ಭೂಪ್ ಕಛೇರಿ
ಒಮ್ಮೆ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸರೊಬ್ಬರ ಕಛೇರಿಯೊಂದನ್ನು ಏರ್ಪಡಿಸುವ ಉದ್ದೇಶದಿಂದ ಒಂದು ಸಂಗೀತ ಸಂಸ್ಥೆಯ ಕಾರ್ಯದರ್ಶಿಗಳು ವಿದ್ವಾಂಸರ ಬಳಿ ಹೋದರು. ತಮ್ಮ ಸಂಸ್ಥೆಯ ಅಡಿಯಲ್ಲಿ ತಮ್ಮ ಊರಿನಲ್ಲಿ ಹಾಡಬೇಕೆಂದು ಅವರನ್ನು ವಿನಂತಿಸಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಒಮ್ಮೆ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸರೊಬ್ಬರ ಕಛೇರಿಯೊಂದನ್ನು ಏರ್ಪಡಿಸುವ ಉದ್ದೇಶದಿಂದ ಒಂದು ಸಂಗೀತ ಸಂಸ್ಥೆಯ ಕಾರ್ಯದರ್ಶಿಗಳು ವಿದ್ವಾಂಸರ ಬಳಿ ಹೋದರು. ತಮ್ಮ ಸಂಸ್ಥೆಯ ಅಡಿಯಲ್ಲಿ ತಮ್ಮ ಊರಿನಲ್ಲಿ ಹಾಡಬೇಕೆಂದು ಅವರನ್ನು ವಿನಂತಿಸಿ...
ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಹಿಂಬಾಗದಲ್ಲಿ ಒಂದು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆದಿತ್ತು. ಅಲ್ಲಿಗೆ ಹೋಗಿದ್ದಾಗ ತುಂಬಾ ಒಳ್ಳೆಯ ಪುಸ್ತಕಗಳು ಕಾಣುತ್ತಿರಲಿಲ್ಲ. ಬೇಸರದಿಂದಲೇ ಹಿಂದಿರುಗುತ್ತಿದ್ದಾಗ ‘ಸಂಗೀತ...
ಅನಿಲ್ರಮೇಶ್ ಅವರ ಈ ಸುಂದರ ಚಿತ್ರ ನೋಡಿದಾಗ ಆದ ಸಂತೋಷ ಮತ್ತೆ ಶಿವು ಅವರ ‘ಮರ ಉಳಿಸಿ, ಮೆಟ್ರೊ ಕಳಿಸಿ’ ಬ್ಲಾಗ್ ಓದಿದಾಗ ಆದ ಆತಂಕವೇ ನನ್ನ ಈ ಅಳಲಿಗೆ ಕಾರಣವಾದವು. ಓ ರವಿತೇಜ.... ನಿನ್ನ ತಡೆದು, ಇಳೆಗೆ ನೆರಳನೀವ ಭಾಗ್ಯ ನನಗಿನ್ನಿಲ್ಲ ದೊರೆಯೇ...
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ವಚನ ಸಾಹಿತ್ಯ, ನಂತರ ಹರಿದಾಸ ಸಾಹಿತ್ಯ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದವು. ಭಕ್ತಿ, ಜ್ಞಾನ ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಾ, ತಮ್ಮನ್ನೂ ಆತ್ಮ ವಿಮ...
ಆಡದೇ ಮಾಡುವನು ರೂಢಿಯೊಳಗುತ್ತಮನು ಆಡಿ ಮಾಡುವನು ಮಧ್ಯಮನು - ತಾನಾಡಿಯೂ ಮಾಡದವನು ಅಧಮತಾ ಸರ್ವಜ್ಞ
ಕೆಲವು ದಿನಗಳ ಕೆಳಗೆ ಚಂದನ ವಾಹಿನಿಯಲ್ಲಿ “ಥಟ್ಟಂತ ಹೇಳಿ” ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ಬಂಪರ್ ಪ್ರಶ್ನೆಯಲ್ಲಿ ಪ್ರಖ್ಯಾತ ಚೋಳ ವಂಶದ ಪ್ರಖ್ಯಾತ ರಾಜನಾದ ರಾಜೇಂದ್ರ ಚೋಳ ಎಂಬ ಉತ್ತರ ಬರುವಂತೆ ಪ್ರಶ್ನೆ ಕೇಳಿದ್ದರು. ಮೊದಲೆರಡು ಸುಳುಹುಗ...
