ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

" ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರಂ ಆದ ಮಾನಿಸರೆ ಮಾನಿಸರ್"

ಜುಲೈ ೩೧ ಪುಟ ೨೭೭ ವೀಕ್ಷಣೆ

ಜೀವನದ ಮೌಲ್ಯಗಳಿಗಾಗಿ ಬದುಕುವ ದೊಡ್ಡವರ ಕಥೆಗಳು ೧ ಮೂರು ಹೃದಯ ಸ್ಪರ್ಶಿ ಘಟನೆಗಳು ಒಂದು: ಪಿ ಕಾಳಿಂಗರಾಯರು ಕನ್ನಡದ ಮೇರು ಗಾಯಕರು.ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿ ನಾಡಿನ ಅಭಿಮಾನ ಬೆಳೆಸಿದವರು.ಒಮ್ಮೆ ಪಿ ಕಾಳಿಂಗರಾಯರನ್ನು ಅರಸ...

ಕೆಂಪು ಕುಡಿಗಳು ಧರೆಗೆ

ಜುಲೈ ೩೦ ಬ್ಲಾಗ್ ೨,೧೦೧ ವೀಕ್ಷಣೆ

ಸಮಾನತೆಯ ಯುಗದಲ್ಲೂ ಆಯ್ಕೆಗಿಲ್ಲದ ಸ್ವಾತಂತ್ರ್ಯ ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ ಹಸಿದ ಹೊಟ್ಟೆಗಳ ಪರದಾಟ ತಾಯ ಉದರಕ್ಕೆ ಕತ್ತರಿ ಕೊಳೆತ ತರಕಾರಿಯ ಬಿಕರಿಗೂ ಬರದ ಅನಾಥ ಸರಕು ಸಾವಿರ ಸಂಖ್ಯೆಯಲ್ಲಿ ಕಸದ ತೊಟ್ಟಿಗೆ ರವಾನೆ ಚೀರಿ ಬಗೆದು ತಿನ್ನಲು ನಾ...

ವೈಭವದ ಮದುವೆ ಅವಶ್ಯವೇ...? ಅನಿವಾರ್ಯವೇ...? ಅನಾವಶ್ಯಕವೇ..?

ಜುಲೈ ೨೯ ಚರ್ಚಾವೇದಿಕೆ ೩,೭೬೦ ವೀಕ್ಷಣೆ

ಮದುವೆ ಸ್ವರ್ಗದಲ್ಲೇ ನಡೆದಿರುತ್ತದಂತೆ...!!ಹಾಗಾದರೆ ಇಲ್ಲಿ ಆಗುವುದು..?ಈಗಿನ ವಿಚ್ಛೇದನೆಯ ಓಘ ನೋಡಿದರೆ ಮೇಲಿನ ವಾಕ್ಯ ಸರಿಯೆಂದೆನಿಸದು.ನಗರದ ಧಾವಂತದ ಯುಗದಲ್ಲಿ, , ನಮ್ಮ ಸಮಾಜದಲ್ಲಿ ತನ್ನ ಸೋಕಾಲ್ಡ ಅಂತಸ್ತು, ಘನತೆಯನ್ನು ಉಳಿಸಿಕೊಳ್ಳುವುದಕ...

ಹೀಗೇ............ ಲೋಕಾಭಿರಾಮ...... ಮತ್ತು ........ಒಂದು.. ಮಳೆಯ............ ಸಂಜೆ

ಜುಲೈ ೨೮ ಪುಟ ೪೬ ವೀಕ್ಷಣೆ

ಮಧ್ಯಾಹ್ನ ಊಟಕ್ಕೆ ಸ್ವಲ್ಪ ತಡವಾಗಿಯೇ ಬಂದಿದ್ದೆ, ಮುಗಿಸಿ ಹೊರಡಲು ನೋಡಿದರೆ ಹೊರಗೆ ಜಡಿಮಳೆ.ಅರ್ಧ ಖುಷಿಯಲ್ಲಿ, ಮಳೆಯನ್ನು ಮನೆಯ ಕಿಟಕಿಯಿಂದ ನೋಡುತ್ತಕುಳಿತೆ. ಪ್ರಹರಿ ಮುಂದುವರಿಸಲು ಲಹರಿಯಿರದೇ ಹಾಗೇ ಮಯೂರ ಓದುತ್ತ ಕುಳಿತೆ. ಏನೂ ರಾಯರು ಹೀಗೇ...

