ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸತ್ಯ ಚರಣ ಎಸ್. ಎಂ.
ಸತ್ಯ ಚರಣ ಎಸ್. ಎಂ.

ಸತ್ಯ ಚರಣ ಎಸ್. ಎಂ.

Sathya Charana S. M.

೨೬ ಲೇಖನಗಳು ೨೮,೭೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಂಪದದ ಕೊಂಡಿಗಳಿಗೊಂದು ಕೊಂಡಿ..

ನವೆಂ ೧೯ ಪುಟ ೭೯ ವೀಕ್ಷಣೆ

ಸ್ನೇಹಿತರೇ, ಸಂಪದಿಗರೇ, ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ. ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ.. ಈ ಕೆಳಗಿನದ್ದು ಸಣ್ಣ ಪ್ರಯತ್ನ.. ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ.. ೦೧. ___L...

ಸಾಂಬರ‍್ ಬೇಕು ಅಂದ್ರೆ, ಡಬ್ಬಿ ತರಬೇಕು...!!

ಸೆಪ್ಟೆಂ ೨೪ ಬ್ಲಾಗ್ ೧೪೦ ವೀಕ್ಷಣೆ

ಮಹಿಳೆ: ಸ್ವಾಮಿ, ಒಂದು ಪ್ಲೇಟ್ ಇಡ್ಲಿ ಪಾರ್ಸಲ್ ಕೊಡಿ. ಹೋಟೆಲ್ ಮಾಲಿಕ: ಒಂದು ಇಡ್ಲಿ ಪಾರ್ಸಲ್ ಮಾಡಪ್ಪ. ಏನಮ್ಮ.. ಡಬ್ಬಿ ತಂದಿದಿಯೇನಮ್ಮ? ಮಗ: ಏಕೆ ಸಾರ‍್.. ಇಲ್ಲ ಸಾರ‍್.. ಹೋಟೆಲ್ ಮಾಲಿಕ: ನೋಡಪ್ಪಾ, ಇಡ್ಲಿಗೆ ಸಾಂಬರ‍್ ಬೇಕು ಅಂದ್ರೆ, ಡಬ್...

ಸಹಾಯ ಬೇಕಿದೆ.. SATHYA ಪದಕ್ಕೆ ವಿಸ್ತರಣೆ ಕೊಡಬಹುದೇ?

ಆಗಸ್ಟ್ ೨೮ ಬ್ಲಾಗ್ ೫೪ ವೀಕ್ಷಣೆ

ಸ್ನೇಹಿತರೆ, ನಾನು ನನ್ನ ಸ್ನೇಹಿತರು ಜೊತೆ ಸೇರಿ, ಒಂದು ಸಾಫ್ಟ್ವೇರ್ ಕಂಪನಿ ಶುರು ಮಾಡಬೇಕು ಅಂತ ಇದ್ದೇವೆ.. ಇದು, ಸಾಫ್ಟ್ ವೇರ್, ವೆಬ್ ಡಿಸೈನಿಂಗ್, ವೆಬ್ ಹೋಸ್ಟಿಂಗ್, ಎಸ್.ಎಮ್.ಎಸ್. ಪ್ಯಾಕೆಜಸ್. ಮುಂತಾದ ಐ - ಟಿ ಹಾಗೂ ಅದರ ಸಂಬಂಧಿತ ಕೆಲಸ...

ಇಷ್ಟಪಟ್ಟ ದಾಖಲೆಗಾಗಿ.. ಇಷ್ಟ ಪಟ್ಟ ರೀತಿಯಲ್ಲಿ..

