ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
ಶ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ

shivaram_shastri

೯೬ ಲೇಖನಗಳು ೭೫,೬೯೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಉತ್ತರಿಸಿ ...

ಜೂನ್ ೨೧ ಬ್ಲಾಗ್ ೨೦೩ ವೀಕ್ಷಣೆ

1) ಮಾನವನ ಪ್ರತಿ ಜೀವಕೋಶದಲ್ಲಿ ಒಟ್ಟು ಎಷ್ಟು ವರ್ಣತಂತುಗಳು (chromosomes) ಇರುತ್ತವೆ? 2) ಡಿ ಏನ್ ಎ ಯು A, C, G, T ಎಂಬ ನಾಲ್ಕು ಕೊಂಡಿಗಳಿಂದ ಮಾಡಿರುವ ಒಂದು ಸರಪಳಿ ಎನ್ನಬಹುದಾದರೆ, ಮಾನವನ ಒಂದು ಜೀವಕೋಶದಲ್ಲಿ ಇರುವ ಡಿ ಏನ್ ಎ ಯು ಇಂಥ...

ಈ ಹೊತ್ತಿಗೆ ಒಂದೆರಡು ಸಾಲು ...

ಜೂನ್ ೦೪ ಬ್ಲಾಗ್ ೩೪ ವೀಕ್ಷಣೆ

ಸಂಪದದಲ್ಲಿ ನಾನು ಹೆಚ್ಚು ಬರೆದವನಲ್ಲ (ಅಂದರೆ ಬೇರೆಡೆ ಹೆಚ್ಚು ಬರೆದಿದ್ದೇನೆ ಎಂದರ್ಥವಲ್ಲ!). ಬರೆಯಬೇಕೆಂದುಕೊಂಡ ಕೆಲವು ಸರಣಿಗಳು ಆರಂಭದಲ್ಲೇ ನಿಂತುಹೋಗಿ ನನ್ನ ಆರಂಭ ಶೂರತ್ವವನ್ನು ಸಾರುತ್ತಿವೆ. ನೋಡೋಣ, ಮುಂಬರುವ ಕೆಲ ದಿನಗಳಲ್ಲಿ ಅವುಗಳನ್ನ...

ಕಳೆದುಕೊಳ್ಳಲು ಮನಸಿಲ್ಲ ...

ಜನ ೧೭ ಬ್ಲಾಗ್ ೫೬ ವೀಕ್ಷಣೆ

ಬಣ್ಣದ ಕನಸುಗಳನ್ನು ಕಾಣುವ ಶಕ್ತಿ ಕಡಿಮೆಯಾಗುತ್ತಿದೆ ನನಗೆ ದಿನ-ದಿನಕ್ಕೂ ... ಮನಸಿಲ್ಲ ಕಳೆದುಕೊಳ್ಳಲು ಇದ್ದ-ಬಿದ್ದ ಕನಸುಗಳನ್ನೂ ... ಹಾಗಾಗಿ ಆ ಕನಸುಗಳನ್ನು ನನಸಾಗಿಸುವ ಗೋಜಿಗೇ ಹೋಗದಿದ್ದರೆ ಹೇಗೆ?

ರವಿವಾರ ಸಂಜೆ ಬಂದ ಕೆಲವು ಆಲೋಚನೆಗಳು ...

ಜನ ೦೮ ಬ್ಲಾಗ್ ೪೧ ವೀಕ್ಷಣೆ

ನಾನು ಬದಲಾದ ಹೊರತೂ ಜಗತ್ತು ಬದಲಾಗುವ ಸಾಧ್ಯತೆ ಇಲ್ಲ ಎಂಬುದು ನನಗೆ ಹೊಳೆದು [ಅದನ್ನು 'ಇತರೆ' ಮಹಾನ್ ವ್ಯಕ್ತಿಗಳೂ ಈ ಮೊದಲೇ ಹೇಳಿದ್ದಾರೆ ಎಂಬುದು ನನಗೆ ಆಮೇಲೆ ತಿಳಿಯಿತು. :-)] ಬಹಳ ಕಾಲವಾಗಿದೆ. ಹಾಗಾದರೆ ನಾನೇಕಿನ್ನೂ ಬದಲಾಗಿಲ್ಲ ಎಂಬುದಕ್ಕ...