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು

ಜುಲೈ ೨೬ ಪುಟ ೬೧ ವೀಕ್ಷಣೆ

ಅಮ್ಮ ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂಕಂತು ಕಂತಿಗೂ ನಿನ್ನ ನೆನಪಿನಳಲೂಎಲ್ಲ ನೋವನು ತನ್ನ ಮನದಲ್ಲೇ ಬಚ್ಚಿಟ್ಟುಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟುಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪುಮತ್ತೆ ಬಿಸಿಯುಸಿರ ಆ ಪ್ರೀತಿಯೊನಪುಇನಿದನಿಯ ಜೋ...

ತನ್ನ ಬಾಸ್ ಅನ್ನು ಅತೀಯಾಗಿ ಪ್ರೀತಿಸುವವರಿಗಾಗಿ

ಜುಲೈ ೨೫ ಬ್ಲಾಗ್ ೧,೬೯೬ ವೀಕ್ಷಣೆ

ತ್ಯಾಂಪ ತನ್ನ ಬಾಸ್ ಗೆ ಫೋನ್ ಮಾಡಿದ,ಬಾಸ್ ಹೆಂಡತಿ ಉತ್ತರಿಸಿದಳು" ಬಾಸ್ ತೀರಿಕೊಂಡರು" ಎಂದಳು ಅವಳುಮಾರನೆಯ ದಿನವೂ ಅವನು ಪುನಹ ಬಾಸ್ ಹೆಂಡತಿಗೆ ಫೋನು ಮಾಡಿ ಬಾಸ್ ಬಗ್ಗೆ ವಿಚಾರಿಸಿದ ಅವಳು ತಾಳ್ಮೆಯಿಂದಲೇ ಹೇಳಿದಳು" ಅವರು ನಿನ್ನೆ ತೀರಿಕೊಂಡರು...

ಹನ್ನೊಂದು ತುಂಬುತ್ತಿದೆ, ಕಾರ್ಗಿಲ್ ವಿಜಯ ದಿನ ಕ್ಕೆ ೨೬ ಜುಲೈ ೧೯೯೯

ಜುಲೈ ೨೪ ಪುಟ ೩೨ ವೀಕ್ಷಣೆ

ಹನ್ನೊಂದು ತುಂಬುತ್ತಿದೆ, ಕಾರ್ಗಿಲ್ ವಿಜಯ ದಿನ ಕ್ಕೆ ೨೬ ಜುಲೈ ೧೯೯೯ ಅದರ ನೆನಪಿನಲ್ಲಿ ಒಂದು ಕವನ ಪ್ರಹರಿ ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳಕರಟಿಸಿ ಕದಿರೊಡೆದ...

ಯಾರಿವರು?

ಜುಲೈ ೨೪ ಚರ್ಚಾವೇದಿಕೆ ೬,೨೨೦ ವೀಕ್ಷಣೆ

ಯಾರಿವರು? ತುಂಬಾ ಹಳೆಯ ಚಿತ್ರ ಇವರು ಅತ್ಯಂತ ಪ್ರಸಿದ್ಧರು ಯಾರಿರಬಹುದು ಹೇಳಿ?

ಹಾಡಿ ನ್ಯಾಯದ ಬಂಟರು

ಜುಲೈ ೨೩ ಬ್ಲಾಗ್ ೨,೭೫೧ ವೀಕ್ಷಣೆ

ವಿಶಾಲ ರಾಜಮಾರ್ಗದ ಮೇಲೆ ಓಡಾಡುತಿಹ ಜನರು ಸರತಿಯಂತೆ ಒಬ್ಬರ ಹಿಂದೆ ಒಬ್ಬರು ವೇಗವಾಗಿ ಅರಾಮವಾಗಿ ಎಲ್ಲೆಲ್ಲೂ ಅವರೇ ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ ಮನೆ ಕೊಳ್ಳ ಬಂಗಲೆ ಎಲ್ಲವೂ ನಾಳಿನ ಚಿಂತೆಯೂ ಇಲ್ಲದೇ ಆರಾಮವಾಗಿದ್ದಾರೆ ಇವರು ಪಕ್ಕದ ಜೀಬ್ರಾ...

