ಖುಶಿಯಾಗಿರಿ ... :-)
ಇತ್ತ ಬರಲು ಸಮಯವಿಲ್ಲ ಎಂದು ನಿರ್ಧರಿಸಿದ್ದೆ; ಆದರೂ, ಒಮ್ಮೆ ನೋಡಿ ಹೋಗುವ ಆಸೆಯಾಯ್ತು. ಯಾರೋ ಹೇಳಿದಂತೆ "ಕೆಲವರು ಹೋದಲ್ಲೆಲ್ಲ ಖುಶಿ; ಕೆಲವರು ಹೋದರೆಂದರೇ ಖುಶಿ" ಎಂಬ ಮಾತು ನೆನಪಾಗ್ತಾ ಇದೆ. ಖುಶಿಯಾಗಿರಿ ... :-)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shivaram_shastri
ಇತ್ತ ಬರಲು ಸಮಯವಿಲ್ಲ ಎಂದು ನಿರ್ಧರಿಸಿದ್ದೆ; ಆದರೂ, ಒಮ್ಮೆ ನೋಡಿ ಹೋಗುವ ಆಸೆಯಾಯ್ತು. ಯಾರೋ ಹೇಳಿದಂತೆ "ಕೆಲವರು ಹೋದಲ್ಲೆಲ್ಲ ಖುಶಿ; ಕೆಲವರು ಹೋದರೆಂದರೇ ಖುಶಿ" ಎಂಬ ಮಾತು ನೆನಪಾಗ್ತಾ ಇದೆ. ಖುಶಿಯಾಗಿರಿ ... :-)
ಸಂಪದಿಗರೇ, ನಿಮಗಿದೋ ಹೃತ್ಪೂರ್ವಕ ನಮನ. ಕಳೆದ ಕೆಲ ದಿನಗಳಲ್ಲಿ ನಿಮ್ಮೆಲ್ಲರೊಡನೆ ಒಡನಾಟ ಮಜವಾಗಿತ್ತು. ಸ್ಥಳಾಂತರಿಸುವ ಆಲೋಚನೆಯಲ್ಲಿದ್ದೇನೆ... ಕೆಲಸುವ ಹುಡುಕುವ ಪ್ರಕ್ರಿಯೆಗೆ ರಭಸ ಸಾಲುತ್ತಿಲ್ಲ, ಕೆಲ ದಿನ ಇತ್ತ, ಬಾರದಿದ್ದೇನು... ಮತ್ತೆ ಸ...
ಇಲ್ಲಿರಲೋ?... (ದಿಲ್ಲಿಯಿಂದ ಕರ್ನಾಟಕಕ್ಕೆ ಸ್ಥಳಾಂತರಿಸುವ ಯೋಚನೆಯಲ್ಲಿ) ಇಲ್ಲಿರಲೋ? ಅಲ್ಲಿಗೆ ಬರಲೋ? ತಿಳಿಯುತ್ತಿಲ್ಲ. ದಿಲ್ಲಿ 'ಇಲ್ಲೇ ಇರು' ಎಂದೇನೂ ಹೇಳಿಲ್ಲ. ಅಲ್ಲಿಂದ 'ಇಲ್ಲಿಗೇ ಬಾ' ಎಂಬ ಒತ್ತಾಯ ಇಲ್ಲ. ದಿಲ್ ಮೆಲ್ಲಗೆ ಏನು ಹೇಳ್ತಾ ಇದ...
ಅನಾಯಾಸೇನ ... ತಿಳಿದವರು ಹೇಳಿದಾರೆ, ಸಾಯೋವರೆಗೂ ಬದುಕಿರಬೇಕು, ಬದುಕಿರುವವರೆಗೂ ಸಾಯಲೇಬಾರದು. ನನ್ನ ಆಸೆನೂ ಇಷ್ಟೇಯಾ, ಜೀವನದ ಸಫಲತೆ ಅದೇಯಾ. ಹೇಳಿ ಮೂಡಬಯಸುತ್ತಿದೆ ಕವಿತೆಯೊಂದು ನನ್ನ ಮನಸಲ್ಲಿ, ಬರೆದು ಕೊಲ್ಲಲೋ, ಬರೆಯದೇ ಕೊಲ್ಲಲೋ ನೀವೇ ಹೇ...
ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ, ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ. ನನ್ನನ್ನು ಕೇಳಿ, ದೇವರು ಇದ್ದುದಾದಲ್ಲಿ, ಇದ್ದೂ ಇಲ್ಲವಾಗಿದ್ದಾನೆ*. ದೇವರು ಇಲ್ಲವಾದಲ್ಲಿ ಇಲ್ಲದೆಯೂ ಇದ್ದಾನೆ#. ಒಂದು ಘಟ್ಟ ಇಲ್ಲಿಗೆ, ಸ್ವಲ್ಪ ಸಾವರಿಸಿಕ...
