ನನ್ನ ಪ್ರೇಮದ ಭಾಷೆ
ನನ್ನ ಪ್ರೇಮದ ಭಾಷೆ ತುಂಬಾ ಸರಳ ಅರಿಯಲು ಹೋಗದಿರು ಅನುಭವಿಸು ಸಾಕು ಇದಕಿಲ್ಲ ಯಾವುದೇ ರೂಪಕ, ಛಂದಸ್ಸು ನಾನು ಚಂದ್ರನ ತರುವೆ ಎನ್ನಲಾರೆ ಸೂರ್ಯನ ತಂದು ಹಾರ ಮಾಡುವ ಸುಳ್ಳು ಕನಸು ಬಿತ್ತುವ ಕೆಲಸ ಮಾಡಲಾರೆ ನಿನ್ನ ಕಂಠವ ಕೋಗಿಲೆಗೆ, ಅಂದವ ಹೂವಿಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನ್ನ ಪ್ರೇಮದ ಭಾಷೆ ತುಂಬಾ ಸರಳ ಅರಿಯಲು ಹೋಗದಿರು ಅನುಭವಿಸು ಸಾಕು ಇದಕಿಲ್ಲ ಯಾವುದೇ ರೂಪಕ, ಛಂದಸ್ಸು ನಾನು ಚಂದ್ರನ ತರುವೆ ಎನ್ನಲಾರೆ ಸೂರ್ಯನ ತಂದು ಹಾರ ಮಾಡುವ ಸುಳ್ಳು ಕನಸು ಬಿತ್ತುವ ಕೆಲಸ ಮಾಡಲಾರೆ ನಿನ್ನ ಕಂಠವ ಕೋಗಿಲೆಗೆ, ಅಂದವ ಹೂವಿಗೆ...
ವೈಜ್ಞಾನಿಕ ಕ್ಷೇತ್ರವು ಕಳೆದ ವಾರ ಮಹತ್ತರ ಮೈಲುಗಲ್ಲನ್ನು ದಾಟಿತು. ಸಾವಿರಾರು ವಿಜ್ಞಾನಿಗಳ ಸುಮಾರು ಮೂವತ್ತು ವರ್ಷಗಳ ಅಹೋರಾತ್ರಿ ಪ್ರಯತ್ನದ ಫಲವಾಗಿ 'ದೇವ ಕಣ' ಎಂದು ಕರೆಯಲಾಗುವ ಹಿಗ್ಸ್-ಬೋಸನ್ ಸಂಶೋಧನೆ ಸಾಧ್ಯವಾಯಿತು. ಈ ಉಪ ಪರಮಾಣುವಿಗೆ...
ಮುನ್ನಡೆಯುತ್ತಿರುವಾಗ ಕತ್ತಲೆಯ ಸೀಳಿ ಬೆಂದವರ ಬಂಧುವಾಗಬಯಸಿ ನೆರಳುಗಳೇ ಆವರಿಸದಿರಿ ನನ್ನಬಿಸಿ ರಕ್ತದ ಬೆವರ ಹನಿಯಲಿಹಸಿರಾಗ ಬಯಸಿ ನೆಲವಹೂದೋಟವನ್ನರಸಿ ನಡೆಯುತ್ತಿರುವಾಗನೆರಳುಗಳೇ ಆವರಿಸದಿರಿ ನನ್ನಮುಳ್ಳು ಕಲ್ಲುಗಳ ದಾರಿಯಲಿಬರಿಗಾಲಲ್ಲಿ ನಡೆಯು...
ಶಹಜಹಾನನ ಕನಸಿನ, ಕನವರಿಕೆಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಕಟ ಪ್ರೇಮದ ಹೆಗ್ಗುರತಾದ ಆಗ್ರಾದ ತಾಜಮಹಲ್ ಬಗ್ಗೆ ನಮಗೂ ಎಲ್ಲರಂತೆ ಆಕರ್ಷಣೆ ಇದೆ. ಅದಕ್ಕೂ ಹೆಚ್ಚಾಗಿ ನಮ್ಮ ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರ ಹಾಗೂ ಜಗತ್ತಿನ ೮ನೇ ಅಧ್ಬುತ ಎ...
ನಿನ್ನ ಕಣ್ಣ ಕೊಳದಲ್ಲಿಮೀನಾಗಿರಬಯಸಿದ್ದೆ ಗೆಳತಿನಿನ್ನ ತುಟಿಯ ಮಂದಹಾಸಕ್ಕೆಕಾರಣವಾಗ ಬಯಸಿದ್ದೆ ಗೆಳತಿನಿನ್ನ ಮುಂಗುರುಳಾಗಿಕೋಮಲ ಕೆನ್ನೆಯ ಮುತ್ತಾಗಬಯಸಿದ್ದೆಮೌನವಾಗಿ ನಿನ್ನ ಕೊರಳಪಿಸುಮಾತಾಗ ಬಯಸಿದ್ದೆ ಗೆಳತಿನಾ ನಿನ್ನವನಾಗ ಬಯಸಿದ್ದೆನಾ ನೀನಾಗ...
ಇನ್ನೇನು ದೂರ ಇಲ್ಲ ಹತ್ತಿರ ಬರುತ್ತಿದೆ, ತುಂಬಾ ಸನಿಹದಲ್ಲಿದೆ, ಹೆಚ್ಚು ಸಮಯವಿಲ್ಲ, ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ ಇಲ...
