ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / veena
v

veena

೧೬ ಲೇಖನಗಳು ೫೫,೫೭೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಈ ಹಾಡನ್ನು ಬರೆದವರು ಯಾರು?

ಅಕ್ಟೋ ೨೨ ಬ್ಲಾಗ್ ೧,೪೯೫ ವೀಕ್ಷಣೆ

ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು. ಈ ಹಾಡನ್ನು ಬರೆದವರು ಯಾರು ಎಂಬುದು ಗೊತ್ತಿದ್ದರೆ, ದಯವಿಟ್ಟು ತಿಳಿಸಿರಿ.

ಆಷಾಢ ಮಾಸ ಅಶುಭವೇಕೆ ?

ಜುಲೈ ೧೦ ಚರ್ಚಾವೇದಿಕೆ ೧೨,೫೩೮ ವೀಕ್ಷಣೆ

ಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ.

ಎಂದೂ ಮರೆಯದ ಆ ದಿನ

ಜೂನ್ ೦೬ ಬ್ಲಾಗ್ ೨,೧೯೧ ವೀಕ್ಷಣೆ

ಹೈಕೋರ್ಟ್ ಸಂಚಾರಿ ಪೀಠ ಜುಲೈ ೭ ರಿಂದ ಧಾರವಾಡ ಹಾಗೂ ಗುಲಬರ್ಗಾ ದಲ್ಲಿ ಆರಂಭಗೊಳ್ಳಲು ಹೈ ಕೋರ್ಟ್ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಸುಮಾರು ೭ ವರ್ಷಗಳ ಹಿಂದೆ ನಡೆದ ಘಟನೆ ನೆನಪಿಗೆ ಬರುತ್ತಿದೆ. ಅದಿನ್ನೂ ನಾನು ಕೆಲಸಕ್ಕೆ ಸೇರಿದ ಹೊಸತು. ಧಾರವಾಡ...

ಒಂದು ಸಾಕೋ, ಎರಡು ಬೇಕೋ?

ಜೂನ್ ೦೫ ಚರ್ಚಾವೇದಿಕೆ ೨,೮೮೧ ವೀಕ್ಷಣೆ

ನಾನು ತಾಯಿಯಾಗಿ ಹತ್ತಿರ ಎರಡು ವರ್ಷವಾಗುತ್ತ ಬಂದಿತು. ಇದೀಗ ಎಲ್ಲರಿಂದ ಸಣ್ಣಗೆ ಕೊರೆತ ಶುರುವಾಗಿದೆ. ಮಗನಿಗೆ ತಂಗಿ/ತಮ್ಮ ಬೇಡವಾ ಎಂದು ಕೇಳುವುದು. ಈ ಪ್ರಶ್ನೆಗೆ ಉತ್ತರಿಸಲು ಮಾನಸಿಕವಾಗಿ ನಾನಿನ್ನೂ ಸಿದ್ಧಗೊಂಡಿಲ್ಲ. ಮಗ ಇದೀಗ ತಾನೆ ದೊಡ್ಡವನ...

ನಾಡೋಜ ಎಂದರೆ.....

ಅಕ್ಟೋ ೦೮ ಚರ್ಚಾವೇದಿಕೆ ೬,೭೨೩ ವೀಕ್ಷಣೆ

ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ. ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ, ಹಾಗಿದ್ದರೆ ಇದನ್ನು ಯಾವ...

ಖಾಸಗಿ ಚಾನಲ್ ಗಳಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳು.

ಸೆಪ್ಟೆಂ ೨೦ ಬ್ಲಾಗ್ ೨,೨೩೭ ವೀಕ್ಷಣೆ

ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಆರಂಭವಾಗುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾದೇಶಿಕ ವಿಶೇಷತೆ ಇರುತ್ತದೆ. ಭೀಮನ ಅಮವಾಸ್ಯೆ, ನಾಗರ ಚೌತಿ, ಪಂಚಮಿ (ಇವೆರಡೂ ಉತ್ತರ ಕರ್ನಾಟಕದಲ್ಲಿ ಬಲು ಜೋರಾಗಿ ಆಚರಿಸಲ್ಪಡುತ್ತದೆ.) ವರಮಹಾಲಕ...

ಉತ್ತರಕರ್ನಾಟಕದ ಸ್ವಾರಸ್ಯಕರ ಸರ್ ನೇಮುಗಳು

ಆಗಸ್ಟ್ ೦೭ ಬ್ಲಾಗ್ ೪,೨೬೦ ವೀಕ್ಷಣೆ

ಉತ್ತರ ಕರ್ನಾಟಕದ ಭಾಷೆ ಎಷ್ಟು ಸ್ವಾರಸ್ಯಕರ, ಸುಂದರವೋ, ಅಷ್ಟೇ ರಸಮಯ ಅಲ್ಲಿನ ತಿಂಡಿ ತಿನಿಸುಗಳು, ಹಾಗೂ ಅಲ್ಲಿನ ಮಂದಿಯ ಅಡ್ಡಹೆಸರುಗಳು. (ಸರ್ ನೇಮು) ನೀವು ಯಾರನೇ ಪರಿಚಯ ಮಾಡಿಕೊಂಡರೂ ಅವರು ಒಂದು ಪ್ರಶ್ನೆ ಕೇಳೇ ಕೇಳ್ತಾರೆ. ನಿಮ್ಮ ಅಡ್ಡಹೆಸರ...

