಿಂದ ಇನ್ನೊಂದೆಡೆ ಹೋಗಲು ಈಗಿನ ಹಾಗೆ ಜಾಸ್ತಿ, ಬೇಕೆನ್ನುವಷ್ಟು ವಾಹನಾನುಕೂಲ...