ಕೆಲವು ವಚನಗಳು
೧) ಬಲ್ಲಿದನು ಬೆಲ್ಲವನು ಹೊಂದಿಹನುಇಲ್ಲದವನ ಮನೆಗೆ ಇರುವೆಯೂ ಹತ್ತದೂ ಕಾಣಾ ಭರತೇಶ ೨) ಹಣದ ಕುಪ್ಪರಿಗೆ ಏರಿದವನಿಗೆಮಣ್ಣ ಗಂಧ ತಿಳಿಯದುಹೆಣದ ಪಕ್ಕದಲಿ ಎನಿತುಕೂತರೂ ಹೊರಡದು ಮಾತು ಕಾಣಾ ಭರತೇಶ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವೈಭವ
೧) ಬಲ್ಲಿದನು ಬೆಲ್ಲವನು ಹೊಂದಿಹನುಇಲ್ಲದವನ ಮನೆಗೆ ಇರುವೆಯೂ ಹತ್ತದೂ ಕಾಣಾ ಭರತೇಶ ೨) ಹಣದ ಕುಪ್ಪರಿಗೆ ಏರಿದವನಿಗೆಮಣ್ಣ ಗಂಧ ತಿಳಿಯದುಹೆಣದ ಪಕ್ಕದಲಿ ಎನಿತುಕೂತರೂ ಹೊರಡದು ಮಾತು ಕಾಣಾ ಭರತೇಶ
ಟಿವಿ9 ನಲ್ಲಿ ಹೇಳಿದ್ರೂ 'ಶಾಂತಿನಿವಾಸ' ದ 'ಹಾಲು ಉಕ್ಕುಸೋದು' ಚೆನ್ನಾಗಿ ಆಯ್ತು ಅಂತ.... ಯಾರದರೂ ನೋಡಿದ್ರೆ ಸಿನೆಮಾ ಬಗ್ಗೆ ಅನಿಸಿಕೆಗಳನ್ನ ಹಂಚಿಕೊಳ್ಳಿ.
ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ. http://prajavani.net/Content/Jun152007/cinema2007061432731.asp ಪ್ರೆಂಚ್ ನವರಿಗೆ ಕನ್ನಡ ಸಿನಿಮಾ ಇರಲಿ ಕನ್ನಡ ನುಡಿಯ ಬಗ್ಗೆ ಗೊತ್ತಿರಲಿಲ್ಲವಂತೆ. ಆದರೆ ಬಂಗಾಲಿ ಮತ್ತು ಮಲೆಯಾಳದ ಬಗ್ಗೆ ಅವರಿಗೆ...
ನನ್ನ ಇತ್ತೀಚಿನ ಹಳ್ಳಿ ಸುತ್ತುವಿಕೆಯಿಂದ ಗಮನಕ್ಕೆ(ಮೊದಲೆ ಗೊತ್ತಿತ್ತು ...) ಬಂದ ಕೆಲವು ಒರೆಗಳು...ಏನೋ ಹಳ್ಳಿ ಒರೆಗಳ ಮೇಲೆ ಒಲವು ಹೆಚ್ಚು. ೧) ಮುತ್ತೈದೆ - ಮದುವೆಯಾಗಿ 'ಸೌಭಾಗ್ಯ' ಹೊಂದಿರುವವಳು ೨) ಸೋಗ್ಲು ( ಸೋಗಲು) - ಮುತ್ತೈದೆ ಮನೆಗೆ...
ಕಳೆದ ವಾರದ ಕೊನೆಯಲ್ಲಿ 'ಅಂಕಿತ'ಕ್ಕೆ ಹೋಗಿ ನಾಲ್ಕು ಹೊತ್ತಗೆಗಳನ್ನು ಕೊಂಡೆ ಈಗಾಗಲೆ ಸಂಪದದಲ್ಲಿ ಬಹಳ ಸಾರಿ ಮಾತಿಗೆ ಬಂದಿರುವ ಡಿ.ಎನ್.ಶಂಕರಬಟ್ಟರ ೧) ಕನ್ನಡ ಬರಹ ಸರಿಪಡಿಸೋಣ ೨) ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ
ಗೆಲ್ವು -ಸೋಲುಬಾಳಿನ ಪಾಲುನಗು-ಅಳುಇರುವುದೇ ಯಾವಾಗಲೂಏಳು-ಬೀಳುಇವುಗಳ ಮೀರಿ ನೀ ಬೆಳೆಆಗ ಬರುವುದು ಬದುಕಿಗೆ ಕಳೆ
ಹಚ್ಚ ಹಸಿರುಹೊಚ್ಚ ಹೊಸಬೆಳ್ಳಂ ಬೆಳಿಗ್ಗೆ ಅಂದ್ರೆ ಯಾವುದಕ್ಕೆ ಹೆಚ್ಚು ಒತ್ತು ಕೊಡುವಾಗ ಹೀಗೆ ಪದಗಳ(ಹಚ್ಚ, ಹೊಚ್ಚ, ಬೆಳ್ಳಂ) ಬಳಕೆ ಏನನ್ನುತ್ತಾರೆ...?