ಅನಿವಾಸಿಯವರು ಡಾರ್ವಿನ್ ಅವರ 200ನೇ ಹುಟ್ಟುಹಬ್ಬದ ಪ್ರಯುಕ್ತ ಆ ವಿಜ್ಞಾನಿಯನ್ನು ನೆನಪು ಮಾಡಿಕೊಟ್ಟರು. ವಿಕಾಸ ಸಿದ್ಧಾಂತವನ್ನು ಭದ್ರ ಬುನಾದಿಯ ಮೇಲೆ ಸ್ಥಾಪಿಸಿ, ಜೀವವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಗೆ ಕಾರಣರಾದ ಬ್ರಿಟಿಷ್ ಜ...
ಓಂ ಶಿವಪ್ರಕಾಶ್ರವರ ಚಿತ್ರ ನೋಡಿದಾಗ ನನ್ನಲ್ಲಿ ಮೂಡಿದ ಭಾವನೆ ಇದು. ಮಾರ್ಗದರ್ಶಿ ಚಂದಿರನೆತ್ತರಕ್ಕೇರುವಾಸೆ ಒಮ್ಮೆಲೇ ಆಗಸಕೆ ಹಾರುವಾಸೆ ನನ್ನ ಕಲ್ಪನೆಯ ಕುದುರೆಯೇರಿ ಬಲವಾದ ರೆಕ್ಕೆಗಳೆರಡನಗಲಿಸಿ ಹಾರಿ ಚಂದ್ರಮನ ಹಿಡಿಯುತ್ತಾ ಚೆಂಡಾಗಿ ಕೈಯಲಿಟ...
ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ| ಅಜಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲ ಘಾತಕಃ|| ಹಂಸಾನಂದಿಯವರು ನೆನಪು ಮಾಡಿಕೊಟ್ಟ ಈ ಸುಭಾಷಿತ ನನಗೆ ಮಹಾಭಾರತದ ಉಪಕಥೆಯೊಂದನ್ನು ನೆನಪು ಮಾಡಿಕೊಟ್ಟಿತು. ಅಲ್ಲಿ ದೇವನು ದುರ್ಬಲ ರಕ್ಷಕನೂ ಆಗಿದ್ದ...
ಹರಿಪ್ರಸಾದ್ ನಾಡಿಗ್ರವರ ಚಿತ್ರಕ್ಕೆ ನನ್ನದೊಂದು ಕವನ? ಬದುಕಿತ್ತು ಚಿಂತೆಗಳ ನಡುವೆ ಜನಜಂಗುಳಿಯ ಸಂತೆಗಳ ನಡುವೆ ಬಳಲಿತ್ತು ಜಂಜಾಟಗಳ ಮಡುವಿನಲಿ ಹೋರಾಟದ ಬದುಕನೆದುರಿಸುವಲ್ಲಿ ಬೇಕಿತ್ತು ಚೇತನಕೆ ಅರೆಗಳಿಗೆ ವಿಶ್ರಾಂತಿ ಪ್ರಶಾಂತತೆಯನೀವ ಏಕಾಂತದ...
ಕಾವೇರಿ ಮಗುವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳ ಕಣ್ಣಾಲಿಗಳು ತುಂಬಿ ಬಂದವು. ಹೀಗೊಂದು ಪರಿಸ್ಥಿತಿ ತನಗೆ ಒದಗಿ ಬರಬಹುದೆಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಮಗುವಿನ ಮುದ್ದಾದ ಮುಖ ನೋಡಿ ಇನ್ನಷ್ಟು ಸಂಕಟ ಹೆಚ್ಚಾಯಿತು.
ಕರ್ನಾಟಕ ಸಂಗೀತದಲ್ಲಿ ‘ಕದನ ಕುತೂಹಲ’ವೆಂಬ ರಾಗವಿದೆ. ತನ್ನ ಕುತೂಹಲ ನಡೆಯಿಂದಲೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸುವ ರಾಗ. ಈ ರಾಗದ ಬಗ್ಗೆ ಒಂದು ತರ್ಕ ಇದೆ. ಅದೇನೆಂದರೆ ಮೂಲರೂಪದಲ್ಲಿ ಇದರ ಹೆಸರು ‘ಕಥನ ಕುತೂಹಲ’ ಎಂಬುದಾಗಿದೆ. ಕುತೂಹಲಕಾರಿಯಾಗಿ ಕ...