ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಡಜನ್ನಿಗೆ ಹತ್ತು !!!!!

ಏಪ್ರಿಲ್ ೧೬ ಪುಟ ೮೬ ವೀಕ್ಷಣೆ

ಛೇ! ಛೆ!! ಫಸ್ ಗಯಾ"ಪಪ್ಪಾ ಒಂದೈವತ್ರುಪಾಯಿ ಕೊಡು" ಎಂದ ಮಗರಾಯ."ನಾನ್ಕೊಡಲ್ಲ, ಅಲ್ಲ ಐವತ್ರುಪಾಯಿ ಏನಕ್ಕೆ ಹೇಳು ಮೊದಲು?" ಪಪ್ಪ ಉವಾಚ."ಕೊಡ್ತೀಯಾ ಇಲ್ಲವಾ ಹೇಳು ಮೊದಲು" ಮಗನದ್ದು ಒಂದೇ ಮಾತು."ಇಲ್ಲವೇ ಇಲ್ಲ" ಅಪ್ಪನ ಖಂಡಿತ ಉತ್ತರ."ಹೋಗ್ಲಿ ಬ...

ಅದೇ ನೋಟ ಮತ್ತು ಮಾತು

ಏಪ್ರಿಲ್ ೧೬ ಪುಟ ೬೮ ವೀಕ್ಷಣೆ

"ಅಯ್ಯಾ ಮಹರಾಜಾ ಇಲ್ಯಾಕೆ ಮಲಗಿದ್ದೀಯಪ್ಪಾ ಇಂತಹಾ ನಿರ್ಮಾನುಷ ಜಾಗದಲ್ಲಿ ಮಲಗಿರಬಾರದು ಅದೂ ರಾತ್ರೆಯ ಈ ಹೊತ್ತಿನಲ್ಲಿ" ಮಂಪರಿನಲ್ಲಿ ಈ ಮಾತು ಕೇಳುತ್ತಲೇ ಗಡಬಡಿಸಿ ಎದ್ದು ದನಿಯತ್ತ ಕಣ್ಣು ಹಾಯಿಸಿದೆ.ಇದಿರಿಗೆ ಕಾಷಾಯ ವಸ್ತ್ರಧಾರಿಯೊಬ್ಬ ನಿಂತಿದ...

ತಂಪೆಲರರುಹಿಗೆ ಮಾರ್ದವ ನನ್ನೆದೆ

ಏಪ್ರಿಲ್ ೧೫ ಪುಟ ೩೨ ವೀಕ್ಷಣೆ

ತಂಪೆಲರರುಹಿಗೆ ಮಾರ್ದವ ನನ್ನೆದೆತಿಂಗಳ ಬಿಸುಪಿಗೆ ಬೆಮರಿವೆ ಸುಮಗಳುಮುತ್ತಿನ ಮಣಿಯಲಿ ಸುತ್ತಲೂ ನೆರೆದುಮೂಡಿತು ಮಲ್ಲಿಗೆ ಮೊಗ್ಗರಳಿ ಮೆಲ್ಲಗೆಪಸರಿಸಿ ಮಧುರ ಸುಧೆಯ ಕಂಪುತೇಲಿ ಕೋಗಿಲೆಯ ದನಿಯಲಾಂತುಮೀಟಿ ಎದೆಯಲೇಕೋ ತಂತುಮಧುರ ನೋವ ಕಂಪನಾಮತ್ತೆ ಮತ...

ನಿಯ(ಮಿ)ತ

ಏಪ್ರಿಲ್ ೦೫ ಪುಟ ೩೩ ವೀಕ್ಷಣೆ

೧ ಆದಿಮೃಗಾಲಯದ ಒಂದು ದೊಡ್ಡ ಮರಅದರ ಕೆಳಗೆ ಸುಂದರ ಸಂಸಾರಕೋಳಿ ಮತ್ತು ಮರಿಗಳು ನಾಲ್ಕುಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದತಾಯಿ ತಾನೂ ಹಸಿದಿದೆಮಕ್ಕಳಿಗೆಲ್ಲಿ ಕೊಟ್ಟೀತು ಪಾಪ೨ ಮಧ್ಯಹಸಿವೆಯ ತೀವೃತೆಯಿಂ...

