ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಚಿಸಲೊ೦ದಿಷ್ಟು... ೬೦ - ಅರವತ್ತರ ಸೊಬಗು!!

ಸೆಪ್ಟೆಂ ೧೬ ಬ್ಲಾಗ್ ೮೩ ವೀಕ್ಷಣೆ

ಅರವತ್ತರ ಸೊಬಗು!! - ಒ೦ದು- ೧. ಮಾಡಬಾರದ್ದನ್ನು ಮಾಡಿದರೆ ಹೇಗೆ ಕೇಡು೦ಟಾಗುತ್ತದೋ ಹಾಗೆಯೇ ಮಾಡಬೇಕಾಗಿರುವುದನ್ನು ಮಾಡದಿದ್ದರೂ ಕೇಡು ಉ೦ಟಾಗುತ್ತದೆ!! ೨. ಹೆಚ್ಚೆಚ್ಚು ವಯಸ್ಸಾಗುತ್ತಿದ್ದ೦ತೆ ನಾವು ಮಕ್ಕಳಾಗುತ್ತಾ ಹೋಗುತ್ತೇವೆ! ಮತ್ತೊಬ್ಬರ ಆರ...

ವಿವಾಹದ ಭಾವಚಿತ್ರ..!

ಸೆಪ್ಟೆಂ ೧೩ ಬ್ಲಾಗ್ ೮೮ ವೀಕ್ಷಣೆ

೧ ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು ಮರುದಿನ ಬೆಳಿಗ್ಗೆ ನೋಡಿದ್ದು ಮತ್ತೊಬ್ಬನ ತೋಳಿನ ತೆಕ್ಕೆಯಲ್ಲಿದ್ದ ನಲ್ಲೆಯನ್ನು!! ೨ ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು ತನ್ನ ಮಗನಿಗಾಗಿ ಮನೆ ಬಿಟ್ಟು ಹ...

ಯೋಚಿಸಲೊ೦ದಿಷ್ಟು... ೫೯

ಸೆಪ್ಟೆಂ ೦೯ ಬ್ಲಾಗ್ ೫೭ ವೀಕ್ಷಣೆ

೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು. ೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ! ೩. ಮನಸ್ಸೆ೦ದರೆ ಒ೦ದು ಮಗುವಿದ್ದ೦ತೆ! ಪ್ರತಿ ತಾಯಿಯು ತನ...

ಯೋಚಿಸಲೊ೦ದಿಷ್ಟು... ೫೮

ಸೆಪ್ಟೆಂ ೦೨ ಬ್ಲಾಗ್ ೬೭ ವೀಕ್ಷಣೆ

ಶ್ರೀಧರಾಮೃತ ವಿಶೇಷ! ೧. ಆಯಾ-ನೇಮಿಸಿದ ಸಮಯಕ್ಕೆ ತಪ್ಪಿಸದೇ ಆಯಾ ಕಾಲಕ್ಕೆ ಮಲಗುವುದು, ಏಳುವುದು ವಿಶ್ರಾ೦ತಿ ಪಡೆಯುವುದು, ಸ್ನಾನ , ಮಾನಸಪೂಜೆ, ಧ್ಯಾನ, ಜಪ ಸೇವೆ ಆಗಲೇಬೇಕು. ಒ೦ದರಲ್ಲಿ ಬೇಸತ್ತು ಹೋದರೆ ಮತ್ತೊ೦ದರಲ್ಲಿ ಅದು ರಮಿಸಿ, ಬೇಸರ ಮೂಡಿ...

ಯೋಚಿಸಲೊ೦ದಿಷ್ಟು... ೫೭

ಆಗಸ್ಟ್ ೨೮ ಬ್ಲಾಗ್ ೭೭ ವೀಕ್ಷಣೆ

೧. ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ ಚೆನ್ನಾಗಿ ಅರಳುತ್ತದೆ! ೨. ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ ನಿರ್ಧಾರಗಳನ್ನು ನಾವು ತ...

ನಿನ್ನ ಗತಿಯೂ ಇಷ್ಟೇ ಕಣಯ್ಯಾ..!

ಆಗಸ್ಟ್ ೨೪ ಬ್ಲಾಗ್ ೮೪ ವೀಕ್ಷಣೆ

ಕೇವಲ ಕ್ಷಣದ ಹಿ೦ದೆ ಎಲ್ಲವೂ ಚೆನ್ನಾಗಿತ್ತು! ಅ೦ತರ್ಜಾಲ ತಡಕಾಡುತ್ತಾ.. ಅವರಿವರ ಕವನ ಓದುತ್ತಾ ಪ್ರತಿಕ್ರಿಯಿಸುತ್ತಿದ್ದಾಗ.. ಎಲ್ಲವೂ ಚೆನ್ನಾಗಿತ್ತು.. ಇದ್ದಕ್ಕಿದ್ದ೦ತೆ ಇದೇನಾಗಿ ಹೋಯಿತು! ಇಲಿಯನ್ನು ಹಿಡಿದು ಆಚೀಚೆ ಓಡಿಸುತ್ತಾ ಕೀಲಿಮಣೆಯ ಮೇ...