ಹಸಿ 'ಮೈ'ಗಳಹಸೆಮಣೆಗೇರಿಸಿಬೆಸುಗೆಯ ಒಸಗೆಯಮುಗಿಸಿದರು, ಹರಸಿದರು'ಹಸಿರಾಗಿರಿ' ಎಂದುಮೊಸರಾಗಿ ಕಂಡ ಬೆಸುಗೆ ಕೆಸರಾಯ್ತು ಕಾಣಾ ಭರತೇಶ! ----- ಬೆಸುಗೆ = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರಿಂದ ಬೆಸುಗೆಯನ್ನು ಮದುವೆ ಎಂ...
ನಮ್ಮಲ್ಲಿ ಹಲವರಿಗೆ ಭಾರತೀಯತೆ ಅಂದ್ರೆ ಹಿಂದಿಯಲ್ಲಿ ಮಾತಾಡೋದು, ಹಿಂದಿ ಚಿತ್ರಗಳನ್ನು ನೋಡುವುದು( ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ) ಎನ್ನುವ ತಪ್ಪು ತಿಳುವಳಿಕೆ ಇದೆ. "ಒಂದು ದೇಶ, ಹಲವು ಭಾಷೆ, ಹಲವು ಸಂಸ್ಕೃತಿ" ಎನ್ನುವುದನ್ನು ನಾವ...
ನಾನು ಗೂಗಲಿಸಿದಾಗ ಇದು ಸಿಕ್ಕ್ಕಿತು. Link ಆದರೆ ಇದ್ರ ಬೆಲೆ ೧೩೫$ ...ಸಕ್ಕತ್ ಟೋಪಿ :) ...ಆದ್ರೆ ಇಲ್ಲಿರುವ ನುಡಿಗಳಲ್ಲಿ ಕನ್ನಡ ಇರುವುದಕ್ಕೆ ನನಗೆ ನಲಿವು .. :)
ನಾನು ಸಿಂಗಾಪುರ ಏರ್ ಲೈನ್ಸ್ ನವರಿಗೆ ನಿಮ್ಮ ವಿಮಾನದಲ್ಲಿ ಕನ್ನಡ ಸಿನಿಮಾನೂ ತೋರಿಸಿ ಅಂತ ಮೇಲ್ ಹಾಕಿದ್ದೆ. ಅವರು ಚುರುಕಾಗಿ ನನಗೆ ೨ ತಾಸಿನೊಳಗೆ ಈ ರೀತಿ ಮಾರುಲಿಯಿತ್ತರು. "Thank you for your email to compliment our inflight ente...
ದರ್ಮಕ್ಕೆ ದಟ್ಟಿ ಕೊಟ್ರೆ ಇತ್ತಲ್ ಗೆ ಹೋಗಿ ಮೊಳ ಹಾಕಿದ್ನಂತೆ. ಅಂದ್ರೆ...ನೀವು ಬಿಟ್ಟಿಯಾಗಿ ಏನಾದ್ರೊ ಕೊಟ್ರೆ...ಅದನ್ನು ತಗೊಂಡವ್ರು ಅನುಮಾನಿಸುತ್ತಾರೆ...ಅಥವ ತಗೊಂಡವ್ರಗೆ ಅದರ ಬಗ್ಗೆ ಐಬು ಮೂಡಿ ಅದನ್ನು ಪರೀಕ್ಸೆ ಮಾಡ್ತಾರೆ. ವಸ್ತುವನ್ನು...