ಕಾರಿರುಳ ದಾರಿಯ ಮಿಂಚು

ಏಪ್ರಿಲ್ ೦೪ ಪುಟ ೩೭ ವೀಕ್ಷಣೆ

ಕತ್ತಲೆಯ ದಾರಿಯಲಿಕಂಡ ಮಿಂಚು ನೀನುಮರಳ ನೆಲದಲಿ ಬಸಿದಆ ಪ್ರೀತಿಯೊರತೆ ಮನದ ಕೋಟೆಯ ಬಿತ್ತಿಮತ್ತೆ ನೆನಪಲಿ ಮುತ್ತಿಮಳೆಯ ಮುಂದಿನ ಹಸಿಯಹುಲ್ಲ ನೆನಪುನಡೆದ ದಾರಿಯ ನೆನಸೆಮತ್ತೆ ಬಸಿದಾ ವರತೆನಿನ್ನ ನೆನಪಿನ ಸುತ್ತಿತೆರೆದ ಕವಿತೆಮೂಡಿ ನಲಿಯಿತು ನೆನಪು...

ಕಥಿ ಹೈಲ್ ಆಯ್ತಲ್ಲ ಮರಾಯ್ರೇ .. ೪

ಮಾರ್ಚ್ ೩೧ ಬ್ಲಾಗ್ ೭೬೧ ವೀಕ್ಷಣೆ

ಈಗ ನೀನೇ ಅನ್ಬವ್ಸ್! ನಂಗೇನ್!!!ಒಂದು ಕಡೆಯಿಂದ ನೋಡುವಾಗ ಎಲ್ಲ ಹಳ್ಳಿಗಳೂ ಒಂದೇ ರೀತಿ ಅಲ್ಲಿನ ಜನ, ಜೀವನ, ಚಿಕ್ಕವರಿರುವಾಗಿನ ಅನುಭವ ಎಲ್ಲಾ ಸಮಾನಾಂತರವಾದವುಗಳೇ.ಅದನ್ನ ನೆನಪಿಸಿಕೊಂಡರೆ ಈಗಲೂ ಮನಸ್ಸು ಅಲ್ಲಿಗೇ, ಆ ಕಾಲಕ್ಕೇ ಓಡಿಬಿಡುತ್ತೆ.ಚಿಕ...

ನಾನಿಲ್ಲದಿದ್ದಾಗ

ಮಾರ್ಚ್ ೩೧ ಪುಟ ೫೨ ವೀಕ್ಷಣೆ

ನಾನಿಲ್ಲದಿದ್ದಾಗಹೌದಪ್ಪಾ, ಏರಿಸುವೆ ದುಬಾರೀ ಹೂಹಾರ, ಕರೆಸುವೆ ಬಂಧು ಬಾಂಧವರ, ಹಾಕಿಸುವೆಭರ್ಜರಿ ಊಟವ ಹತ್ತೂರಿಗೆ,ಪೂಜೆ ಪುನಸ್ಕಾರ ದೇವಳಿಗೆದಾನ ದತ್ತಿ ಸಂಘ ಸಂಸ್ಥೆಗೆಅದೂ ನಾನಿಲ್ಲದಿದ್ದಾಗಆಗಿರಲಿಲ್ಲವೇ ಮೊದಲಿಗೆ ನೆರಳ್ಕೊಡುವ ಮರವಾಗಿ ಪಿತನಾಗ...

ಕಥಿ ಹೈಲ್ ಅಯ್ತಲ್ಲ ಮರಾಯ್ರೇ ೩

ಮಾರ್ಚ್ ೩೦ ಬ್ಲಾಗ್ ೧,೦೬೮ ವೀಕ್ಷಣೆ

ಹ್ಞಾ !! ನಂಗಿಲ್ಯಾ!!!???"ಚಿಕ್ಕಮ್ಮ, ಚಿಕ್ಕಮ್ಮ, ನೀವ್ ಸಣ್ಣಿಪ್ಪತ್ತಿಗೆ ಮಂಗ ನಿಮ್ಗ್ ಹೊಡಿತಮ್ರಲ್ಲೇ, ಹಂಗಾರೆ ಎಂತಕೆ ಹೊಡಿತ್ ಮಂಗ ನಿಮ್ಗೆ?""ಅದ್ಯಾರ್ ಹೇಳ್ರಾ ನಿಂಗೀಗ?" ಸ್ವಲ್ಪ ನಾಚಿಕೊಂಡ ಚಿಕ್ಕಮ್ಮನ ನೆನಪು ಆಗಲೇ ಬಾಲ್ಯಕ್ಕೆ ಇಳಿದಾಗಿತ...