ಜೀವನೋಪಾಯಕ್ಕಾಗಿ ಸುತ್ತಾಡುತ್ತೇವೆ ಊರೂರು, ಪರಿಚಯವಾಗುತ್ತಾರೆ ಜನರು, ಸಾವಿರಾರು. ಹತ್ತಿರದವರು ಎನಿಸುವರು ಅವರಲ್ಲಿ ಕೆಲ ನೂರು, ತೀರ ನಮ್ಮವರೆನಿಸುವವರು ಕೆಲವೇ ಕೆಲವರು. ಅದೆಲ್ಲ ಇರಲಿ, ಈ ಪ್ರಶ್ನೆಗೆ ಉತ್ತರ ಹೇಳುವವರರ್ಯಾರು? ನಾನ್ಯಾರು?
ಮೊನ್ನೆ ಪನ್ನು ಬರೆಯುವ ಮನಸಾಯ್ತು, ಹಾಳೆ ಮೇಜಿನ ಮೇಲಿಟ್ಟೆ, ಪೆನ್ನ ಹೊರತೆಗೆದೆ. "ಬರೆ ಪೆನ್ನು" ಎಂದೆ. ಪೆನ್ನು ಸುಮ್ಮನಿತ್ತು. "ಬರೆ ಪೆನ್ನು" ಎಂದೆ ಇನ್ನೊಮ್ಮೆ. ನಾನಿನ್ನು ಬರೆಯಲೊಲ್ಲೆ, ಎಂದಿತು ಪೆನ್ನು. ಕೊನೆಯ ಬಾರಿಯೋ ಎಂಬಂತೆ, "ಬರೆ ಪೆ...
ಚುಟುಕವೇ, ನಿನ್ನನ್ನು ಹೊರ ಹಾಕಿದ್ದೇನೆ. ಸಂಪದವ ಸುತ್ತಿ, ನೀ ತಿರುಗಿ ಬಂದರೆ ನೀ ನನ್ನ ಪ್ರೀತಿಯ ಮಗಳು, ನೀನೇನಾದರೂ ವಾಪಸ್ ಬರಲಿಲ್ಲವೆಂದೆ, ತಿಳಿ ನಾನಲ್ಲ ನಿನ್ನ ತಂದೆ. ("If you love something set it free. If it comes back to yo...
ಸಮಯದ ಚಲನೆ ನಿಲ್ಲಲೇ ತಿಳಿಯದ ಸಮಯ, ನಡೆಯಲು ಕಲ್ತಿದ್ದು ಹೇಗೆ? ರಾತ್ರಿ-ಹಗಲು ರಾತ್ರಿಯೆಂಬುದು ಸೋಮಾರಿ ಗಂಡ, ಹಗಲೆಂಬುದು ರಾತ್ರಿಯ ಹೆಂಡತಿ. ಅದಿಕ್ಕೆ ರಾತ್ರಿ ನಿದ್ರೆ ಮಾಡುವುದು, ಹಗಲು ಕೆಲಸ ಮಾಡುವುದು ಪದ್ಧತಿ! ಮಳೆ ಆಕಾಶ ಮಿಂಚಿಸಿ ಮೋಡದ ಫೋ...
ಚುಟಕು ಭಾಗ ೧ ನಾನು ಸತ್ತಿದ್ದರೆ, ಈಗ ಇಲ್ಲಿ ಚುಟಕ ಬರೆಯುತ್ತಿದ್ದೆನೆ? ಚುಟಕು ಭಾಗ ೨ (ಅಸಂಗತ) ನಾನು ಬದುಕಿದ್ದರೆ ಈಗ ಇಲ್ಲಿ ಚುಟಕ ಬರೆಯುತ್ತಿದ್ದೆನೆ?
ರಾತ್ರಿ (ಅಥವಾ ಬೆಳಿಗ್ಗೆ) ೩:೩೦ ಆಗಿದೆ. ಯಾವುದೋ ತರಾತುರಿ ಕೆಲಸಕ್ಕೆ ಅಂತ ಪ್ರಯೋಗಶಾಲೆಗೆ ಬಂದವನು ಕೆಲಸ ಮಾಡದೇ ಏನೇನೋ ಯೋಚಿಸ್ತಾ ಕೂತಿದೇನೆ. ಏನೋ ಗೀಚಿದ್ದೇನೆ. ಓದಿ ನೋಡಿ. ವಿಚಿತ್ರ ಅಂದ್ರೆ ಇವುಗಳನ್ನು ಓದಿದ ನೆನಪಿಲ್ಲವಾದರೂ, ಇವು ನನ್ನ ಸ...
ನಾನೂ ಸಂಪದಕ್ಕೆ ಬಂದಿದ್ದೇನೆ ... ಸಂಪದದಲ್ಲಿ ಕೆಲವು ಲೇಖನಗಳು, ಅವುಗಳ ಕುರಿತು ಪ್ರತಿಕ್ರಿಯೆಗಳನ್ನು ಓದಿದ್ದೇನೆ. ಅದೇಕೋ, "ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು" ನೆನಪಾಗುತ್ತಿದೆ!