ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
ಶ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ

shivaram_shastri

೯೬ ಲೇಖನಗಳು ೭೫,೬೯೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎರಡನೇ ಕಂತು)

ಜನ ೩೦ ಬ್ಲಾಗ್ ೧,೦೪೫ ವೀಕ್ಷಣೆ

ಇಲ್ಲಿಯೂ ನೋಡಿ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು) ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ): ಸ್ವಾತಂತ್ರ್ಯಾನಂತರ ಆಧುನಿಕ ಭಾರತದಲ್ಲಿ...

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎರಡನೇ ಕಂತು)

ಜನ ೩೦ ಪುಟ ೬೨ ವೀಕ್ಷಣೆ

ಇಲ್ಲಿಯೂ ನೋಡಿ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು) ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ): ಸ್ವಾತಂತ್ರ್ಯಾನಂತರ ಆಧುನಿಕ ಭಾರತದಲ್ಲಿ...

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)

ಜನ ೨೬ ಬ್ಲಾಗ್ ೧,೩೮೨ ವೀಕ್ಷಣೆ

(ಇದನ್ನು ಲೇಖನ ವಿಭಾಗದಲ್ಲಿ ಪ್ರಕಟಿಸಲು ಪ್ರಯತ್ನಿಸಿದೆ; ಆದರೆ ಅಲ್ಲಿ ಲೇಖನ ಇನ್ನೂ ಕಾಣಿಸುತ್ತಿಲ್ಲ; ಅದರಿಂದಾಗಿ ಬ್ಲಾಗಿನಲ್ಲೂ ಪ್ರಕಟಿಸುತ್ತಿದ್ದೇನೆ.) ಒಂದು ವರ್ಷದಲ್ಲಿ ಸುಮಾರು ಹದಿನೈದು ಲಕ್ಷ ಹೊರ ರೋಗಿಗಳಿಗೆ ಉಪಚಾರ ನೀಡುವ, ಹೆಚ್ಚು ಕಡಿ...

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)

ಜನ ೨೬ ಪುಟ ೪೭ ವೀಕ್ಷಣೆ

ಒಂದು ವರ್ಷದಲ್ಲಿ ಸುಮಾರು ಹದಿನೈದು ಲಕ್ಷ ಹೊರ ರೋಗಿಗಳಿಗೆ ಉಪಚಾರ ನೀಡುವ, ಹೆಚ್ಚು ಕಡಿಮೆ ಒಂದು ಲಕ್ಷ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಭಾವೈವಿಸಂ (All India Institute of Medical Sciences...

ಮಿಸ್ಟೇಕನ್ ಐಡೆಂಟಿಟಿ (ಮೂರನೆಯ ಹಾಗೂ ಕೊನೆಯ ಕಂತು)

ಜನ ೧೦ ಬ್ಲಾಗ್ ೧,೩೯೫ ವೀಕ್ಷಣೆ

ಮಿಸ್ಟೇಕನ್ ಐಡೆಂಟಿಟಿ, ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು ಇಂದ ಮುಂದುವರೆದಿದೆ ರೋಗಿಯ ಗಂಡ : ಡಾ. ಮಧುಲಿಕಾ ಅವರನ್ನು ನೋಡಬೇಕು (ಅವರು ಜೆನೆಟಿಕ್ ವಿಭಾಗದ ಮುಖ್ಯಸ್ತರು) ನಾನು: (ರೋಗಿಯ ಓ.ಪಿ.ಡಿ. ಕಾರ್ಡ್ ಓದಿ, ರೋಗಿಗೆ ಡಾ. ಮಧುಲಿಕಾ ಅವರನ್ನ...

ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು

ಜನ ೦೬ ಬ್ಲಾಗ್ ೧,೧೭೧ ವೀಕ್ಷಣೆ

ಮಿಸ್ಟೇಕನ್ ಐಡೆಂಟಿಟಿ ಇಂದ ಮುಂದುವರೆದಿದೆ ನಾನು ಬಸ್ ಹತ್ತಿದಾಗೆಲ್ಲ ಬಸ್ ಕಂಡಕ್ಟರ್ 'ಆಗುವ' ಸಂಭವ ಇದ್ದೇ ಇರುತ್ತದೆ. ನಾನೇನಾದರೂ ನೂರರ ನೋಟನ್ನು ಕೊಟ್ಟು, ಟಿಕೆಟ್ ಮತ್ತು ಚಿಲ್ಲರೆ ಪಡೆದಿದ್ದರೆ, ಎಣಿಸುವ ಗೋಜಿಗೂ ಹೋಗದೇ, ಸಾಧ್ಯವಾದಷ್ಟು ಬೇಗ...

ಮಿಸ್ಟೇಕನ್ ಐಡೆಂಟಿಟಿ

ಜನ ೦೪ ಬ್ಲಾಗ್ ೧,೮೫೮ ವೀಕ್ಷಣೆ

ಮಿಸ್ಟೇಕನ್ ಐಡೆಂಟಿಟಿ (ದಯವಿಟ್ಟು ಇದಕ್ಕೆ ಸರಿಯಾದ ಕನ್ನಡ ಶಬ್ದ ತಿಳಿಸಿ) ಈ ನಗೆಹನಿಯನ್ನು ನೀವು ಓದಿರುತ್ತೀರಿ ಅಥವಾ ಕೇಳಿರುತ್ತೀರಿ. ಒಬ್ಬ ಕುಡುಕ ಒಬ್ಬಳು ಹೆಂಗಸನ್ನು ದುರು ದುರು ನೋಡುತ್ತಿರುತ್ತಾನೆ. ಆಕೆ ಅವನನ್ನು, 'ಯಾಕೆ ಹಾಗೆ ನೋಡ್ತೀಯ?...