ನಾಯಿ ಬಾಲ

ಮಾರ್ಚ್ ೨೬ ಪುಟ ೩೫ ವೀಕ್ಷಣೆ

ನಾಯಿ ಬಾಲ ರೋಗಿ ಹೆಂಡತಿ ಸಾವ ಭಯದಲಿ ಪತಿಯೊಡನೆ ಹೀಗೊಮ್ಮೆ ಉಲಿದಳುಪ್ರಾಣನಾಥ ನಾ ಒಂದೊಮ್ಮೆ ಸತ್ತರೆನಿಮ್ಮ ಗತಿ ಏನಾದೀತು ಅಂದರೆತುಂಬಿದಾ ಈ ಯವ್ವನದ ಆಸರೆನನಗಂತೂ ಅದ ಎಣಿಸಿಯೇ ಬರೆನಿಮ್ಮ ಜೀವನ ನರಕವೇ ಸರೆಎಲ್ಲ ನೋವ ತಾನೋರ್ವ ನುಂಗುತಲಿಅಂದ ಪತಿ...

ಏಕಾಂತದಲ್ಲಿ ಹೃದಯಾಘಾತವಾದರೆ ಹೇಗೆ ಎದುರಿಸಬೇಕು?

ಮಾರ್ಚ್ ೨೫ ಪುಟ ೪೮ ವೀಕ್ಷಣೆ

ಅದು ಸಂಜೆಯ ಸಮಯ. ನಿಮ್ಮ ಕೆಲಸದ ಅತ್ಯಂತ ಕ್ಲಿಷ್ಟಕರವಾದ ಈ ದಿನವಿಡೀ ದುಡಿದ ನೀವು ಮನೆ ಸೇರುವ ಧಾವಂತದಲ್ಲಿದ್ದೀರಿ. ದಿನದ ಒತ್ತಡದಿಂದಾಗಿ ನಿಜವಾಗಿಯೂ ಬಳಲಿ ಸುಸ್ತಾಗಿ ಅಪ್ಸೆಟ್ ಆಗಿದ್ದೀರಾ.ಅಕಸ್ಮಾತ್ತಾಗಿ ನಿಮ್ಮ ಎದೆಯ ಎಡಭಾಗದಲ್ಲಿ ಭಯಂಕರವಾದ...

೨.. ಕಥಿ ಹೈಲ್ ಅಯ್ತಲ್ಲ ಮರಾಯ್ರೇ!!!!

ಮಾರ್ಚ್ ೨೧ ಬ್ಲಾಗ್ ೮೮೭ ವೀಕ್ಷಣೆ

೨..ಮರನ್ನ ಅಲ್ಲಾಡ್ಸುದು"ಏಯ್ ಸೀನಾ!!???!!"ಹೌದನಾ ನಿಂದ್ ದಿನಾ ಇದೇ ಪಂಚಾಯ್ತಿಗಿ ಅಯ್ತಲ್ಲ ಮರಾಯಾ!ನಾಕ್ ಪೈಸ ಮಾಡ್ಕಂಬುದು, ಅದನ್ನ ಹೀಂಗೇ ಕುಡ್ದ ಹಾಳ್ ಮಾಡೂದ್, ನಿಂಗೇನ್ ಹೇಳೋರ್ ಕೇಳೋರ್ ಯಾರಿಲ್ಲ್ಯಾ ಹಂಗಾರೆ?" ಮಂಜ್ರು ತಮ್ಮ ಕಚ್ಚೆ ಸರಿ ಮ...

೧. ಕಥಿ ಹೈಲ್ ಅಯ್ತಲ್ಲ ಮರಾಯ್ರೆ

ಮಾರ್ಚ್ ೧೯ ಬ್ಲಾಗ್ ೯೧೪ ವೀಕ್ಷಣೆ

೧. ಮನಿ ಲೆಕ್ಕ"ಮಾಣಿ ಇಗಾ ಸಿದ್ಧಿಯ ಮನಿಗ್ ಹೋಯಿ ಒಂದ್ ಸೊಲ್ಗಿ ಹಾಲ್ ತಕಂಡ್ ಬಾ ಕಾಂಬೊ. ಬೆಳ್ಗಿಂದ ತಲಿ ತಿರ್ಗ್ತಾ ಇತ್ತ್ ಮರಾಯಾ, ಈಗ ಚಾಯಿ ಕುಡೀದಿದ್ರೆ ಅತೇ ಇಲ್ಲೆ."ಎಂದರು ಚಿಕ್ಕಮ್ಮ, ಅವರಿಗೂ ಬೆಳಗಿಂದ ಅಗಿ ಸಸಿ ನಟ್ಟೂ ನಟ್ಟೂ ಸಾಕಾಗಿತ್ತು...