ತಾಯಿಯಾಗುವ ಸುಖ

ಜುಲೈ ೧೨ ಪುಟ ೮೦ ವೀಕ್ಷಣೆ

ಓದು ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಂಡು, ಯಾವ ಬಂಧನಕ್ಕೂ ಸಿಗದೆ ಹಕ್ಕಿಯಂತೆ ಹಾರಾಡುತ್ತಿದ್ದ ನನಗೆ ನನ್ನ ಅಕ್ಕನ ಮಕ್ಕಳನ್ನು ಕಂಡಾಗಲೆಲ್ಲ ಅನ್ನಿಸುತ್ತಿದ್ದುದು, ಮಕ್ಕಳು ಸ್ವಲ್ಪ ಹೊತ್ತು ಆಟವಾಡಲು ಅಷ್ಟೆ ಚೆಂದ, ಅವರ ಅಳು, ಊಟ ಮಾಡಿಸುವುದು,...

ಸಂಪದಕ್ಕೊಂದು ಸರ್ಚ್ ಎಂಜಿನ್

ಜೂನ್ ೧೩ ಬ್ಲಾಗ್ ೨,೧೧೪ ವೀಕ್ಷಣೆ

ನಾನು ಹಿಂದೆ ಎಂದೋ ಓದಿದ ಬ್ಲಾಗ್ ಅನ್ನು ಮತ್ತೊಮ್ಮೆ ಓದಬೇಕು ಎಂದು ಹುಡುಕುತ್ತಿದ್ದೇನು, ಆದರೆ ಸಿಗುತ್ತಿಲ್ಲ, ಸುಮಿತ್ರಾ ಹಲವಾಯಿ ಎಂಬ ಲೇಖಕಿಯ ಬಗ್ಗೆ ಓದಿದ ನೆನಪು. ಆದರೆ ಈಗ ಸಿಗುತ್ತಿಲ್ಲ. ಆಗ ನನಗನ್ನಿಸಿತು, ಸಂಪದಕ್ಕೊಂದು ಗೂಗಲ್ ತರಹದ ಸರ್...

ಆಮೆ ಮತ್ತು ಮೊಲ -ಒಂದು ನೀತಿ ಕಥೆ

ಮೇ ೩೦ ಬ್ಲಾಗ್ ೧೩,೭೩೭ ವೀಕ್ಷಣೆ

ಆಮೆ ಮತ್ತು ಮೊಲದ ರನ್ನಿಂಗ್ ರೇಸ್ ಕಥೆಯನ್ನು ನಾವೆಲ್ಲರೂ ಬಾಲ್ಯದಲ್ಲಿ ಓದಿರುತ್ತೇವೆ. ಆಮೆಯು ಮೊಲವನ್ನು ಸೋಲಿಸಿ ಹೇಗೆ ಓಟದ ಸ್ಪರ್ದೆಯನ್ನು ಗೆದ್ದಿತು ಎಂದು ತಿಳಿದಿದ್ದೇವೆ. ಆದರೆ ನಾನು ಇತ್ತೀಚಿಗೆ ಇದೇ ಕಥೆಯನ್ನು ಬದಲಾದ ರೂಪದಲ್ಲಿ ಎರಡು ಪತ್...

ಹೀಗೊಂದು ಹಾಸ್ಯ ಪ್ರಸಂಗ

ಮೇ ೨೮ ಬ್ಲಾಗ್ ೨,೧೧೦ ವೀಕ್ಷಣೆ

ನಮ್ಮ ಅಕ್ಕನ ಮಗಳು ಎರಡು ವರೆ ವರ್ಷದ ಅವನಿ ಬಹಳ ಚುರುಕು, ಮಾತಿನಲ್ಲಿ ಎಲ್ಲರನ್ನೂ ಸಿಕ್ಕಿಸುವಂತಹವಳು. ನಾನು ಹೋದ ವರ್ಷ ಬಾಣಂತನಕ್ಕೆ ಹೋದ ಸಮಯದಲ್ಲಿ ನಮ್ಮ ಊರು ಶಿವಮೊಗ್ಗದಲ್ಲಿ ಮಾರಿ ಜಾತ್ರೆ ನಡೆಯುತ್ತಿತ್ತು. ನಮ್ಮ ಅತ್ತೆ ಮಾವ ಜಾತ್ರೆಗೆ ಹೋಗ...

ಎರಡು ದೋಣಿಗಳಲ್ಲಿನ ಪಯಣ

ಮೇ ೨೪ ಬ್ಲಾಗ್ ೧,೭೯೩ ವೀಕ್ಷಣೆ

ಬಹುಶಃ ಎಲ್ಲ ಕೆಲಸಕ್ಕೆ ಹೋಗುವ ತಾಯಂದಿರಿಗೂ ಈ ರೀತಿ ಅನಿಸಿರಲೂ ಬಹುದು. ಒಂದು ಮಗುವಿನ ತಾಯಿಯಾದ ಮೇಲೆ ಮನೆ ಹಾಗೂ ಕಚೇರಿಯನ್ನು ನಿಭಾಯಿಸಿಕೊಂಡು ಹೋಗುವುದು ಒಂದು ಸವಾಲೇ ಸರಿ. ಹಿರಿಯರು ಜೊತೆಯಲ್ಲಿ ಇಲ್ಲದೆ ಇರುವುದು, ನಮ್ಮ ಜವಾಬ್ದಾರಿಯನ್ನು ಇನ...