ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್
ಬ

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೩,೩೩,೦೭೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ"

ಡಿಸೆಂ ೨೨ ಬ್ಲಾಗ್ ೮೬ ವೀಕ್ಷಣೆ

ವಿಡಂಬನೆ "ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ" "ಏನು ಭಾರೀ ಯೋಚನೆಯಲ್ಲಿದ್ದ್ ಹಾಗೆ ಇದೆ ರಾಯರು? ಇದಿರಲ್ಲಿ ಕಾಗದ ಪೆನ್ನಿಟ್ಟುಕೊಂಡು, ಏನು ಕವಿತೆಯಾ?" ಶಬ್ದ ಕೇಳಿ ತಲೆ ಎತ್ತಿದೆ ಇದಿರಲ್ಲಿ ಶೀನ. ಇಲ್ಲ ಮರಾಯಾ ಕಬ್ಲಾದವರು ಮೇಲಿನಂತೆ...

ಹೇಳು ಮುಂದಿನ ಸರದಿ ನನ್ನದಲ್ಲ

ಡಿಸೆಂ ೦೫ ಬ್ಲಾಗ್ ೫೯ ವೀಕ್ಷಣೆ

ಹೇಳು ಮುಂದಿನ ಸರದಿ ನನ್ನದಲ್ಲ***೧***ಮತ್ತೆ ಜವನಾರ್ಭಟವು ಪಕ್ಕದಲ್ಲೇಶವವಾದ ನವ ಯುವಕ ರಾತ್ರಿಯಲ್ಲೇಸತಿ ಸುತರ ಮತ್ತಿತರರ ಮಾಡಿ ಅನಾಥರಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತಸುತ್ತಿ ಕಾಡಿದೆ ನೋವು ಎದೆಯಾಳದ...

ತ್ಯಾಂಪಿಯ ಕಾರು ಕಲಿಕೆ

ಡಿಸೆಂ ೦೩ ಬ್ಲಾಗ್ ೧೧೮ ವೀಕ್ಷಣೆ

ತ್ಯಾಂಪಿಯ ಕಾರು ಕಲಿವಾಟ ಒಮ್ಮೆ ತ್ಯಾಂಪ ತ್ಯಾಂಪಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು, ಆಗಲೇ ಮಹಿಳಾ ವಿಶೇಷವಾಹನವೊಂದು ಅವರನ್ನು ದಾಟಿ ಮುಂದೆ ಹೋಯ್ತು. "ಅರೆರೇ ಅದರಲ್ಲಿ ಗಂಡಸರೂ ಕುಳಿತಿದ್ದಾರಲ್ಲಾ" ಎಂದಳು ತ್ಯಾಂಪಿ," ನಾನು ಗಮನ...

ಆ ಮೂರು ಬೆರಳುಗಳು

ನವೆಂ ೨೮ ಬ್ಲಾಗ್ ೧೧೯ ವೀಕ್ಷಣೆ

ಆ ಮೂರು ಬೆರಳುಗಳುಮತ್ತೊಮ್ಮೆ ಕನ್ನಡಕವನ್ನು ಮೂಗಿನ ಮೇಲಿಂದ ಸರಿಪಡಿಸಿಕೊಂಡರು ಮೇಜರ್ ."ನಿಜ!" ಮಿಲಿಂಡ್ ಹೇಳಿಕೆಯನ್ನು ಅನುಮೋದಿಸುತ್ತ " ಎಷ್ಟೇ ಸೂಕ್ಷ್ಮವಾಗಿ ಪರಿಶೀಲಿಸಿದರೂ ಎಲ್ಲಿಯೂ ತಪ್ಪು ಗೊತ್ತಾಗುತ್ತಿಲ್ಲ, ನನ್ನ ಇಷ್ಟು ವರ್ಷಗಳ ಸುಧೀರ್...

ಅಭ್ಯಾಸ ೨೪ ಮತ್ತು ಮಾನ್ಯ ಎಚ್ ಎಸ್ವೀಯವರ ಹುಟ್ಟುಹಬ್ಬದ ಸಡಗರ

ಜೂನ್ ೨೪ ಲೇಖನ ೫೭೮ ವೀಕ್ಷಣೆ

ಅಭ್ಯಾಸದ ೨೪ ನೆಯ ಕಕ್ಷೆ ಮತ್ತು ಸನ್ಮಾನ್ಯ ಎಚ್ ಎಸ್ವೀಯವರ ಹುಟ್ಟುಹಬ್ಬದ ಸಡಗರ ಸಮಯ ಬೇಗನೇ ಕಳೆದು ಬಿಡುತ್ತದೆ ಅನ್ನಿಸುತ್ತದೆ.ಯಾಕೆಂದರೆ ಮೊನ್ನೆ ಮೊನ್ನೆ ಶುರುವಾದ ನಮ್ಮ ಅಭ್ಯಾಸದ ಹಾದಿ ಎರಡನೆಯ ಸಂವತ್ಸರದ್ನ್ನ ಗಡಿಯನ್ನೂ ದಾಟಿ ಬಿಟ್ಟಿತು. ಈ...

ಪಾಪ...........ತ್ಯಾಂಪ ೨.

