ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
ಶ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ

shivaram_shastri

೯೬ ಲೇಖನಗಳು ೭೫,೬೯೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೊದಲ ಲಿಮರಿಕ್ಕಿಗೆ ಇಷ್ಟೇ ಸಾಕು ...

ಅಕ್ಟೋ ೧೧ ಬ್ಲಾಗ್ ೫೮ ವೀಕ್ಷಣೆ

ಬರೆಯ ಹೊರಟಿದ್ದೇನೆ ಮೊದಲ ಲಿಮರಿಕ್ಕು, ನಿಮ್ಮ ದಮ್ಮಯ್ಯ, ನೀಡಿ ಸ್ವಲ್ಪ ಕುಮ್ಮಕ್ಕು, ಲಿಮರಿಕ್ಕು ಹುಟ್ಟಿದ್ದು ಐರ್ಲೆಂಡಿನಲ್ಲಾದ್ರೂ, ಕನ್ನಡದಲ್ಲಿ ಬರೀಬಾರ್ದಂತ ಹೇಳ್ದೊರ್ಯಾರು? ಸಾಕು ಬಿಡಿ ಪುರಾಣ, ಮೊದಲ ಲಿಮರಿಕ್ಕಿಗೆ ಇಷ್ಟೇ ಸಾಕು.

ನಾನೇಕೆ ಹೀಗಾದೆ?

ಅಕ್ಟೋ ೦೯ ಬ್ಲಾಗ್ ೪೧ ವೀಕ್ಷಣೆ

ನಾನೇಕೆ ಹೀಗಾದೆ? ನೇರವಾಗಿರಬೇಕೆಂದುಕೊಂಡಿದ್ದೆ, ಆದರೀಗ, ಡೊಂಕಾಗಿ ಹೋಗಿದ್ದೇನೆ! ನಿಜವನ್ನೇ ನುಡಿಯಬೇಕೆಂದುಕೊಂಡಿದ್ದೆ, ಆದರೀಗ, ಸುಳ್ಳಿಗೆ ಶರಣಾಗಿದ್ದೇನೆ ... ಜಗತ್ತನ್ನೇ ಪ್ರೀತಿಸಬೇಕೆಂದುಕೊಂಡಿದ್ದೆ, ಆದರೀಗ, ಸುತ್ತ ಮುತ್ತಲಿನವರನ್ನೇ ಸಹಿಸ...

ಇನ್ನೊಂದೆರಡು ನಗೆ'ಹನಿ'ಗಳು ...

ಆಗಸ್ಟ್ ೦೩ ಬ್ಲಾಗ್ ೫೪ ವೀಕ್ಷಣೆ

ಮತ್ತೆ ಬರ್ತೇವೆ ಹೇಗೆ ಹಂಚಿಕೊಳ್ಳುವಿರಿ ನಿಮ್ಮ ಮೂರು ಮಕ್ಕಳನ್ನು? ಕೋರ್ಟು ಕೇಳಿತು, ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಆ ದಂಪತಿಗಳನ್ನು. ಮುಖ - ಮುಖ ನೋಡಿಕೊಂಡರು ಕೆಲ ಕ್ಷಣ ಅವರಿಬ್ಬರು, 'ಮುಂದಿನ ವರ್ಷ ಮತ್ತೆ ಬರುತ್ತೇವೆ' ಎಂದು ಮನೆಗೆ ಹ...

ಮೇರಿ ಲಯನ್ ಮತ್ತು ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ - ಮೊದಲ ಭಾಗ (Mary Lyon and random inactivation of X chromosome - Part 1)

ಆಗಸ್ಟ್ ೦೩ ಲೇಖನ ೩೭೬ ವೀಕ್ಷಣೆ

ಮೊನ್ನೆಯೇ ಶುರು ಮಾಡಿದ ಲೇಖನವನ್ನು ಇನ್ನೊಮ್ಮೆ ಶುರು ಮಾಡಿದ್ದೇನೆ. :-) ಈ ಸರ್ತಿ ಕಂತುಗಳಲ್ಲಿ ಬರೆಯುವುದಾಗಿ ನಿರ್ಧರಿಸಿದ್ದೇನೆ. ನಿಮಗೆ ಅರ್ಥವಾಯಿತೋ ಇಲ್ಲವೋ, ದಯವಿಟ್ಟು ತಿಳಿಸಿ. ೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾ...