ಸುಮ್ಮನೆ ಯೋಚಿಸಿ, ನಾವೆಲ್ಲಿದ್ದೇವೆ? ನಮ್ಮ ಭವಿಷ್ಯವೇನು? ಕಾಲಕ್ಕನುಗುಣವಾಗಿ ಇಲ್ಲವೇ ಕಾಲಾತೀತವಾಗಿ ಬಾಳಲಾಗದೆ ತೊಳಲಾಟದ ತ್ರಿಶಂಕು ಸ್ವರ್ಗಕ್ಕೆ ನಾವೇಕೆ ಹೊಸದಾಗಿ ನಾಮಿನೇಟ್ ಆಗಿದ್ದೇವೆ?ಎಲ್ಲರಿಗೂ ಕೆಲವು ಆಸೆಗಳಿರುತ್ತವೆ. ನನಗೂ ಇದೆ, ನಿಮಗೂ...
ನಾನೇಕೆ ಹೀಗೆ? ನಾನು ನಾನಾಗಿರಬೇಕೆಂಬ ಆಸೆ! ನಾನು ನಾನಾಗಿರುವುದೆಂದರೆ ಏನು? ನಾನೆಂದರೆ ಏನು? ಅದೇ ಗೊತ್ತಿಲ್ಲ, ನನ್ನತನದ ನೆನಪಿಲ್ಲ, ನಾನೇಕೆ ಹೀಗೆ? ಮನಬಿಚ್ಚಿ ಮಾತನಾಡುವ ಆಸೆ, ಬರೀ ನಿರಂತರ ಮೌನದಲ್ಲಿಯೇ ಕಳೆಯುವ ಆಸೆ, ಮನಬಿಚ್ಚಿ ಮಾತನಾಡುವುದ...
ಇವತ್ತು ಯಾಕೋ ಮನಸ್ಸು ಸರಿ ಇಲ್ಲ, ಏನೋ ಕಸಿವಿಸಿ, ಯಾಕೋ ನನ್ನ ಗಂಡ ಹಾ ಅದೇ ನನ್ನನ್ನು ದೂರ ಮಾಡಿ ಹೋಗಿರುವ ಇದ್ದರೂ ಇಲ್ಲದಂತಿರುವ ಭೀಮನ ನೆನಪು ಬಹಳ ಕಾಡುತ್ತಿದೆ, ನನಗೆ ನನ್ನವರೆಂದು ಅದರಲ್ಲೂ ನನ್ನ ಜೀವನವೇ ಆಗಿ ಇರುವವನು ಒಬ್ಬನೇ ಮಗ. ಇರುವುದ...
ಕೋಟಿ ಚಂದ್ರರ ತಂಬೆಳಕಿನ ನಗೆಯವಳು ನನ್ನ ಮಾಷುಕಾಪ್ರೇಮ ದೇವತೆಯ ಪ್ರತಿರೂಪವೇ ನನ್ನ ಮಾಷೂಕಾನೀಲ ನಭದ ವಿಸ್ತಾರವನು ತನ್ನ ಕನಸಲ್ಲಿ ಬಂಧಿಸಿದವಳುತಾರೆ ಮಿಂಚಿನ ಚಿತ್ತಾರವನು ಚಿತ್ತದಲ್ಲಿ ಹೆಣೆದವಳು ನನ್ನ ಮಾಷೂಕಾ ನನ್ನ ಕಲ್ಪನೆಯ ಸಾಮ್ರಾಜ್ಯವನು ಹಿ...
ಮಂಜು ಮುಸುಕಿದೆ ಭುವಿಗೆಎಲೆಗಳುದುರಿವೆ ಗಿಡಗಳಲಿಬಿರುಕು ಮೂಡಿವೆ ನೆಲದಲಿಹೊಸ ಚೈತ್ರದ ಮುನ್ನುಡಿಯೋ ಇದುಕಾಣುವುದೆಲ್ಲ ಬಿರಿದ ಮುಖಗಳೆಕಂಪು ಬೀರದಾಗಿವೆ ಸುಮಗಳುಸೂರ್ಯನಿಗಾಗಿ ಕಾಯುತಿದೆ ಜಗವೆಹೊಸ ಚಿಗುರಿಗೆ ಇದೆ ಸ್ವಾಗತವುಹೊಸ ಎಲೆಳರಳುವವು ಗಿಡಗಳ...
ಅಂದು ಡಿಸೆಂಬರ್ ೩೧ರ ಮಧ್ಯರಾತ್ರಿ, ವಿಶ್ವದೆಲ್ಲೆಡೆ ಹೊಸವರ್ಷದ ಸಂಭ್ರಮ. ಮಧ್ಯ, ಸಿಹಿ, ಶುಭಾಶಯಗಳ ವಿನಿಮಯ ಪರ್ವ. ಅಗಣಿತ ನೆನಪುಗಳನ್ನು ನೀಡಿದ ೨೦೧೧ಕ್ಕೆ ವಿದಾಯ ಹೇಳಿ, ಹೊಸ ಕನಸು ಹೊಸ ಭರವಸೆ ಹೊಸ ನಿರ್ಧಾರಗಳೊಂದಿಗೆ ೨೦೧೨ನ್ನು ಬರಮಾಡಿಕೊಳ್ಳು...