ಐನಾತಿ ವೈದ್ಯರೂ.. ಮರೆಗುಳಿ ರೋಗಿಯೂ

ಜುಲೈ ೨೨ ಬ್ಲಾಗ್ ೧,೨೭೫ ವೀಕ್ಷಣೆ

೧ಡಾ ಕ್ಟರೇ ನನ್ನ ಮಗ ಏನಾಯ್ತ್ರೀ ನಿಮ್ಮ ಮಗನಿಗೆ?ಅವನು ತಾನು ನಾಯಿಮರಿ ಅಂತ ತಿಳ್ಕೊಂಡಿರ್ತಾನೆಅದರಲ್ಲೇನು? ಈಗಿನ ಕಾಲ್ದಲ್ಲಿ ಮಕ್ಕಳ ಅನುಭವ ಯೋಚನೆ ಎಲ್ಲವೂ ಜಾಸ್ತಿ ಅದಕ್ಕೇ ಹಾಗಿರ್ತಾರೆ, ಏನೂ ತೊಂದರೆಯಿಲ್ಲ ಬಿಡಿಹಾಗಲ್ಲಾ ಸಾರ್ , ಎಲ್ಲರೆದುರಿ...

ಬೆಂಗಳೂರು ಆಟೋ ರಿಕ್ಷಾಗಳು ...... ಮತ್ತು ಆಢಳಿತ ಯಂತ್ರದ ದೂರು ಗಂಟೆ

ಜುಲೈ ೨೨ ಪುಟ ೪೧ ವೀಕ್ಷಣೆ

ನಿಮಗೆ ಆದಷ್ಟು ಬೇಗ ರೈಲು ನಿಲ್ದಾಣ ಸೇರುವ ತವಕ, ಗಡಿಬಿಡಿಯಲ್ಲಿ ಸಿದ್ಧತೆಗಳನ್ನು ಮಾಡಿ ಮನೆಯಿಂದ ಹೊರಬಂದು ರಿಕ್ಷಾ ಹುಡುಕುತ್ತೀರ, ನಿಲ್ದಾಣದಲ್ಲಿರುವ ಐದಾರು ಅಟೋರಿಕ್ಷಾಗಳನ್ನು ನೋಡಿ ನಿಟ್ಟುಸಿರು ಬಿಡುತ್ತೀರಾ. ಮುಂದಿನವನ ಬಳಿ ಬಂದು ಮೆಜೆಸ್ಟ...

ಎಲ್ಲಿಹ ಇವ ಈ ದಾತ ..?

ಜುಲೈ ೨೨ ಬ್ಲಾಗ್ ೨,೨೮೯ ವೀಕ್ಷಣೆ

ಅರೆ ಹೊಟ್ಟೆಯ ಮಂದಿ ಬದುಕು ಜಟಕಾ ಬಂಡಿಇಲಿವೃತ್ತದ ಜಗಸಂತೆಪರದಾಟ ಗೋಳು ಅತಿವೃಷ್ಠಿ ಅನಾವೃಷ್ಠಿಯಹೇರು, ಎಲ್ಲಿದ್ದಾನೆ ಆತ?ಮೇರೆತ್ತರದ ಮಹಲುಗಳು,ದೊಡ್ಡ ದೊಡ್ಡ ಕಾರ್ಯಾಲಯಗಳುಸಾವಿರ ಲಕ್ಷ ಕಾರ್ಮಿಕರುಎಲ್ಲವೂಸಿದ್ಧ, ನಿಯಮ ಬದ್ಧಕಾಯಕ ಕಾಯಕ, ಮಾನವತೆ...