ನಾನು ಹೇಳೋದನ್ನ ಜನ ಯಾಕೆ ಸರಿಯಾಗಿ ಅರ್ಥ ಮಾಡ್ಕೊಳಲ್ಲ?

ಜನ ೦೩ ಬ್ಲಾಗ್ ೧,೧೧೭ ವೀಕ್ಷಣೆ

ಮೊನ್ನೆ ಮುಂಜಾನೆ ಎಲ್ಲಿಗೋ ಹೋಗಿದ್ದೆ. ಅಲ್ಲಿಂದ ಆಟೋದಲ್ಲಿ ಆಫೀಸ್ಗೆ ಹೋಗ್ತಾ ಇದ್ದೆ. ತುಂಬಾ ಚಳಿ ಇತ್ತು. ಸಿಗ್ನಲ್ ಒಂದರಲ್ಲಿ ಆಟೋ ನಿಲ್ಲುತ್ತಲೇ ಆಟೋ ಚಾಲಕ ಬೀಡಿ ಹೊತ್ತಿಸಲು ಶುರು ಮಾಡಿದ. ನನಗೆ ಬೀಡಿ ವಾಸನೆ ಸೇರೋದಿಲ್ಲ.(ಅಂದ ಹಾಗೆ ದೆಹಲಿಯ...

ಡಿ.ಎನ್.ಎ. - ಪ್ರೊಟೀನ್ ಇತ್ಯಾದಿ ಗಾದೆಗಳು, ತಪ್ಪಿದ್ದಲ್ಲಿ ತಿದ್ದಿ :-)

ಜುಲೈ ೦೧ ಬ್ಲಾಗ್ ೧,೬೪೭ ವೀಕ್ಷಣೆ

ಡಿ.ಎನ್.ಎ. ಯಂತೆ ಪ್ರೊಟೀನ್. ಡಿ.ಎನ್.ಎ. ಇಟ್ಟುಕೊಂಡು ಪ್ರೊಟೀನ್ಗೆ ಅತ್ತರಂತೆ. ಡಿ.ಎನ್.ಎ. ಗೆ ಬಂದಿದ್ದು ಪ್ರೊಟೀನ್ಗೆ ಬರದೆ ಇದ್ದೀತೆ. ಡಿ.ಎನ್.ಎ. ಕೊಟ್ಟರೂ ಎಮ್.ಆರ್.ಎನ್.ಎ.ಕೊಡದು. ಒಂದು ಮ್ಯುಟೇಶನ್ ಪೂರ್ತಿ ಜೀನ್ ಅನ್ನೇ ಕೆಡಿಸಿತಂತೆ. ಪಾ...

gmail ನಲ್ಲಿ ಕನ್ನಡ ಬಂತೇ?

ಜೂನ್ ೨೯ ಬ್ಲಾಗ್ ೨,೧೭೨ ವೀಕ್ಷಣೆ

http://www.google.com/transliterate/indic/Kannada ಇಲ್ಲಿ Send Kannada Emails in Gmail ಅಂತ ಬರೆದಿದೆ. ನನ್ನ gmail ನಲ್ಲಿ ಕನ್ನಡ ಬರ್ತಾ ಇಲ್ಲ, ಏಕಿರಬಹುದು?

ಮತ್ತೊಮ್ಮೆ

ಜೂನ್ ೨೮ ಬ್ಲಾಗ್ ೮೧೦ ವೀಕ್ಷಣೆ

ಕವಿ ಯಾರೋ ಅಂದರು, 'ರವಿ ಕಾಣದ್ದನ್ನು ಕವಿ ಕಂಡ', ನಾನಂದೆ, ಕವಿ ಕುಡಿದಿರಬಹುದು ಹೆಂಡ. ಯೋಚನೆ ಸಂತರು ಹೇಳಿದರು 'ಒಳ್ಳೆಯದು ಯೋಚನೆ ಮಾಡು', ನಾನಂದೆ, 'ಒಳ್ಳೆಯದು, ಯೋಚನೆ ಮಾಡುತ್ತೇನೆ'. ನನ್ನದಲ್ಲ ಕೆಲ ಪಂಕ್ತಿಗಳು ಅಪ್ರಯತ್ನವಾಗಿ ಮೂಡಿ ಬಂದಿವ...

ಅನನ್ಯ ಆಕರ್ಷಕ ಶಕ್ತಿ

ಜೂನ್ ೨೮ ಬ್ಲಾಗ್ ೯೫೮ ವೀಕ್ಷಣೆ

ಸಂಪದದ ಆಕರ್ಷಕ ಶಕ್ತಿ ಅನನ್ಯವಾದುದು. ಆಗೊಮ್ಮೆ, ಈಗೊಮ್ಮೆಯಾದರೂ ಬಂದು ಹೋಗದಿದ್ದರೆ ಮನಸ್ಸಿಗೆ ನೆಮ್ಮದಿಯಿಲ್ಲ.