ಮೇರಿ ಲಯನ್ (Mary Lyon) ಮತ್ತು ಎಕ್ಸ್ ವರ್ಣತಂತುವಿನ ಯಾದೃಚ್ಛಿಕ ನಿಷ್ಕ್ರಿಯತೆ

ಆಗಸ್ಟ್ ೦೧ ಲೇಖನ ೫೩೩ ವೀಕ್ಷಣೆ

೧೯೨೫ರಲ್ಲಿ ಹುಟ್ಟಿದ ಮೇರಿ ಲಯನ್ ಬ್ರಿಟಿಶ್ ವಿಜ್ಞಾನಿ. ಕಾಂಬ್ರಿಜ್ಜಿನಲ್ಲಿ ಅವರು ಪದವಿ ಪೂರೈಸಿದಾಗ ಮಹಿಳೆಯರಿಗೆ ಪದವಿ ನೀಡುವ ಪದ್ಧತಿಯಿರಲಿಲ್ಲ. ಮುಂದೆ ಅವರು ಕಾಂಬ್ರಿಜ್ಜಿನಲ್ಲಿಯೇ ಆರ್ ಎ ಫಿಷರ್ ಅವರ ಮಾರ್ಗದರ್ಶನದಲ್ಲಿ ಡಾಕ್ಟೊರೇಟ್ ಅನ್ನು...

ಶೀಮ ಶಾಲೆಗೆ ಹೋದ - ಇನ್ನಷ್ಟು

ಜುಲೈ ೨೯ ಬ್ಲಾಗ್ ೬೬ ವೀಕ್ಷಣೆ

ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ? ತರಕಾರಿಯವನು: ಆಲೂಗಡ್ಡೆಯದ್ದು ... ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ? ತರಕಾರಿಯವನು: ಬೆಂಡೆಕಾಯಿಯದು ... ಶೀಮ: ಯಾವುದರದ್ದು ಕಿಲೋಗೆ ಏಳು ರೂಪ...

ಎರಡು ಹುಚ್ಚು ನಗೆಹನಿಗಳು, ಮತ್ತೊಂದು ...

ಜುಲೈ ೨೮ ಬ್ಲಾಗ್ ೪೬ ವೀಕ್ಷಣೆ

ಒಂದೆರಡು 'ಹುಚ್ಚು' ನಗೆಹನಿಗಳನ್ನು ಹನಿಗವನಗಳನ್ನಾಗಿಸಲು ಪ್ರಯತ್ನಿಸಿದ್ದೇನೆ :-) 'ಅಲ್ಪ' ಸಹಾಯ *************************************** ಕರೆಯೊಂದು ಬಂತು, ಸಹಾಯವಾಣಿಗೆ ನಾನೇನು ಮಾಡಲಿ, ನನ್ನ ಗೆಳೆಯ ಸತ್ತು ಹೋದ. ಸಹಾಯವಾಣಿ ಹೇಳಿತು,...

ಒಂದು ಸಣ್ಣ ಪ್ರಾರ್ಥನೆ :-)

ಜುಲೈ ೨೭ ಬ್ಲಾಗ್ ೭೧ ವೀಕ್ಷಣೆ

ಈಗೀಗ ಗೂಗಲ್ ನ ಭಾಷಾಂತರ ನನಗೆ ಹಾಸ್ಯದ ಇನ್ನೊಂದು ಆಕರವಾಗಿದೆ.ಇಂದು ಮಿಂಚಂಚೆಯಲ್ಲಿ ಈ ಕವನವನ್ನು ಓದಿದೆ; Every single eveningAs I'm lying here in bed,This tiny little PrayerKeeps running through my head:God bless all...

ಶೀಮ ಶಾಲೆಗೆ ಹೋದ ... ಇನ್ನಷ್ಟು ...