ಆಗಸ್ಟ್ ೨೫ ಚರ್ಚಾವೇದಿಕೆ ೧,೪೮೫ ವೀಕ್ಷಣೆ

ಇಲ್ಲೂ ಸ್ವಲ್ಪ ನೋಡಿ.. ಬೆಂಗಳೂರಿನ ಎಚ್‌.ಎಸ್.ಆರ‍್.ಲೇ-ಔಟ್‌ನಿಂದ ಯಾರೂ ಪುಣ್ಯಾತ್ಮ ಕೊಟ್ಟಿರೋ ಸುದ್ದಿ.. ನೋಡಿ.. ಯಾರಿಗೆ ಯಾವ ಡಿಗ್ರಿ? ಯಾವ ಕೆಲಸದ ಆಶ್ವಾಸನೆ ಪತ್ರ ಬೇಕಿದೆ.. ಸಂಪರ್ಕಿಸಿ.. ಇಷ್ಟಪಟ್ಟ ದಾಖಲೆಗಾಗಿ.. ಇಷ್ಟ ಪಟ್ಟ ರೀತಿಯಲ್ಲಿ...

ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ - ಸುಪ್ರೀಂಕೋರ್ಟ್ ಆದೇಶ

ಜುಲೈ ೦೮ ಬ್ಲಾಗ್ ೬೦೭ ವೀಕ್ಷಣೆ

ಈ ಆದೇಶ ನೋಡಿದ್ರಾ.. ___LINK_OPEN_ title="ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ - ಸುಪ್ರೀಂಕೋರ್ಟ್ ಆದೇಶ" href="http://www.prajavani.net/Content/Jul82010/national20100707193519.asp?section=updatenews" target="_blan...

ನಾ ಮಾಡ್ತಿರೋದು ಸರಿನಾ?

ಮೇ ೩೦ ಬ್ಲಾಗ್ ೨,೭೬೮ ವೀಕ್ಷಣೆ

ಸ್ನೇಹಿತರೆ, ನಾನು ಶಿವಮೊಗ್ಗ ವಾಪಸಾಗಬೇಕೆಂದು ತೀರ್ಮಾನ ಮಾಡಿದ್ದೇನೆ. ಈಗ ಮಾಡ್ತಿರೋ ಕೆಲಸ ಬಿಡೋ ನಿರ್ಧಾರ.. ಮಾಡಿದ್ದೇನೆ.. ಇದು ನನ್ನ ಬಹು ದಿನದ ಆಸೆ.. ಎಷ್ಟೋ ದಿನದಿಂದ, ಪ್ರತಿ ಬಾರಿ ಶಿವಮೊಗ್ಗ ಬಂದು ಹೋದಾಗಲೆಲ್ಲ ಮತ್ತೆ ನಾ ಯಾವಾಗ ತಿರುಗಿ...

ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಮೇ ೨೯ ಬ್ಲಾಗ್ ೩,೦೧೧ ವೀಕ್ಷಣೆ

ಸ್ನೇಹಿತರೆ, ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ.. ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ ಬಾಳೆಹಣ್ಣು ಸುಲಿದಷ್ಟೇ ಸುಲಭ.. ಈ...

ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಮೇ ೨೯ ಚರ್ಚಾವೇದಿಕೆ ೧,೧೯೯ ವೀಕ್ಷಣೆ

ಸ್ನೇಹಿತರೆ, ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ.. ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ ಬಾಳೆಹಣ್ಣು ಸುಲಿದಷ್ಟೇ ಸುಲಭ.. ಈ...

ಜಿ-ಮೈಲ್ ಹಾಗೂ ಕನ್ನಡ

ಮಾರ್ಚ್ ೩೧ ಬ್ಲಾಗ್ ೧,೦೫೬ ವೀಕ್ಷಣೆ

ಸ್ನೇಹಿತರೇ, ಈಗಾಗಲೇ.. ಈ ವಿಚಾರದಲ್ಲಿ (ಜಿ-ಮೈಲ್ ಹಾಗೂ ಕನ್ನಡ) ನಾನು ಬರೆದ ಲೇಖನ ಈ ಕೆಳಗಿನ ಕೊಂಡಿಯಲ್ಲಿದೆ.. http://sampada.net/blog/smsathyacharana/06/03/2009/17645 ಇದನ್ನು ಮತ್ತೆ "Update" ಮಾಡಿದ್ದೇನೆ.. ಈ ಬ್ಲಾಗ್ ಮತ್ತೆ...