ನಕ್ಕು ಮರೆತು ಬಿಡಿ ...

ನವೆಂ ೧೩ ಬ್ಲಾಗ್ ೪೦ ವೀಕ್ಷಣೆ

ಶೀಮ ತನ್ನ ಹೊಸ ಮೆಟ್ರೋ ರೈಲಿನೊಡನೆ ಆಟವಾಡುತ್ತಿದ್ದ. ಈಗ ಅವನು ತನ್ನ ರೈಲನ್ನು ನಿಲ್ಲಿಸಿ, ಹೀಗೆ ಪ್ರಕಟಣೆ ಮಾಡಿದ, 'ಪ್ರಯಾಣಿಕರ ಗಮನಕ್ಕೆ: ಯಾವೊನ್ ಗಾದ್ರೂ ಇಳೀಬೇಕಂದ್ರೆ ಇಲ್ಲೇ ಇಳ್ಕೊಂಡ್ ಸಾಯ್ರೋ. ನನ್ ಮಕ್ಳಾ, ಇದರ್ ನಂತ್ರಾ ಇನ್ಯಾವ ಸ್ಟೇಷ...

ಕಥೆ ಬರೆಯಲು ಕೋರಿಕೆ ...

ನವೆಂ ೧೨ ಬ್ಲಾಗ್ ೫೩ ವೀಕ್ಷಣೆ

ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ ಕೂಡ ಅನ್ನಿಸುತ್ತಿದೆ....

ನನ್ನ ಕಂಪ್ಯೂಟರ್

ಅಕ್ಟೋ ೩೧ ಬ್ಲಾಗ್ ೬೦ ವೀಕ್ಷಣೆ

ಇಂಟರ್ನೆಟ್ಟು ಕೆಲಸ ಮಾಡುತ್ತಿದ್ದರೆ ನೀ ಹೂ ಬಿಟ್ಟ ಮಲ್ಲಿಗೆ ಬಳ್ಳಿ ನನಗೆ ಇಂಟರ್ನೆಟ್ಟು ನಿಂತು ಹೋದರೆ ಸತ್ತು ಹೋದ ಪೊಪ್ಪಳೆ ಮರದ ಹಾಂಗೆ. ಪೊಪ್ಪಳೆ = papaya

ಬರೆಯಲಾರೆನೇ ಒಂದು ಹೊಸ ಅಧ್ಯಾಯ?

ಅಕ್ಟೋ ೩೧ ಬ್ಲಾಗ್ ೬೨ ವೀಕ್ಷಣೆ

ಈಗೀಗ ಮತ್ತೆ ಮತ್ತೆ ಸೋಲುತ್ತಿದ್ದೇನೆ, ಕಾರಣ ಸಿಗುತ್ತಿಲ್ಲ, ಮೊದಲು ಗೆಲ್ಲುವುದೇ ರೂಢಿಯಾಗಿತ್ತು, ಸೋಲು ಅಪವಾದವಾಗಿತ್ತು, ಈಗ ಹಾಗಿಲ್ಲ. ಆಗೆಲ್ಲ ಎಷ್ಟು ಸಲ ಸೋತರೂ, ಸೋಲನ್ನು ಅಂತಿಮವೆಂದು ಒಪ್ಪಿಕೊಂಡಿದ್ದಿರಲಿಲ್ಲ, ಈಗ ನಡೆಯುತ್ತಿರುವುದನ್ನು...

