ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / shylaswamy
s

shylaswamy

೫೩ ಲೇಖನಗಳು ೫೪,೬೬೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜುಗ್ಗನ ಕಥೆ

ಜುಲೈ ೧೭ ಪುಟ ೮೪ ವೀಕ್ಷಣೆ

ಜುಗ್ಗನ ಕಥ [ಮೈದಾಸನ ಕಥೆಯನ್ನು ಒಂದು ವಿಡಂಬನಾತ್ಮಕ ರೂಪಕವಾಗಿ ಇಲ್ಲಿ ಬರೆದಿದ್ದೇನೆ.] ಮೇಳ:- ಜುಗ್ಗ ಜುಗ್ಗ ಜುಗ್ಗ ನಮ್ಮೂರಲ್ಲೊಬ್ಬ ಜುಗ್ಗ ಅವನೇ ನಮ್ಮ ಮೈದಾಸ ಕಾಸಿಗೆ ಕಾಸು ಕೂಡಿಡ್ತಾನೆ ಸಾಲದು ಎಂದು ಗೋಳಿಡ್ತಾನೆ || ಜುಗ್ಗ || ತಿಂದರೆ ಹೋಯ...

ವಿಜ್ಞಾನಿಗಳೊಡನೆ ರಸನಿಮಿಷಗಳು

ಜುಲೈ ೧೨ ಪುಟ ೫೪ ವೀಕ್ಷಣೆ

ಜಿ.ಟಿ. ನಾರಾಯಣ್ ರಾವ್ ರವರ ಬಗ್ಗೆ ಚಿಂತಿಸುತ್ತ ನನ್ನ ಪುಸ್ತಕದ ಆಲ್ಮೇರಾ ಬಳಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದವರು ಜೆ.ಆರ್.ಲಕ್ಷ್ಮಣರಾವ್ ರವರು. ಅವರ ಪುರ್ಣ ಹೆಸರು ಜಗಲೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್. 1921ರಲ್ಲಿ ಜ...

ಒಂದು ಮರದ ಅಳಲು

ಜುಲೈ ೦೮ ಪುಟ ೪೦ ವೀಕ್ಷಣೆ

ಒಂದು ಮರದ ಅಳಲು ಒಂದಾನೊಂದು ಕಾಲದಲ್ಲಿ ನನ್ನೊಡನಾಡಿದ ಗೆಳೆಯರೆ ಇಂದೆಲ್ಲಿ ಮಾಯವಾದಿರಿ? ನಾನೇಕೆ ಏಕಾಂಗಿಯಾದೆನಿಲ್ಲಿ? ಎಲ್ಲೆಲ್ಲೂ ಹಸಿರಾಗಿ ಮೆರೆದಿದ್ದೆವಲ್ಲ ನಮ್ಮಲ್ಲೆ ಮನೆಮಾಡಿ ಉಲಿದ ಪಕ್ಷಿಗಳೆ ನೀವೆಲ್ಲಿ ಕಣ್ಮರೆಯಾದಿರೋ ಕಾಣೆನಲ್ಲ ಅಯ್ಯೋ!...

ಸಾಮಾನ್ಯವೇ?

ಜೂನ್ ೨೬ ಪುಟ ೩೫ ವೀಕ್ಷಣೆ

ಸಾಮಾನ್ಯವೇ? ಮೇಲಕ್ಕೇರಿದವ ಇಳಿಯಲೇಬೇಕು ನಿಧಿ ಶೋಧನೆ ಎಂದರೆ ಸಾಮಾನ್ಯವೇ? ಇಳಿದಿಳಿದು ದಣಿಯಲೇಬೇಕು ಹನಿಹನಿಗೂಡುವುದೆಂದರೆ ಸಾಮಾನ್ಯವೇ? ದಣಿದಣಿದು ಹೆಣಗಾಡಲೇಬೇಕು ಕಳೆದುದು ದೊರಕುವುದೆಂದರೆ ಸಾಮಾನ್ಯವೇ? ಹೆಣಗಾಡಿ ಹುಡುಕಾಡಲೇಬೇಕು ನೆಲದಾಳದಾ ನ...

ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು

ಜೂನ್ ೨೪ ಪುಟ ೧೫೫ ವೀಕ್ಷಣೆ

ವೈಜ್ಞಾನಿಕ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು “ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ ಭೋಜ್ಯೇಷು ಮಾತಾ, ಶಯನೇಷು ರಂಭಾ, ಷಡ್ಗುಣ ಭಾರ್ಯಾ ಕುಲಮುದ್ಧರಂತಿ.” ಎಂದು ಒಂದು ಶ್ಲೋಕ ರಚಿಸಿ ಹೆಣ್ಣನ್ನು ಒಂದು ಚೌಕಟ್...

ಲೀಲಾವತಿ

ಜೂನ್ ೨೦ ಬ್ಲಾಗ್ ೪,೫೬೭ ವೀಕ್ಷಣೆ

ಲೀಲಾವತಿ ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ.

ಮನ ತುಂಬಿದ ಕವಿ

ಜೂನ್ ೧೭ ಪುಟ ೧೯೦ ವೀಕ್ಷಣೆ

ಮನ ತುಂಬಿದ ಕವಿ “ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು. “I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು “ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,...

ಮನತುಂಬಿದ ಕವಿ

ಜೂನ್ ೧೭ ಪುಟ ೪೭ ವೀಕ್ಷಣೆ

ಮನ ತುಂಬಿದ ಕವಿ “ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು. “I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು “ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,...

ಒಂದು ಕಥೆ, ಒಂದುವ್ಯಥೆ

ಜೂನ್ ೧೪ ಬ್ಲಾಗ್ ೨,೪೯೮ ವೀಕ್ಷಣೆ

ಒಂದು ಕಥೆ ಒಂದು ವ್ಯಥೆ [ ನಾನು ಈ ಕಥೆಯನ್ನು internetನಲ್ಲಿ ಓದಿದ್ದೆ] ಚಿಕ್ಕ ವಯಸ್ಸಿನಲ್ಲಿ ಕೇಳುತ್ತಿದ್ದ ಕಥೆಯೊಂದನ್ನು ನೆನಪಿಸಿಕೊಳ್ಳಿ.

ವ್ಯಾಘ್ರನ ತ್ಯಾಗ

ಜೂನ್ ೧೧ ಪುಟ ೫೬ ವೀಕ್ಷಣೆ

ವ್ಯಾಘ್ರನ ತ್ಯಾಗ ಈಗ್ಗೆ ೧೦ ಅಥವಾ ೧೨ ವರ್ಷಗಳ ಕೆಳಗೆ ನನ್ನ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಕನ್ನಡ ಮಾಸ್ಟರ್ ಒಬ್ಬರು ರಾಗವಾಗಿ ಪುಣ್ಯಕೋಟಿಯ ಕಥೆಯನ್ನು ಹಾಡಿಸುತ್ತಿದ್ದರು. ಅದರಲ್ಲಿ ಬಂದ ಸಾಲುಗಳು, “ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ನಾನೇ...