ಜುಲೈ ೧೪ ಬ್ಲಾಗ್ ೬೦ ವೀಕ್ಷಣೆ

ಶೀಮ ಶಾಲೆ ಹೋದ ... ಇನ್ನಷ್ಟು ... ೧] ಅಕ್ಕೋರು: ಶೀಮಾ, ನಿನ್ನ ಕಾಲು ಚೀಲದ ಜೋಡಿ ವಿಚಿತ್ರವಾಗಿದೆ (ಶೀಮ ಒಂದು ಕಾಲಿಗೆ ನೀಲಿ ಬಣ್ಣದ ಕಾಲು ಚೀಲ, ಇನ್ನೊಂದು ಕಾಲಿಗೆ ಕೆಂಪು ಬಣ್ಣದ ಕಾಲುಚೀಲ ಹಾಕಿ ಕೊಂಡಿದ್ದ). ಶೀಮ: ಹ್ಞೂ ... ಅಕ್ಕೋರೇ, ಮನೇಲ...

ಶೀಮ ಶಾಲೆಗೆ ಹೋದ ...

ಜುಲೈ ೧೩ ಬ್ಲಾಗ್ ೬೫ ವೀಕ್ಷಣೆ

[ಅಲ್ಲಿಂದ - ಇಲ್ಲಿಂದ ಸಂಗ್ರಹಿಸಿದ್ದು ...ಕೆಲವು ಸಂಪದದಲ್ಲಿ ಸಹ ಈ ಮೊದಲೇ ಪ್ರಕಟವಾಗಿರಬಹುದು ...] ೧] ಶೀಮನನ್ನು ಬಹಳ ದಿನಗಳಿಂದ ಶಾಲೆಗೆ ಹೋಗಲು ಪುಸಲಾಯಿಸುತ್ತಿದ್ದರು. ಅಂತೂ ಒಂದು ದಿನ ಶೀಮ ಶಾಲೆಗೆ ಹೋದ; ಸಂಜೆ ಮನೆಗೆ ಬಂದ. ಶೀಮನ ಅಮ್ಮ: ಶ...

ರುಡ್ಯಾರ್ಡ್ ಕಿಪ್ಲಿಂಗ್ ಅವರ "ಆದರೆ' (If)

ಜುಲೈ ೧೨ ಬ್ಲಾಗ್ ೭೭ ವೀಕ್ಷಣೆ

ಈ ಕವನವನ್ನು ಮೊದಲು ಓದಿದ ನೆನಪಿಲ್ಲ. ಮೊನ್ನೆ ಯಾತಕ್ಕೋ ನಾನು 'If' ಎಂದು ಅಷ್ಟಕ್ಕೇ ನಿಲ್ಲಿಸಿದಾಗ ನನ್ನ ಸಹೋದ್ಯೋಗಿಯೊಬ್ಬಳು ಅದು ರುಡ್ಯಾರ್ಡ್ ಕಿಪ್ಲಿಂಗ್ ಅವರ ಕವಿತೆ ಎಂದಳು. ಇದನ್ನು ಇಂಗ್ಲಿಷಿನಲ್ಲಿ ಓದಿದಾಗ, ಯಾರಾದರೂ ಕನ್ನಡಕ್ಕೆ ಅನುವಾದ...

ಅಪರೂಪವಾಗಿರುವವರು ...

ಜುಲೈ ೦೫ ಬ್ಲಾಗ್ ೫೮ ವೀಕ್ಷಣೆ

ನನಗೆ ಅನಿಸಿದಂತೆ, ಸಂಪದದಲ್ಲಿ ಕೆಲವರು ಬಹಳ ದಿನಗಳಿಂದ/ಈಗೀಗ ಅಪರೂಪವಾಗಿದ್ದಾರೆ. ಅಂಥವರಲ್ಲಿ ಸದ್ಯಕ್ಕೆ ನೆನಪಾಗುತ್ತಿರುವವರು ... ನಗೆನಗಾರಿಮಾಯ್ಸ (ಮಹೇಶ)ಜ್ಞಾನದೇವ ನಾ.ಸೋಮೇಶ್ವರ ಸುಪ್ರೀತ್ ಮರಿಜೋಸೆಫ್ಎಚ್. ಆನಂದರಾಮ ಶಾಸ್ತ್ರೀಗುರು ಬಾಳಿಗವ...