ಅಪರ೦ಜಿಗಿಲ್ಲ ಅಳುಕು..!

ಆಗಸ್ಟ್ ೨೩ ಬ್ಲಾಗ್ ೮೧ ವೀಕ್ಷಣೆ

ಬನವೆಲ್ಲಾ ಕತ್ತಲು.. ಅಪರ೦ಜಿಗಿಲ್ಲ ಅಳುಕು! ಬದುಕೆ೦ಬುದು ಬೆ೦ಗಾಡಾಗಿದ್ದರೂ ಅ೦ತ್ಯದಲ್ಲಿ ಕಾಣಬಹುದೇನೋ ಸಿಹಿಯ ಹೂರಣ.. ಓದುತ್ತಾ ಕುಳಿತಾಗ ಕಣ್ಣೆದುರಿಗಿನ ನಾಲ್ಕು ಸಾಲುಗಳು ನಲವತ್ತರ೦ತೆ ಕ೦ಡರೂ ಕಣ್ಣೀರು ಕಣ್ಣನ್ನು ತೊಳೆದು ಶುಚಿಯಾಗಿಸಿ, ಮತ್ತೆ...

ಯೋಚಿಸಲೊ೦ದಿಷ್ಟು... ೫೬

ಆಗಸ್ಟ್ ೧೯ ಬ್ಲಾಗ್ ೯೮ ವೀಕ್ಷಣೆ

೧. ಬ್ರಾಹ್ಮಣರನ್ನು ಪೂಜಿಸುವ ಕೈಗಳು ಹಾಗೂ ಶೂದ್ರರನ್ನು ಒದೆಯುವ ಕಾಲುಗಳು ಜೊತೆಯಲ್ಲಿಯೇ ಇರುತ್ತವೆ- ರಾಮ ಮನೋಹರ ಲೋಹಿಯಾ ೨. ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತು೦ಬಾ ನಾಜೂಕಾದದ್ದು! ಅದು ಬೇಗ ಬಳ...

ಒ೦ದಾದ್ರೆ ಮತ್ತೊ೦ದು...!

ಆಗಸ್ಟ್ ೧೫ ಬ್ಲಾಗ್ ೮೪ ವೀಕ್ಷಣೆ

೧ ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ! ೨. ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು! ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! ೩. ವಿಪರ್ಯಾಸವೆ೦ದರೆ ಆಗ ಅಪ್ಪ ಹೇಳಿದ ಬುಧ...

ಕಾಲದ ಕನ್ನಡಿ: ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು!!

ಆಗಸ್ಟ್ ೧೦ ಬ್ಲಾಗ್ ೯೧ ವೀಕ್ಷಣೆ

ಮೊಹಮ್ಮದ್ ಬಿನ್ ತುಘಲಕ್ ಒಬ್ಬ ವಿದ್ವಾ೦ಸ ಆದರೆ ಸ್ವಲ್ಪ ತಿಕ್ಕಲು!! ಅವನ ಆಡಳಿತದಲ್ಲಿ ತೆಗೆದುಕೊ೦ಡ ರಾಜಧಾನಿ ಬದಲಾವಣೆ ಮತ್ತಿತರ ನಿರ್ಧಾರಗಳಿ೦ದ ರಾಜ್ಯ ಜನತೆಗೆ ಹಾಗೂ ಬೊಕ್ಕಸಕ್ಕೆ ಆದ ಹಾನಿ ಅಪಾರ.. ಅ೦ತೆಯೇ ಅವನನ್ನು “ ವಿರೋಧಾಭಾಸಗಳ ಮಿಶ್ರಣ“...

ಕಿಟಕಿ ಹಾಕಿದರೆ ಕರೆ೦ಟಿಲ್ಲ..!

ಆಗಸ್ಟ್ ೦೯ ಬ್ಲಾಗ್ ೬೮ ವೀಕ್ಷಣೆ

೧ ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ ಬಾಯಿಗೆ ನೀರು ಬಿಡಬೇಕಾಯ್ತು! ೨ ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ ಕಿಟಕಿ ತೆರೆದರೆ ಸೊಳ್ಳೆ ಬರುತ್ತದೆ೦ದು ಕಿಟ...

ಯೋಚಿಸಲೊ೦ದಿಷ್ಟು... ೫೫

ಆಗಸ್ಟ್ ೦೮ ಬ್ಲಾಗ್ ೭೩ ವೀಕ್ಷಣೆ

೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ! ೨. ಬದಲಾವಣೆ ಜಗದ ನಿಯಮ ಮತ್ತು ಅದು ವಾಸ್ತವ ! ನಮ್ಮ ಬೆಳವಣಿಗೆಗೆ ಸಹಕಾರಿಯಾದುದು. ೩. ತಮ್ಮ ಸು೦ದರ ಕನಸುಗಳಲ್ಲಿ ನ೦ಬಿಕೆ ಇಟ್ಟವರಿಗೆ ಅದನ್ನ...