ನೆಪೋಲಿಯನ್ನನಂಥವರೇ ಕಾರಣ ಕಳಪೆ ಮಾಲು ಪ್ರಸಿದ್ಧ ಆಗುವಲ್ಲಿ

ಅಕ್ಟೋ ೨೧ ಬ್ಲಾಗ್ ೩೯ ವೀಕ್ಷಣೆ

ನೆಪೋಲಿಯನ್ನನೆಂಬ ಚಕ್ರವರ್ತಿ ಇದ್ದನಂತೆ ಫ್ರಾನ್ಸಿನಲ್ಲಿ ಇರಲಿಲ್ಲವಂತೆ 'ಇಲ್ಲ' ಎಂಬ ಶಬ್ದ ಅವನ ಶಬ್ದಕೋಶದಲ್ಲಿ ನಾನು ಕೇಳುವುದು ಅವನ್ಯಾಕೆ ಮಾಡಿದ ಗಡಿಬಿಡಿ ದುಡ್ಡು ಕೊಡಬೇಕಿತ್ತು ಶಬ್ದಕೋಶವನ್ನು ಪರೀಕ್ಷೆ ಮಾಡಿ ನೀವೇನೇ ಹೇಳಿ, ನೆಪೋಲಿಯನ್ನನಂ...

ಬಾಕಿ ...

ಅಕ್ಟೋ ೨೦ ಬ್ಲಾಗ್ ೫೯ ವೀಕ್ಷಣೆ

ಒಂದೂರಲ್ಲೊಂದಿನ ಕ್ರಿಕೇಟಾಟ ನಡೀತಿತ್ತು ಭಾರತ ಅದ್ನಾಗ್ಲೆ ಗೆದ್ದಾಗಿತ್ತು ಮನೇಗ್ ಹೋದ್ರೂ ಜನರೆಲ್ಲಾ ಶೀಮ ಕೂತಲ್ಲಿಂದೇಳೋಕೆ ತಯಾರಿಲ್ಲ ಅವ್ನ್ಪ್ರಕಾರ ಹೈಲೈಟ್ ಆಡೋದು ಬಾಕಿ ಇತ್ತು!

ಎಷ್ಟು ಖುಶಿ!

ಅಕ್ಟೋ ೧೫ ಬ್ಲಾಗ್ ೩೧ ವೀಕ್ಷಣೆ

ರಾತ್ರಿ ಆಕಾಶಕ್ಕೆ ಮುಖ ಮಾಡಿ ನೆಲದ ಮೇಲೆ ಮಲಗಿದ್ದೇ ಗೊತ್ತು ಬೆಳಗೆದ್ದಾಗ ನನ್ನ ದೇಹವಿಡೀ ಬೇರು ಬಿಟ್ಟಿತ್ತು ಎಷ್ಟು ಖುಶಿ! ನಾನಿನ್ನು ಚಿಗುರೊಡೆಯಬಹುದು, ಹೂ ಬಿಡಬಹುದು ನೆರಳು ಕೊಟ್ಟು, ಕಾಯ್ಬಿಟ್ಟು ಹಣ್ಣಾಗಬಹುದು, ಸತ್ತರೆ ಕಟ್ಟಿಗೆಯಾಗಬಹುದು...

ನಂದ್ಹೇಗಿದೆ ಹೇಳು ...

ಅಕ್ಟೋ ೧೧ ಬ್ಲಾಗ್ ೪೬ ವೀಕ್ಷಣೆ

ಒಂದೂರ್ನಾಗೊಬ್ಬ ಹುಚ್ಚರ ಡಾಕ್ರಿದ್ದ ಸುತ್ತಾಡ್ತಾ ಒಂದ್ ದಿನಾ, ಪಕ್ದೂರ್ಗ್ ಹೋಗಿದ್ದ ಅಲ್ಲೊಬ್ಬ ಗೆಳೆಯ ಸಿಕ್ದ, ಅವ್ನೂ ಡಾಕ್ರು ಇವ್ನ ಥರಾನೇ ವಾಟ್ ಎ ಪ್ಲೆಸಂಟ್ ಸರ್ಪ್ರೈಸ್! ಅಂದ, ಇವ್ನ ನೋಡ್ದವ್ನೇ, ನಂತ್ರ, 'ನಿನ್ ತಲೆ ಸರಿಯಾಗೈತೆ, ತಿಮ್ಮಾ...