ಮಾರ್ಚ್ ೦೫ ಬ್ಲಾಗ್ ೭೧ ವೀಕ್ಷಣೆ

ಪಾಪ...........ತ್ಯಾಂಪ ೨. ಒಸಾಮಾ ಕರಾಮತ್ಇದೆಲ್ಲಿಂದ ಬಂತು ಕಣ್ಣು ಬಿಟ್ಟ ತ್ಯಾಂಪ, .................ತ್ಯಾಂಪನ ಈ ತರಹದ... ಕಣ್ಣಿಗೆಲ್ಲಾ ಹೆದರಿದರೆ ಅದು ಒಸಾಮಾನಾ..?"ಅಲ್ಲ ಆಂಟೀ ಆ ದಿನ ಅವರ ಜೇಬಲ್ಲಿ ಟೂತ್ ಪಿಕ್ ಸಿಕ್ಕಿತ್ತು............

ಪಾಪ...........ತ್ಯಾಂಪ!!!!!

ಮಾರ್ಚ್ ೦೨ ಬ್ಲಾಗ್ ೧೪೧ ವೀಕ್ಷಣೆ

ಪಾಪ...........ತ್ಯಾಂಪ!!!!! 1. ಸಂಶಯ ಓಹ್ ಮಿಸೆಸ್ ಥಾಂಪ್!! "ಅಗೋ ಬಂದಳು ಮಿಸೆಸ್ ಕಲ್ಲೂರಾಮ್" ತ್ಯಾಂಪಿಗೆಂದ ತ್ಯಾಂಪ.ಅವನಿಗೆ ಅವಳನ್ನು ಕಂಡರೆ ... ಅಗೋದೇ ಇಲ್ಲ, ಆದರೇನು ಮಾಡುವುದು!! ತ್ಯಾಂಪನ ಬಾಸ್ ನ ಹೆಂಡತಿ ಅವಳು... ಅಲ್ಲಾ ಅವ...ರು....

ಕೆಕುಲೆಯ ಕನಸು

ಫೆಬ್ರ ೨೮ ಬ್ಲಾಗ್ ೯೪ ವೀಕ್ಷಣೆ

ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತಇವನೇ ವಿಜ್ಞಾನಿ ಆಗಸ್ಟ್ ಕ...

ಸಮಸ್ಯೆ ಪರಿಹಾರ

ಫೆಬ್ರ ೨೭ ಲೇಖನ ೧,೪೪೩ ವೀಕ್ಷಣೆ

ಸಮಸ್ಯೆ ಪರಿಹಾರಇದಾದದ್ದು ಅಮೇರಿಕಾದ ವ್ಯೋಮ ವಿಜ್ಞಾನಿಗಳಿಗೆ ಹಿಂದೊಮ್ಮೆ, ರಷ್ಯಾ ,ಅಮೇರಿಕಾ ಮಧ್ಯೆ ವ್ಯೋಮ ಯಾನದ ಪೈಪೋಟಿಯಿದ್ದ ಕಾಲ ಸಮಸ್ಯೆಯಾದದ್ದು ಬರೆಯಲುಖಗೋಲ ಯಾತ್ರಿಗಳಿಗೆ ನಿರ್ವಾತದ, ಗುರುತ್ವಾಕರ್ಷಣೆಯಿಲ್ಲದ ಸ್ಥಳದಲ್ಲಿಶಾಯಿ ಕೆಳಗಿಳಿದ...

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ ೧.

ಫೆಬ್ರ ೨೬ ಲೇಖನ ೪೬೫ ವೀಕ್ಷಣೆ

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ ಅಣ್ಣೀನಾಯ್ಕ ೧. "ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ" ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ ಹೊರಟು ಹೋಗಿ ಆಗಿರುತ್ತಿತ್ತು. "ಎ... ಏನಾಯ್ತಾ...

ತ್ಯಾಂಪನ ಇಲಿಯ ಪ್ರಹಸನ 2

ಫೆಬ್ರ ೨೩ ಲೇಖನ ೮೬೭ ವೀಕ್ಷಣೆ

ತ್ಯಾಂಪನ ಇಲಿಯ ಪ್ರಹಸನ ( ಮುಂದುವರಿದ ಭಾಗ) 2 ಏನು ಜ್ಯೂಸ್ ಬಗ್ಗೇನಾ ನಿನ್ನ ಫ್ರೆಂಡ್ ಬಗ್ಗೇನಾ?"ಎರಡೂ ಅಲ್ಲ ನೀನೇನೋ ನನಗಾಗಿ ತಂದೆ ಎಂದೆಯಲ್ಲಾ ಅದರ ಬಗ್ಗೆ"ಏನದು..??"ನೀನು ಹೇಳಬೇಕು ಅದನ್ನ" ಅಂದೆ ನಾನು ಮತ್ತೆ ಮರೆವು ಬಂತಾ ಹೇಗೆ ಇವನಿಗೆ.ಮೊ...

ತ್ಯಾಂಪನ ಇಲಿಯ ಪ್ರಹಸನ

ಫೆಬ್ರ ೨೦ ಲೇಖನ ೧,೦೯೯ ವೀಕ್ಷಣೆ

ಏಯ್!!ತಲೆಯೆತ್ತಿ ನೋಡಿದೆತ್ಯಾಂಪ!!??!!ಏನಪ್ಪಾ ವಿಷೇಷ?ಏನಿಲ್ಲ ಕಣೋ ಬೋರಾಯ್ತು, ಬಂದ್ಬಿಟ್ಟೆ.ಒಳ್ಳೆಯದಾಯ್ತು ಬಿಡುಏನೂ ಬೋರಾದ್ದದ್ದಾ..? ನಾನು ಬಂದದ್ದಾ..?ಎರಡೂ, ಏನ್ ತಗೋತೀಯಾ..?ನೀನೇನು ಕೊಡ್ತೀಯೋ ಅದು..ಯಾವುದಾದರೂ ಆದೀತು..ಬೆಲ್ ಮಾಡಿದೆ ಮ...